Kantara Look Test Photos: ‘ಕಾಂತಾರ’ಕ್ಕಾಗಿ ಶಿವ -ಲೀಲಾಳ ಬಗೆಬಗೆ ವೇಷ!; ಇಲ್ಲಿವೆ ಲುಕ್ ಟೆಸ್ಟ್ PHOTOS..
- ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನದ ‘ಕಾಂತಾರ’ ಸಿನಿಮಾ ಈ ವರ್ಷದ ಸೂಪರ್ ಹಿಟ್ ಸಿನಿಮಾ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಬಾಕ್ಸ್‌ಆಫೀಸ್‌ನಲ್ಲಿಯೂ ಈ ಸಿನಿಮಾ ಧೂಳೆಬ್ಬಿಸಿದೆ. ಚಿತ್ರದಲ್ಲಿನ ರಿಷಬ್ ಶೆಟ್ಟಿ ಮತ್ತು ಸಪ್ತಮಿ ಗೌಡ ಅವರ ಲುಕ್ ಸಹ ಎಲ್ಲರ ಗಮನ ಸೆಳೆದಿತ್ತು. ಇದೀಗ ಇದೇ ‘ಕಾಂತಾರ’ ಸಿನಿಮಾ ಶುರುವಾಗುವುದಕ್ಕೂ ಮೊದಲು, ನಾಯಕ, ನಾಯಕಿಯ ಲುಕ್ ಟೆಸ್ಟ್ ಫೋಟೋಸ್ ಹೊರಬಂದಿವೆ.

ಇತರ ಗ್ಯಾಲರಿಗಳು