ಲೆಜಿಸ್ಲೇಚರ್ ಚೆಸ್ ಕಪ್-2024: ಜೇವರ್ಗಿ ಶಾಸಕ ಅಜಯ್ ಸಿಂಗ್ ಚಾಂಪಿಯನ್, 2 ಲಕ್ಷ ನಗದು ಬಹುಮಾನ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಲೆಜಿಸ್ಲೇಚರ್ ಚೆಸ್ ಕಪ್-2024: ಜೇವರ್ಗಿ ಶಾಸಕ ಅಜಯ್ ಸಿಂಗ್ ಚಾಂಪಿಯನ್, 2 ಲಕ್ಷ ನಗದು ಬಹುಮಾನ

ಲೆಜಿಸ್ಲೇಚರ್ ಚೆಸ್ ಕಪ್-2024: ಜೇವರ್ಗಿ ಶಾಸಕ ಅಜಯ್ ಸಿಂಗ್ ಚಾಂಪಿಯನ್, 2 ಲಕ್ಷ ನಗದು ಬಹುಮಾನ

  • Chess Cup 2024: ಕರ್ನಾಟಕದಲ್ಲಿ ಚೆಸ್​ ಇನ್ನಷ್ಟು ಜನರಿಗೆ ಪರಿಚಯಿಸುವ ಸಲುವಾಗಿ ವಿಧಾನಸಭೆಯಲ್ಲಿ ಪ್ರಥಮ ಬಾರಿಗೆ ಆಯೋಜಿಸಿದ್ದ ಲೆಜಿಸ್ಲೇಚರ್ ಚೆಸ್ 2024 ಟೂರ್ನಿಯಲ್ಲಿ ಜೇವರ್ಗಿ ಶಾಸಕ ಅಜಯ್ ಸಿಂಗ್ ಚಾಂಪಿಯನ್ ಆಗಿದ್ದಾರೆ.

ವಿಧಾನಸಭೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಡೆದ ಲೆಜಿಸ್ಲೇಚರ್ ಕಪ್-2024 ಚೆಸ್ ಟೂರ್ನಿಯಲ್ಲಿ ಜೇವರ್ಗಿ ಕ್ಷೇತ್ರದ ಶಾಸಕ ಅಜಯ್ ಸಿಂಗ್ ಅವರು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
icon

(1 / 6)

ಸ್ಪೀಕರ್ ಯುಟಿ ಖಾದರ್ ಅವರು ವಿಶ್ವ ಚೆಸ್ ದಿನದ ಅಂಗವಾಗಿ ಲೆಜಿಸ್ಲೇಚರ್ ಕಪ್ ಪಂದ್ಯಾವಳಿ ಆಯೋಜಿಸಿದ್ದು ಆರು ಸುತ್ತುಗಳಲ್ಲಿ ಪಂದ್ಯಗಳು ನಡೆದಿದ್ದವು.
icon

(2 / 6)

ಟೂರ್ನಿಯಲ್ಲಿ ಚಾಂಪಿಯನ್, ರನ್ನರ್​ ಅಪ್ ಹಾಗೂ ತೃತೀಯ ಸ್ಥಾನ ಪಡೆದುಕೊಂಡ ಸ್ಪರ್ಧಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹುಮಾನ ವಿತರಿಸಿದರು.
icon

(3 / 6)

ಪ್ರಥಮ ಸ್ಥಾನ ಪಡೆದ ಅಜಯ್ ಸಿಂಗ್ ಅವರು 2 ಲಕ್ಷ ನಗದು ಮತ್ತು ಟ್ರೋಫಿ ನೀಡಿದರು. ಫೈನಲ್​ ಪಂದ್ಯದಲ್ಲಿ ಖಾನಾಪುರ ಶಾಸಕರನ್ನು ಮಣಿಸಿದರು.
icon

(4 / 6)

ಇನ್ನು ಫೈನಲ್​ನಲ್ಲಿ ಸೋಲಿಗೆ ಶರಣಾದ ಖಾನಾಪುರ ಶಾಸಕ ವಿಠ್ಠಲ್ ಸೋಮಣ್ಣ ಹಲಗೇಕರ್ ಅವರು ದ್ವಿತೀಯ ಬಹುಮಾನ ಪಡೆದರು.
icon

(5 / 6)

ಬಿಜೆಪಿ ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ತೃತೀಯ ಬಹುಮಾನ ಗಳಿಸಿದರು. ವಿಜೇತರಿಗೆ ಸಿದ್ದರಾಮಯ್ಯ ಬಹುಮಾನ ವಿತರಿಸಿ ಶುಭ ಹಾರೈಸಿದರು.
icon

(6 / 6)

ಇತರ ಗ್ಯಾಲರಿಗಳು