ತೆರೆ ಮೇಲಷ್ಟೇ ನಾನು ದುರಹಂಕಾರಿ, ರಿಯಲ್‌ ಲೈಫ್‌ನಲ್ಲಿ ಸೈಲೆಂಟ್‌; ಭಾಗ್ಯಲಕ್ಷ್ಮೀ ಧಾರಾವಾಹಿ ಶ್ರೇಷ್ಠಾ ಪಾತ್ರಧಾರಿ ಕಾವ್ಯಾ ಗೌಡ-kannada television news colors kannada bhagyalakshmi serial actress kavya gowda in real life rsm ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ತೆರೆ ಮೇಲಷ್ಟೇ ನಾನು ದುರಹಂಕಾರಿ, ರಿಯಲ್‌ ಲೈಫ್‌ನಲ್ಲಿ ಸೈಲೆಂಟ್‌; ಭಾಗ್ಯಲಕ್ಷ್ಮೀ ಧಾರಾವಾಹಿ ಶ್ರೇಷ್ಠಾ ಪಾತ್ರಧಾರಿ ಕಾವ್ಯಾ ಗೌಡ

ತೆರೆ ಮೇಲಷ್ಟೇ ನಾನು ದುರಹಂಕಾರಿ, ರಿಯಲ್‌ ಲೈಫ್‌ನಲ್ಲಿ ಸೈಲೆಂಟ್‌; ಭಾಗ್ಯಲಕ್ಷ್ಮೀ ಧಾರಾವಾಹಿ ಶ್ರೇಷ್ಠಾ ಪಾತ್ರಧಾರಿ ಕಾವ್ಯಾ ಗೌಡ

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಮೊದಲಿನಿಂದಲೂ ಬಹಳ ಕುತೂಹಲಕಾರಿ ಕಥೆಯಿಂದ ಪ್ರೇಕ್ಷಕರನ್ನು ಸೆಳೆದಿದೆ. 

ಆರಂಭದಲ್ಲಿ ಶ್ರೇಷ್ಠಾ ಪಾತ್ರ ಮಾಡುತ್ತಿದ್ದ ಗೌತಮಿ, ಸೀರಿಯಲ್‌ ಬಿಟ್ಟಿದ್ದರಿಂದ ಆ ಜಾಗಕ್ಕೆ ಕಾವ್ಯಾ ಗೌಡ ಬಂದರು. ಈ ನಟಿ ಕೂಡಾ ಶ್ರೇಷ್ಠಾ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾ ಬಂದಿದ್ದಾರೆ. 
icon

(1 / 10)

ಆರಂಭದಲ್ಲಿ ಶ್ರೇಷ್ಠಾ ಪಾತ್ರ ಮಾಡುತ್ತಿದ್ದ ಗೌತಮಿ, ಸೀರಿಯಲ್‌ ಬಿಟ್ಟಿದ್ದರಿಂದ ಆ ಜಾಗಕ್ಕೆ ಕಾವ್ಯಾ ಗೌಡ ಬಂದರು. ಈ ನಟಿ ಕೂಡಾ ಶ್ರೇಷ್ಠಾ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾ ಬಂದಿದ್ದಾರೆ. (PC: imkavyagowda)

ಸಹೋದ್ಯೋಗಿ ತಾಂಡವ್‌ಗೆ ಮದುವೆ ಆಗಿದೆ ಎಂದು ಗೊತ್ತಿದ್ದರೂ ಅವನನ್ನು ಪ್ರೀತಿಸಿ ಮದುವೆ ಆಗಬೇಕೆಂದು ಆಸೆ ಪಡುವ ಶ್ರೇಷ್ಠಾ ಪಾತ್ರದಲ್ಲಿ ಕಾವ್ಯಾ ಅದ್ಭುತವಾಗಿ ನಟಿಸುತ್ತಿದ್ದಾರೆ. 
icon

(2 / 10)

ಕಾವ್ಯಾ ನಟನೆ ಕಂಡು ಅವರು ಎಲ್ಲಾದರೂ ಹೊರಗೆ ಹೋದರೆ ಸಾಕು, ಬೈಯ್ಯುವವರೂ ಇದ್ದಾರಂತೆ. ಮತ್ತೊಬ್ಬರ ಮನೆ ಹಾಳು ಮಾಡಬೇಡ ಅಂತ ಬುದ್ಧಿ ಹೇಳ್ತಾರಂತೆ. 
icon

(3 / 10)

ಆದರೆ ಕಾವ್ಯಾ ಗೌಡ, ತೆರೆ ಮೇಲಷ್ಟೇ ದುರಹಂಕಾರಿ , ರಿಯಲ್‌ ಲೈಫ್‌ನಲ್ಲಿ ಬಹಳ ಸೈಲೆಂಟ್‌ ಅಂತೆ. 
icon

(4 / 10)

ಆದರೆ ಕಾವ್ಯಾ ಗೌಡ, ತೆರೆ ಮೇಲಷ್ಟೇ ದುರಹಂಕಾರಿ , ರಿಯಲ್‌ ಲೈಫ್‌ನಲ್ಲಿ ಬಹಳ ಸೈಲೆಂಟ್‌ ಅಂತೆ. 

ಪಾತ್ರಕ್ಕಾಗಿ ಬಹಳ ತಯಾರಿ ಮಾಡಿಕೊಳ್ಳುವ ಕಾವ್ಯಾ, ಕೆಲವೊಮ್ಮೆ ಮನೆಯವರ ಮೇಲೆ ಕೂಡಾ ರೇಗಾಡುವುದೂ ಉಂಟಂತೆ. 
icon

(5 / 10)

ನನ್ನ ಕುಟುಂಬದವರು, ಸ್ನೇಹಿತರು ಹಾಗೂ ನನ್ನೊಂದಿಗೆ ಮಾತನಾಡಿದವರಿಗಷ್ಟೇ ನನ್ನ ನಿಜ ಸ್ವಭಾವ ಏನು ಎಂದು ಅರ್ಥವಾಗುತ್ತದೆ ಎಂದು ಕಾವ್ಯಾ ಹೇಳುತ್ತಾರೆ. 
icon

(6 / 10)

ಬೆಂಗಳೂರಿನವರೇ ಆದ ಕಾವ್ಯಾ, ಬಿಕಾಂ ಪದವೀಧರೆ. ನಟನೆ ಜೊತೆಗೆ ಟ್ರಾವೆಲ್‌ ಮಾಡೋದು ಅವರಿಗೆ ಬಹಳ ಇಷ್ಟವಂತೆ. 
icon

(7 / 10)

ಜೀ ಕನ್ನಡ ವಾಹಿನಿಯ 'ಮಿಸ್ಟರ್ & ಮಿಸ್‌ಸ್ ರಂಗೇಗೌಡ' , ಉದಯ ಟಿವಿಯಲ್ಲಿ ಮೂಡಿ ಬಂದ ದೇವಯಾನಿ ಧಾರಾವಾಹಿಯಲ್ಲಿ ಕಾವ್ಯಾ ಗೌಡ ನಟಿಸಿದ್ದಾರೆ. 
icon

(8 / 10)

ಕಿರುತೆರೆಯಲ್ಲಿ ಹೆಸರು ಮಾಡಿರುವ ಕಾವ್ಯಾ ಗೌಡ ಈಗ ಬೆಳ್ಳಿ ತೆರೆಗೂ ಎಂಟ್ರಿ ಕೊಟ್ಟಿದ್ದಾರೆ. 
icon

(9 / 10)

ಕಿರುತೆರೆಯಲ್ಲಿ ಹೆಸರು ಮಾಡಿರುವ ಕಾವ್ಯಾ ಗೌಡ ಈಗ ಬೆಳ್ಳಿ ತೆರೆಗೂ ಎಂಟ್ರಿ ಕೊಟ್ಟಿದ್ದಾರೆ. 

ಶೋಧ ಹಾಗೂ ರಿಂಗ ರಿಂಗ ರೋಸಸ್‌ ಸಿನಿಮಾಗಳಲ್ಲಿ ಕಾವ್ಯಾ ಗೌಡ ನಟಿಸಿದ್ದಾರೆ.  
icon

(10 / 10)

ಇತರ ಗ್ಯಾಲರಿಗಳು