ಬಾಗಲಕೋಟೆ ಜಿಲ್ಲೆಯ ತುಳಸಿಗೇರಿಯಲ್ಲಿ ರಾಜ್ಯಮಟ್ಟದ ಮಲ್ಲಕಂಬ ಸ್ಪರ್ಧೆ, ಮಿಂಚುಳ್ಳಿಯಂತೆ ಬಳುಕಿ ಸಾಹಸ ಪ್ರದರ್ಶಿಸಿದ ಮಕ್ಕಳು
- ಅದು ಸಾಹಸ ಕ್ರೀಡೆಯೇ. ಹಗ್ಗವನ್ನು ಹಿಡಿದು ಅದರಲ್ಲಿ ವ್ಯಾಯಾಮ ಮಾಡುತ್ತಲೇ ಸಾಹಸ ಮಾಡುವ ಮಲ್ಲಕಂಬ. ಬಾಗಲಕೋಟೆ ಜಿಲ್ಲೆಯ ತುಳಸಿಗಿರಿಯಲ್ಲಿ ಆಯೋಜನೆಗೊಂಡಿರುವ ರಾಜ್ಯಮಟ್ಟದ ಸ್ಪರ್ಧೆಯ ನೋಟ ಹೀಗಿತ್ತು.
- ಅದು ಸಾಹಸ ಕ್ರೀಡೆಯೇ. ಹಗ್ಗವನ್ನು ಹಿಡಿದು ಅದರಲ್ಲಿ ವ್ಯಾಯಾಮ ಮಾಡುತ್ತಲೇ ಸಾಹಸ ಮಾಡುವ ಮಲ್ಲಕಂಬ. ಬಾಗಲಕೋಟೆ ಜಿಲ್ಲೆಯ ತುಳಸಿಗಿರಿಯಲ್ಲಿ ಆಯೋಜನೆಗೊಂಡಿರುವ ರಾಜ್ಯಮಟ್ಟದ ಸ್ಪರ್ಧೆಯ ನೋಟ ಹೀಗಿತ್ತು.
(1 / 6)
ಬಾಗಲಕೋಟೆ ಜಿಲ್ಲೆ ಮಲ್ಲಕಂಬಕ್ಕೆ ಜನಪ್ರಿಯ. ಇದಲ್ಲದೇ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳ ಶಾಲೆಗಳಲ್ಲಿ ಇದು ಪ್ರಮುಖ ಕ್ರೀಡೆ. ತುಳಸಿಗರಿಯಲ್ಲಿ ಆಯೋಜನೆಗೊಂಡಿರುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಬಾಲಕಿಯ ಸಾಹಸ ಹೀಗಿತ್ತು.
(2 / 6)
ಕೆಲವು ಮಕ್ಕಳಂತೂ ಕಂಬವನ್ನು ಲಗುಬಗನೆ ರಿ ಅಲ್ಲಿ ಸಾಹಸ ಪ್ರದರ್ಶನ ನೀಡುತ್ತಾರೆ. ಅವರು ಚಾಕಚಕ್ಯತೆಯಿಂದಲೇ ಗಮನ ಸೆಳೆಯುತ್ತಾರೆ.
(3 / 6)
ಮಲ್ಲಕಂಬ ಕ್ರೀಡೆಗೆ ಬೇಕಾಗಿರುವ ಏಕಾಗ್ರತೆ ಹಾಗೂ ದೇಹವನ್ನು ಬಾಗಿಸಿ ಸಾಹಸ ಪ್ರದರ್ಶನ ಮಾಡುವುದು, ಬಾಲಕಿಯೊಬ್ಬಳು ಪ್ರದರ್ಶನ ನೀಡಿದ್ದು ಹೀಗೆ.
(4 / 6)
ತುಳಸಿಗಿರಿ ಭಾಗದಲ್ಲಿ ಮಲ್ಲಕಂಬದ ಆಸಕ್ತರು ಹಲವರು ಇದ್ದಾರೆ. ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೇ ಈ ಕ್ರೀಡೆ ಕಲಿಸುತ್ತಾರೆ. ಇದರಿಂದ ಮಕ್ಕಳು ಲೀಲಾಜಾಲವಾಗಿ ಮಲ್ಲಕಂಬ ಪ್ರದರ್ಶಿಸುತ್ತಾರೆ.
(5 / 6)
ಈ ಬಾರಿ ಕರ್ನಾಟಕದ ನಾನಾ ಭಾಗಗಳಿಂದ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಸ್ಪರ್ಧೆಗೆ ಆಗಮಿಸಿ ಎರಡು ದಿನಗಳ ಚಟುವಟಿಕೆಯಲ್ಲಿ ಭಾಗಿಯಾದರು.
ಇತರ ಗ್ಯಾಲರಿಗಳು