ಯಪ್ಪಾ, ಚಹಲ್​ಗಿಂತಲೂ ಕಡಿಮೆ ಮೊತ್ತ ಪಡೆದ ಕೆಎಲ್ ರಾಹುಲ್, ಸ್ಟಾರ್​ ಆಟಗಾರರ ಖರೀದಿಸದೆ ಟ್ರೋಲ್ ಆಗ್ತಿದೆ RCB
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಯಪ್ಪಾ, ಚಹಲ್​ಗಿಂತಲೂ ಕಡಿಮೆ ಮೊತ್ತ ಪಡೆದ ಕೆಎಲ್ ರಾಹುಲ್, ಸ್ಟಾರ್​ ಆಟಗಾರರ ಖರೀದಿಸದೆ ಟ್ರೋಲ್ ಆಗ್ತಿದೆ Rcb

ಯಪ್ಪಾ, ಚಹಲ್​ಗಿಂತಲೂ ಕಡಿಮೆ ಮೊತ್ತ ಪಡೆದ ಕೆಎಲ್ ರಾಹುಲ್, ಸ್ಟಾರ್​ ಆಟಗಾರರ ಖರೀದಿಸದೆ ಟ್ರೋಲ್ ಆಗ್ತಿದೆ RCB

  • IPL 2025 Mega Auction: ಐಪಿಎಲ್ 2025 ಮೆಗಾ ಹರಾಜಿನಲ್ಲಿ ಯುಜ್ವೇಂದ್ರ ಚಹಲ್ ಅವರಿ​ಗಿಂತಲೂ ಕೆಎಲ್ ರಾಹುಲ್ ಕಡಿಮೆ ಮೊತ್ತಕ್ಕೆ ಸೇಲ್ ಆಗಿದ್ದಾರೆ. ಮತ್ತೊಂದೆಡೆ ಸ್ಟಾರ್​ ಆಟಗಾರರ ಖರೀದಿಗೆ ಮುಂದಾಗದ ಆರ್​​ಸಿಬಿ ಟ್ರೋಲ್ ಆಗ್ತಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಮೆಗಾ ಹರಾಜಿನಲ್ಲಿ ಭಾರತೀಯ ಆಟಗಾರರು ಭರ್ಜರಿ ಮೊತ್ತಕ್ಕೆ ಮಾರಾಟವಾಗಿದ್ದಾರೆ. 
icon

(1 / 10)

ರಿಷಭ್ ಪಂತ್ 27 ಕೋಟಿ, ಶ್ರೇಯಸ್ ಅಯ್ಯರ್ 26.5 ಕೋಟಿ, ವೆಂಕಟೇಶ್ ಅಯ್ಯರ್ 23.75 ಕೋಟಿಗೆ ಸೇಲ್​ ಆಗಿದ್ದಾರೆ.
icon

(2 / 10)

ಆದರೆ ಟೀಮ್ ಇಂಡಿಯಾ ವಿಕೆಟ್ ಕೀಪರ್​ ಬ್ಯಾಟರ್​ ಹಾಗೂ ಕರ್ನಾಟಕದ ಆಟಗಾರ ಕೆಎಲ್ ರಾಹುಲ್​ಗೆ ಭಾರಿ ನಿರಾಸೆಯಾಗಿದೆ.
icon

(3 / 10)

ಪಂತ್, ಅಯ್ಯರ್​ರಂತೆಯೇ 20+ ಕೋಟಿ ಪಡೆಯುವ ನಿರೀಕ್ಷೆಯಲ್ಲಿದ್ದ ರಾಹುಲ್ 14 ಕೋಟಿ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾದರು. 
icon

(4 / 10)

ಅಚ್ಚರಿ ಏನೆಂದರೆ ಕೆಎಲ್ ರಾಹುಲ್ ಅವರು ಭಾರತದ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅವರಿ​ಗಿಂತಲೂ ಕಡಿಮೆ ಮೊತ್ತ ಪಡೆದಿದ್ದಾರೆ.
icon

(5 / 10)

ಕೆಎಲ್ ರಾಹುಲ್ ಕ್ಯಾಪ್ಟನ್, ಓಪನರ್, ವಿಕೆಟ್ ಕೀಪರ್ ಆಗಿದ್ದರೂ ಅವರಿಗೆ ಕಡಿಮೆ ಮೊತ್ತ ನೀಡಿರುವುದು ಅಚ್ಚರಿ ಮೂಡಿಸಿದೆ.
icon

(6 / 10)

ಆದರೆ ಚಹಲ್ 18 ಕೋಟಿ ಪಡೆದು ದಾಖಲೆ ಬರೆದಿದ್ದಾರೆ. ಚಹಲ್ ಕೇವಲ 4 ಓವರ್ ಬೌಲಿಂಗ್ ಮಾಡುತ್ತಾರಷ್ಟೆ.
icon

(7 / 10)

ರಾಹುಲ್, ಅಯ್ಯರ್, ಪಂತ್, ಸ್ಟಾರ್ಕ್​, ಜೋಸ್ ಬಟ್ಲರ್, ಮಿಲ್ಲರ್, ಮಿಚೆಲ್ ಮಾರ್ಷ್​, ಮ್ಯಾಕ್ಸ್​ವೆಲ್, ಆರ್ಚರ್, ಸೇರಿದಂತೆ ಪ್ರಮುಖ ಆಟಗಾರರನ್ನು ಖರೀದಿಸಲು ಆರ್​ಸಿಬಿ ವಿಫಲವಾಯಿತು.
icon

(8 / 10)

ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆರ್​ಸಿಬಿ ತಂಡವನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ.
icon

(9 / 10)

ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆರ್​ಸಿಬಿ ತಂಡವನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ.

ಜೋಶ್ ಹೇಜಲ್​ವುಡ್, ಫಿಲ್ ಸಾಲ್ಟ್, ಜಿತೇಶ್ ವರ್ಮಾ ಮತ್ತು ಲಿಯಾಮ್ ಲಿವಿಂಗ್​ಸ್ಟನ್ ಅವರನ್ನು ಆರ್​​ಸಿಬಿ ಖರೀದಿಸಿದೆ.
icon

(10 / 10)

ಇತರ ಗ್ಯಾಲರಿಗಳು