ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ajith Bike Race: ರಸ್ತೆ ಬದಿಯಲ್ಲೇ ಊಟ ನಿದ್ರೆ; ನೇಪಾಳ ಭೂತಾನ್‌ ನಂತರ ಮತ್ತೆ ಬೈಕ್‌ನಲ್ಲಿ ವರ್ಲ್ಡ್‌ ಟೂರ್‌ ಮಾಡಲು ನಟ ಅಜಿತ್‌ ಪ್ಲ್ಯಾನ್‌

Ajith Bike Race: ರಸ್ತೆ ಬದಿಯಲ್ಲೇ ಊಟ ನಿದ್ರೆ; ನೇಪಾಳ ಭೂತಾನ್‌ ನಂತರ ಮತ್ತೆ ಬೈಕ್‌ನಲ್ಲಿ ವರ್ಲ್ಡ್‌ ಟೂರ್‌ ಮಾಡಲು ನಟ ಅಜಿತ್‌ ಪ್ಲ್ಯಾನ್‌

  • ತಮಿಳು ನಟ ಅಜಿತ್‌ ಕುಮಾರ್‌ ಸಿನಿಮಾ ನಟ ಆಗಿ ಮಾತ್ರವಲ್ಲದೆ ಸ್ಪೋರ್ಟ್ಸ್‌ ಮ್ಯಾನ್‌ ಆಗಿ ಕೂಡಾ ಗುರುತಿಸಿಕೊಂಡಿದ್ದಾರೆ. ಸ್ವಲ್ಪ ಬಿಡುವು ದೊರೆತರೂ ಫ್ಯಾಮಿಲಿ ಜೊತೆ ಸಮಯ ಕಳೆಯುವುದರ ಜೊತೆಗೆ ಬೈಕ್‌ ರೇಸ್‌ ಕೂಡಾ ಹೋಗಿ ಬರುತ್ತಾರೆ. 

ಅಜಿತ್‌ ಕುಮಾರ್‌ ಬೈಕ್‌ನಲ್ಲಿ ತಮಿಳುನಾಡನ್ನೇ ಸುತ್ತಿರುವುದಲ್ಲದೆ ಭೂತಾನ್‌ ನೇಪಾಳ್‌ ಸೇರಿದಂತೆ ಅನೇಕ ರಾಜ್ಯಗಳಿಗೆ ಹೋಗಿ ಬಂದಿದ್ದಾರೆ. 
icon

(1 / 13)

ಅಜಿತ್‌ ಕುಮಾರ್‌ ಬೈಕ್‌ನಲ್ಲಿ ತಮಿಳುನಾಡನ್ನೇ ಸುತ್ತಿರುವುದಲ್ಲದೆ ಭೂತಾನ್‌ ನೇಪಾಳ್‌ ಸೇರಿದಂತೆ ಅನೇಕ ರಾಜ್ಯಗಳಿಗೆ ಹೋಗಿ ಬಂದಿದ್ದಾರೆ. (PC: Ajith Kumar Social media)

ಸಿನಿಮಾ ನಟ/ನಟಿಯರು ಐಷಾರಾಮಿ ಕಾರನ್ನು ಏರಿದರೆ ಆದಷ್ಟು ಜನರ ಕಣ್ಣಿಗೆ ಬೀಳಬಾರದು ಎಂದುಕೊಳ್ಳುತ್ತಾರೆ. ಆದರೆ ನಟ ಅಜಿತ್‌ ಹಾಗಲ್ಲ, ಒಮ್ಮೆ ಬೈಕ್‌ ಏರಿ ಹೊರಟರೆ ತಾವೂ ಜನ ಸಾಮಾನ್ಯನಂತೆ ಇರುತ್ತಾರೆ. 
icon

(2 / 13)

ಬೈಕ್‌ ರೇಸ್‌ ಫೋಟೋಗಳನ್ನು ಅಜಿತ್‌ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಆಗ್ಗಾಗ್ಗೆ ಹಂಚಿಕೊಳ್ಳುತ್ತಲೇ ಇರುತ್ತಾರೆ. ಅಜಿತ್‌ ಅವರ ಬೈಕ್‌ ಕ್ರೇಜ್‌ ನೋಡಿ ಅಭಿಮಾನಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. 
icon

(3 / 13)

ಅನೇಕ ಬಾರಿ ಬೈಕ್‌ ರೇಸ್‌ನಲ್ಲಿ ಭಾಗವಹಿಸಿ ಅಜಿತ್‌ ಗೆಲುವು ಸಾಧಿಸಿದ್ದಾರೆ. ಒಬ್ಬ ಸಿನಿಮಾ ನಟ ಈ ರೀತಿ ಮಲ್ಟಿ ಟಾಸ್ಕಿಂಗ್‌ ಮಾಡುವುದು ಎಂದರೆ ನಿಜಕ್ಕೂ ಅದು ಮೆಚ್ಚುವಂತ ಮಾತು. ಅಜಿತ್‌ಗೆ ಬೈಕ್‌ ರೇಸಿಂಗ್‌ ಮಾತ್ರವಲ್ಲ, ಶೂಟಿಂಗ್‌ ಕೂಡಾ ಗೊತ್ತು. ಶೂಟಿಂಗ್‌ನಲ್ಲೂ ಅಜಿತ್‌ ಅನೇಕ ಬಾರಿ ಗೋಲ್ಡ್‌ ಮೆಡಲ್‌ ಗೆದ್ದಿದ್ದಾರೆ. 
icon

(4 / 13)

ಈಗಷ್ಟೇ ಭೂತಾನ್‌, ನೇಪಾಳ್‌ ಟ್ರಿಪ್‌ ಮುಗಿಸಿರುವ ಅಜಿತ್‌ ಇದೇ ನವೆಂಬರ್‌ನಲ್ಲಿ ಮತ್ತೆ ಬೈಕ್‌ನಲ್ಲೇ ವರ್ಲ್ಟ್‌ ಟೂರ್‌ ಮಾಡಲು ಪ್ಲ್ಯಾನ್‌ ಮಾಡಿದ್ದಾರಂತೆ. ಇದನ್ನು ನಟ ಅಜಿತ್‌ ತಮ್ಮ ಟ್ವಿಟ್ಟರ್‌ನಲ್ಲಿ ಹೇಳಿಕೊಂಡಿದ್ದಾರೆ. 
icon

(5 / 13)

ಬೈಕ್‌ನಲ್ಲಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹೋಗುವುದು ದೊಡ್ಡ ರಿಸ್ಕ್‌. ಅಂತದ್ದರಲ್ಲಿ ಇಡೀ ವಿಶ್ವ ಪರ್ಯಟನೆ ಮಾಡುವುದು ಸುಲಭದ ಮಾತಲ್ಲ. ಇದು ಅಜಿತ್‌ ಅವರಿಗೆ ದೊಡ್ಡ ಸವಾಲೇ ಸರಿ. 
icon

(6 / 13)

ಅಜಿತ್‌ ಬೈಕ್‌ ರೈಡ್‌ಗೆ ಹೋದಾಗ ತಿನ್ನಲು ಹೈ ಫೈ ಊಟ ಬಯಸುವುದಿಲ್ಲ. ದಾರಿಯಲ್ಲಿ ಸಿಕ್ಕ ಪುಟ್ಟ ಹೋಟೆಲ್‌ ಆದರೂ ಸರಿ ಅಲ್ಲಿ ಸಂಗಡಿಗರೊಂದಿಗೆ ಬೈಕ್‌ ನಿಲ್ಲಿಸಿ ದೊರೆತಿದ್ದನ್ನು ತಿಂದು ಮತ್ತೆ ಬೈಕ್‌ ಏರುತ್ತಾರೆ. 
icon

(7 / 13)

ಅಜಿತ್‌ ಹೀಗೆ ರಸ್ತೆ ಬದಿ ಹೋಟೆಲ್‌ಗಳಲ್ಲಿ ಊಟ ಮಾಡುವಾಗ ಅನೇಕ ಬಾರಿ ಅಭಿಮಾನಿಗಳಿಗೆ ಎದುರಾಗಿದ್ದಾರೆ. ಅಜಿತ್‌ ಅವರ ಸರಳತೆ ನೋಡಿ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 
icon

(8 / 13)

ಹಾಗೇ ರಸ್ತೆಯಲ್ಲಿ ತಮಗೆ ಅಭಿಮಾನಿಗಳು ಎದುರಾಗಿ ಅವರು ಫೋಟೋ ಕೇಳಿದರೆ ಅಜಿತ್‌ ತಪ್ಪದೆ ಅವರೊಂದಿಗೆ ನಗು ನಗುತ್ತಲೇ ಫೋಟೋ ತೆಗೆಸಿಕೊಳ್ಳುತ್ತಾರೆ.
icon

(9 / 13)

ಇತ್ತೀಚೆಗೆ ಮತ್ತೊಬ್ಬ ಬೈಕ್‌ ರೇಸರ್‌ ಒಬ್ಬರ ಬೈಕ್‌ ಕೆಟ್ಟಾಗ ಅಜಿತ್‌, ಅವರನ್ನು ನೋಡಿ, ಬೈಕ್‌ ನಿಲ್ಲಿಸಿ ಬೈಕ್‌ ರಿಪೇರಿ ಮಾಡಲು ಸಹಾಯ ಮಾಡಿದ್ದರು. ಈ ವಿಚಾರವನ್ನು ಆ ಬೈಕ್‌ ರೇಸರ್‌ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. 
icon

(10 / 13)

ಬೈಕ್‌ನಲ್ಲಿ ಪ್ರಯಾಣಿಸುವಾಗ ಆಯಾಸವಾದರೆ, ಅಜಿತ್‌ ಕುಮಾರ್‌ ರೆಸ್ಟ್‌ ಮಾಡಲು ಸ್ಟಾರ್‌ ಹೋಟೆಲ್‌ ಹುಡುಕಿ ಹೋಗುವುದಿಲ್ಲ. ರಸ್ತೆ ಬದಿ ಎಲ್ಲೋ ಒಂದು ಕಡೆ ಕ್ಲೀನ್‌ ಇರುವ ಜಾಗ ದೊರೆತರೆ ಸಾಕು. ಅಲ್ಲಿ ಸ್ವಲ್ಪ ಹೊತ್ತು ಮಲಗಿ, ರೆಸ್ಟ್‌ ಮಾಡಿ ನಂತರ ಮತ್ತೆ ಜರ್ನಿ ಶುರು ಮಾಡುತ್ತಾರೆ. 
icon

(11 / 13)

ಅಜಿತ್‌ ಕುಮಾರ್‌ ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಇದೇ ಜನವರಿಯಲ್ಲಿ ತುನಿವು ಸಿನಿಮಾ ತೆರೆ ಕಂಡಿತ್ತು. ವಿದಾ ಮುಯಾರ್ಚಿ ಸಿನಿಮಾಗೆ ಸಹಿ ಹಾಕಿದ್ದು ಸದ್ಯದಲ್ಲೇ ಶೂಟಿಂಗ್‌ ಹಾಜರಾಗಲಿದ್ದಾರೆ. ಈ ಸಿನಿಮಾ ಕೆಲಸಗಳು ಮುಗಿದ ನಂತರ ಮತ್ತೆ ವರ್ಲ್ಡ್‌ ಟೂರ್‌ ಮಾಡಲಿದ್ದಾರೆ. 
icon

(12 / 13)

ಪತ್ನಿ ಶಾಲಿನಿ ಹಾಗೂ ಮಕ್ಕಳೊಂದಿಗೆ ನಟ ಅಜಿತ್‌ ಕುಮಾರ್
icon

(13 / 13)

ಪತ್ನಿ ಶಾಲಿನಿ ಹಾಗೂ ಮಕ್ಕಳೊಂದಿಗೆ ನಟ ಅಜಿತ್‌ ಕುಮಾರ್

IPL_Entry_Point

ಇತರ ಗ್ಯಾಲರಿಗಳು