ಟೊಕಿಯೊ ಒಲಿಂಪಿಕ್ಸ್​​ನಲ್ಲಿ ಅತ್ಯಧಿಕ ಪದಕ ಗೆದ್ದ ಟಾಪ್​-10 ದೇಶಗಳ ಪಟ್ಟಿ; ಭಾರತಕ್ಕೆ ಎಷ್ಟನೇ ಸ್ಥಾನ?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಟೊಕಿಯೊ ಒಲಿಂಪಿಕ್ಸ್​​ನಲ್ಲಿ ಅತ್ಯಧಿಕ ಪದಕ ಗೆದ್ದ ಟಾಪ್​-10 ದೇಶಗಳ ಪಟ್ಟಿ; ಭಾರತಕ್ಕೆ ಎಷ್ಟನೇ ಸ್ಥಾನ?

ಟೊಕಿಯೊ ಒಲಿಂಪಿಕ್ಸ್​​ನಲ್ಲಿ ಅತ್ಯಧಿಕ ಪದಕ ಗೆದ್ದ ಟಾಪ್​-10 ದೇಶಗಳ ಪಟ್ಟಿ; ಭಾರತಕ್ಕೆ ಎಷ್ಟನೇ ಸ್ಥಾನ?

  • 2020 Summer Olympics medal table: 2020ರ ಟೊಕಿಯೊ ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ ಅತಿ ಹೆಚ್ಚು ಪದಕಗಳನ್ನು ಗೆದ್ದ ಟಾಪ್​-10 ದೇಶಗಳ ಪಟ್ಟಿ ಇಲ್ಲಿದೆ ನೋಡಿ.

ಕಳೆದ ಆವೃತ್ತಿಯ ಒಲಿಂಪಿಕ್ಸ್​​ನಲ್ಲಿ ಅತ್ಯಧಿಕ ಪದಕ ಗೆದ್ದ ಟಾಪ್​​-10 ದೇಶಗಳ ಪಟ್ಟಿ ಇಲ್ಲಿದೆ. ಭಾರತ 1 ಚಿನ್ನ ಸಹಿತ 7 ಮೆಡಲ್ ಪಡೆದು 48 ನೇ ಸ್ಥಾನ ಪಡೆದಿತ್ತು. 
icon

(1 / 11)

1. ಯುನೈಟೆಡ್ ಸ್ಟೇಟ್ಸ್: ಚಿನ್ನ-39, ಬೆಳ್ಳಿ-41, ಕಂಚು-33, ಒಟ್ಟು 113 ಪದಕಗಳು.
icon

(2 / 11)

1. ಯುನೈಟೆಡ್ ಸ್ಟೇಟ್ಸ್: ಚಿನ್ನ-39, ಬೆಳ್ಳಿ-41, ಕಂಚು-33, ಒಟ್ಟು 113 ಪದಕಗಳು.

2. ಚೀನಾ: ಚಿನ್ನ-38, ಬೆಳ್ಳಿ-32, ಕಂಚು-19, ಒಟ್ಟು 89 ಪದಕಗಳು.
icon

(3 / 11)

2. ಚೀನಾ: ಚಿನ್ನ-38, ಬೆಳ್ಳಿ-32, ಕಂಚು-19, ಒಟ್ಟು 89 ಪದಕಗಳು.

3. ಜಪಾನ್: ಚಿನ್ನ-27, ಬೆಳ್ಳಿ-14, ಕಂಚು-17, ಒಟ್ಟು 58 ಪದಕಗಳು.
icon

(4 / 11)

3. ಜಪಾನ್: ಚಿನ್ನ-27, ಬೆಳ್ಳಿ-14, ಕಂಚು-17, ಒಟ್ಟು 58 ಪದಕಗಳು.

4. ಬ್ರಿಟನ್: ಚಿನ್ನ-22, ಬೆಳ್ಳಿ-20, ಕಂಚು-22, ಒಟ್ಟು 64 ಪದಕಗಳು.
icon

(5 / 11)

4. ಬ್ರಿಟನ್: ಚಿನ್ನ-22, ಬೆಳ್ಳಿ-20, ಕಂಚು-22, ಒಟ್ಟು 64 ಪದಕಗಳು.

5. ರಷ್ಯಾ: ಚಿನ್ನ-20, ಬೆಳ್ಳಿ-28, ಕಂಚು-23, ಒಟ್ಟು 71 ಪದಕಗಳು.
icon

(6 / 11)

5. ರಷ್ಯಾ: ಚಿನ್ನ-20, ಬೆಳ್ಳಿ-28, ಕಂಚು-23, ಒಟ್ಟು 71 ಪದಕಗಳು.

6. ಆಸ್ಟ್ರೇಲಿಯಾ: ಚಿನ್ನ-17, ಬೆಳ್ಳಿ-07, ಕಂಚು-22, ಒಟ್ಟು 46 ಪದಕಗಳು.
icon

(7 / 11)

6. ಆಸ್ಟ್ರೇಲಿಯಾ: ಚಿನ್ನ-17, ಬೆಳ್ಳಿ-07, ಕಂಚು-22, ಒಟ್ಟು 46 ಪದಕಗಳು.

7. ನೆದರ್ಲೆಂಡ್ಸ್​: ಚಿನ್ನ-10, ಬೆಳ್ಳಿ-12, ಕಂಚು-14, ಒಟ್ಟು 36 ಪದಕಗಳು.
icon

(8 / 11)

7. ನೆದರ್ಲೆಂಡ್ಸ್​: ಚಿನ್ನ-10, ಬೆಳ್ಳಿ-12, ಕಂಚು-14, ಒಟ್ಟು 36 ಪದಕಗಳು.

8. ಫ್ರಾನ್ಸ್: ಚಿನ್ನ-10, ಬೆಳ್ಳಿ-12, ಕಂಚು-11, ಒಟ್ಟು 33 ಪದಕಗಳು.
icon

(9 / 11)

8. ಫ್ರಾನ್ಸ್: ಚಿನ್ನ-10, ಬೆಳ್ಳಿ-12, ಕಂಚು-11, ಒಟ್ಟು 33 ಪದಕಗಳು.

9. ಜರ್ಮನಿ: ಚಿನ್ನ-10, ಬೆಳ್ಳಿ-11, ಕಂಚು-16, ಒಟ್ಟು 37 ಪದಕಗಳು.
icon

(10 / 11)

9. ಜರ್ಮನಿ: ಚಿನ್ನ-10, ಬೆಳ್ಳಿ-11, ಕಂಚು-16, ಒಟ್ಟು 37 ಪದಕಗಳು.

10. ಇಟಲಿ: ಚಿನ್ನ-10, ಬೆಳ್ಳಿ-10, ಕಂಚು-20, ಒಟ್ಟು 40 ಪದಕಗಳು.
icon

(11 / 11)

ಇತರ ಗ್ಯಾಲರಿಗಳು