ಕನ್ನಡ ಸುದ್ದಿ  /  Photo Gallery  /  Loksabha Election 2024 What Is Evm Vvpat How Does It Works When Both Used In India Election Commission Rsm

Loksabha Election 2024: ಇವಿಎಂ, ವಿವಿ ಪ್ಯಾಟ್ ಎಂದರೇನು, ಹೇಗೆ ಕಾರ್ಯ ನಿರ್ವಹಿಸುತ್ತೆ; ಭಾರತದಲ್ಲಿ ಮೊದಲ ಬಾರಿಗೆ ಬಳಸಿದ್ದು ಯಾವಾಗ?

Loksabha Election 2024: ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಪಕ್ಷಗಳು ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡಿವೆ. ಪ್ರಚಾರಕ್ಕೆ ಭರ್ಜರಿ ಸಿದ್ಧತೆ ನಡೆಸುತ್ತಿವೆ. ಚುನಾವಣಾ ಆಯೋಗ ಕೂಡಾ ಚುನಾವಣಾ ದಿನಕ್ಕೆ ತಯಾರಿ ಮಾಡಿಕೊಳ್ಳುತ್ತಿದೆ. 

ಚುನಾವಣೆಯಲ್ಲಿ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗುವುದು ಮತದಾರರು ನೀಡಿದ ಓಟುಗಳ ಆಧಾರದ ಮೇಲೆ. ಮೊದಲೆಲ್ಲಾ ಬ್ಯಾಲೆಟ್‌ ಪೇಪರ್‌ ಮುಖಾಂತರ ಮತದಾನ ಮಾಡಲಾಗುತ್ತಿತ್ತು. ಆದರೆ ಈಗ ಎಲ್ಲಾ ಯಾಂತ್ರಿಕವಾಗಿದೆ. ಬ್ಯಾಲೆಟ್‌ ಪೇಪರ್‌ ಸ್ಥಳವನ್ನು ವಿವಿ ಪ್ಯಾಟ್‌, ಎವಿಎಂ ಆವರಿಸಿದೆ.  
icon

(1 / 9)

ಇವಿಎಂನ ವಿಸ್ಮೃತ ರೂಪ, ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ ಎಲೆಕ್ಟ್ರಾನಿಕ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಸಂಸ್ಥೆಗಳು ನಿರ್ಮಿಸಿರುವ ಈ ಇವಿಎಂಗಳು ಬ್ಯಾಟರಿ ಚಾಲಿತ ಯಂತ್ರಗಳಾಗಿವೆ.  
icon

(2 / 9)

ಬ್ಯಾಲೆಟ್‌ ಪೇಪರ್‌ಗಳಿಗಿಂತ ಇವಿಎಂ ಮೂಲಕ ಮಾಡುವ ಮತದಾನ ಹೆಚ್ಚು ಸುರಕ್ಷಿತ, ಗೌಪ್ಯವಾಗಿರುತ್ತದೆ. ಆದರೂ ರಾಷ್ಟ್ರಪತಿ ಚುನಾವಣೆಗೆ ಇವಿಎಂ ಬಳಸುವುದಿಲ್ಲ. ಹಾಗೇ ಅಮೆರಿಕದಂಥ ದೊಡ್ಡ ದೇಶದಲ್ಲಿ ಇವಿಎಂ ಬಳಕೆ ಇಲ್ಲ. ಇಂದಿಗೂ ಬ್ಯಾಲೆಟ್‌ ಪೇಪರ್‌ ಮುಖಾಂತರ ಮತದಾನ ಮಾಡಲಾಗುತ್ತದೆ. 
icon

(3 / 9)

ಮತಗಟ್ಟೆ ಸಿಬ್ಬಂದಿಗಳು ಮತದಾರರ ಗುರುತಿನ ಚೀಟಿಯನ್ನು ಗಮನಿಸಿ ದೃಢೀಕರಿಸಿದ ನಂತರ ಮತದಾರರು ಇವಿಎಂ ಮೂಲಕ ಒಟು ಚಲಾಯಿಸಬಹುದು. ಅಭ್ಯರ್ಥಿಗಳ ಹೆಸರು, ಚಿಹ್ನೆ ಪಕ್ಕದಲ್ಲಿರುವ ನೀಲಿ ಸ್ವಿಚ್‌ ಒತ್ತಿದರೆ ನಿಮ್ಮ ಮತದಾನ ಮುಗಿದಂತೆ. ನಂತರ ಅದು ವಿವಿ ಪ್ಯಾಟ್‌ನಲ್ಲಿ ಸುರಕ್ಷಿತವಾಗಿರುತ್ತದೆ. 
icon

(4 / 9)

ವಿವಿ ಪ್ಯಾಟ್‌ (VV Pat) ಎಂದರೆ, ಇವಿಎಂ ಪಕ್ಕದಲ್ಲಿ ಬಾಕ್ಸ್‌ ಆಕಾರದಲ್ಲಿರುವ ಮತ್ತೊಂದು ಮತಯಂತ್ರ. ವೋಟರ್‌ ವೆರಿಯಬಲ್‌ ಪೇಪರ್‌ ಆಡಿಟ್‌ ಟ್ರಯಲ್‌ ಅನ್ನೋದು ಇದರ ವಿಸ್ಕೃತ ರೂಪ.
icon

(5 / 9)

 ನಾವು ಯಾವ ಪಕ್ಷದ ಗುರುತಿಗೆ ಮತ ಹಾಕಿದ್ದೇವೆ ಎಂಬುದನ್ನು 7 ಸೆಕೆಂಡ್‌ ಒಳಗಾಗಿ  ವಿವಿ ಪ್ಯಾಟ್ ಮೂಲಕ ನಾವು ಅಧಿಕೃತವಾಗಿ ದೃಢಪಡಿಸಿಕೊಳ್ಳಬಹುದು. 
icon

(6 / 9)

1982 ಮೇ ತಿಂಗಳಿನಲ್ಲಿ ಮೊದಲ ಬಾರಿಗೆ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಇವಿಎಂ ಬಳಸಲಾಗಿತ್ತು. ನಂತರ 1998ರಲ್ಲಿ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ದೆಹಲಿಯಲ್ಲಿ ನಡೆದ ಚುನಾವಣೆಯ 25 ವಿಧಾನಸಭೆ ಕ್ಷೇತ್ರಗಳಲ್ಲಿ ಇವಿಎಂ ಬಳಕೆ ಮಾಡಲಾಗಿತ್ತು. 2004 ಲೋಕಸಭೆ ಚುನಾವಣೆಯಲ್ಲಿ ಎಲ್ಲಾ 543 ಕ್ಷೇತ್ರಗಳ ಚುನಾವಣೆಗೂ ಇವಿಎಂ ಬಳಸಲಾಗಿತ್ತು. ಅಂದಿನಿಂದ ದೇಶದ ಎಲ್ಲಾ ಚುನಾವಣೆಗೂ ಇವಿಎಂ ಬಳಕೆ ಮಾಡಲಾಗುತ್ತಿದೆ. 
icon

(7 / 9)

ಮತದಾನ ಮುಗಿದ ಬಳಿಕ ಇವಿಎಂ ಹಾಗೂ ವಿವಿಪ್ಯಾಟ್‌ಗಳನ್ನು ಸ್ಟ್ರಾಂಗ್ ರೂಮ್ ಹೆಸರಿನ ಕೋಣೆಯಲ್ಲಿ ಭಾರೀ ಭದ್ರತೆಯೊಂದಿಗೆ ಇಡಲಾಗುತ್ತದೆ. ಸಿಪಿಎಫ್‌ ಪಡೆ ದಿನದ 24 ಗಂಟೆ ಸ್ಟ್ರಾಂಗ್‌ ರೂಮ್‌ಗೆ ಕಾವಲಿರುತ್ತದೆ. ಮತ ಎಣಿಕೆ ದಿನ ಇವಿಎಂ, ವಿವಿ ಪ್ಯಾಟ್‌ಗಳನ್ನು ಭದ್ರತೆಯೊಂದಿಗೆ ಮತ ಎಣಿಕೆ ಕೇಂದ್ರಕ್ಕೆ ತರಲಾಗುತ್ತದೆ. 
icon

(8 / 9)

ಇಲ್ಲಿ ಸುದ್ದಿ ಫಟಾಫಟ್‌ ಅಪ್‌ಡೇಟ್‌ ಆಗುತ್ತೆ. ನೀವು ಖುಷಿಪಟ್ಟು ಓದುವ ತಿಳ್ಕೊಬೇಕು ಎಂದುಕೊಂಡ ಎಷ್ಟೋ ವಿಷಯಗಳು ಯಾವಾಗಲೂ ಇರುತ್ತೆ. ಹೆಚ್ಚಿನ ಮಾಹಿತಿಗೆ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ವೆಬ್‌ಸೈಟ್‌ ನೋಡಿ. 
icon

(9 / 9)

ಇತರ ಗ್ಯಾಲರಿಗಳು