Mahindra XUV.e9 electric SUV: ಮಹೀಂದ್ರ ಎಕ್ಸ್ಯುವಿ ಪ್ರಿಯರಿಗೆ ಗುಡ್ನ್ಯೂಸ್, ಎಲೆಕ್ಟ್ರಿಕ್ ಆವೃತ್ತಿ ಎಕ್ಸ್ಯುವಿ ಕುರಿತು ಇಲ್ಲಿದೆ
- ಮಹೀಂದ್ರ ಕಂಪನಿಯು ತನ್ನ ಜನಪ್ರಿಯ ಎಸ್ಯುವಿ ಎಕ್ಸ್ಯುವಿಯ ಎಲೆಕ್ಟ್ರಿಕ್ ಮಾದರಿಯೊಂದನ್ನು ಇಂಗ್ಲೆಂಡ್ನಲ್ಲಿ ಅನಾವರಣ ಮಾಡಿದೆ. ಜಗತ್ತಿನೆಲ್ಲೆಡೆ ಎಲೆಕ್ಟ್ರಿಕ್ ಕಾರುಗಳ ಹವಾ ಹೆಚ್ಚುತ್ತಿರುವ ಸಂದರ್ಭದಲ್ಲಿ ಮಹೀಂದ್ರ ಎಕ್ಸ್ಯುವಿ .ಇ9 ತನ್ನ ಕೆಲವೊಂದು ವಿಶೇಷತೆಗಳ ಮೂಲಕ ವಾಹನ ಪ್ರಿಯರ ಗಮನ ಸೆಳೆದಿದೆ.

(1 / 5)
ಮಹೀಂದ್ರ ಎಕ್ಸ್ಯುವಿ ಇ9 ಎನ್ನುವುದು ಪರಿಕಲ್ಪನೆಯ ಹಂತದಲ್ಲಿರುವ ಕಾರು. ಇನ್ನೂ ಈ ಕಾರಿನ ನಿರ್ಮಾಣ ಹಂತಕ್ಕೆ ಬಂದಿಲ್ಲ.
(4 / 5)
ಈ ಎಲೆಕ್ಟ್ರಿಕ್ ಎಸ್ಯುವಿಯು 1,905 mm ಅಗಲ ಮತ್ತು 1,690 ಎತ್ತರ ಹೊಂದಿದೆ. ಇದರ ವೀಲ್ಬೇಸ್ 2,775 mm ಇದೆ.
ಇತರ ಗ್ಯಾಲರಿಗಳು