Mental Health: ನಿರಾಕರಣೆ ಆರೋಗ್ಯಕರ, ಯಾರಾದ್ರೂ ರಿಜೆಕ್ಟ್‌ ಮಾಡಿದ್ರು ಎಂದು ಚಿಂತಿಸಬೇಡಿ, ಈ 6 ಸಲಹೆ ಗಮನಿಸಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mental Health: ನಿರಾಕರಣೆ ಆರೋಗ್ಯಕರ, ಯಾರಾದ್ರೂ ರಿಜೆಕ್ಟ್‌ ಮಾಡಿದ್ರು ಎಂದು ಚಿಂತಿಸಬೇಡಿ, ಈ 6 ಸಲಹೆ ಗಮನಿಸಿ

Mental Health: ನಿರಾಕರಣೆ ಆರೋಗ್ಯಕರ, ಯಾರಾದ್ರೂ ರಿಜೆಕ್ಟ್‌ ಮಾಡಿದ್ರು ಎಂದು ಚಿಂತಿಸಬೇಡಿ, ಈ 6 ಸಲಹೆ ಗಮನಿಸಿ

  • ಉದ್ಯೋಗ, ಪ್ರೀತಿ ಇತ್ಯಾದಿ ವಿಷಯದಲ್ಲಿ ನೀವು ಕೆಲವೊಮ್ಮೆ ರಿಜೆಕ್ಟ್‌ ಆಗಬಹುದು. ನಿರಾಕರಣೆಯನ್ನು ಒಪ್ಪಿಕೊಳ್ಳಬೇಕು. ಕೆಲವೊಮ್ಮೆ ಸಂಗತಿಗಳು ನಾವು ಅಂದುಕೊಂಡಂತೆ ನಡೆಯುವುದಿಲ್ಲ. ಇದರಿಂದಲೂ ಒಳ್ಳೆಯದ್ದಾಗುತ್ತದೆ, ಚಿಂತಿಸಬೇಡಿ.

ಯಾರಾದರೂ ರಿಜೆಕ್ಟ್‌ ಮಾಡಿದ್ರು ಎನ್ನುವುದನ್ನು ಸುಲಭವಾಗಿ ಒಪ್ಪಿಕೊಳ್ಳಲಾಗುವುದಿಲ್ಲ. ನನ್ನನ್ನು ರಿಜೆಕ್ಟ್‌ ಮಾಡಿದ್ರ, ನಾನು ಪರಿಪೂರ್ಣ ಅಲ್ವ, ನನ್ನಲ್ಲಿ ಏನು ಕುಂದು ಕೊರತೆ ಇತ್ತು ಎಂಬ ಪ್ರಶ್ನೆಗಳು ಉಂಟಾಗುತ್ತವೆ. ನಿರಾಕರಣೆ ಎನ್ನುವುದು ಅನುಭವ. ಅದನ್ನು ಒಪ್ಪಿಕೊಳ್ಳಿ. ನಿರಾಕರಣೆಯಿಂದ ಉಂಟಾಗುವ ನೋವು ತಾತ್ಕಾಲಿಕ. ಇದನ್ನು ಮನಸ್ಸಿಗೆ ಹಚ್ಚಿಕೊಳ್ಳಬಾರದು ಎಂದು ಥೆರಪಿಸ್ಟ್‌ ಕಾಟಿಯೆ ಫ್ರೆಂಚಲನಾ ಹೇಳಿದ್ದಾರೆ.
icon

(1 / 6)

ಯಾರಾದರೂ ರಿಜೆಕ್ಟ್‌ ಮಾಡಿದ್ರು ಎನ್ನುವುದನ್ನು ಸುಲಭವಾಗಿ ಒಪ್ಪಿಕೊಳ್ಳಲಾಗುವುದಿಲ್ಲ. ನನ್ನನ್ನು ರಿಜೆಕ್ಟ್‌ ಮಾಡಿದ್ರ, ನಾನು ಪರಿಪೂರ್ಣ ಅಲ್ವ, ನನ್ನಲ್ಲಿ ಏನು ಕುಂದು ಕೊರತೆ ಇತ್ತು ಎಂಬ ಪ್ರಶ್ನೆಗಳು ಉಂಟಾಗುತ್ತವೆ. ನಿರಾಕರಣೆ ಎನ್ನುವುದು ಅನುಭವ. ಅದನ್ನು ಒಪ್ಪಿಕೊಳ್ಳಿ. ನಿರಾಕರಣೆಯಿಂದ ಉಂಟಾಗುವ ನೋವು ತಾತ್ಕಾಲಿಕ. ಇದನ್ನು ಮನಸ್ಸಿಗೆ ಹಚ್ಚಿಕೊಳ್ಳಬಾರದು ಎಂದು ಥೆರಪಿಸ್ಟ್‌ ಕಾಟಿಯೆ ಫ್ರೆಂಚಲನಾ ಹೇಳಿದ್ದಾರೆ.(Unsplash)

ನಾವು ಬಹುತೇಕ ಸಮಯ ಇತರರಿಗಾಗಿ ಬದುಕುತ್ತೇವೆ. ಇತರರ ನಿರೀಕ್ಷೆ ಪೂರೈಸಲು ಪ್ರಯತ್ನಿಸುತ್ತೇವೆ. ಕೆಲವೊಮ್ಮೆ ನಾವು ಅಂದುಕೊಂಡಂತೆ ನಡೆಯಬೇಕು ಎಂದು ಬಯಸುತ್ತೇವೆ. ಹಾಗೆ ಆಗದಿದ್ದರೆ ಚಿಂತಿಸುತ್ತೇವೆ.
icon

(2 / 6)

ನಾವು ಬಹುತೇಕ ಸಮಯ ಇತರರಿಗಾಗಿ ಬದುಕುತ್ತೇವೆ. ಇತರರ ನಿರೀಕ್ಷೆ ಪೂರೈಸಲು ಪ್ರಯತ್ನಿಸುತ್ತೇವೆ. ಕೆಲವೊಮ್ಮೆ ನಾವು ಅಂದುಕೊಂಡಂತೆ ನಡೆಯಬೇಕು ಎಂದು ಬಯಸುತ್ತೇವೆ. ಹಾಗೆ ಆಗದಿದ್ದರೆ ಚಿಂತಿಸುತ್ತೇವೆ.(Unsplash)

ಎಲ್ಲಾದರೂ ನಾವು ರಿಜೆಕ್ಟ್‌ ಆದಾಗ ಮತ್ತೆ ಕಠಿಣ ಪ್ರಯತ್ನ ಮಾಡುವ ಅಗತ್ಯವಿಲ್ಲ. ಮತ್ತೆ ಅದೇ ಉದ್ಯೋಗ, ಅದೇ ಸಂಬಂಧಕ್ಕಾಗಿ ಹಿಂದೆ ಬೀಳುವುದು ಸರಿಯಲ್ಲ. ಇದಕ್ಕಿಂತಲೂ ಉತ್ತಮ ಅವಕಾಶ ನನಗೆ ಕಾಯುತ್ತಿರಬಹುದು ಎಂದುಕೊಳ್ಳಬೇಕು. ಅದಕ್ಕಾಗಿ ಪ್ರಯತ್ನ ಮಾಡಬೇಕು.
icon

(3 / 6)

ಎಲ್ಲಾದರೂ ನಾವು ರಿಜೆಕ್ಟ್‌ ಆದಾಗ ಮತ್ತೆ ಕಠಿಣ ಪ್ರಯತ್ನ ಮಾಡುವ ಅಗತ್ಯವಿಲ್ಲ. ಮತ್ತೆ ಅದೇ ಉದ್ಯೋಗ, ಅದೇ ಸಂಬಂಧಕ್ಕಾಗಿ ಹಿಂದೆ ಬೀಳುವುದು ಸರಿಯಲ್ಲ. ಇದಕ್ಕಿಂತಲೂ ಉತ್ತಮ ಅವಕಾಶ ನನಗೆ ಕಾಯುತ್ತಿರಬಹುದು ಎಂದುಕೊಳ್ಳಬೇಕು. ಅದಕ್ಕಾಗಿ ಪ್ರಯತ್ನ ಮಾಡಬೇಕು.(Unsplash)

ನಿರಾಕರಣೆ ಸಂದರ್ಭದಲ್ಲಿ ನಾನು ಇನ್ನು ಬಲವಂತ ಮಾಡುವುದಿಲ್ಲ ಎಂದುಕೊಳ್ಳಿ. ನನಗೆ ಅದರ ಅಗತ್ಯವಿಲ್ಲ, ನನಗೆ ಅದು ದೊರಕುವುದಿಲ್ಲ ಎಂದುಕೊಳ್ಳಿ. ಇದರಿಂದ ಒಂದು ರೀತಿಯ ಸ್ವಾತಂತ್ರ್ಯದ ಫೀಲ್‌ ದೊರಕುತ್ತದೆ.
icon

(4 / 6)

ನಿರಾಕರಣೆ ಸಂದರ್ಭದಲ್ಲಿ ನಾನು ಇನ್ನು ಬಲವಂತ ಮಾಡುವುದಿಲ್ಲ ಎಂದುಕೊಳ್ಳಿ. ನನಗೆ ಅದರ ಅಗತ್ಯವಿಲ್ಲ, ನನಗೆ ಅದು ದೊರಕುವುದಿಲ್ಲ ಎಂದುಕೊಳ್ಳಿ. ಇದರಿಂದ ಒಂದು ರೀತಿಯ ಸ್ವಾತಂತ್ರ್ಯದ ಫೀಲ್‌ ದೊರಕುತ್ತದೆ.(Unsplash)

ನಿರಾಕರಣೆ ಸಂಭವಿಸಿದಾಗ ಹಲವು ಪಾಠಗಳನ್ನು ನಾವು ಕಲಿಯಬಹುದು. ನಮ್ಮ ನಿಜವಾದ ಅಸ್ತಿತ್ವವೇನು, ಇತರರು ನಮ್ಮ ಬಗ್ಗೆ ಯಾವ ಅಭಿಪ್ರಾಯ ಹೊಂದಿದ್ದಾರೆ. ಅವರು ಎಷ್ಟು ಪ್ರಾಮಾಣಿಕರಾಗಿದ್ದಾರೆ ಇತ್ಯಾದಿ ಹಲವು ವಿಚಾರಗಳನ್ನು ಕಲಿಯಬಹುದು. 
icon

(5 / 6)

ನಿರಾಕರಣೆ ಸಂಭವಿಸಿದಾಗ ಹಲವು ಪಾಠಗಳನ್ನು ನಾವು ಕಲಿಯಬಹುದು. ನಮ್ಮ ನಿಜವಾದ ಅಸ್ತಿತ್ವವೇನು, ಇತರರು ನಮ್ಮ ಬಗ್ಗೆ ಯಾವ ಅಭಿಪ್ರಾಯ ಹೊಂದಿದ್ದಾರೆ. ಅವರು ಎಷ್ಟು ಪ್ರಾಮಾಣಿಕರಾಗಿದ್ದಾರೆ ಇತ್ಯಾದಿ ಹಲವು ವಿಚಾರಗಳನ್ನು ಕಲಿಯಬಹುದು. (Unsplash)

ನಾನು ಮಾತ್ರವಲ್ಲ ಇದೇ ರೀತಿ ಬಹುತೇಕರು ನಿರಾಕರಣೆಗೆ ಒಳಗಾಗುತ್ತಾರೆ. ಇದರಿಂದ ನಾನು ಕೀಳರಿಮೆ ಬೆಳೆಸಿಕೊಳ್ಳುವುದಿಲ್ಲ. ಭವಿಷ್ಯದಲ್ಲಿ ಇನ್ನಷ್ಟು ಸಾಧಿಸಲು, ಇನ್ನೂ ಉತ್ತಮ ಅವಕಾಶ ಪಡೆಯುವೆ ಎಂದು ದೃಢ ನಿರ್ಧಾರ ತೆಗೆದುಕೊಳ್ಳಿ.
icon

(6 / 6)

ನಾನು ಮಾತ್ರವಲ್ಲ ಇದೇ ರೀತಿ ಬಹುತೇಕರು ನಿರಾಕರಣೆಗೆ ಒಳಗಾಗುತ್ತಾರೆ. ಇದರಿಂದ ನಾನು ಕೀಳರಿಮೆ ಬೆಳೆಸಿಕೊಳ್ಳುವುದಿಲ್ಲ. ಭವಿಷ್ಯದಲ್ಲಿ ಇನ್ನಷ್ಟು ಸಾಧಿಸಲು, ಇನ್ನೂ ಉತ್ತಮ ಅವಕಾಶ ಪಡೆಯುವೆ ಎಂದು ದೃಢ ನಿರ್ಧಾರ ತೆಗೆದುಕೊಳ್ಳಿ.(Unsplash)


ಇತರ ಗ್ಯಾಲರಿಗಳು