CSK Retention: ಧೋನಿಗೆ 4 ಕೋಟಿ, ಋತುರಾಜ್, ಜಡ್ಡುಗೆ 18 ಕೋಟಿ; ಐವರನ್ನು ಉಳಿಸಿಕೊಂಡು ಪ್ರಮುಖರನ್ನು ಕೈಬಿಟ್ಟ ಸಿಎಸ್​ಕೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Csk Retention: ಧೋನಿಗೆ 4 ಕೋಟಿ, ಋತುರಾಜ್, ಜಡ್ಡುಗೆ 18 ಕೋಟಿ; ಐವರನ್ನು ಉಳಿಸಿಕೊಂಡು ಪ್ರಮುಖರನ್ನು ಕೈಬಿಟ್ಟ ಸಿಎಸ್​ಕೆ

CSK Retention: ಧೋನಿಗೆ 4 ಕೋಟಿ, ಋತುರಾಜ್, ಜಡ್ಡುಗೆ 18 ಕೋಟಿ; ಐವರನ್ನು ಉಳಿಸಿಕೊಂಡು ಪ್ರಮುಖರನ್ನು ಕೈಬಿಟ್ಟ ಸಿಎಸ್​ಕೆ

  • CSK Retention List: ಐಪಿಎಲ್ ಇತಿಹಾಸದಲ್ಲಿಅತ್ಯಂತ ಯಶಸ್ವಿ ತಂಡವಾಗಿರುವ ಚೆನ್ನೈ ಸೂಪರ್ ಕಿಂಗ್ಸ್, 6ನೇ ಟ್ರೋಫಿಗೆ ಮುತ್ತಿಕ್ಕಲು ಸಜ್ಜಾಗಿದೆ. ಅದಕ್ಕಾಗಿ ಎಂಎಸ್ ಧೋನಿ ಸೇರಿದಂತೆ ಪ್ರಮುಖ ಐವರು ಆಟಗಾರರನ್ನು ಉಳಿಸಿಕೊಂಡಿದೆ.

ಚೆನ್ನೈ ಸೂಪರ್ ಕಿಂಗ್ಸ್ 2025ರ ಐಪಿಎಲ್​ಗೂ ಮುನ್ನ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಐವರನ್ನು ಉಳಿಸಿಕೊಂಡಿದ್ದು, ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. 
icon

(1 / 8)

ನಾಯಕ ಋತುರಾಜ್ ಗಾಯಕ್ವಾಡ್ ಮತ್ತು ರವೀಂದ್ರ ಜಡೇಜಾ ಅವರು ತಲಾ 18 ಕೋಟಿ ಪಡೆದಿದ್ದಾರೆ. ಶಿವಂ ದುಬೆಗೆ 12 ಕೋಟಿ, ಮಥೀಶಾ ಪತಿರಾಣಗೆ 13 ಕೋಟಿ ನೀಡಲಾಗಿದೆ.
icon

(2 / 8)

ಅನ್​ಕ್ಯಾಪ್ಡ್ ಕೋಟಾದಲ್ಲಿ ಉಳಿಸಿಕೊಳ್ಳಲಾದ ಎಂಎಸ್ ಧೋನಿಗೆ 4 ಕೋಟಿ ರೂಪಾಯಿ ನೀಡಲಾಗಿದೆ. ಆದರೆ ಪ್ರಮುಖ ಆಟಗಾರರನ್ನೇ ಹರಾಜಿಗೆ ಬಿಟ್ಟಿರುವುದು ಅಚ್ಚರಿ ಮೂಡಿಸಿದೆ.
icon

(3 / 8)

ಧೋನಿ ತನ್ನ ನಾಯಕತ್ವದಲ್ಲಿ ಸಿಎಸ್​ಕೆಗೆ 5 ಟ್ರೋಫಿ ಗೆದ್ದುಕೊಟ್ಟಿದ್ದಾರೆ. ಆದರೆ ಈ ಬಾರಿ ಆಡುವುದಿಲ್ಲ ಎಂದು ವರದಿಯಾಗಿತ್ತು. ಚೆನ್ನೈಗೆ ಅವರ ಮಾರ್ಗದರ್ಶನ ಬೇಕಿರುವ ಕಾರಣ ಅವರನ್ನು ಮತ್ತೆ ರಿಟೇನ್ ಮಾಡಿಕೊಳ್ಳಲಾಗಿದೆ.
icon

(4 / 8)

ಐವರ ರಿಟೇನ್​ಗೆ 65 ಕೋಟಿ ಖರ್ಚು ಮಾಡಿರುವ ಸಿಎಸ್​ಕೆ, ತಮ್ಮ ಪರ್ಸ್‌ನಲ್ಲಿ 55 ಕೋಟಿಯನ್ನು ಮಾತ್ರ ಉಳಿಸಿಕೊಂಡಿದೆ. ಮೆಗಾ ಹರಾಜಿನಲ್ಲಿ 2 ರೈಟ್ ಟು ಮ್ಯಾಚ್ ಕಾರ್ಡ್‌ ಪಡೆಯಬಹುದು.
icon

(5 / 8)

ರಚಿನ್ ರವೀಂದ್ರ ಅಥವಾ ಡ್ಯಾರಿಲ್ ಮಿಚೆಲ್ ಅಥವಾ ಮೊಯಿಲ್ ಅಲಿ ಈ ಮೂವರಲ್ಲಿ ಒಬ್ಬರನ್ನು ಉಳಿಸಿಕೊಳ್ಳಬಹುದಿತ್ತು. ಇವರಲ್ಲದೆ, ದೀಪಕ್ ಚಹರ್​ ಅವರನ್ನು ಕೈಬಿಡಬಾರದಿತ್ತು.
icon

(6 / 8)

ಈ ವರ್ಷದ ಕೊನೆಯಲ್ಲಿ ಐಪಿಎಲ್ 2025 ಮೆಗಾ ಹರಾಜು ನಡೆಯಲಿದ್ದು, ಎಂಎಸ್ ಧೋನಿ ಸ್ಥಾನ ತುಂಬಬಲ್ಲ ವಿಕೆಟ್ ಕೀಪರ್ ಆಯ್ಕೆಗೆ ಸಜ್ಜಾಗಿದೆ. ಈ ಪೈಕಿ ರಿಷಭ್ ಪಂತ್ ಮತ್ತು ಕೆಎಲ್ ರಾಹುಲ್ ಮೇಲೆ ಕಣ್ಣಿಟ್ಟಿದೆ.
icon

(7 / 8)

ಸಿಎಸ್​ಕೆ ರಿಲೀಸ್ ಮಾಡಿರುವ ಆಟಗಾರರು: ಮೊಯಿನ್ ಅಲಿ, ದೀಪಕ್ ಚಹಾರ್, ತುಷಾರ್ ದೇಶಪಾಂಡೆ, ರಾಜವರ್ಧನ್ ಹಂಗರ್ಗೇಕರ್, ಅಜಯ್ ಮಂಡಲ್, ಮುಖೇಶ್ ಚೌಧರಿ, ಅಜಿಂಕ್ಯ ರಹಾನೆ, ಶೇಕ್ ರಶೀದ್, ಸಿಂಜೆಲ್ ಸಿನೆಂತ್, ನಿಚ್ಚೆಲ್ ಸಿನೆಂತ್, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ, ರಚಿನ್ ರವೀಂದ್ರ, ಶಾರ್ದೂಲ್ ಠಾಕೂರ್, ಡೇರಿಲ್ ಮಿಚೆಲ್, ಸಮೀರ್ ರಿಜ್ವಿ, ಮುಸ್ತಫಿಜುರ್ ರೆಹಮಾನ್, ಅವನೀಶ್ ರಾವ್ ಅರವಲ್ಲಿ.
icon

(8 / 8)

ಇತರ ಗ್ಯಾಲರಿಗಳು