Lok Sabha Session: ಲೋಕಸಭೆ ಅಧಿವೇಶನ, ಪ್ರಧಾನಿ ಮೋದಿ, ಎಚ್‌ಡಿಕೆ, ಪ್ರಲ್ಹಾದಜೋಶಿ ಸಹಿತ ಪ್ರಮುಖ ಪ್ರಮಾಣ ವಚನ photos
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Lok Sabha Session: ಲೋಕಸಭೆ ಅಧಿವೇಶನ, ಪ್ರಧಾನಿ ಮೋದಿ, ಎಚ್‌ಡಿಕೆ, ಪ್ರಲ್ಹಾದಜೋಶಿ ಸಹಿತ ಪ್ರಮುಖ ಪ್ರಮಾಣ ವಚನ Photos

Lok Sabha Session: ಲೋಕಸಭೆ ಅಧಿವೇಶನ, ಪ್ರಧಾನಿ ಮೋದಿ, ಎಚ್‌ಡಿಕೆ, ಪ್ರಲ್ಹಾದಜೋಶಿ ಸಹಿತ ಪ್ರಮುಖ ಪ್ರಮಾಣ ವಚನ photos

 Lok Sabha  ದೆಹಲಿಯಲ್ಲಿ ಸೋಮವಾರ ಆರಂಭಗೊಂಡ ಲೋಕಸಭೆ ಅಧಿವೇಶನದ ದಿನ ಪ್ರಮುಖ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ಈ ಚಿತ್ರಣ ಹೀಗಿತ್ತು.

ಲೋಕಸಭೆಯ ಅಧಿವೇಶನ ಆರಂಭವಾಗುತ್ತಿದ್ದಂತೆ ಪಾಲ್ಗೊಂಡಿದ್ದ ಪ್ರಧಾನಿ ಮೋದಿ ಸಹಿತ ಹಿರಿಯ ಸದಸ್ಯರು ಎದ್ದು ನಿಂತು ಗೌರವ ಸಲ್ಲಿಸಿದರು.
icon

(1 / 7)

ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾತನಾಡಿದರು. ಈ ವೇಳ ಸಚಿವರಾದ ಕಿರಣ್‌ ರಿಜೇಜು, ಡಾ.ಜಿತೇಂದ್ರ ಸಿಂಗ್‌, ಮುರುಗನ್‌, ಅರ್ಜುನ್‌ ಮೇಘವಾ;ಲ್‌ ಜತೆಗಿದ್ದರು.
icon

(2 / 7)

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಲೋಕಸಭೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.
icon

(3 / 7)

ಕೇಂದ್ರ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ಪ್ರಲ್ಹಾದ ಜೋಶಿ ಅವರು ಸದಸ್ಯರಾಗಿ ಪ್ರಮಾ ವಚನಸ್ವೀಕರಿಸುವ ಮುನ್ನ ಪೂಜೆ ಸಲ್ಲಿಸಿದರು.
icon

(4 / 7)

ಕೇಂದ್ರ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ನಿತಿನ್‌ ಗಡ್ಕರಿ ಅವರು ಪ್ರಮಾಣ ವಚನ ಸ್ವೀಕರಿಸಿದರು.
icon

(5 / 7)

ಮಧ್ಯ ಪ್ರದೇಶದ ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಪ್ರಮಾಣ ವಚನವನ್ನು ಸ್ವೀಕರಿಸಿದರು.
icon

(6 / 7)

ಬಿಜೆಪಿ ಹಿರಿಯ ನಾಯಕ ಹಾಗೂ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ಲೋಕಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.
icon

(7 / 7)

ಇತರ ಗ್ಯಾಲರಿಗಳು