Aditi Rao, Siddharth: ರಾಜಸ್ಥಾನದಲ್ಲಿ ಮತ್ತೆ ಮದುವೆಯಾದ ನವ ದಂಪತಿ; ಸಿದ್ಧಾರ್ಥ್ ಮತ್ತು ಅದಿತಿ ರಾವ್
- ಅದಿತಿ ರಾವ್ ಹೈದರಿ ಮತ್ತು ಸಿದ್ಧಾರ್ಥ್ ರಾಜಸ್ಥಾನದ ಕೋಟೆಯೊಂದರಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಕಳೆದ ಸಪ್ಟೆಂಬರ್ ತಿಂಗಳಿನಲ್ಲಿ ಇವರು ತಮ್ಮ ಆಪ್ತರನ್ನಷ್ಟೇ ಆಮಂತ್ರಿಸಿ ದೇವಸ್ಥಾನದಲ್ಲಿ ಮದುವೆಯಾಗಿದ್ದರು.
- ಅದಿತಿ ರಾವ್ ಹೈದರಿ ಮತ್ತು ಸಿದ್ಧಾರ್ಥ್ ರಾಜಸ್ಥಾನದ ಕೋಟೆಯೊಂದರಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಕಳೆದ ಸಪ್ಟೆಂಬರ್ ತಿಂಗಳಿನಲ್ಲಿ ಇವರು ತಮ್ಮ ಆಪ್ತರನ್ನಷ್ಟೇ ಆಮಂತ್ರಿಸಿ ದೇವಸ್ಥಾನದಲ್ಲಿ ಮದುವೆಯಾಗಿದ್ದರು.
(1 / 10)
ಚಿತ್ರರಂಗದ ನವದಂಪತಿಗಳು ಮತ್ತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಜಸ್ಥಾನದಲ್ಲಿ ಮತ್ತೆ ಮದುವೆಯಾಗಿದ್ದಾರೆ.
(2 / 10)
ಈ ಹಿಂದೆ ಸಿದ್ಧಾರ್ಥ್ ಮತ್ತು ಅದಿತಿ ರಾವ್ ಹೈದರಿ ಸೆಪ್ಟೆಂಬರ್ 16 ರಂದು ಬೆಳಿಗ್ಗೆ ತೆಲಂಗಾಣದಲ್ಲಿ ಸಿಂಪಲ್ ಆಗಿ ಮದುವೆಯಾಗಿದ್ದರು.
(3 / 10)
ವಿವಾಹಕ್ಕಾಗಿ ಶ್ರೀ ರಂಗನಾಯಕಸ್ವಾಮಿ ದೇವಸ್ಥಾನವನ್ನು ಆರಿಸಿಕೊಂಡರು. ಮದುವೆ ಸಮಾರಂಭದಲ್ಲಿ ಅವರ ಆಪ್ತರು ಮತ್ತು ಕುಟುಂಬದವರನ್ನಷ್ಟೇ ಆಂಮತ್ರಿಸಿದ್ದರು.
(4 / 10)
ಅದಿತಿ ಮತ್ತು ಸಿದ್ಧಾರ್ಥ್ ಅವರು 2024 ಮಾರ್ಚ್ ತಿಂಗಳಿನಲ್ಲಿ ಉಂಗುರ ಬದಲಿಸಿಕೊಂಡು ನಿಶ್ಚಿತಾರ್ಥ ಮಾಡಿಕೊಂಡಿದ್ದರು.
(5 / 10)
ಇದೀಗ ರಾಜಸ್ಥಾನದಲ್ಲಿ ಮತ್ತೆ ಮದುವೆಯಾಗಿದ್ದಾರೆ. ಈ ಬಾರಿ ಅದಿತಿ ರಾವ್ ಹೈದರಿ ಕೆಂಪು ಬಣ್ಣದ ವಸ್ತ್ರ ಧರಿಸಿದರೆ ಸಿದ್ದಾರ್ಥ್ ಬಿಳಿ ಬಣ್ಣದ ಫೋಷಾಕಿನಲ್ಲಿ ಮದುವೆಯಾಗಿದ್ದಾರೆ.
(6 / 10)
ಈಗ ಅವರು ಕಾನೂನುಬದ್ಧವಾಗಿ ಮದುವೆಯಾಗಿದ್ದಾರೆ, ಈ ಜೋಡಿಯು ತಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿದ್ದಾರೆ.
(7 / 10)
ಅದಿತಿ ರಾವ್ ಹೈದರಿ ಮತ್ತು ಸಿದ್ಧಾರ್ಥ್ ರಾಜಸ್ಥಾನದ ಕೋಟೆಯೊಂದರಲ್ಲಿ ಅದ್ಧೂರಿಯಾಗಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ.
(8 / 10)
ಅದಿತಿ ರಾವ್ ಹೈದರಿ ಅವರ ಡ್ರೆಸ್ಸಿಂಗ್ ಹಾಗೂ ಅವರ ಫ್ಯಾಷನ್ ಸೆನ್ಸ್ಗೆ ಅಭಿಮಾನಿಗಳು ಮತ್ತೊಮ್ಮೆ ಫಿದಾ ಆಗಿದ್ಧಾರೆ.
(9 / 10)
ಎಷ್ಟು ಸಿಂಪಲ್ ಆಗಿ ರೆಡಿಯಾದ್ರೂ ಇಷ್ಟು ಅಂದವಾಗಿ ಕಾಣ್ತೀರಾ ನೀವು ಎಂದು ಎಲ್ಲರೂ ಕಾಮೆಂಟ್ ಮಾಡುತ್ತಿದ್ದಾರೆ.
ಇತರ ಗ್ಯಾಲರಿಗಳು