OTT December Releases: ಡಿಸೆಂಬರ್‌ನಲ್ಲಿ ಒಟಿಟಿಯಲ್ಲಿ ಸಾಲುಸಾಲು ಹೊಸ ಸಿನಿಮಾಗಳು ಬಿಡುಗಡೆ, ಒಂದು ಬ್ಲಾಕ್‌ಬಸ್ಟರ್‌, ಇನ್ನೊಂದು ಡಿಸಾಸ್ಟರ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ott December Releases: ಡಿಸೆಂಬರ್‌ನಲ್ಲಿ ಒಟಿಟಿಯಲ್ಲಿ ಸಾಲುಸಾಲು ಹೊಸ ಸಿನಿಮಾಗಳು ಬಿಡುಗಡೆ, ಒಂದು ಬ್ಲಾಕ್‌ಬಸ್ಟರ್‌, ಇನ್ನೊಂದು ಡಿಸಾಸ್ಟರ್

OTT December Releases: ಡಿಸೆಂಬರ್‌ನಲ್ಲಿ ಒಟಿಟಿಯಲ್ಲಿ ಸಾಲುಸಾಲು ಹೊಸ ಸಿನಿಮಾಗಳು ಬಿಡುಗಡೆ, ಒಂದು ಬ್ಲಾಕ್‌ಬಸ್ಟರ್‌, ಇನ್ನೊಂದು ಡಿಸಾಸ್ಟರ್

December OTT Release: ಡಿಸೆಂಬರ್‌ ತಿಂಗಳಲ್ಲಿ ಒಟಿಟಿಯಲ್ಲಿ ಹಲವು ಸಿನಿಮಾಗಳು ಬಿಡುಗಡೆಯಾಗಲಿವೆ. ಅಮರನ್‌ನಂತಹ ಬ್ಲಾಕ್‌ಬಸ್ಟರ್‌ ಸಿನಿಮಾದ ಜತೆ ಕಂಗುವಾದಂತಹ ಬಾಕ್ಸ್‌ ಆಫೀಸ್‌ ಡಿಸಾಸ್ಟರ್‌ ಸಿನಿಮಾಗಳನ್ನೂ ಮುಂದಿನ ತಿಂಗಳು ಮನೆಯಲ್ಲಿ ಕುಳಿತು ನೋಡಬಹುದು.

Upcoming OTT Releases In December 2024: ಈ ವರ್ಷದ ಕೊನೆಗೆ ಅಮೆಜಾನ್‌ ಪ್ರೈಮ್‌ ವಿಡಿಯೋ, ನೆಟ್‌ಫ್ಲಿಕ್ಸ್‌, ಜಿಯೋ ಸಿನಿಮಾ, ಡಿಸ್ನಿಪ್ಲಸ್‌ ಹಾಟ್‌ ಸ್ಟಾರ್‌, ಆಹಾ ತೆಲುಗು, ಆಹಾ ತಮಿಳು, ನಮ್ಮ ಫ್ಲಿಕ್ಸ್‌ ಸೇರಿದಂತೆ ಹಲವು ಒಟಿಟಿಗಳಲ್ಲಿ ಸಾಕಷ್ಟು ಸಿನಿಮಾಗಳು ರಿಲೀಸ್‌ ಆಗುತ್ತವೆ. ಡಿಸೆಂಬರ್‌ ತಿಂಗಳಲ್ಲಿ ಬಿಡುಗಡೆಯಾಗುವ ಪ್ರಮುಖ ಸಿನಿಮಾಗಳ ವಿವರ ಇಲ್ಲಿದೆ. 
icon

(1 / 8)

ಜಿಗ್ರಾ : ಆಲಿಯಾ ಭಟ್ ಅಭಿನಯದ ಜಿಗ್ರಾ ಚಲನಚಿತ್ರವು ಡಿಸೆಂಬರ್‌ ತಿಂಗಳಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.
icon

(2 / 8)

ಅಗ್ನಿ: ಪ್ರತೀಕ್ ಗಾಂಧಿ ಅಭಿನಯದ ಅಗ್ನಿ ಸಿನಿಮಾವು  ಡಿಸೆಂಬರ್ 6 ರಂದು ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ.
icon

(3 / 8)

ಅಮರನ್: ಶಿವಕಾರ್ತಿಕೇಯನ್ ಮತ್ತು ಸಾಯಿ ಪಲ್ಲವಿ ಅಭಿನಯದ ಬ್ಲಾಕ್ಬಸ್ಟರ್ ಚಿತ್ರ ಅಮರನ್ ಡಿಸೆಂಬರ್ ಮೊದಲ ಅಥವಾ ಎರಡನೇ ವಾರದಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
icon

(4 / 8)

ಕಂಗುವಾ: ಸೂರ್ಯ ಅಭಿನಯದ ಕಂಗುವಾ ಡಿಸೆಂಬರ್ 13 ರಂದು ಅಮೆಜಾನ್‌ ಪ್ರೈಮ್‌  ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ.
icon

(5 / 8)

ಮಿಸ್‌ ಮ್ಯಾಚ್‌: ಮಿಚ್‌ ಮ್ಯಾಚ್‌ ವೆಬ್ ಸರಣಿ ಸೀಸನ್ 3 ಡಿಸೆಂಬರ್ 13 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ.
icon

(6 / 8)

 ಸಿಂಗಂ ಅಗೇನ್: ಅಜಯ್ ದೇವಗನ್ ಅಭಿನಯದ ಸಿಂಗಂ ಅಗೇನ್ ಡಿಸೆಂಬರ್ 27 ರಿಂದ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ.
icon

(7 / 8)

ಭೂಲ್ ಭುಲೈಯಾ 3:  ಕಾರ್ತಿಕ್ ಆರ್ಯನ್ ಅವರ ಸೂಪರ್ ಹಿಟ್ ಚಿತ್ರ ಭೂಲ್ ಭುಲೈಯಾ 3 ಸಹ ಡಿಸೆಂಬರ್ನಲ್ಲಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಲಿದೆ.
icon

(8 / 8)

ಇತರ ಗ್ಯಾಲರಿಗಳು