PKL Points Table: ಪಿಕೆಎಲ್ ಮೊದಲಾರ್ಧ ಮುಕ್ತಾಯ, ಅಂಕಪಟ್ಟಿಯಲ್ಲಿ 12 ತಂಡಗಳ ಕಬಡ್ಡಿ ಸಾಧನೆ, ಟಾಪರ್-ಲಾಸ್ಟ್ ಬೆಂಚ್ ಯಾರು?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Pkl Points Table: ಪಿಕೆಎಲ್ ಮೊದಲಾರ್ಧ ಮುಕ್ತಾಯ, ಅಂಕಪಟ್ಟಿಯಲ್ಲಿ 12 ತಂಡಗಳ ಕಬಡ್ಡಿ ಸಾಧನೆ, ಟಾಪರ್-ಲಾಸ್ಟ್ ಬೆಂಚ್ ಯಾರು?

PKL Points Table: ಪಿಕೆಎಲ್ ಮೊದಲಾರ್ಧ ಮುಕ್ತಾಯ, ಅಂಕಪಟ್ಟಿಯಲ್ಲಿ 12 ತಂಡಗಳ ಕಬಡ್ಡಿ ಸಾಧನೆ, ಟಾಪರ್-ಲಾಸ್ಟ್ ಬೆಂಚ್ ಯಾರು?

  • Pro Kabaddi Points Table 2024-2025: ಪ್ರೊ ಕಬಡ್ಡಿ ಲೀಗ್ 2024 ಟೂರ್ನಿ ಮೊದಲಾರ್ಧ ಮುಕ್ತಾಯಗೊಂಡಿದೆ. ಲೀಗ್ ಹಂತದಲ್ಲಿ 132 ಪಂದ್ಯಗಳು ನಡೆಯಲಿದ್ದು, ಅದರಲ್ಲಿ 66 ಪಂದ್ಯಗಳು (ನವೆಂಬರ್ 20ಕ್ಕೆ) ಪೂರ್ಣಗೊಂಡಿವೆ. ಇದೀಗ ಅಂಕಪಟ್ಟಿಯಲ್ಲಿ ಯಾವ ತಂಡ ಯಾವ ಸ್ಥಾನದಲ್ಲಿವೆ? ಕರ್ನಾಟಕವನ್ನು ಪ್ರತಿನಿಧಿಸುವ ಬೆಂಗಳೂರು ಬುಲ್ಸ್ ಪ್ರದರ್ಶನ ಹೇಗಿದೆ.

ಹರಿಯಾಣ ಸ್ಟೀಲರ್ಸ್ ಮೊದಲ ಸ್ಥಾನ: 11 ಪಂದ್ಯಗಳಲ್ಲಿ 8 ಗೆಲುವು, 3 ಸೋಲಿನೊಂದಿಗೆ 48 ಅಂಕ ಪಡೆದಿದೆ. ಈ ಅಂಕ ಪಟ್ಟಿ ನವೆಂಬರ್ 20ರ ರಾತ್ರಿ ನಡೆದ ಪಂದ್ಯಗಳ ಅಂತ್ಯಕ್ಕೆ.
icon

(1 / 12)

ಯು ಮುಂಬಾ ಎರಡನೇ ಸ್ಥಾನ: 12 ಪಂದ್ಯಗಳಲ್ಲಿ 7 ಗೆಲುವು, 4 ಸೋಲು ಮತ್ತು 1 ಡ್ರಾದೊಂದಿಗೆ 40 ಅಂಕ ಪಡೆದಿದೆ.
icon

(2 / 12)

ಪಾಟ್ನಾ ಪೈರೇಟ್ಸ್ ಮೂರನೇ ಸ್ಥಾನ: 11 ಪಂದ್ಯಗಳಲ್ಲಿ 7 ಗೆಲುವು, 4 ಸೋಲಿನೊಂದಿಗೆ 38 ಅಂಕ ಪಡೆದಿದೆ.
icon

(3 / 12)

ಪುಣೇರಿ ಪಲ್ಟನ್ ನಾಲ್ಕನೇ ಸ್ಥಾನ: 11 ಪಂದ್ಯಗಳಲ್ಲಿ 5 ಗೆಲುವು, 3 ಸೋಲು ಮತ್ತು 3 ಟೈನೊಂದಿಗೆ 37 ಅಂಕ ಪಡೆದಿದೆ.
icon

(4 / 12)

ತೆಲುಗು ಟೈಟಾನ್ಸ್ ಐದನೇ ಸ್ಥಾನ: 11 ಪಂದ್ಯಗಳಲ್ಲಿ 7 ಗೆಲುವು, 4 ಸೋಲಿನೊಂದಿಗೆ 37 ಅಂಕ ಗಳಿಸಿದೆ.
icon

(5 / 12)

ಜೈಪುರ ಪಿಂಕ್ ಪ್ಯಾಂಥರ್ಸ್ ಆರನೇ ಸ್ಥಾನ: 10 ಪಂದ್ಯಗಳಲ್ಲಿ 6 ಗೆಲುವು, 3 ಸೋಲು ಮತ್ತು 1 ಟೈನೊಂದಿಗೆ 35 ಪಾಯಿಂಟ್ಸ್ ಗಳಿಸಿದೆ.
icon

(6 / 12)

ದಬಾಂಗ್ ಡೆಲ್ಲಿ ಏಳನೇ ಸ್ಥಾನ: 12 ಪಂದ್ಯಗಳಲ್ಲಿ 5 ಗೆಲುವು, 5 ಸೋಲು ಮತ್ತು 2 ಡ್ರಾದೊಂದಿಗೆ 35 ಅಂಕ ಪಡೆದಿದೆ.
icon

(7 / 12)

ತಮಿಳ್ ತಲೈವಾಸ್ ಎಂಟನೇ ಸ್ಥಾನ: 11 ಪಂದ್ಯಗಳಲ್ಲಿ 4 ಗೆಲುವು, 6 ಸೋಲು, 1 ಟೈನೊಂದಿಗೆ 28 ಅಂಕ ಗಳಿಸಿದೆ.
icon

(8 / 12)

ಯುಪಿ ಯೋಧಾಸ್ ಒಂಬತ್ತನೇ ಸ್ಥಾನ: 10 ಪಂದ್ಯಗಳಲ್ಲಿ 4 ಗೆಲುವು, 5 ಸೋಲು, 1 ಟೈನೊಂದಿಗೆ 28 ಅಂಕ ಪಡೆದಿದೆ.
icon

(9 / 12)

ಬೆಂಗಾಲ್ ವಾರಿಯರ್ಸ್ 10ನೇ ಸ್ಥಾನ: 10 ಪಂದ್ಯಗಳಲ್ಲಿ 3 ಗೆಲುವು, 5 ಸೋಲು, 2 ಟೈನೊಂದಿಗೆ 23 ಅಂಕ ಗಳಿಸಿದೆ.
icon

(10 / 12)

ಗುಜರಾತ್ ಜೈಂಟ್ಸ್ 11ನೇ ಸ್ಥಾನ: 11 ಪಂದ್ಯಗಳಲ್ಲಿ 2 ಗೆಲುವು, 8 ಸೋಲು, 1 ಟೈನೊಂದಿಗೆ 15 ಅಂಕ ಗಳಿಸಿದೆ.
icon

(11 / 12)

ಗುಜರಾತ್ ಜೈಂಟ್ಸ್ 11ನೇ ಸ್ಥಾನ: 11 ಪಂದ್ಯಗಳಲ್ಲಿ 2 ಗೆಲುವು, 8 ಸೋಲು, 1 ಟೈನೊಂದಿಗೆ 15 ಅಂಕ ಗಳಿಸಿದೆ.

ಬೆಂಗಳೂರು ಬುಲ್ಸ್: 12 ಪಂದ್ಯಗಳಲ್ಲಿ 2 ಗೆಲುವು, 10 ಸೋಲಿನೊಂದಿಗೆ 14 ಅಂಕ ಪಡೆದಿದೆ. ಅತಿ ಹೆಚ್ಚು ನಿರೀಕ್ಷೆ ಹುಟ್ಟಿಸಿದ್ದ ಬುಲ್ಸ್ ಪಂದ್ಯದಿಂದ ಪಂದ್ಯಕ್ಕೆ ಅತ್ಯಂಕ ಕಳಪೆ ಪ್ರದರ್ಶನ ನೀಡುತ್ತಿವೆ. ಉಳಿದ 10 ಪಂದ್ಯಗಳಲ್ಲಿ ಗೆದ್ದರೆ ಮಾತ್ರ ಪ್ಲೇಆಫ್ ಆಸೆ ಜೀವಂತವಾಗಲಿದೆ.
icon

(12 / 12)

ಇತರ ಗ್ಯಾಲರಿಗಳು