Amrit Udyan: ರಾಷ್ಟ್ರಪತಿ ಭವನದ ‘ಮೊಘಲ್ ಗಾರ್ಡನ್’ ಈಗ ‘ಅಮೃತ್ ಉದ್ಯಾನ್’; ಬಣ್ಣ ಬಣ್ಣದ ಹೂಗಳ ಚಿತ್ತಾರ: ಫೋಟೋಸ್ ನೋಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Amrit Udyan: ರಾಷ್ಟ್ರಪತಿ ಭವನದ ‘ಮೊಘಲ್ ಗಾರ್ಡನ್’ ಈಗ ‘ಅಮೃತ್ ಉದ್ಯಾನ್’; ಬಣ್ಣ ಬಣ್ಣದ ಹೂಗಳ ಚಿತ್ತಾರ: ಫೋಟೋಸ್ ನೋಡಿ

Amrit Udyan: ರಾಷ್ಟ್ರಪತಿ ಭವನದ ‘ಮೊಘಲ್ ಗಾರ್ಡನ್’ ಈಗ ‘ಅಮೃತ್ ಉದ್ಯಾನ್’; ಬಣ್ಣ ಬಣ್ಣದ ಹೂಗಳ ಚಿತ್ತಾರ: ಫೋಟೋಸ್ ನೋಡಿ

  • ದೆಹಲಿಯ ರಾಷ್ಟ್ರಪತಿ ಭವನದಲ್ಲಿರುವ ಅಮೃತ್ ಉದ್ಯಾನದಲ್ಲಿ ಅರಳುತ್ತಿರುವ ಹೂವುಗಳನ್ನ ಒಮ್ಮೆ ಕಣ್ತುಂಬಿಕೊಳ್ಳಿ. ರಾಷ್ಟ್ರಪತಿ ಭವನದಲ್ಲಿರುವ ಮೊಘಲ್ ಗಾರ್ಡನ್ಸ್ ಹೆಸರನ್ನು ಅಮೃತ್ ಉದ್ಯಾನ್ ಎಂದು ಬದಲಾಯಿಸಲಾಗಿದೆ.

ಅಮೃತ್ ಗಾರ್ಡನ್‌ನಲ್ಲಿ ಅರಳಿರುವ ಡೇಲಿಯ (ಡೇರಾ) ಹೂ. ಇದನ್ನು ಆಸ್ಟರೇಸೀ (ಕಂಪಾಸಿಂಟಿ) ಅಂತಲೂ ಕರೆಯುತ್ತಾರೆ.  
icon

(1 / 7)

ದೆಹಲಿಯ ಅಮೃತ್ ಉದ್ಯಾನದಲ್ಲಿರುವ ಹೂಗಳು ಮಾತ್ರವಲ್ಲದೆ, ಹಣ್ಣಿನ ಗಿಡಗಳು ಇವೆ. ಮೂಸಂಬಿ ಹಣ್ಣು. 
icon

(2 / 7)

ಉದ್ಯಾನದಲ್ಲಿ ಕಾರಂಜಿ ಕಣ್ಮನ ಸೆಳೆಯುತ್ತಿದೆ
icon

(3 / 7)

ಉದ್ಯಾನದಲ್ಲಿ ಕಾರಂಜಿ ಕಣ್ಮನ ಸೆಳೆಯುತ್ತಿದೆ

ಅಮೃತ್ ಉದ್ಯಾನದ ಅಂದವನ್ನು ಈ ಹೂಗಳು ಹೆಚ್ಚಿಸಿವೆ
icon

(4 / 7)

ಅಮೃತ್ ಉದ್ಯಾನದ ಅಂದವನ್ನು ಈ ಹೂಗಳು ಹೆಚ್ಚಿಸಿವೆ

ಅಜಾದಿ ಕಾ ಅಮೃತ ಮಹೋತ್ಸವ ಹಿನ್ನೆೆಯಲ್ಲಿ ರಾಷ್ಟ್ರಪತಿ ಭವನದಲ್ಲಿರುವ ಮೊಘಲ್ ಗಾರ್ಡನ್ ಹೆಸರನ್ನು ಕೇಂದ್ರ ಸರ್ಕಾರ ಅಮೃತ ಉದ್ಯಾನ ಎಂದು ಬದಲಾಯಿಸಿದೆ. 
icon

(5 / 7)

ವಿವಿಧ ಬಣ್ಣಗಳಿಂದ ಕೂಡಿದ ಬಲುಸುಂದರವಾದ ಹೂಗಳಿಂದ ಅಮೃತ ಉದ್ಯಾನ ಜನಪ್ರಿಯವಾಗಿದೆ. ಬಣ್ಣ ಬಣ್ಣದ ಡೇಲಿಯ (ಡೇರಾ) ಹೂಗಳು ಇಲ್ಲಿವೆ. 
icon

(6 / 7)

ರಾಷ್ಟ್ರಪತಿ ಭವನದಲ್ಲಿ ಮೊಘಲ್‌ ಮತ್ತು ಪರ್ಶಿಯದ ಉದ್ಯಾನವನಗಳಿಂದ ಸ್ಪೂರ್ತಿ ಪಡೆದ ಮೂರು ಉದ್ಯಾನವನಗಳಿವೆ. ಇವುಗಳಲ್ಲಿ ಒಂದು ಗಾರ್ಡನ್‌ ಅನ್ನು ಜನರು ಮೊಘಲ್‌ ಗಾರ್ಡನ್ ಎಂದು ಕರೆಯಲು ಆರಂಭಿಸಿದ್ದರು.
icon

(7 / 7)

ಇತರ ಗ್ಯಾಲರಿಗಳು