Rolls-Royce Car: ರೋಲ್ಸ್‌ ರಾಯ್ಸ್‌ನ ವಿಶೇಷ ಆವೃತ್ತಿಯ ಕಾರು ಬಿಡುಗಡೆ, ಮಿರಮಿರ ಮಿಂಚುವ ರಾಜಕುಮಾರ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rolls-royce Car: ರೋಲ್ಸ್‌ ರಾಯ್ಸ್‌ನ ವಿಶೇಷ ಆವೃತ್ತಿಯ ಕಾರು ಬಿಡುಗಡೆ, ಮಿರಮಿರ ಮಿಂಚುವ ರಾಜಕುಮಾರ

Rolls-Royce Car: ರೋಲ್ಸ್‌ ರಾಯ್ಸ್‌ನ ವಿಶೇಷ ಆವೃತ್ತಿಯ ಕಾರು ಬಿಡುಗಡೆ, ಮಿರಮಿರ ಮಿಂಚುವ ರಾಜಕುಮಾರ

ರೋಲ್ಸ್‌ ರಾಯ್ಸ್‌ ಕಂಪನಿಯು ವ್ರೈತ್‌ ಬ್ಲ್ಯಾಕ್‌ ಆರೋದ ವಿಶೇಷ ಅಡಿಷನ್‌ ಕಾರನ್ನು ಲಾಂಚ್‌ ಮಾಡಿದೆ. ಇದು ಅಲ್ಟ್ರಾ ಲಗ್ಷುರಿ ಕಾರು ತಯಾರಿಕಾ ಕಂಪನಿಯ ಒಂದು ಶಕೆಯ ಕೊನೆಯನ್ನು ಸೂಚಿಸುವ ಸಲುವಾಗಿ ಈ ವಿಶೇಷ ಎಡಿಷನ್‌ ಬಿಡುಗಡೆ ಮಾಡಿದೆ. ಬ್ಲ್ಯಾಕ್‌ ಆರೋ ಎನ್ನುವುದು ರೋಲ್ಸ್‌ ರಾಯ್ಸ್‌ನ ಗುಡ್‌ವುಡ್‌ ಪ್ರಧಾನ ಕಚೇರಿಯಲ್ಲಿ ವಿ12 ಎಂಜಿನ್‌ನಲ್ಲಿ ಉತ್ಪಾದಿಸುವ ಕೊನೆಯ ಕಾರಾಗಿದೆ.

1930ರ ಎಂಟು ಚಕ್ರದ ಥಂಡರ್‌ಬೋಲ್ಟ್‌ನಿಂದ ಸ್ಪೂರ್ತಿ ಪಡೆದು ರೋಲ್ಸ್‌ ರಾಯ್ಸ್‌ ವ್ರೈತ್‌ ಬ್ಲ್ಯಾಕ್‌ ಆರೋ ವಿನ್ಯಾಸ ಮಾಡಲಾಗಿದೆ. 
icon

(1 / 7)

ಕಂಪನಿಯು ಕೇವಲ 12 ರೋಲ್ಸ್‌ ರಾಯ್ಸ್‌ ವ್ರೈತ್‌ ಬ್ಲ್ಯಾಕ್‌ ಆರೋ ಕಾರುಗಳನ್ನು ಉತ್ಪಾದಿಸಲಿದೆ. ಇದನ್ನು ಜಾಗತಿಕವಾಗಿ ಮಾರಾಟ ಮಾಡಲಿದೆ.
icon

(2 / 7)

ರೋಲ್ಸ್‌ ರಾಯ್ಸ್‌ ವ್ರೈತ್‌ ಬ್ಲ್ಯಾಕ್‌ ಆರೋನ ಹೊರಬಣ್ಣ ಕಪ್ಪು ಮತ್ತು ಕಂದು ಮಿಶ್ರಿತವಾಗಿದೆ. ಇದರೊಂದಿಗೆ ಹಳದಿ ಮಿಶ್ರಿತ ಪ್ರಖರ ಟಚಪ್‌ ಇದೆ.
icon

(3 / 7)

ವ್ರೈತ್‌ ಬ್ಲ್ಯಾಕ್‌ ಆರೋದ ಒಳಭಾಗದಲ್ಲಿ ಪುರಾತನ 1938ರ ಥಂಡರ್‌ಬೋಲ್ಟ್‌ನ ವಿನ್ಯಾಸ ಇದೆ. 
icon

(4 / 7)

ವ್ರೈತ್‌ ಬ್ಲ್ಯಾಕ್‌ ಆರೋದಲ್ಲಿ ವಿ12 ಎಂಜಿನ್‌ ಇದೆ. ಇದು ಗರಿಷ್ಠ 623 ಬಿಎಚ್‌ಪಿ ಗರಿಷ್ಠ ಪವರ್‌ ಮತ್ತು 870 ಟಾರ್ಕ್‌ ಪವರ್‌ ಬಿಡುಗಡೆ ಮಾಡಲಿದೆ.  
icon

(5 / 7)

ಇದರ ಸೀಟುಗಳು, ಆರ್ಮ್‌ ರೆಸ್ಟ್‌ಗಳು, ಡ್ಯಾಷ್‌ಬೋರ್ಡ್‌ಗಳು ಕಪ್‌ ಕ್ಲಬ್‌ ಲೆದರ್‌ ಬಳಸಿ ವಿನ್ಯಾಸ ಮಾಡಲ್ಪಟ್ಟಿವೆ. ಆದರೆ, ಸ್ಟಿಯರಿಂಗ್‌ ವೀಲ್‌, ಸೀಟ್‌ ಟಾಪ್‌, ಹೆಡ್‌ರೆಸ್ಟ್‌ಗಳಿಗೆ ಪ್ರಖರ ಹಳದಿ ಬಣ್ಣವಿದೆ.
icon

(6 / 7)

ಇದೇ ಮೊದಲ ಬಾರಿಗೆ ರೋಲ್ಸ್‌ ರಾಯ್ಸ್‌ ಕಾರೊಂದಕ್ಕೆ ಅತ್ಯಧಿಕ ಸಂಖ್ಯೆಯ ಎಲ್‌ಇಡಿ ಲೈಟ್‌ಗಳನ್ನು ಅಳವಡಿಸಲಾಗಿದೆ. ರೂಫ್‌ಲೈನ್‌ನಲ್ಲಿ 2,117 ಫೈಬರ್‌ ಆಪ್ಟಿಕ್‌ ಸ್ಟಾರ್‌ಗಳಿವೆ. ಇದು ಪುರಾತನ ಥಂಡರ್‌ಬೋಲ್ಟ್‌ನ ಮೆರುಗಿಗಾಗಿ ಅಳವಡಿಸಲಾದ ಫೀಚರ್‌. 
icon

(7 / 7)

ಇತರ ಗ್ಯಾಲರಿಗಳು