Samsung Galaxy: ಕಾಸಿಗೆ ತಕ್ಕ ಸ್ಮಾರ್ಟ್ ಫೋನ್; ಸ್ಯಾಮ್ಸಂಗ್ ಗ್ಯಾಲಕ್ಸಿ ಎ54 5G ರಿವ್ಯೂ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Samsung Galaxy: ಕಾಸಿಗೆ ತಕ್ಕ ಸ್ಮಾರ್ಟ್ ಫೋನ್; ಸ್ಯಾಮ್ಸಂಗ್ ಗ್ಯಾಲಕ್ಸಿ ಎ54 5g ರಿವ್ಯೂ

Samsung Galaxy: ಕಾಸಿಗೆ ತಕ್ಕ ಸ್ಮಾರ್ಟ್ ಫೋನ್; ಸ್ಯಾಮ್ಸಂಗ್ ಗ್ಯಾಲಕ್ಸಿ ಎ54 5G ರಿವ್ಯೂ

Samsung Galaxy A54 5G Review : Samsung Galaxy A54 5G ಫೋನ್ ಖರೀದಿಸುವ ಪ್ಲಾನ್ ಮಾಡ್ತಿದ್ದೀರಾ? ಈ ಫೋನ್ ಬಗ್ಗೆ ಆನ್‌ಲೈನ್‌ನಲ್ಲಿ ರಿವ್ಯೂ ಹುಡುಕುತ್ತಿರುವವರಿಗಾಗಿ ನಮ್ಮ ‘ಹೆಚ್ ಟಿ ಟೆಕ್’ ಪ್ರತಿನಿಧಿ ರಿವ್ಯೂ ಇಲ್ಲಿ ನೀಡಲಾಗಿದೆ.

ಸ್ಯಾಮ್‌ಸಂಗ್ ಕೆಲವು ವರ್ಷಗಳಿಂದ ತನ್ನ ಮೊಬೈಲ್‌ಗಳಿಗೆ ಒಂದ ರೀತಿಯ ಹಿಂಬದಿಯ ವಿನ್ಯಾಸವನ್ನು ಬಳಸುತ್ತಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ A54 5Gಯ ಲುಕ್ ಕೂಡ ಇದೇ ಆಗಿದೆ.Galaxy A54 5G ಸ್ಮಾರ್ಟ್ ಫೋನ್ ನ ಗಾಜಿನ ಹಿಂಭಾಗವನ್ನು ಹೊಂದಿದೆ. ಅದರ ಲುಕ್ ಕ್ಲಾಸಿ ಆಗಿದೆ.
icon

(1 / 6)

ಸ್ಯಾಮ್‌ಸಂಗ್ ಕೆಲವು ವರ್ಷಗಳಿಂದ ತನ್ನ ಮೊಬೈಲ್‌ಗಳಿಗೆ ಒಂದ ರೀತಿಯ ಹಿಂಬದಿಯ ವಿನ್ಯಾಸವನ್ನು ಬಳಸುತ್ತಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ A54 5Gಯ ಲುಕ್ ಕೂಡ ಇದೇ ಆಗಿದೆ.Galaxy A54 5G ಸ್ಮಾರ್ಟ್ ಫೋನ್ ನ ಗಾಜಿನ ಹಿಂಭಾಗವನ್ನು ಹೊಂದಿದೆ. ಅದರ ಲುಕ್ ಕ್ಲಾಸಿ ಆಗಿದೆ.(Priya/HT Tech)

ಈ ಗ್ಯಾಜೆಟ್ 120Hz ರಿಫ್ರೆಶ್ ರೇಟ್ ನೊಂದಿಗೆ 6.4 ಇಂಚಿನ ಸೂಪರ್ ಅಮೊಲೆಡ್ ಡಿಸ್ಪ್ಲೇ ಹೊಂದಿದೆ. ಸಿನಿಮಾ ಮತ್ತು ಗೇಮಿಂಗ್ ಅನುಭವ ಉತ್ತಮವಾಗಿದೆ. ವೈಡ್ ವ್ಯೂವಿಂಗ್ ಆ್ಯಂಗಲ್ ಇದೆ. ಸ್ಕ್ರೀನ್ ಸ್ಕ್ರೋಲಿಂಗ್ ನಯವಾಗಿ ಹಾಗೂ ಸರಳವಾಗಿದೆ.
icon

(2 / 6)

ಈ ಗ್ಯಾಜೆಟ್ 120Hz ರಿಫ್ರೆಶ್ ರೇಟ್ ನೊಂದಿಗೆ 6.4 ಇಂಚಿನ ಸೂಪರ್ ಅಮೊಲೆಡ್ ಡಿಸ್ಪ್ಲೇ ಹೊಂದಿದೆ. ಸಿನಿಮಾ ಮತ್ತು ಗೇಮಿಂಗ್ ಅನುಭವ ಉತ್ತಮವಾಗಿದೆ. ವೈಡ್ ವ್ಯೂವಿಂಗ್ ಆ್ಯಂಗಲ್ ಇದೆ. ಸ್ಕ್ರೀನ್ ಸ್ಕ್ರೋಲಿಂಗ್ ನಯವಾಗಿ ಹಾಗೂ ಸರಳವಾಗಿದೆ.(Priya/HT Tech)

ಇದು ಎಕ್ಸಿನೊಸ್ 1380 ಚಿಪ್‌ಸೆಟ್ ಹೊಂದಿದೆ. ದೈನಂದಿನ ಕೆಲಸಗಳನ್ನು ಸಲೀಸಾಗಿ ನಿಭಾಯಿಸಬಹುದು. ಯೂಸರ್ ಎಕ್ಸ್ಪೀರಿಯನ್ಸ್ ಚೆನ್ನಾಗಿದೆ. ಆ್ಯಪ್ ಲೋಡಿಂಗ್ ಸಮಯವೂ ಕಡಿಮೆ ಇದೆ.
icon

(3 / 6)

ಇದು ಎಕ್ಸಿನೊಸ್ 1380 ಚಿಪ್‌ಸೆಟ್ ಹೊಂದಿದೆ. ದೈನಂದಿನ ಕೆಲಸಗಳನ್ನು ಸಲೀಸಾಗಿ ನಿಭಾಯಿಸಬಹುದು. ಯೂಸರ್ ಎಕ್ಸ್ಪೀರಿಯನ್ಸ್ ಚೆನ್ನಾಗಿದೆ. ಆ್ಯಪ್ ಲೋಡಿಂಗ್ ಸಮಯವೂ ಕಡಿಮೆ ಇದೆ.(Priya/HT Tech)

ಈ ಸ್ಮಾರ್ಟ್‌ಫೋನ್ ತ್ರಿಬಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. 50MP ಪ್ರೈಮರಿ, 12MP ಅಲ್ಟ್ರಾ ವೈಡ್ ಹಾಗೂ 5MP ಮ್ಯಾಕ್ರೋ ಲೆನ್ಸ್ ಸೌಲಭ್ಯವಿದೆ. ಸೆಲ್ಫಿಗಾಗಿ 32MP ಕ್ಯಾಮೆರಾದೊಂದಿಗೆ ಬಂದಿರುವುದು ವಿಶೇಷ. ಕ್ಯಾಮೆರಾ ಕಾರ್ಯಕ್ಷಮತೆ ಆಕರ್ಷಕವಾಗಿದೆ. ಆದರೆ ಫ್ರಂಟ್ ಕ್ಯಾಮೆರಾ ಔಟ್‌ಪುಟ್ ನಿರೀಕ್ಷೆಯಂತೆ ಇಲ್ಲ.
icon

(4 / 6)

ಈ ಸ್ಮಾರ್ಟ್‌ಫೋನ್ ತ್ರಿಬಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. 50MP ಪ್ರೈಮರಿ, 12MP ಅಲ್ಟ್ರಾ ವೈಡ್ ಹಾಗೂ 5MP ಮ್ಯಾಕ್ರೋ ಲೆನ್ಸ್ ಸೌಲಭ್ಯವಿದೆ. ಸೆಲ್ಫಿಗಾಗಿ 32MP ಕ್ಯಾಮೆರಾದೊಂದಿಗೆ ಬಂದಿರುವುದು ವಿಶೇಷ. ಕ್ಯಾಮೆರಾ ಕಾರ್ಯಕ್ಷಮತೆ ಆಕರ್ಷಕವಾಗಿದೆ. ಆದರೆ ಫ್ರಂಟ್ ಕ್ಯಾಮೆರಾ ಔಟ್‌ಪುಟ್ ನಿರೀಕ್ಷೆಯಂತೆ ಇಲ್ಲ.(Priya/HT Tech)

Samsung Galaxy A54 5G 5000mAh ಬ್ಯಾಟರಿ ಪ್ಯಾಕ್ ಹೊಂದಿದೆ. ಇದು ಒಂದೇ ಚಾರ್ಜ್‌ನಲ್ಲಿ ಒಂದೂವರೆ ದಿನದ ವರೆಗೆ ಸುಲಭವಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ಫೋನ್ ನೊಂದಿಗೆ ಚಾರ್ಜರ್ ಬರುವುದಿಲ್ಲ.
icon

(5 / 6)

Samsung Galaxy A54 5G 5000mAh ಬ್ಯಾಟರಿ ಪ್ಯಾಕ್ ಹೊಂದಿದೆ. ಇದು ಒಂದೇ ಚಾರ್ಜ್‌ನಲ್ಲಿ ಒಂದೂವರೆ ದಿನದ ವರೆಗೆ ಸುಲಭವಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ಫೋನ್ ನೊಂದಿಗೆ ಚಾರ್ಜರ್ ಬರುವುದಿಲ್ಲ.(Priya/HT Tech)

ಉತ್ತಮ ಬ್ಯಾಟರಿ ಬಾಳಿಕೆ ಬಯಸುವ ಗ್ರಾಹಕರು ಈ ಸ್ಮಾರ್ಟ್‌ಫೋನ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಇದರ ಬೆಲೆ 38,999 ರೂಪಾಯಿ ಇದೆ. ನಿರ್ಮಾಣ ಗುಣಮಟ್ಟ ಯೋಗ್ಯವಾಗಿದೆ. 5 ವರ್ಷಗಳವರೆಗೆ ಬಳಸಬಹುದು. ಇದು ನೀವು ಕೊಡುವ ಹಣಕ್ಕಾಗಿ ಮೌಲ್ಯದ ಗ್ಯಾಜೆಟ್ ಎಂದು ಹೇಳಬಹುದು.
icon

(6 / 6)

ಉತ್ತಮ ಬ್ಯಾಟರಿ ಬಾಳಿಕೆ ಬಯಸುವ ಗ್ರಾಹಕರು ಈ ಸ್ಮಾರ್ಟ್‌ಫೋನ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಇದರ ಬೆಲೆ 38,999 ರೂಪಾಯಿ ಇದೆ. ನಿರ್ಮಾಣ ಗುಣಮಟ್ಟ ಯೋಗ್ಯವಾಗಿದೆ. 5 ವರ್ಷಗಳವರೆಗೆ ಬಳಸಬಹುದು. ಇದು ನೀವು ಕೊಡುವ ಹಣಕ್ಕಾಗಿ ಮೌಲ್ಯದ ಗ್ಯಾಜೆಟ್ ಎಂದು ಹೇಳಬಹುದು.(Priya/HT Tech)


ಇತರ ಗ್ಯಾಲರಿಗಳು