Meghana Raj: ಮಗನನ್ನು ಪ್ರಿ ಮಾಂಟೆಸ್ಸರಿಗೆ ಸೇರಿಸಿದ ಮೇಘನಾ ರಾಜ್‌;ಮೊದಲ ದಿನ ಸ್ಕೂಲ್‌ನಲ್ಲಿ ನಗುತ್ತಲೇ ಪೋಸ್‌ ಕೊಟ್ಟ ರಾಯನ್‌ ರಾಜ್‌ ಸರ್ಜಾ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Meghana Raj: ಮಗನನ್ನು ಪ್ರಿ ಮಾಂಟೆಸ್ಸರಿಗೆ ಸೇರಿಸಿದ ಮೇಘನಾ ರಾಜ್‌;ಮೊದಲ ದಿನ ಸ್ಕೂಲ್‌ನಲ್ಲಿ ನಗುತ್ತಲೇ ಪೋಸ್‌ ಕೊಟ್ಟ ರಾಯನ್‌ ರಾಜ್‌ ಸರ್ಜಾ

Meghana Raj: ಮಗನನ್ನು ಪ್ರಿ ಮಾಂಟೆಸ್ಸರಿಗೆ ಸೇರಿಸಿದ ಮೇಘನಾ ರಾಜ್‌;ಮೊದಲ ದಿನ ಸ್ಕೂಲ್‌ನಲ್ಲಿ ನಗುತ್ತಲೇ ಪೋಸ್‌ ಕೊಟ್ಟ ರಾಯನ್‌ ರಾಜ್‌ ಸರ್ಜಾ

ಎರಡು ತಿಂಗಳ ಕಾಲ ಬೇಸಿಕೆ ರಜೆ ಮಜಾದಲ್ಲಿದ್ದ ಮಕ್ಕಳು ಸೋಮವಾರದಿಂದ ಮತ್ತೆ ಶಾಲೆಗೆ ಹಿಂತಿರುಗಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿ ಕೂಡಾ ಹೊಸ ಮಕ್ಕಳು ನರ್ಸರಿಗೆ ದಾಖಲಾಗಿದ್ದಾರೆ. 

ಸ್ಯಾಂಡಲ್‌ವುಡ್‌ ನಟಿ ಮೇಘನಾ ರಾಜ್‌ ಸರ್ಜಾ ಪುತ್ರ ರಾಯನ್‌ ಕೂಡಾ ಈಗ ವಿದ್ಯಾಭ್ಯಾಸ ಆರಂಭಿಸಿದ್ದಾನೆ. ಈ ಶೈಕ್ಷಣಿಕ ವರ್ಷದಿಂದ ಮೇಘನಾ, ಮಗನನ್ನು ಸ್ಕೂಲ್‌ಗೆ ಕಳಿಸಲು ಆರಂಭಿಸಿದ್ದಾರೆ. 
icon

(1 / 9)

ಸ್ಯಾಂಡಲ್‌ವುಡ್‌ ನಟಿ ಮೇಘನಾ ರಾಜ್‌ ಸರ್ಜಾ ಪುತ್ರ ರಾಯನ್‌ ಕೂಡಾ ಈಗ ವಿದ್ಯಾಭ್ಯಾಸ ಆರಂಭಿಸಿದ್ದಾನೆ. ಈ ಶೈಕ್ಷಣಿಕ ವರ್ಷದಿಂದ ಮೇಘನಾ, ಮಗನನ್ನು ಸ್ಕೂಲ್‌ಗೆ ಕಳಿಸಲು ಆರಂಭಿಸಿದ್ದಾರೆ. (PC: Meghana Raj Sarja)

ಮಗನನ್ನು ಸ್ಕೂಲ್‌ಗೆ ಅಡ್ಮಿಷನ್‌ ಮಾಡಿರುವ ವಿಚಾವನ್ನು ಮೇಘನಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಮಗನ ಮೂರು ಫೋಟೋಗಳನ್ನು ಕೂಡಾ ಶೇರ್‌ ಮಾಡಿದ್ದಾರೆ. 
icon

(2 / 9)

ಇದು ನಿಜಕ್ಕೂ ವಿಶೇಷವಾದ ದಿನ, ಮಗನ ವಿದ್ಯಾಭ್ಯಾಸ ಆರಂಭವಾಗುತ್ತಿದೆ. ಮಗನ ಮೇಲೆ ನಿಮ್ಮ ಶುಭ ಹಾರೈಕೆ,  ಆಶೀರ್ವಾದ ಇದೇ ರೀತಿ ಇರಲಿ ಎಂದು ಮೇಘನಾ ಬರೆದುಕೊಂಡಿದ್ದಾರೆ. 
icon

(3 / 9)

ರಾಯನ್‌ ಕೂಡಾ ಮೊದಲ ದಿನ ಖುಷಿಯಿಂದಲೇ ಸ್ಕೂಲ್‌ಗೆ ಹೋಗಿದ್ದಾನೆ. ನಗುತ್ತಲೇ ಫೋಟೋಗೆ ಪೋಸ್‌ ನೀಡಿದ್ದಾನೆ. 
icon

(4 / 9)

ಮೇಘನಾ ಇದಕ್ಕೂ ಮುನ್ನ ಮಗನ ಅನೇಕ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. 
icon

(5 / 9)

ಮಗನ ನಗುವಿನಲ್ಲಿ ಮೇಘನಾ ರಾಜ್‌ ಸರ್ಜಾ, ಪತಿ ಚಿರಂಜೀವಿ ಸರ್ಜಾ ಅಗಲಿಕೆ ನೋವನ್ನು ಮರೆಯುತ್ತಿದ್ದಾರೆ. ಮೊದಲಿನಂತೆ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದಾರೆ. 
icon

(6 / 9)

ಒಂದೆಡೆ ಮಗನ ಹಾರೈಕೆ, ಮತ್ತೊಂದೆಡೆ ಸಿನಿಮಾ ಕೆಲಸಗಳು ಎರಡನ್ನೂ ಮೇಘನಾ ಬ್ಯಾಲೆನ್ಸ್‌ ಮಾಡುತ್ತಿದ್ದಾರೆ. 
icon

(7 / 9)

ಮೇಘನಾ ರಾಜ್‌ ಸದ್ಯಕ್ಕೆ ತತ್ಸಮ ತದ್ಭವ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ. ಜೊತೆಗೆ ಬೇರೆ ಸಿನಿಮಾಗಳ ಸ್ಕ್ರಿಪ್ಟ್‌ ಕೇಳುತ್ತಿದ್ದಾರೆ. ಇದಕ್ಕೂ ಮುನ್ನ ಕೆಲವೊಂದು ಜಾಹೀರಾತುಗಳಲ್ಲಿ ಕೂಡಾ ನಟಿಸಿದ್ದಾರೆ. 
icon

(8 / 9)

ರಾಯನ್‌ ರಾಜ್‌ ಸರ್ಜಾ ಒಳ್ಳೆಯ ವಿದ್ಯಾಭ್ಯಾಸ ಪಡೆಯಲಿ, ಆತನ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸೋಣ. 
icon

(9 / 9)

ಇತರ ಗ್ಯಾಲರಿಗಳು