ಪ್ಯಾರಿಸ್ ಒಲಿಂಪಿಕ್ಸ್‌ಗೆ ಅದ್ಧೂರಿ ತೆರೆ; ಪ್ರೇಮನಗರಿಯಿಂದ ಲಾಸ್ ಏಂಜಲೀಸ್‌ಗೆ ಧ್ವಜ ಹಸ್ತಾಂತರ -Photos
- Paris Olympics: ಪ್ಯಾರಿಸ್ ಒಲಂಪಿಕ್ಸ್ ಕ್ರೀಡಾಕೂಟಕ್ಕೆ ತೆರೆ ಬಿದ್ದಿದೆ. ಜಾಗತಿಕ ತಾರೆಗಳ ಪ್ರದರ್ಶನದೊಂದಿಗೆ ಅದ್ಧೂರಿಯಾಗಿ ಸಮಾರೋಪ ಸಮಾರಂಭ ನಡೆಸಲಾಯ್ತು. ಫ್ರಾನ್ಸ್‌ನ ರಾಜಧಾನಿಯು, 2028ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ ಮುಂದಿನ ಒಲಿಂಪಿಕ್ಸ್‌ಗೆ ಧ್ವಜ ಹಸ್ತಾಂತರಿಸಿತು.

(1 / 12)
ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಮತ್ತು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಅಧ್ಯಕ್ಷ ಥಾಮಸ್ ಬಾಚ್ ಸಮಾರೋಪ ಸಮಾರಂಭದಲ್ಲಿ ಭಾಗಿಯಾದರು.(REUTERS)
(4 / 12)
ಒಲಿಂಪಿಕ್ಸ್ ಸಮಾರೋಪ ಸಮಾರಂಭದಲ್ಲಿ ಫ್ರಾನ್ಸ್‌ನ ಈಜುಗಾರ ಲಿಯಾನ್ ಮಾರ್ಚಂಡ್, ಐಒಸಿ ಅಧ್ಯಕ್ಷ ಥಾಮಸ್ ಬಾಚ್ ಅವರೊಂದಿಗೆ ಒಲಿಂಪಿಕ್ ಜ್ಯೋತಿಯ ಲ್ಯಾಂಟರ್ನ್ ಹಿಡಿದು ನಿಂತಿರುವುದು.(AP)
(5 / 12)
ಸ್ಟೇಡ್ ಡಿ ಫ್ರಾನ್ಸ್‌ನಲ್ಲಿ ನಡೆದ ಒಲಿಂಪಿಕ್ಸ್ ಸಮಾರೋಪ ಸಮಾರಂಭದಲ್ಲಿ ಟಾಮ್ ಕ್ರೂಸ್ ಒಲಿಂಪಿಕ್ ಧ್ವಜವನ್ನು ಹಿಡಿದಿರುವುದು.(AP)
(7 / 12)
ಬೇಸಿಗೆ ಒಲಿಂಪಿಕ್ಸ್ ಸಮಾರೋಪ ಸಮಾರಂಭದಲ್ಲಿ ಒಲಿಂಪಿಕ್ ಧ್ವಜ ಜೋಡಿಸಿದ ಮೋಟಾರುಬೈಕ್‌ನಲ್ಲಿ ಟಾಮ್ ಕ್ರೂಸ್ ಸವಾರಿ.(AP)
(10 / 12)
ಒಲಿಂಪಿಕ್ಸ್ ಸಮಾರೋಪ ಸಮಾರಂಭದಲ್ಲಿ ಕ್ರೀಡಾಪಟುಗಳು ಸ್ಟೇಡ್ ಡಿ ಫ್ರಾನ್ಸ್ ಮೈದಾನಕ್ಕೆ ಆಗಮಿಸುತ್ತಿರುವುದು,(AP)
ಇತರ ಗ್ಯಾಲರಿಗಳು