Geetha Serial: ಮದುವೆ ಆಗೋ ಹುಡುಗಿ ಜತೆಗಿನ ಮತ್ತಷ್ಟು ಫೋಟೋ ಹಂಚಿಕೊಂಡ ‘ಗೀತಾ’ ಧಾರಾವಾಹಿ ನಟ ಧನುಷ್
- Geetha Serial: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಗೀತಾ ಸೀರಿಯಲ್ ನಟ ಧನುಷ್ ಕಳೆದ ಎರಡು ದಿನಗಳ ಹಿಂದಷ್ಟೇ ಸಂಜನಾ ಎಂಬುವವರ ಜತೆಗೆ ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದರು. ಇದೀಗ ಇದೇ ಜೋಡಿಯ ಮತ್ತಷ್ಟು ಕಲರ್‌ಫುಲ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

(2 / 8)
ಇದೇ ಸೀರಿಯಲ್‌ನ ನಾಯಕ ಪಾತ್ರಧಾರಿ ವಿಜಯ್ ಅಲಿಯಾಸ್ ಧನುಷ್ ಗೌಡ, ಮದುವೆ ಮೊದಲ ಹೊಸ್ತಿಲಿಗೆ ಕಾಲಿರಿಸಿದ್ದಾರೆ.
(6 / 8)
ಸೋಷಿಯಲ್ ಮೀಡಿಯಾದಲ್ಲಿ ಧನುಷ್ ಎಂಗೇಜ್ ಆಗುತ್ತಿದ್ದಂತೆ, ಭವ್ಯಾ ಗೌಡ ಅವರ ಬಗ್ಗೆ ಫ್ಯಾನ್ಸ್ ಪ್ರಶ್ನೆ ಮಾಡಿದ್ದರು.
(7 / 8)
ಇದೇ ನಿಶ್ಚಿತಾರ್ಥದ ಹಲವು ಫೋಟೋಗಳನ್ನು ಶೇರ್ ಮಾಡಿದ್ದ ಭವ್ಯಾ ಗೌಡ, ಇಬ್ಬರಿಗೂ ಕಂಗ್ರಾಜುಲೇಷನ್ಸ್ ಎಂದು ಹರಸಿದ್ದರು.
ಇತರ ಗ್ಯಾಲರಿಗಳು