ದೇವರ ಚಿತ್ರದಲ್ಲಿ ಜಾಹ್ನವಿ ಕಪೂರ್‌ ದೃಶ್ಯಗಳಿಗೆ ಕತ್ತರಿ, ಬೇಸರಗೊಂಡ ಫ್ಯಾನ್ಸ್‌; ಭಾಗ 2ರಲ್ಲಾದ್ರೂ ಪ್ರಾಮುಖ್ಯತೆ ಕೊಡುವಂತೆ ಮನವಿ-tollywood news fans sad about janhvi kapoor less scenes in junior ntr devara movie telugu film industry rsm ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ದೇವರ ಚಿತ್ರದಲ್ಲಿ ಜಾಹ್ನವಿ ಕಪೂರ್‌ ದೃಶ್ಯಗಳಿಗೆ ಕತ್ತರಿ, ಬೇಸರಗೊಂಡ ಫ್ಯಾನ್ಸ್‌; ಭಾಗ 2ರಲ್ಲಾದ್ರೂ ಪ್ರಾಮುಖ್ಯತೆ ಕೊಡುವಂತೆ ಮನವಿ

ದೇವರ ಚಿತ್ರದಲ್ಲಿ ಜಾಹ್ನವಿ ಕಪೂರ್‌ ದೃಶ್ಯಗಳಿಗೆ ಕತ್ತರಿ, ಬೇಸರಗೊಂಡ ಫ್ಯಾನ್ಸ್‌; ಭಾಗ 2ರಲ್ಲಾದ್ರೂ ಪ್ರಾಮುಖ್ಯತೆ ಕೊಡುವಂತೆ ಮನವಿ

ಜ್ಯೂನಿಯರ್‌ ಎನ್‌ಟಿಆರ್‌ ಹಾಗೂ ಜಾಹ್ನವಿ ಕಪೂರ್ ನಟಿಸಿರುವ ದೇವರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಮೊದಲ ದಿನವೇ 140 ಕೋಟಿ ರೂ. ಕಲೆಕ್ಷನ್ ಮಾಡಿದೆ. ಆದರೆ ಈ ಚಿತ್ರದಲ್ಲಿ ಜಾನ್ವಿ ಕಪೂರ್ ಪಾತ್ರದ ಅವಧಿ ಕಡಿಮೆಯಿರುವುದರಿಂದ ಅವರ ಅಭಿಮಾನಿಗಳು ನಿರಾಶೆಗೊಂಡಿದ್ದಾರೆ.

ದೇವರ ಚಿತ್ರದಲ್ಲಿ ಜಾಹ್ನವಿ ಕಪೂರ್ ತಂಗಂ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿ ಅವರ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. 
icon

(1 / 7)

ಚುಟ್ಟಮಲ್ಲೆ ಹಾಡಿನ ಜೊತೆಗೆ ಜಾಹ್ನವಿ ಎನ್‌ಟಿಆರ್ ಜೊತೆ ಕೇವಲ ಮೂರು ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದರಿಂದ ಜಾನ್ವಿ ಅಭಿಮಾನಿಗಳು ಕೋಪಗೊಂಡಿದ್ದಾರೆ.
icon

(2 / 7)

ದೇವರ ಭಾಗ 2 ರಲ್ಲಿ ಜಾಹ್ನವಿ ಪೂರ್ಣ ಪ್ರಮಾಣದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದರೋ ಇಲ್ಲವೋ, ಆ ಚಿತ್ರದಲ್ಲಾದರೂ ಅವರ ಪಾತ್ರಕ್ಕೆ ಪ್ರಾಮುಖ್ಯತೆ ಕೊಡಿ ಎಂದು ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ.
icon

(3 / 7)

ದೇವರ ಭಾಗ 2 ಚಿತ್ರಕ್ಕಾಗಿ ಈಗಾಗಲೇ  25 ನಿಮಿಷದ ದೃಶ್ಯವನ್ನು ಚಿತ್ರೀಕರಿಸಿರುವುದಾಗಿ ಕೊರಟಾಲ ಶಿವ ಹೇಳಿದ್ದಾರೆ. ಜ್ಯೂನಿಯರ್‌ ಎನ್‌ಟಿಆರ್‌ ಹೇಳಿರುವ ಪ್ರಕಾರ ಇನ್ನೂ 8-9 ತಿಂಗಳಲ್ಲಿ ಚಿತ್ರೀಕರಣ ಮುಗಿಸುವ ಸಾಧ್ಯತೆ ಇದೆ.  
icon

(4 / 7)

ದೇವರ ಚಿತ್ರಕ್ಕಾಗಿ ಜಾಹ್ನವಿ ಕಪೂರ್ 5 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
icon

(5 / 7)

ದೇವರ ಚಿತ್ರದಲ್ಲಿ ಜ್ಯೂನಿಯರ್‌ ಎನ್‌ಟಿಆರ್‌ ದೇವರ ಹಾಗೂ ವರ ಹೆಸರಿನ ದ್ವಿಪಾತ್ರದಲ್ಲಿ ನಟಿಸಿದ್ದಾರೆ. 
icon

(6 / 7)

ಕೆಲವೇ ದಿನಗಳಲ್ಲಿ ಚಿತ್ರೀಕರಣ ಆರಂಭವಾಗಲಿದ್ದು 2026ರ ವೇಳೆಗೆ ಸಿನಿಮಾ ರಿಲೀಸ್‌ ಆಗುವ ಸಾಧ್ಯತೆ ಇದೆ. 
icon

(7 / 7)

ಇತರ ಗ್ಯಾಲರಿಗಳು