Self Care: ನಿಮ್ಮ ದೈಹಿಕ ಮಾನಸಿಕ ಆರೋಗ್ಯ ಕಡೆಗಣಿಸಬೇಡಿ, ಇತರರ ಕಾಳಜಿ ಮಾಡುವ ನಮಗೆ ಸ್ವಯಂ ಕಾಳಜಿ ಕಠಿಣವಾಗಲು ಕಾರಣಗಳಿವು
- ನಾವು ನಮ್ಮ ಸಂಗಾತಿಯ ಕುರಿತು ಕಾಳಜಿ ವಹಿಸುತ್ತೇವೆ, ಮಕ್ಕಳ ಕುರಿತು ಕಾಳಜಿ ವಹಿಸುತ್ತೇವೆ, ಸ್ನೇಹಿತರ ಕುರಿತು ಕಾಳಜಿ ವಹಿಸುತ್ತೇವೆ, ನಮಗೆ ಸಂಬಂಧ ಇಲ್ಲದ ವ್ಯಕ್ತಿಗಳ ಕುರಿತೂ ಕಾಳಜಿ ವಹಿಸುತ್ತೇವೆ. ಆದರೆ, ನಮ್ಮ ಬಗ್ಗೆ ನಾವು ಕಾಳಜಿ ವಹಿಸಲು ಮರೆಯುತ್ತೇವೆ. ಸ್ವಯಂ ಕಾಳಜಿ ಏಕೆ ನಮಗೆ ಕಠಿಣವಾಗುತ್ತಿದೆ, ತಿಳಿದುಕೊಳ್ಳೋಣ ಬನ್ನಿ.

(1 / 7)
ನಮ್ಮನ್ನು ನಾವು ಪ್ರೀತಿಸುವುದು ಅತ್ಯಂತ ಅಗತ್ಯ. ಪ್ರತಿನಿತ್ಯ ಸ್ವಯಂ ಕಾಳಜಿ ಮತ್ತು ಸ್ವಯಂ ಪ್ರೀತಿ ಅತ್ಯಂತ ಅಗತ್ಯವಾಗಿದೆ. ನಮಗೆ ನಾವು ತುಂಬಾ ಮುಖ್ಯ ವ್ಯಕ್ತಿಯೆಂದು ಅನಿಸಬೇಕು. ನಾವು ಚೆನ್ನಾಗಿದ್ದೇವೆ, ನಮ್ಮ ಬಗ್ಗೆ ಏನೂ ಕಾಳಜಿ ವಹಿಸುವ ಅಗತ್ಯವಿಲ್ಲ ಎಂದು ಎಲ್ಲರೂ ಭಾವಿಸುತ್ತಾರೆ. "ಆರೋಗ್ಯಕಾರಿಯಾಗಿ ಮತ್ತು ಸಂತೋಷದ ಜೀವನಶೈಲಿಯೊಂದಿಗೆ ಬದುಕುವಂತೆ ನಮ್ಮ ಕುರಿತು ನಾವು ಕಾಳಜಿ ವಹಿಸಬೇಕು. ನಮ್ಮ ಸ್ವಯಂ ಗೌರವ ಹೆಚ್ಚಿಸಿಕೊಳ್ಳುವುದು, ಉತ್ಪಾದಕತೆ ಹೆಚ್ಚಿಸಿಕೊಳ್ಳುವುದು, ಮಾನಸಿಕ ಆರೋಗ್ಯ ಉತ್ತಮಪಡಿಸಿಕೊಳ್ಳುವುದು ಇದರಲ್ಲಿ ಸೇರಿದೆ" ಎಂದು ಥೆರಪಿಸ್ಟ್ ಕಾರ್ಲಿನ್ ರುಬೆಸ್ಟಿಯನ್ ಹೇಳಿದ್ದಾರೆ. (Unsplash)
(2 / 7)
ನಮ್ಮ ಬಗ್ಗೆ ಯೋಚಿಸುವುದು ಸ್ವಾರ್ಥ ಎಂದು ಬಾಲ್ಯದಿಂದಲೇ ನಾವು ಅಂದುಕೊಂಡಿದ್ದೇವೆ. ಇದೇ ಕಾರಣಕ್ಕೆ ನಮ್ಮ ಬಗ್ಗೆ ಕಾಳಜಿ ವಹಿಸಲು ಮರೆಯುತ್ತೇವೆ. (Unsplash)
(3 / 7)
ನಮಗೆ ಚಿಂತೆಯಾದಾಗ ನಮಗೆ ವಿಶ್ರಾಂತಿ ಪಡೆಯಲು ಸಾಧ್ಯವಾಗುವುದಿಲ್ಲ. ಆದರೆ, ಏಕೆ ನಮಗೆ ಹೀಗೆ ಆಗುತ್ತಿದೆ ಎಂದು ಆಲೋಚಿಸಬೇಕು. ಸ್ವಯಂ ಕಾಳಜಿ ಇಲ್ಲದ ಪ್ರತಿಫಲವಾಗಿ ಹಲವು ತೊಂದರೆಗಳನ್ನು ನಾವು ಅನುಭವಿಸುತ್ತೇವೆ. (Unsplash)
(4 / 7)

(5 / 7)

(6 / 7)
ನಾವು ಕಠಿಣ ಕೆಲಸದಲ್ಲಿ ತೊಡಗುವಾಗ, ಪ್ರಾಡಕ್ಟಿವಿಟಿ ಹೆಚ್ಚಿಸಲು ಪ್ರಯತ್ನಿಸುವಾಗ ನಮ್ಮ ಕುರಿತು ಕಾಳಜಿ ವಹಿಸಲು ಮರೆಯುತ್ತೇವೆ. ಆಫೀಸ್ ಕೆಲಸವೆಂದು ನಮ್ಮ ಆರೋಗ್ಯ ಹಾಳು ಮಾಡಿಕೊಳ್ಳುತ್ತೇವೆ. (Unsplash)
ಇತರ ಗ್ಯಾಲರಿಗಳು