ಟಿಆರ್‌ಪಿಯಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿಯೇ ನಂ 1; ಅಮೃತಧಾರೆಗೂ ಸಿಕ್ತು ಬಡ್ತಿ, ಕನ್ನಡದ ಟಾಪ್‌ 10 ಸೀರಿಯಲ್ಸ್‌ ಇಲ್ಲಿವೆ ನೋಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಟಿಆರ್‌ಪಿಯಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿಯೇ ನಂ 1; ಅಮೃತಧಾರೆಗೂ ಸಿಕ್ತು ಬಡ್ತಿ, ಕನ್ನಡದ ಟಾಪ್‌ 10 ಸೀರಿಯಲ್ಸ್‌ ಇಲ್ಲಿವೆ ನೋಡಿ

ಟಿಆರ್‌ಪಿಯಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿಯೇ ನಂ 1; ಅಮೃತಧಾರೆಗೂ ಸಿಕ್ತು ಬಡ್ತಿ, ಕನ್ನಡದ ಟಾಪ್‌ 10 ಸೀರಿಯಲ್ಸ್‌ ಇಲ್ಲಿವೆ ನೋಡಿ

  • Kannada Serial TRP: ವಾರವಿಡೀ ಜನರನ್ನು ಮನರಂಜಿಸುವ ಕಿರುತೆರೆಯ ಸೀರಿಯಲ್‌ಗಳಲ್ಲಿನ ಮೆಗಾ ಟ್ವಿಸ್ಟ್‌ಗಳು ನೋಡುಗರ ಕುತೂಹಲ ಕೆರಳಿಸಿವೆ. ಇದೆಲ್ಲದರ ನಡುವೆಯೇ 43ನೇ ವಾರದ ಟಿಆರ್‌ಪಿಯೂ ಹೊರಬಿದ್ದಿದೆ. ಈ ಟಿಆರ್‌ಪಿಯಲ್ಲಿ ಯಾವ ಸೀರಿಯಲ್‌ ಟಾಪ್‌, ಯಾವುದು ಕೊನೇ? ಇಲ್ಲಿದೆ ವಿವರ.

ಟಿಆರ್‌ಪಿಯಲ್ಲಿ ಟಾಪ್‌ 10 ಸ್ಥಾನ ಪಡೆದ ಕನ್ನಡದ ಸೀರಿಯಲ್‌ಗಳಿವು
icon

(1 / 12)

ಟಿಆರ್‌ಪಿಯಲ್ಲಿ ಟಾಪ್‌ 10 ಸ್ಥಾನ ಪಡೆದ ಕನ್ನಡದ ಸೀರಿಯಲ್‌ಗಳಿವು

ಪುಟ್ಟಕ್ಕನ ಮಕ್ಕಳು: ಪುಟ್ಟಕ್ಕನ ಮಕ್ಕಳು ಧಾರಾವಾಹಿ ಎಂದಿನಂತೆ ಮತ್ತೆ ಅಗ್ರಸ್ಥಾನದಲ್ಲಿ ತನ್ನ ಓಟವನ್ನು ಮುಂದುವರಿಸಿದೆ. ಈ ವಾರ 9.3 ಟಿಆರ್‌ಪಿ ಪಡೆಯುವ ಮೂಲಕ ಮತ್ತೆ ಮೊದಲ ಸ್ಥಾನದಲ್ಲಿ ಬಂದು ಕೂತಿದೆ. ಸ್ನೇಹಾ ಸಾವಿನ ಬಳಿಕ ಸಾಕಷ್ಟು ಅಚ್ಚರಿಯ ಘಟನಾವಳಿಗಳಿಗೆ ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಸಾಕ್ಷಿಯಾಗಿದೆ. 
icon

(2 / 12)

ಅಮೃತಧಾರೆ: ಅದೇ ರೀತಿ ಜೀ ಕನ್ನಡ ಗೌತಮ್‌ ಮತ್ತು ಭೂಮಿಕಾ ಜೋಡಿಯ ಅಮೃತಧಾರೆ ಸೀರಿಯಲ್ ಸಹ ಕೌತುಕದ ಗುಚ್ಛವಾಗಿ ವೀಕ್ಷಕರನ್ನು ಸೆಳೆಯುತ್ತಿದೆ. ಈ ಸೀರಿಯಲ್‌ ಈ ವಾರ 8.1 ಟಿಆರ್‌ಪಿ ಪಡೆದುಕೊಳ್ಳುವ ಮೂಲಕ ಟಾಪ್‌ 10ರಲ್ಲಿ ಎರಡನೇ ಸ್ಥಾನದಲ್ಲಿದೆ. 
icon

(3 / 12)

ಲಕ್ಷ್ಮೀ ನಿವಾಸ:  ಸದಾ ಎರಡನೇ ಸ್ಥಾನದಲ್ಲಿಯೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ ಲಕ್ಷ್ಮೀ ನಿವಾಸ ಸೀರಿಯಲ್‌ ಈ ವಾರ ಮೂರನೇ ಸ್ಥಾನಕ್ಕೆ ಬಂದು ಕೂತಿದೆ. ಈ ಸೀರಿಯಲ್‌ 7.7 ಟಿಆರ್‌ಪಿ ಪಡೆದುಕೊಂಡಿದೆ. 
icon

(4 / 12)

ಅಣ್ಣಯ್ಯ: ಜೀ ಕನ್ನಡದ ಅಣ್ಣಯ್ಯ ಧಾರಾವಾಹಿ ಟಾಪ್‌ ಐದರಲ್ಲಿ ಮುಂದುವರಿದಿದೆ. ಅದರಂತೆ, ಈ ವಾರ ಈ ಸೀರಿಯಲ್‌ 7.1 ಟಿಆರ್‌ಪಿ ಪಡೆದುಕೊಂಡು, ನಾಲ್ಕನೇ ಸ್ಥಾನದಲ್ಲಿದೆ. 
icon

(5 / 12)

ಭಾಗ್ಯಲಕ್ಷೀ\ ಲಕ್ಷ್ಮೀಬಾರಮ್ಮ: ಕಲರ್ಸ್‌ ಕನ್ನಡದ ಮೆಚ್ಚಿನ ಸೀರಿಯಲ್‌ಗಳಾದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ. ಈ ಸೀರಿಯಲ್‌ಗಳು ಈ ವಾರ ಒಳ್ಳೆಯ ಟಿಆರ್‌ಪಿಯನ್ನೇ ಪಡೆದುಕೊಂಡಿದೆ. ಅಚ್ಚರಿಯ ರೀತಿಯಲ್ಲಿ ಈ ಎರಡೂ ಸೀರಿಯಲ್‌ಗಳು ಸರಿಸಮ ಟಿಆರ್‌ಪಿ ಪಡೆದುಕೊಂಡಿವೆ. ಐದನೇ ಸ್ಥಾನದಲ್ಲಿ ಮುಂದುವರಿದಿವೆ. 
icon

(6 / 12)

ಭಾಗ್ಯಲಕ್ಷ್ಮೀ ಸೀರಿಯಲ್‌ 5ನೇ ಸ್ಥಾನದಲ್ಲಿದೆ. 6.5 ಟಿಆರ್‌ಪಿ ಪಡೆದಿದೆ. 
icon

(7 / 12)

ಭಾಗ್ಯಲಕ್ಷ್ಮೀ ಸೀರಿಯಲ್‌ 5ನೇ ಸ್ಥಾನದಲ್ಲಿದೆ. 6.5 ಟಿಆರ್‌ಪಿ ಪಡೆದಿದೆ. 

ಶ್ರಾವಣಿ ಸುಬ್ರಮಣ್ಯ: ಜೀ ಕನ್ನಡದ ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ ನೋಡುಗರಿಂದ ಮೆಚ್ಚುಗೆ ಪಡೆದಿದೆ. ಸುಬ್ಬು ಮತ್ತು ಶ್ರಾವಣಿ ಜೋಡಿಗೆ ಮನೆ ಮಂದಿಯೂ ಫಿದಾ ಆಗಿದ್ದಾರೆ. ಅದರಂತೆ ಈ ವಾರ ಈ ಸೀರಿಯಲ್‌ ಈ ವಾರ 6.2 ಟಿಆರ್‌ಪಿ ಪಡೆದುಕೊಂಡು ಆರನೇ ಸ್ಥಾನದಲ್ಲಿದೆ. 
icon

(8 / 12)

ರಾಮಾಚಾರಿ: ಕಲರ್ಸ್‌ ಕನ್ನಡದ ರಾಮಾಚಾರಿ ಸೀರಿಯಲ್‌ ಈ ವಾರ ಸಹ ಒಳ್ಳೆಯ ನಂಬರ್‌ ಪಡೆದುಕೊಂಡಿದೆ. ಆದರೆ, ಈ ಮೊದಲು ಈ ಧಾರಾವಾಹಿ ಟಾಪ್‌ ಐದರಲ್ಲಿ ಕಾಣಿಸಿಕೊಂಡಿತ್ತು. ಈ ವಾರ ಏಳನೇ ಸ್ಥಾನದಲ್ಲಿದೆ. 6.1 ಟಿಆರ್‌ಪಿ ಪಡೆದುಕೊಂಡಿದೆ ಈ ಸೀರಿಯಲ್.
icon

(9 / 12)

ನಿನಗಾಗಿ: ರಿತ್ವಿಕ್‌ ಮಠದ್‌ ಮತ್ತು ದಿವ್ಯಾ ಉರುಡುಗ ಮುಖ್ಯಭೂಮಿಕೆಯ ನಿನಗಾಗಿ ಸೀರಿಯಲ್‌ ಈ ವಾರ ಒಳ್ಳೆಯ ನಂಬರ್‌ ಪಡೆದುಕೊಂಡಿದೆ. ಈ ವಾರ 5.9 ಟಿಆರ್‌ಪಿ ಪಡೆದುಕೊಳ್ಳುವ ಮೂಲಕ ಎಂಟನೇ ಸ್ಥಾನದಲ್ಲಿದೆ. 
icon

(10 / 12)

ಶ್ರೀಗೌರಿ: ಕಲರ್ಸ್‌ ಕನ್ನಡದ ಮತ್ತೊಂದು ಸೀರಿಯಲ್‌ ಶ್ರೀಗೌರಿ ಸಹ ಟಾಪ್‌ 10ರಲ್ಲಿ ಫಿಕ್ಸ್‌ ಸ್ಥಾನ ಪಡೆದುಕೊಂಡಿದೆ. ಅದರಂತೆ ಈ ವಾರ ಈ ಸೀರಿಯಲ್‌ 4.9 ಟಿಆರ್‌ಪಿ ಪಡೆದುಕೊಂಡು, ಒಂಭತ್ತನೇ ಸ್ಥಾನದಲ್ಲಿದೆ. 
icon

(11 / 12)

ಸೀತಾ ರಾಮ: ಅದೇ ರೀತಿ ಸೀತಾ ರಾಮ ಧಾರಾವಾಹಿ ಬಿಗ್‌ ಬಾಸ್‌ ಹೊಡೆತದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಇದೀಗ ಅದೇ ಪರಿಣಾಮ ಟಿಆರ್‌ಪಿ ಮೇಲೂ ಬಿದ್ದಿದೆ. ಈ ವಾರ ಸೀತಾ ರಾಮ ಸೀರಿಯಲ್‌ ಟಾಪ್‌ 10ರಲ್ಲಿ 10ನೇ ಸ್ಥಾನದಲ್ಲಿದೆ. ಕಳೆದ ವಾರವೂ ಕೊನೆಯಲ್ಲಿಯೇ ಇತ್ತು ಈ ಧಾರಾವಾಹಿ. 
icon

(12 / 12)

ಇತರ ಗ್ಯಾಲರಿಗಳು