Haveri News, Haveri News in kannada, Haveri ಕನ್ನಡದಲ್ಲಿ ಸುದ್ದಿ, Haveri Kannada News – HT Kannada

Haveri

ಓವರ್‌ವ್ಯೂ

ಹಾವೇರಿ ಜಿಲ್ಲೆ ಶಿಗ್ಗಾವಿ ಬಳಿ ಕಂಡು ಬಂದ ಕಾಡಾನೆಗಳು.

Forest News: ಹಾವೇರಿ ಜಿಲ್ಲೆ ಶಿಗ್ಗಾವಿ ಪಟ್ಟಣದ ಬಳಿ ಎರಡು ಸಲಗಗಳ ಸಂಚಾರ; ಆತಂಕದಲ್ಲಿ ಜನತೆ, ಕಾಡಿಗೆ ಅಟ್ಟಲು ಅರಣ್ಯ ಇಲಾಖೆ ಹರಸಾಹಸ

Sunday, March 16, 2025

ಸ್ವಾತಿ ಬ್ಯಾಡಗಿ ಹತ್ಯೆ ಪ್ರಕರಣ: ತುಂಗಭದ್ರಾ ನದಿಯಲ್ಲಿ ನರ್ಸ್‌ ಶವ ಪತ್ತೆಯಾಗಿದ್ದು, ಯುವಕನ ಬಂಧನವಾಗಿದೆ. ಮೃತ ಸ್ವಾತಿ ಬ್ಯಾಡಗಿ, ಅರೋಪಿಗಳಾದ ನಯಾಜ್‌, ದುರ್ಗಾಚಾರಿ, ವಿನಾಯಕ ಚಿತ್ರದಲ್ಲಿದ್ದಾರೆ.

ಸ್ವಾತಿ ಬ್ಯಾಡಗಿ ಹತ್ಯೆ ಪ್ರಕರಣ: ತುಂಗಭದ್ರಾ ನದಿಯಲ್ಲಿ ನರ್ಸ್‌ ಶವ ಪತ್ತೆ, ಯುವಕನ ಬಂಧನ, ಲವ್‌ ಜಿಹಾದ್ ಆರೋಪ ಮತ್ತು ಗಮನಸೆಳೆದ 5 ಅಂಶ

Saturday, March 15, 2025

ಅಪಘಾತದಲ್ಲಿ ಗಾಯಗೊಂಡ ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ

ಚಿತ್ರದುರ್ಗ ಬಳಿ ಅಪಘಾತದಲ್ಲಿ ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿಗೆ ತೀವ್ರ ಗಾಯ, ದಾವಣಗೆರೆ ಆಸ್ಪತ್ರೆಗೆ ದಾಖಲು

Friday, March 14, 2025

ಹೊಸದಾಗಿ ಆರಂಭಗೊಂಡಿರುವ ಹಾವೇರಿ ವಿಶ್ವವಿದ್ಯಾಲಯ.

Education News: ಬೀದರ್‌ ಹೊರತುಪಡಿಸಿ ಹೊಸದಾಗಿ ಆರಂಭಗೊಂಡಿದ್ದಕರ್ನಾಟಕದ 9 ವಿಶ್ವವಿದ್ಯಾನಿಲಯ ಮುಚ್ಚಲು ಸಂಪುಟ ಉಪಸಮಿತಿ ಸಲಹೆ

Saturday, February 15, 2025

ತುಮ್ಮಿನಕಟ್ಟಿ ಗ್ರಾಮದ ಬಸವೇಶ್ವರ ದೇಗುಲ

Haveri News: 34 ವರ್ಷದ ನಂತರ ಹಾವೇರಿ ಜಿಲ್ಲೆಯ ಈ ಊರಲ್ಲಿ ಬಸವಣ್ಣ ದೇವರ ರಥೋತ್ಸವ, ದೇಗುಲ ಜೀರ್ಣೋದ್ದಾರ ನಂತರ ಜಾತ್ರೆ ಸಡಗರ

Thursday, February 6, 2025

ಗೃಹ ಲಕ್ಷ್ಮಿ ಹಣವನ್ನು ಸರ್ಕಾರಿ ಶಾಲೆಗೆ ದೇಣಿಗೆ ನೀಡಿದ ರಾಣೆಬೆನ್ನೂರು ತಾಲೂಕಿನ ಆಶಾ ಕಾರ್ಯಕರ್ತೆ ಗಂಗಮ್ಮ ಮಹೇಶಪ್ಪ ಲಗುಬಿಗಿ ದಂಪತಿಯನ್ನು ಶಾಲೆಯ ಸಿಬ್ಬಂದಿ ಸನ್ಮಾನಿಸಿದ್ದಾರೆ.

ರಾಣೆಬೆನ್ನೂರು: ಗೃಹಲಕ್ಷ್ಮಿ ಹಣದಿಂದ ಸರ್ಕಾರಿ ಶಾಲೆಗೆ ಶುದ್ಧ ಕುಡಿಯುವ ನೀರು ಘಟಕ ಕೊಡಿಸಿದ ಆಶಾ ಕಾರ್ಯಕರ್ತೆ ಕೆಲಸಕ್ಕೆ ಬಾರಿ ಮೆಚ್ಚುಗೆ

Wednesday, February 5, 2025

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ರಾಣೆಬೆನ್ನೂರು ಕೃಷ್ಣಮೃಗ ಅಭಯಾರಣ್ಯ-<br>ಕರ್ನಾಟಕ ಕೃಷ್ಣಮೃಗ ಸಂರಕ್ಷಣೆಯು ಕರ್ನಾಟಕದ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಅಭಯಾರಣ್ಯದ ಕೇಂದ್ರಬಿಂದುವಾಗಿದೆ. ಅದರ ಅರೆ-ಶುಷ್ಕ ಹುಲ್ಲುಗಾವಲುಗಳು ಈ ಆಕರ್ಷಕ ಜೀವಿಗಳನ್ನು ಅವುಗಳ ನೈಸರ್ಗಿಕ ಆವಾಸಸ್ಥಾನದಲ್ಲಿ ನೋಡಲು ವಿಶೇಷ ಎನ್ನಿಸಲಿದೆ.</p>

Black Buck sancturies: ಭಾರತದಲ್ಲಿ ನೀವು ನೋಡಬಹುದಾದ ಕೃಷ್ಣಮೃಗ ವನ್ಯಜೀವಿ ಧಾಮಗಳು: ಕರ್ನಾಟಕದಲ್ಲೂ ಉಂಟು 2 ಧಾಮ

Nov 18, 2024 08:52 PM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

Akka Cafe: ಹಾವೇರಿಯಲ್ಲಿ ಮಂಗಳಮುಖಿಯರ ಅಕ್ಕ ಕೆಫೆಗೆ ಅಭೂತಪೂರ್ವ ಸ್ಪಂದನೆ

Akka Cafe: ಹಾವೇರಿಯಲ್ಲಿ ಮಂಗಳಮುಖಿಯರ ಅಕ್ಕ ಕೆಫೆಗೆ ಅಭೂತಪೂರ್ವ ಸ್ಪಂದನೆ; ತೃತೀಯ ಲಿಂಗಿಗಳ ಬದುಕಿಗೆ ಆಸರೆ

Feb 06, 2025 10:49 AM

ಎಲ್ಲವನ್ನೂ ನೋಡಿ

ತಾಜಾ ವೆಬ್‌ಸ್ಟೋರಿ