Latest Haveri News

ಪ್ರೀತಿಸಿದ ಯುವತಿಯೊಂದಿಗೆ ಮಗ ಪರಾರಿಯಾಗಿರುವುದಕ್ಕೆ ಯುವತಿಯ ಕಡೆಯವರು ಯುವಕನ ತಾಯಿ ಮೇಲೆ ಹಲ್ಲೆ ಮಾಡಿ ಅಮಾನವೀಯವಾಗಿ ನಡೆಸಿಕೊಂಡಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.

Haveri News: ಪ್ರೀತಿಸಿದ ಯುವತಿ ಜೊತೆ ಮಗ ಪರಾರಿ; ಹಾವೇರಿಯ ರಾಣೆಬೆನ್ನೂರಿನಲ್ಲಿ ತಾಯಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಲ್ಲೆ

Friday, May 3, 2024

ಸೋಮವಾರ ಬಸವರಾಜ ಬೊಮ್ಮಾಯಿ, ಪ್ರಲ್ಹಾದ ಜೋಶಿ, ಭಗವಂತ ಖೂಬಾ, ಗೀತಾ ಶಿವರಾಜಕುಮಾರ್‌, ಮೃಣಾಲ್‌ ಹೆಬ್ಬಾಳಕರ್‌ ನಾಮಪತ್ರ ಸಲ್ಲಿಸಿದ್ದಾರೆ.

Lok Sabha Elections 2024: ಕರ್ನಾಟಕದಲ್ಲಿ2ನೇ ಹಂತದ ಚುನಾವಣೆ ಭರಾಟೆ, ಕೇಂದ್ರ ಸಚಿವರು, ಮಾಜಿ ಸಿಎಂಗಳಿಂದ ನಾಮಪತ್ರ ಸಲ್ಲಿಕೆ

Monday, April 15, 2024

ಕರ್ನಾಟಕ ಪ್ರಥಮ ಪಿಯುಸಿ ಫಲಿತಾಂಶ ಇಂದು ಪ್ರಕಟ

ಕರ್ನಾಟಕ ಪ್ರಥಮ ಪಿಯುಸಿ ಫಲಿತಾಂಶ ಇಂದು ಪ್ರಕಟ ಸಾಧ್ಯತೆ; ರಿಸಲ್ಟ್ ನೋಡುವುದು ಎಲ್ಲಿ, ಹೇಗೆ, ಇಲ್ಲಿದೆ ವಿವರ

Saturday, March 30, 2024

ಕರ್ನಾಟಕ ಹವಾಮಾನ ಮಾರ್ಚ್ 29; ಉತ್ತರ ಒಳನಾಡಿನ ಹಲವೆಡೆ ಉಷ್ಣದ ಅಲೆಗಳ ಎಚ್ಚರಿಕೆ

ಕರ್ನಾಟಕ ಹವಾಮಾನ ಮಾರ್ಚ್ 29; ಉತ್ತರ ಒಳನಾಡಿನ ಹಲವೆಡೆ ಉಷ್ಣದ ಅಲೆಗಳ ಎಚ್ಚರಿಕೆ; ಬೆಂಗಳೂರಲ್ಲಿ ಗರಿಷ್ಠ ತಾಪಮಾನ

Friday, March 29, 2024

ರಾಯಚೂರು, ಬಾಗಲಕೋಟೆ, ಕಲಬುರಗಿ ಸೇರಿ ಕರ್ನಾಟಕದ ಉತ್ತರ ಒಳನಾಡಲ್ಲಿ ಶಾಖ ತರಂಗದ ಮುನ್ನೆಚ್ಚರಿಕೆ ನೀಡಿರುವ ಹವಾಮಾನ ಇಲಾಖೆಯ ನಕ್ಷೆ

Heat Wave Alert: ರಾಯಚೂರು, ಬಾಗಲಕೋಟೆ, ಕಲಬುರಗಿ ಸೇರಿ ಕರ್ನಾಟಕದ ಉತ್ತರ ಒಳನಾಡಲ್ಲಿ ಶಾಖ ತರಂಗ; ಏ.1ರ ತನಕ ಉಷ್ಣಾಂಶ ಹೆಚ್ಚಳ

Thursday, March 28, 2024

ಕರ್ನಾಟಕ ಹವಾಮಾನ ಮಾರ್ಚ್ 28; ಬೆಳಗಾವಿ, ಧಾರವಾಡ, ಗದಗ, ಹಾವೇರಿಗಳಲ್ಲಿ ಮಳೆ ನಿರೀಕ್ಷೆಯ ನಕ್ಷೆ

ಕರ್ನಾಟಕ ಹವಾಮಾನ ಮಾರ್ಚ್ 28; ಬೆಳಗಾವಿ, ಧಾರವಾಡ, ಗದಗ, ಹಾವೇರಿಗಳಲ್ಲಿ ಮಳೆ ನಿರೀಕ್ಷೆ, ಉಳಿದೆಡೆ ಒಣಹವೆ

Thursday, March 28, 2024

ಹಾವೇರಿಯ ಬ್ಯಾಡಗಿ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಸೋಮವಾರ ನಡೆದ ಹಿಂಸಾಚಾರದ ಸಂದರ್ಭ (ಕಡತ ಚಿತ್ರ)

ಬ್ಯಾಡಗಿ ಎಪಿಎಂಸಿ ಹಿಂಸಾಚಾರ; 4 ಕೇಸ್ ದಾಖಲು, 80ಕ್ಕೂ ಹೆಚ್ಚು ಬಂಧನ, 4 ಕೋಟಿ ರೂಪಾಯಿ ನಾಶನಷ್ಟ

Wednesday, March 13, 2024

ಬ್ಯಾಡಗಿ ಒಣಮೆಣಸಿನ ಕಾಯಿ ದರ ಕುಸಿತ; ಎಪಿಎಂಸಿ ಆವರಣದಲ್ಲಿ ಹಿಂಸಾಚಾರ, ಪ್ರತಿಭಟನೆ ವ್ಯಕ್ತವಾದ ಬಗೆ.

Byadgi Chilli Price: ಬ್ಯಾಡಗಿ ಮೆಣಸಿನಕಾಯಿ ದರ ಹಠಾತ್ ಇಳಿಕೆ; ಎಪಿಎಂಸಿ ಕಚೇರಿ, ವಾಹನಗಳಿಗೆ ಬೆಂಕಿ, ದಿಢೀರ್ ರೈತ ಪ್ರತಿಭಟನೆ

Tuesday, March 12, 2024

ಹಾವೇರಿ ನಗರದ ಹೊರವಲಯದ ಐತಿಹಾಸಿಕ ಹೆಗ್ಗೇರಿ ಕೆರೆಯಲ್ಲಿ ಫ್ರೆಶ್ ವಾಟರ್ ಓಟರ್ ಪತ್ತೆಯಾಗಿವೆ. ಈ ನೀರುನಾಯಿಗಳು ಹಾವೇರಿ ಜನರ ಕುತೂಹಲ ಕೆರಳಿಸಿವೆ.

ಹಾವೇರಿ ಜನರ ಕುತೂಹಲ ಕೆರಳಿಸಿವೆ ನೀರುನಾಯಿಗಳು; ಐತಿಹಾಸಿಕ ಹೆಗ್ಗೇರಿ ಕೆರೆಯಲ್ಲಿ ಫ್ರೆಶ್ ವಾಟರ್ ಓಟರ್ ಪತ್ತೆ

Monday, February 26, 2024

Explainer: ಮನೆ ಬಾಗಿಲಿಗೆ ಆಶಾಕಿರಣ ಎಂಬುದು ಕಣ್ಣಿನ ಆರೋಗ್ಯವನ್ನು ಕಾಪಾಡಲು ಕರ್ನಾಟಕ ಸರ್ಕಾರದ ಉಪಕ್ರಮವಾಗಿದೆ. ಈ ಉಚಿತ ಆರೋಗ್ಯ ಸೇವೆಯನ್ನು ಪರಿಚಯಿಸುವ 3 ಅಂಶಗಳ ವಿವರ ಇಲ್ಲಿದೆ.

Explainer: ಮನೆ ಬಾಗಿಲಿಗೆ ಆಶಾಕಿರಣ; ಕಣ್ಣಿನ ಆರೋಗ್ಯ ಕಾಪಾಡಲು ಕರ್ನಾಟಕ ಸರ್ಕಾರದ ಉಪಕ್ರಮ; ಉಚಿತ ಆರೋಗ್ಯ ಸೇವೆಯನ್ನು ಪರಿಚಯಿಸುವ 3 ಅಂಶಗಳು

Monday, February 19, 2024

ಹಾವೇರಿ ಎಸ್ಪಿ ಕಚೇರಿ ಎದುರು ಶನಿವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

Haveri News: ಗ್ಯಾಂಗ್ ರೇಪ್ ಪ್ರಕರಣ ಎಸ್ಐಟಿಗೆ ವಹಿಸಲು ಆಗ್ರಹಿಸಿ ಜ 20 ರಂದು ಹಾವೇರಿಯಲ್ಲಿ ಬೃಹತ್ ಪ್ರತಿಭಟನೆ

Thursday, January 18, 2024

ಹಾವೇರಿ ಎಸ್ಪಿ ಅನೂಷ್ ಕುಮಾರ್ ( ANI)

ಹಾವೇರಿ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ರಾಜಕೀಯ ಬಣ್ಣದ ನಡುವೆಯೇ ಮತ್ತೊಂದು ಟ್ವಿಸ್ಟ್

Monday, January 15, 2024

ಹಾವೇರಿ ಜಿಲ್ಲೆಯಲ್ಲಿ ನಡೆದ ನೈತಿಕ ಪೊಲೀಸ್‌ ಗಿರಿ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದ್ದು,. ಇನ್ನೂ ಮೂವರ ಬಂಧನಕ್ಕೆ ಬಲೆ ಬೀಸಲಾಗಿದೆ.

Haveri crime: ಹಾನಗಲ್‌ ಅತ್ಯಾಚಾರದ ಆರೋಪಿಗಳ ಸೆರೆಗೆ 3 ವಿಶೇಷ ತಂಡ: ಶೀಘ್ರ ಪತ್ತೆಗೆ ಉಸ್ತುವಾರಿ ಸಚಿವರ ಸೂಚನೆ

Sunday, January 14, 2024

ಹಾವೇರಿ ಜಿಲ್ಲೆಯಲ್ಲಿ ನೈತಿಕ ಪೊಲೀಸ್‌ ಗಿರಿ ನಡೆಸಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

Haveri crime: ಹೊಟೇಲ್‌ನಲ್ಲಿ ಅನ್ಯಕೋಮಿನ ಜೋಡಿ: ನೈತಿಕ ಪೊಲೀಸ್‌ ಗಿರಿ ನಡೆಸಿದ ಮೂವರ ಬಂಧನ

Thursday, January 11, 2024

ಬೀದರ್‌ನಲ್ಲಿ ಚಳಿಯಿಂದಾಗಿ ಜನ ಬೆಚ್ಚನೆಯ ವಾತಾವರಣಕ್ಕೆ ಮೊರೆ ಹೋದರು.

Karnataka Weather: ಧಾರವಾಡ, ಗದಗ, ಬಾಗಲಕೋಟೆ, ಹಾವೇರಿ ಸಹಿತ ಉತ್ತರ ಕರ್ನಾಟಕದಲ್ಲಿ ಹೆಚ್ಚಿದ ಚಳಿ ಪ್ರಮಾಣ

Tuesday, December 26, 2023

ಕನಕದಾಸ ಜಯಂತಿ ಕುರಿತು ಮಕ್ಕಳ ಭಾಷಣ

ನವೆಂಬರ್‌ 30ಕ್ಕೆ ಕನಕದಾಸ ಜಯಂತಿ; ತಿಮ್ಮಪ್ಪ ನಾಯಕರ ಬಗ್ಗೆ ಮಕ್ಕಳು ಭಾಷಣ ಪ್ಲ್ಯಾನ್‌ ಮಾಡಿದ್ರೆ ಈ ಬರಹ ಸಹಾಯವಾಗಬಹುದು

Saturday, November 25, 2023

ಎತ್ತುಗಳ ಕರಿ ಹರಿಯುವ ಪದ್ಧತಿ

Deepavali: ಯಾವ ಜಲ್ಲಿಕಟ್ಟಿಗೂ ಕಮ್ಮಿ ಇಲ್ಲ ಎತ್ತುಗಳ ಕರಿ ಹರಿಯುವ ಪದ್ಧತಿ; ಧಾರವಾಡ, ಹಾವೇರಿಯ ದೀಪಾವಳಿ ವೈಶಿಷ್ಟ್ಯ ಇದು

Monday, November 13, 2023

ಮೈಸೂರಿನ ಕುಕ್ಕರಹಳ್ಳಿ ಕೆರೆಯ ಹಿನ್ನೆಲೆಯಲ್ಲಿ ಕಂಡು ಬಂದ ಮೋಡದ ನೋಟ. ಚಿತ್ರ: ಗಣೇಶ್‌ಶಂಕರ್‌

Karnataka Rains: ಬೆಂಗಳೂರು, ಉತ್ತರ ಕರ್ನಾಟಕ, ಮಲೆನಾಡು ಸೇರಿ 13 ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ ಮುನ್ಸೂಚನೆ

Thursday, November 9, 2023

ಬೆಂಗಳೂರಿನ ಕೆಲವು ಭಾಗಗಳಲ್ಲಿ ಬುಧವಾರವೂ ಮಳೆಯಾಗುವ ಸೂಚನೆಯಿದೆ.

Karnataka Rains: ಕರ್ನಾಟಕದಲ್ಲಿ ಭಾನುವಾರದವರೆಗೂ ಇದೆ ಮಳೆ: ಇಂದು 8 ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್‌

Wednesday, November 8, 2023

ಕೊಲೆಯಾದ ಗೀತಾ ಹಾಗೂ ಆರೋಪಿ ಕುಮಾರ.

Haveri Crime: ಹಣಕ್ಕಾಗಿ ಸಂಘರ್ಷ: ಹಾವೇರಿ ಜಿಲ್ಲೆಯಲ್ಲಿ ಅತ್ತಿಗೆ, ಇಬ್ಬರು ಮಕ್ಕಳನ್ನೇ ಕೊಚ್ಚಿ ಕೊಲೆಗೈದ ಮೈದುನ

Sunday, November 5, 2023