NIfty News, NIfty News in kannada, NIfty ಕನ್ನಡದಲ್ಲಿ ಸುದ್ದಿ, NIfty Kannada News – HT Kannada

Latest NIfty Photos

<p>ಷೇರುಪೇಟೆ ಸದ್ಯ ಕುಸಿತದ ಹಾದಿಯಲ್ಲಿದೆ. ಇದರ ನಡುವೆ ಬ್ಯಾಂಕ್‌ ಷೇರುಗಳು ಕೂಡ ಇದರ ಪ್ರಭಾವಕ್ಕೆ ಒಳಗಾಗಿದ್ದು, ಬ್ಯಾಂಕು ಷೇರುಗಳನ್ನು ಇಟ್ಟುಕೊಂಡಿರುವವರು ಸ್ಟಾಪ್ ಲಾಸ್ ಟಾರ್ಗೆಟ್ ನೋಡಿಕೊಂಡು ಮಾರಾಟ ಮಾಡುವಂತೆ ಬ್ರೋಕರೇಜ್ ಸಂಸ್ಥೆಗಳು ಸಲಹೆ ನೀಡಿವೆ. ಈ ಪೈಕಿ ಎಂಕೆ (Emkay) ಬ್ರೋಕರೇಜ್‌ ಸಂಸ್ಥೆ ಯೆಸ್‌ ಬ್ಯಾಂಕ್ ಷೇರುಗಳ ಬಗ್ಗೆ ಹೇಳಿರುವ ಅಂಶ ಗಮನಸೆಳೆದಿದೆ.</p>

16 ರೂಪಾಯಿಗೆ ಕುಸಿಯುತ್ತಾ ಯೆಸ್ ಬ್ಯಾಂಕ್‌ ಷೇರು ಮೌಲ್ಯ?; ಮಾರಿ ಬಿಡಿ ಎನ್ನುತ್ತಿವೆ ಬ್ರೋಕರೇಜ್‌ ಸಂಸ್ಥೆಗಳು

Friday, October 4, 2024

<p>ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) &nbsp;317.01 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ದೇಶೀಯ ಸಾಂಸ್ಥಿಕ ಹೂಡಿಕೆದಾರರು (ಡಿಐಐ) ಅಕ್ಟೋಬರ್ 13 ರಂದು 102.88 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.</p>

Opening Bell: ಸೆನ್ಸೆಕ್ಸ್‌ ನಿಫ್ಟಿ ಉತ್ತಮ ಆರಂಭ ಸಾಧ್ಯತೆ, ಇಂದು ಷೇರುಪೇಟೆಯಲ್ಲಿ ಹೂಡಿಕೆ ಮಾಡುವಿರಾ, ಈ 9 ಅಂಶ ಗಮನಿಸಿ

Monday, October 16, 2023

<p><br>ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) 794.78 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಆದರೆ ದೇಶೀಯ ಸಾಂಸ್ಥಿಕ ಹೂಡಿಕೆದಾರರು (ಡಿಐಐ) ಜೂನ್ 16 ರಂದು 681.33 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ತಾತ್ಕಾಲಿಕ ಮಾಹಿತಿಯಿಂದ ತಿಳಿದುಬಂದಿದೆ.&nbsp;</p>

Opening Bell: ಭಾರತದ ಷೇರುಪೇಟೆ ನೀರಸ ಆರಂಭ ನಿರೀಕ್ಷೆ, ಇಂದು ಷೇರು ಹೂಡಿಕೆದಾರರು ಗಮನಿಸಬೇಕಾದ ಪ್ರಮುಖ ವಿಚಾರಗಳು ಇಲ್ಲಿವೆ

Monday, June 19, 2023