Karnataka News Live November 30, 2024 : Opinion: ಕರ್ನಾಟಕ ಬಿಜೆಪಿ ಹಾಗೂ ಅದರ ನಾಯಕರು ಉದ್ದಾರವಾಗುವುದಿಲ್ಲ ಎಂದು ಸುಮ್ಮನೇ ಬಾಯಿಚಪಲಕ್ಕೆ ಹೇಳುವುದಲ್ಲ; ರಾಜೀವ್ ಹೆಗಡೆ ಬರಹ
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live November 30, 2024 : Opinion: ಕರ್ನಾಟಕ ಬಿಜೆಪಿ ಹಾಗೂ ಅದರ ನಾಯಕರು ಉದ್ದಾರವಾಗುವುದಿಲ್ಲ ಎಂದು ಸುಮ್ಮನೇ ಬಾಯಿಚಪಲಕ್ಕೆ ಹೇಳುವುದಲ್ಲ; ರಾಜೀವ್ ಹೆಗಡೆ ಬರಹ

Opinion: ಕರ್ನಾಟಕ ಬಿಜೆಪಿ ಹಾಗೂ ಅದರ ನಾಯಕರು ಉದ್ದಾರವಾಗುವುದಿಲ್ಲ ಎಂದು ಸುಮ್ಮನೇ ಬಾಯಿಚಪಲಕ್ಕೆ ಹೇಳುವುದಲ್ಲ; ರಾಜೀವ್ ಹೆಗಡೆ ಬರಹ

Karnataka News Live November 30, 2024 : Opinion: ಕರ್ನಾಟಕ ಬಿಜೆಪಿ ಹಾಗೂ ಅದರ ನಾಯಕರು ಉದ್ದಾರವಾಗುವುದಿಲ್ಲ ಎಂದು ಸುಮ್ಮನೇ ಬಾಯಿಚಪಲಕ್ಕೆ ಹೇಳುವುದಲ್ಲ; ರಾಜೀವ್ ಹೆಗಡೆ ಬರಹ

04:14 PM ISTNov 30, 2024 09:44 PM HT Kannada Desk
  • twitter
  • Share on Facebook
04:14 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Sat, 30 Nov 202404:14 PM IST

ಕರ್ನಾಟಕ News Live: Opinion: ಕರ್ನಾಟಕ ಬಿಜೆಪಿ ಹಾಗೂ ಅದರ ನಾಯಕರು ಉದ್ದಾರವಾಗುವುದಿಲ್ಲ ಎಂದು ಸುಮ್ಮನೇ ಬಾಯಿಚಪಲಕ್ಕೆ ಹೇಳುವುದಲ್ಲ; ರಾಜೀವ್ ಹೆಗಡೆ ಬರಹ

  • ಅಂದ್ಹಾಗೆ ಈ 'ಜಾತ್ಯತೀತʼ ಶಬ್ದವನ್ನು ಸಂವಿಧಾನದಿಂದ ತೆಗೆದುಹಾಕಬೇಕು ಎನ್ನುವುದು ಖಂಡಿತ ಅನಂತ್‌ಕುಮಾರ್‌ ಹೆಗಡೆ ಮಾತಲ್ಲ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಬಿಜೆಪಿಯ ನೂರಾರು ಸಭೆಗಳಲ್ಲಿ ಈ ವಿಷಯದ ಬಗ್ಗೆ ಗಂಟೆಗಟ್ಟಲೇ ಭಾಷಣವಾಗಿದೆ. ಬಿಜೆಪಿಯ ಸಂವಿಧಾನ ಬದಲಾವಣೆ ಉದ್ದೇಶವು ಖಂಡಿತ ಮೀಸಲಾತಿಯಲ್ಲ.
Read the full story here

Sat, 30 Nov 202402:54 PM IST

ಕರ್ನಾಟಕ News Live: Opinion: ವಿಧಾನಸಭೆಯಲ್ಲಿ ಬಿಜೆಪಿಗೆ ಕಾಡುತ್ತಿದೆ ನಾಯಕತ್ವ ಬಿಕ್ಕಟ್ಟು, ಅಂಕಿಅಂಶಗಳ ಸಹಿತ ಖಡಕ್ ಮಾತನಾಡಬಲ್ಲರೇ ಅಶೋಕ್?

  • ಬೆಳಗಾವಿಯಲ್ಲಿ ಕರ್ನಾಟಕ ವಿಧಾನಮಂಡಲದ ಅಧಿವೇಶನ ಡಿ 9 ರಿಂದ ಆರಂಭವಾಗಲಿದೆ. ಪ್ರತಿಪಕ್ಷ ಈಗ ಆಡಳಿತ ಪಕ್ಷದ ಕಾರ್ಯವೈಖರಿಯ ಲೋಪದೋಷಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಲು ಸಿದ್ಧತೆ ಮಾಡಿಕೊಳ್ಳಬೇಕು. ಆದರೆ ಕರ್ನಾಟಕದ ವಿರೋಧ ಪಕ್ಷ ಬಿಜೆಪಿ ಈ ಬಾರಿ ತನ್ನ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಬಲ್ಲದೇ ಎನ್ನುವ ಬಗ್ಗೆ ಪ್ರಶ್ನೆಗಳು ಮೂಡಿವೆ. (ಬರಹ: ಶ್ರೀನಿವಾಸ ಮಠ)
Read the full story here

Sat, 30 Nov 202402:04 PM IST

ಕರ್ನಾಟಕ News Live: ಛಂದ ಪುಸ್ತಕ ಹಸ್ತಪ್ರತಿ ಸ್ಪರ್ಧೆಗೆ ಆಹ್ವಾನ; ಹೊಸ ಕತೆಗಾರರಿಗೆ ಅವಕಾಶ, ವಿಜೇತರಿಗೆ 40 ಸಾವಿರ ರೂ. ಬಹುಮಾನ

  • ಕಳೆದ ಹಲವು ವರ್ಷಗಳಿಂದ ಯಶಸ್ವಿಯಾಗಿ ಹೊಸ ಕತೆಗಾರರ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಛಂದ ಪುಸ್ತಕ, ಈ ಸಾಲಿನ 'ಛಂದ ಪುಸ್ತಕ ಬಹುಮಾನ'ಕ್ಕಾಗಿ ಹಸ್ತಪ್ರತಿಗಳನ್ನು ಆಹ್ವಾನಿಸಿದೆ. ಆಯ್ಕೆಯಾದ ಒಂದು ಕತೆಗೆ 40000 ರೂ. ಬಹುಮಾನದ ಜೊತೆಗೆ ಆ ಕಥಾಸಂಕಲನವನ್ನು ಛಂದ ಪುಸ್ತಕ ಪ್ರಕಟಿಸುವುದಾಗಿ ಹೇಳಿದೆ.
Read the full story here

Sat, 30 Nov 202401:43 PM IST

ಕರ್ನಾಟಕ News Live: Central Bank Recruitment: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನಾನಾ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ, ಡಿಸೆಂಬರ್‌ 3 ಕಡೆ ದಿನ

  • Central Bank of India Recruitment 2024: ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾವು ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಿದ್ದು, ಪ್ರಕ್ರಿಯೆ ಶುರುವಾಗಿದೆ.
Read the full story here

Sat, 30 Nov 202412:26 PM IST

ಕರ್ನಾಟಕ News Live: Obituary: ಕರ್ನಾಟಕದ ಜಲಭಗೀರಥ ಡಾ.ಮಲ್ಲಣ್ಣ ನಾಗರಾಳ ನಗು ಮುಖ, ಕೃಷಿ ಜ್ಞಾನದ ನೆನಪು; ಅವರು ಅಡಿಪಾಯ ಹಾಕಿದ ಜಮೀನುಗಳು ನಳನಳಿಸುತ್ತಿವೆ

  • ಡಾ.ಮಲ್ಲಣ್ಣ ನಾಗರಾಳ ಎನ್ನುವ ಹೆಸರು ಕೃಷಿ, ಮಣ್ಣು, ನೀರಲ್ಲಿ ಸೇರಿ ಹೋಗಿದೆ. ಅಷ್ಟರ ಮಟ್ಟಿಗೆ ಅವರು ಇವುಗಳನ್ನು ಪ್ರೀತಿಸಿ ಅದನ್ನು ಕೃಷಿ ಬದುಕು ಇಷ್ಟಪಡುವವರಿಗೆ ಹಂಚುತ್ತಿದ್ದರು. ಬಾಗಲಕೋಟೆ ಜಿಲ್ಲೆ ಹುನಗುಂದದಲ್ಲಿ ಶನಿವಾರ ನಿಧನರಾದ ಡಾ.ಮಲ್ಲಣ್ಣ ಅವರ ಹೆಸರು ಅಜರಾಮರ. 
Read the full story here

Sat, 30 Nov 202410:57 AM IST

ಕರ್ನಾಟಕ News Live: JDS Politics: ಕರ್ನಾಟಕ ಜೆಡಿಎಸ್‌ನ ಏಳೆಂಟು ಶಾಸಕರು ಪಕ್ಷಾಂತರಗೊಳ್ಳಲು ಅಣಿಯಾಗುತ್ತಿರುವುದಕ್ಕೆ ಕಾರಣವೇನು: ಇಲ್ಲಿವೆ 10 ಅಂಶ

  • JDS Politics: 25 ವರ್ಷದ ಹಿಂದೆ ಹುಟ್ಟು ಪಡೆದ ಜಾತ್ಯತೀತ ಜನತಾದಳ ಎರಡೂವರೆ ದಶಕದಲ್ಲಿ ಹಲವು ಪರ್ವಗಳನ್ನು ಎದುರಿಸಿ ದೇವೇಗೌಡರ ಕುಟುಂಬದ ಚೌಕಟ್ಟಿನೊಂದಿಗೆ ಬೆಳೆದಿದೆ. ಈಗಲೂ ಚನ್ನಪಟ್ಟಣ ಚುನಾವಣೆ ನಂತರ ಪಕ್ಷದ ಶಾಸಕರ ವಲಸೆ ಪರ್ವ ನಡೆಯುವ ಸೂಚನೆಯಿದೆ. ಈ ಬೆಳವಣಿಗೆಗಳ ನೋಟ ಇಲ್ಲಿದೆ.
Read the full story here

Sat, 30 Nov 202409:54 AM IST

ಕರ್ನಾಟಕ News Live: Inside Details: ತಾಯಿ ಅನಿತಾ ಕುಮಾರಸ್ವಾಮಿ ಮಾತು ಮೀರಿ ಎಲೆಕ್ಷನ್ ನಿಲ್ಲಬೇಕಾದ ಸ್ಥಿತಿ ನಿಖಿಲ್‌ಗೆ ಬಂದಿದ್ದು ಏಕೆ? -ಎಕ್ಸ್‌ಕ್ಲೂಸೀವ್ ವಿವರ

  • ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಸ್ಪರ್ಧಿಸುವುದು ತಾಯಿ ಅನಿತಾ ಅವರಿಗೆ ಇಷ್ಟವಿರಲಿಲ್ಲ. 2026ಕ್ಕೆ ನಿಖಿಲ್‌ಗೆ ರಾಜಯೋಗ ಬರುತ್ತದೆ. ಅಲ್ಲಿಯವರೆಗೂ ಕಾಯಬೇಕು ಎನ್ನುವ ಮಾತು ದೇವೇಗೌಡರ ಕುಟುಂಬದ್ದಾಗಿತ್ತು. ಆದರೂ ನಿಖಿಲ್ ಚುನಾವಣೆಗೆ ಸ್ಪರ್ಧಿಸಿದ್ದು ಏಕೆ? -ದೇವೇಗೌಡರ ಕುಟುಂಬದ ಆಂತರ್ಯ ಬಲ್ಲವರು ಬಹಿರಂಗಪಡಿಸಿದ ವಿವರಗಳಿವು (ಬರಹ: ಶ್ರೀನಿವಾಸ ಮಠ)
Read the full story here

Sat, 30 Nov 202409:17 AM IST

ಕರ್ನಾಟಕ News Live: Kodagu News: ಕೊಡಗಿನಲ್ಲಿ ಗಾಂಜಾ ಬೆಳೆ ಘಮಲು: ಮನೆ ಆವರಣದಲ್ಲೇ ಪೊಗರ್‌ದಸ್ತ್‌ ಆಗಿ ಗಾಂಜಾ ಬೆಳೆದು ಸಿಕ್ಕಿಬಿದ್ದ

  • Kodagu Crime News: ಮನೆ ಆವರಣದಲ್ಲಿಯೇ ಗಾಂಜಾವನ್ನು ಬೆಳೆದ ಕೊಡಗಿನ ವ್ಯಕ್ತಿಯೊಬ್ಬ ಸಿಕ್ಕಿಬಿದ್ದು ಪೊಲೀಸರ ಅತಿಥಿಯಾಗಿದ್ದಾನೆ. 
Read the full story here

Sat, 30 Nov 202408:51 AM IST

ಕರ್ನಾಟಕ News Live: ಬಿಬಿಎಂಪಿ ಒಟಿಎಸ್‌ ಯೋಜನೆ ಇಂದು ಅಂತ್ಯ; ಪ್ರಯೋಜನ ಪಡೆಯದ ಬೆಂಗಳೂರು ತೆರಿಗೆದಾರರು; ನಾಳೆಯಿಂದ ದಂಡ ಬಡ್ಡಿ ಪಾವತಿಸಬೇಕಾದ ಅನಿವಾರ್ಯತೆ

  • BBMP OTS Deadline: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ಆಸ್ತಿ ತೆರಿಗೆ ಪಾವತಿದಾರರಿಗೆ ನೀಡಿರುವ ಒಂದು ಬಾರಿ ಸೆಟ್ಲ್‌ಮೆಂಟ್‌ ಅವಧಿ ಶನಿವಾರ ಮುಗಿಯಲಿದ್ದು,  ಡಿಸೆಂಬರ್‌ 1ರಿಂದ ದಂಡ, ಬಡ್ಡಿ ಬೀಳಲಿದೆ.
  • ವರದಿ: ಎಚ್‌.ಮಾರುತಿ, ಬೆಂಗಳೂರು
Read the full story here

Sat, 30 Nov 202404:07 AM IST

ಕರ್ನಾಟಕ News Live: 2026ರಲ್ಲಿ ಶುರುವಾಗಲಿದೆ ಬೆಂಗಳೂರು ಏರ್‌ಪೋರ್ಟ್‌ ಮೆಟ್ರೋ, ಎರಡು ಹಂತಗಳಲ್ಲಿ ನಮ್ಮ ಮೆಟ್ರೋ ಕಾಮಗಾರಿ ಎಂದಿದೆ ವರದಿ

  • Bengaluru Metro: ವಿಮಾನ ನಿಲ್ದಾಣ ಪ್ರಯಾಣಿಕರಿಗೆ ಗುಡ್‌ ನ್ಯೂಸ್!‌ 2026 ಜೂನ್‌ ವೇಳೆಗೆ ಹೆಬ್ಬಾಳದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಂಗಳೂರು ಏರ್‌ಪೋರ್ಟ್‌ ಮೆಟ್ರೋ ರೈಲು ಸಂಚಾರ ಆರಂಭವಾಗಲಿದೆ. ನಂತರ ನಮ್ಮ ಮೆಟ್ರೋ ಕೆಆರ್‌ ಪುರ-ಹೆಬ್ಬಾಳ ಮಾರ್ಗ ಓಪನ್‌ ಆಗಲಿದೆ. (ವರದಿ- ಎಚ್.ಮಾರುತಿ, ಬೆಂಗಳೂರು) 

Read the full story here

Sat, 30 Nov 202403:07 AM IST

ಕರ್ನಾಟಕ News Live: ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಐವರು ಬಾಣಂತಿಯರ ಸಾವು: ಕಳಪೆ ಐವಿ ಕಾರಣ ಎಂದ ವರದಿ, ಹೃದಯ ವಿದ್ರಾವಕ ಘಟನೆ ಬಗ್ಗೆ ನೀವು ತಿಳಿಯಬೇಕಾದ 10 ಅಂಶ

  • Bellary Hospital: ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಐವರು ಬಾಣಂತಿಯರ ಸಾವು ವ್ಯಾಪಕ ಕಳವಳಕ್ಕೆ ಕಾರಣವಾಗಿದೆ. ಇದಲ್ಲದೇ ದಾವಣಗೆರೆ ಮತ್ತು ಇತರೆ ಜಿಲ್ಲಾ ಆಸ್ಪತ್ರೆಗಳಲ್ಲಿ ಸಂಭವಿಸಿರುವ ಬಾಣಂತಿಯರ ಮತ್ತು ನವಜಾತ ಶಿಶುಗಳ ಸಾವಿನ ವಿಚಾರವೂ ಈಗ ಸಂದೇಹಕ್ಕೆ ಕಾರಣವಾಗಿದೆ. ಬಳ್ಳಾರಿ ಘಟನೆಗೆ ಕಳಪೆ ಐವಿ ಕಾರಣ ಎನ್ನಲಾಗುತ್ತಿದ್ದು, ನೀವು ತಿಳಿಯಬೇಕಾದ 10 ಅಂಶಗಳಿವು

Read the full story here

Sat, 30 Nov 202402:15 AM IST

ಕರ್ನಾಟಕ News Live: ಹಿಂಗಾರಿನಲ್ಲಿ 1,58,087 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ, ಬೆಳೆ ಕಳೆದುಕೊಂಡೋರ ಖಾತೆಗೆ ಒಂದು ವಾರದಲ್ಲಿ ಪರಿಹಾರ ನೇರ ವರ್ಗಾವಣೆ

  • ಹಿಂಗಾರು ಮಳೆಯಿಂದ ಚಿತ್ರದುರ್ಗ, ದಾವಣಗೆರೆ ಸಹಿತ ಹಲವು ಜಿಲ್ಲೆಗಳಲ್ಲಿ ಆದ ಬೆಳೆ ನಷ್ಟದ ಹಣವನ್ನು ರೈತರ ಖಾತೆಗಳಲ್ಲಿ ಮುಂದಿನ ವಾರದಲ್ಲಿ ವರ್ಗಾವಣೆ ಮಾಡಲು ಕಂದಾಯ ಇಲಾಖೆ ಮುಂದಾಗಿದೆ.

Read the full story here

Sat, 30 Nov 202401:45 AM IST

ಕರ್ನಾಟಕ News Live: ಮಂಗಳೂರು ಪಿಲಿಕುಳ ನಿಸರ್ಗಧಾಮ ಸಮಗ್ರ ಅಭಿವೃದ್ಧಿ ವಿಜ್ಞಾನ ಇಲಾಖೆ ಒತ್ತು; ಮುಂದಿನ ಬಜೆಟ್‌ನಲ್ಲಿ ವಿಶೇಷ ಅನುದಾನದ ನಿರೀಕ್ಷೆ

  • Mangalore Pilikula Nisargadhama: ಮಂಗಳೂರಿನ ಹೊರ ವಲಯದಲ್ಲಿರುವ ಪಿಲಿಕುಳ ಜೈವಿಕ ಉದ್ಯಾನವನ ಅಭಿವೃದ್ದಿಗೆ ಒತ್ತು ನೀಡಲಾಗುತ್ತಿದೆ.
  • ವರದಿ: ಹರೀಶ ಮಾಂಬಾಡಿ. ಮಂಗಳೂರು
Read the full story here

Sat, 30 Nov 202401:34 AM IST

ಕರ್ನಾಟಕ News Live: ಬೆಂಗಳೂರು, ಕೋಲಾರ ಸೇರಿ 7 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ, ವಿಜಯಪುರದಲ್ಲಿ ಕನಿಷ್ಠ ಉಷ್ಣಾಂಶ, ವಿಪರೀತ ಚಳಿ - ಹೀಗಿದೆ ಕರ್ನಾಟಕ ಹವಾಮಾನ ಇಂದು

  • Karnataka Weather: ಕರ್ನಾಟಕದಲ್ಲಿ ಇಂದು (ನವೆಂಬರ್ 30) ಮಿಶ್ರ ಹವಾಮಾನ ಇರಲಿದೆ. ಬೆಂಗಳೂರು, ಕೋಲಾರ ಸೇರಿ 7 ಜಿಲ್ಲೆಗಳಲ್ಲಿ ಹಗುರ ಅಥವಾ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಇದೇ ವೇಳೆ ವಿಜಯಪುರದಲ್ಲಿ ಕನಿಷ್ಠ ಉಷ್ಣಾಂಶ ಮತ್ತು ವಿಪರೀತ ಚಳಿ ದಾಖಲಾಗಿದೆ. ಕರ್ನಾಟಕ ಹವಾಮಾನ ಇಂದು ಹೀಗಿದೆ.

Read the full story here

ಹಂಚಿಕೊಳ್ಳಲು ಲೇಖನಗಳು

  • twitter