Rohit-Sharma News, Rohit-Sharma News in kannada, Rohit-Sharma ಕನ್ನಡದಲ್ಲಿ ಸುದ್ದಿ, Rohit-Sharma Kannada News – HT Kannada

Latest Rohit Sharma Photos

ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಟೆಸ್ಟ್ ಸರಣಿ ಗೆಲ್ಲುವುದು ಅನಿವಾರ್ಯ. ಏಕೆಂದರೆ ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸಲು ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 4-0 ಅಂತರದಲ್ಲಿ ಗೆಲ್ಲಬೇಕಿದೆ.

Rohit Sharma: ಟೀಮ್ ಇಂಡಿಯಾಗೆ ಗುಡ್​ನ್ಯೂಸ್, ನಾಯಕ ರೋಹಿತ್ ಶರ್ಮಾ ಈ ದಿನದಂದು ಭಾರತ ತಂಡಕ್ಕೆ ಸೇರ್ಪಡೆ

Thursday, November 21, 2024

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಮತ್ತೊಮ್ಮೆ ತಂದೆಯಾಗಿದ್ದಾರೆ. ಅವರ ಪತ್ನಿ ರಿತಿಕಾ ಸಜ್ದೇಹ್ ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಮೊದಲ ಬಾರಿಗೆ ಹೆಣ್ಣು ಮಗುವಿಗೆ ಪೋಷಕರಾಗಿದ್ದ ಈ ದಂಪತಿ ಇದೀಗ ಗಂಡು ಮಗುವಿಗೆ ತಂದೆ-ತಾಯಿ ಆಗಿದ್ದಾರೆ.

ಗಂಡು ಮಗುವಿಗೆ ತಂದೆಯಾದ ರೋಹಿತ್​ ಶರ್ಮಾ; ಜ್ಯೂನಿಯರ್​ ಹಿಟ್​ಮ್ಯಾನ್ ಆಗಮನದ ಬಳಿಕ ಪರ್ತ್​ ಟೆಸ್ಟ್​ಗೆ ನಾಯಕ ಲಭ್ಯ?

Saturday, November 16, 2024

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನಾಯಕ ರೋಹಿತ್ ಶರ್ಮಾ ಮತ್ತೊಮ್ಮೆ ವಿಫಲರಾಗಿದ್ದಾರೆ. 2ನೇ ಟೆಸ್ಟ್​​​​ನ ಮೊದಲ ಇನ್ನಿಂಗ್ಸ್​​ನಲ್ಲಿ ಡಕೌಟ್ ಆಗಿದ್ದ ಹಿಟ್​ಮ್ಯಾನ್, 2ನೇ ಇನ್ನಿಂಗ್ಸ್​​​​ನಲ್ಲೂ 8 ರನ್​​​ಗಳಿಗೆ ನಿರಾಸೆ ಮೂಡಿಸಿದರು. ಇದು ಭಾರತೀಯ ಕ್ರಿಕೆಟ್ ಫ್ಯಾನ್ಸ್​ಗೆ ಅಸಮಾಧಾನವುಂಟು ಮಾಡಿದ್ದು, ಭಾರೀ ಟ್ರೋಲ್ ಮಾಡಲಾಗುತ್ತಿದೆ.

ರೋಹಿತ್​.. ಆಡಿದ್ದು ಸಾಕು.. ದಯವಿಟ್ಟು ರಿಟೈರ್​ ಆಗಿ; ಕೆಟ್ಟ ಪ್ರದರ್ಶನಕ್ಕೆ ಹಿಟ್​ಮ್ಯಾನ್ ಫುಲ್ ಟ್ರೋಲ್

Saturday, October 26, 2024

ಭಾರತದ ನಾಯಕನಾಗಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದವರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಅವರು ಕಪಿಲ್ ದೇವ್ ಅವರನ್ನು ಹಿಂದಿಕ್ಕಿ 5 ನೇ ಸ್ಥಾನಕ್ಕೆ ತಲುಪಿದ್ದಾರೆ.

ಅತಿ ಹೆಚ್ಚು ಬಾರಿ ಡಕೌಟ್ ಆದ ಭಾರತೀಯ ನಾಯಕರು; ಟಾಪ್ 5ರಲ್ಲಿ ರೋಹಿತ್ ಶರ್ಮಾ-ವಿರಾಟ್‌ ಕೊಹ್ಲಿ

Friday, October 25, 2024

ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಅರ್ಧಶತಕ ಗಳಿಸಿದ ಭಾರತದ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಐಸಿಸಿ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಒಂದು ಸ್ಥಾನ ಮೇಲಕ್ಕೇರಿ ಐದನೇ ಸ್ಥಾನಕ್ಕೆ ತಲುಪಿದ್ದಾರೆ. ರೋಹಿತ್ ಶರ್ಮಾ 5ನೇ ಸ್ಥಾನದಿಂದ 10ನೇ ಸ್ಥಾನಕ್ಕೆ ಕುಸಿದಿದ್ದಾರೆ. ಸದ್ಯ ಜೈಸ್ವಾಲ್ ಭಾರತದ ಅತ್ಯುತ್ತಮ ಶ್ರೇಯಾಂಕದ ಆಟಗಾರ.

Test Ranking: ಶ್ರೇಯಾಂಕದಲ್ಲಿ ರೋಹಿತ್ ಹಿಂದಿಕ್ಕಿದ ಜೈಸ್ವಾಲ್-ಪಂತ್; ಅಗ್ರ 10ರಿಂದ ಹೊರಬಿದ್ದ ವಿರಾಟ್ ಕೊಹ್ಲಿ

Wednesday, September 25, 2024

ಏಕದಿನ ಪಂದ್ಯದ ಮೊದಲ 10 ಓವರ್‌ಗಳಲ್ಲಿ ರೋಹಿತ್ ಅವರ ನಾಲ್ಕನೇ ಅರ್ಧಶತಕವಾಗಿದೆ. ಏಕದಿನ ಪಂದ್ಯಗಳ ಮೊದಲ 10 ಓವರ್‌ಗಳಲ್ಲಿ ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಏಳು ಅರ್ಧಶತಕಗಳನ್ನು ಗಳಿಸಿದ್ದಾರೆ. ರೋಹಿತ್‌ ಈಗ ಅವರ ಬಳಿ ಸಾಗುತ್ತಿದ್ದಾರೆ.

ದಾಖಲೆಯ ಅರ್ಧಶತಕ; ರಾಹುಲ್‌ ದ್ರಾವಿಡ್, ಸಚಿನ್‌ ತೆಂಡೂಲ್ಕರ್‌ ರೆಕಾರ್ಡ್‌ ಬ್ರೇಕ್‌ ಮಾಡಿದ ರೋಹಿತ್‌ ಶರ್ಮಾ

Monday, August 5, 2024

2025ರ ಐಪಿಎಲ್ ಆರಂಭಕ್ಕೂ ಮುನ್ನವೇ ಸ್ಟಾರ್​​ ಆಟಗಾರರು ತಮ್ಮ ತಂಡಗಳನ್ನು ತೊರೆಯುತ್ತಾರೆ ಎಂದು ವರದಿಯಾಗಿದೆ. ಐಪಿಎಲ್​​ನ ಮೆಗಾ ಹರಾಜಿಗೂ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತೊರೆದು ಚೆನ್ನೈ ಸೂಪರ್ ಕಿಂಗ್ಸ್ ಸೇರುತ್ತಾರೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ, ಡೆಲ್ಲಿ ಮ್ಯಾನೇಜ್ಮೆಂಟ್ ಮತ್ತು ಪಂತ್ ನಡುವಿನ ಸಂಬಂಧ ಉತ್ತಮವಾಗಿಲ್ಲ. ಹಾಗಾಗಿ ಅವರನ್ನು ಕೈಬಿಡಲು ಚಿಂತಿಸುತ್ತಿದೆ.

ಐಪಿಎಲ್ ಹರಾಜಿಗೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತೊರೆದು ಈ ತಂಡ ಸೇರಲಿದ್ದಾರೆ ರಿಷಭ್ ಪಂತ್; ರೋಹಿತ್​-ಸೂರ್ಯರದ್ದು ಇದೇ ಕಥೆ

Saturday, July 20, 2024

ಟಿ20 ವಿಶ್ವಕಪ್ 2024 ಗೆದ್ದ ಐದು ದಿನಗಳ ನಂತರ ತವರಿಗೆ ಮರಳಿದ ಟೀಮ್ ಇಂಡಿಯಾ ಆಟಗಾರರಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ.

Team India: ಟೀಮ್ ಇಂಡಿಯಾ ಟಿ20 ವಿಶ್ವಕಪ್ ವಿಜಯೋತ್ಸವ ಮೆರವಣಿಗೆ; ಕಣ್ಣು ಹಾಯಿಸಿದಷ್ಟೂ ಜನ ಸಾಗರ!

Thursday, July 4, 2024

2023ರ ವಿಶ್ವಕಪ್​​ನಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದಿದ್ದರೂ ಫೈನಲ್​​ನಲ್ಲಿ ಸೋತೆವು. ಆ ದಿನ ಆಸ್ಟ್ರೇಲಿಯಾ ಉತ್ತಮ ಪ್ರದರ್ಶನ ನೀಡಿತು. ಈ ಬಾರಿ ನಾವು ಕಠಿಣ ಪರಿಶ್ರಮ ವಹಿಸಿ ಪ್ರಶಸ್ತಿ ಗೆದ್ದಿದ್ದೇವೆ. ದೊಡ್ಡ ಟೂರ್ನಿಗಳಲ್ಲಿ ಅನುಭವವು ವ್ಯತ್ಯಾಸವನ್ನುಂಟು ಮಾಡುತ್ತದೆ. ವಿಶ್ವಕಪ್​​ನಲ್ಲಿ ಹೆಚ್ಚು ಪ್ರಯೋಗ ಮಾಡಲು ಸಾಧ್ಯವಿಲ್ಲ. ರೋಹಿತ್ ಅವರ ಸ್ಟ್ರೈಕ್ ರೇಟ್ ನೋಡಿದರೆ, ಯುವ ಕ್ರಿಕೆಟಿಗರಿಗಿಂತ ಉತ್ತಮವಾಗಿದೆ ಎಂದು ಹೇಳಿದ್ದಾರೆ.

ಏಕದಿನ-ಟೆಸ್ಟ್ ತಂಡದಲ್ಲಿ ಹಿರಿಯ ಆಟಗಾರರು ಅವಕಾಶ ಪಡೆಯುತ್ತಾರೆಯೇ; ರೋಹಿತ್-ಕೊಹ್ಲಿ ಭವಿಷ್ಯ ಬಿಚ್ಚಿಟ್ಟ ಜಯ್ ಶಾ

Tuesday, July 2, 2024

ಹಾರ್ದಿಕ್‌ ಪಾಂಡ್ಯ ಎಸೆದ ಕೊನೆಯ ಎಸೆತದಲ್ಲಿ ಭಾರತದ ಗೆಲುವು ಖಚಿತವಾದಂತೆ, ಹಾರ್ದಿಕ್‌ ನಿಂತಲ್ಲೇ ಕುಸಿದು ಕಣ್ಣಿರು ಸುರಿಸಿದ್ದಾರೆ. ಐಪಿಎಲ್‌ ಸಮಯದಲ್ಲಿ ಭಾರತೀಯರಿಂದಲೇ ಸಾಕಷ್ಟು ಟೀಕೆ, ಆಕ್ರೋಶಕ್ಕೆ ಗುರಿಯಾಗಿ ವಿಲನ್‌ ಆಗಿದ್ದ ಹಾರ್ದಿಕ್‌ ಇಂದು ಭಾರತೀಯರಿಗೆ ಹೀರೋ ಆಗಿದ್ದಾರೆ.

ನಿಂತಲ್ಲೇ ಕುಸಿದು ಬಿಕ್ಕಿ ಬಿಕ್ಕಿ ಅತ್ತ ಹಾರ್ದಿಕ್; ಭಾವುಕರಾದ ರೋಹಿತ್-ಕೊಹ್ಲಿ, ಗದ್ಗದಿತರಾದ ಸಿರಾಜ್ -ಕಪ್‌ ಗೆಲುವಿನ ಭಾವುಕ ಕ್ಷಣಗಳು

Sunday, June 30, 2024

ಭಾರತದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್, ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ ಮತ್ತು ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಟಿ20 ವಿಶ್ವಕಪ್ ನಂತರ ತಮ್ಮ ಒಪ್ಪಂದ ಕೊನೆಗೊಳಿಸಲು ಸಜ್ಜಾಗಿದ್ದಾರೆ. ಕಳೆದ ವರ್ಷ, ಮಂಡಳಿಯು ದ್ರಾವಿಡ್ ಅವರ ನೇತೃತ್ವದ ಸಂಪೂರ್ಣ ಕೋಚಿಂಗ್ ಸಿಬ್ಬಂದಿಯನ್ನು ಉಳಿಸಿಕೊಂಡಿತು. ಆದಾಗ್ಯೂ, ಹೊಸ ಮುಖ್ಯ ಕೋಚ್ ನೇಮಕಗೊಂಡಾಗ ಅವರು ತಮ್ಮ ಆಯ್ಕೆಯ ಸಹಾಯಕ ಸಿಬ್ಬಂದಿ ತಂಡವನ್ನು ಕರೆತರುವುದು ಖಚಿತ.

ರಾಹುಲ್ ದ್ರಾವಿಡ್ ಕೊನೆಯ ಪಂದ್ಯ; ಟಿ20 ವಿಶ್ವಕಪ್‌ ಜೊತೆಗೆ ಭಾರತೀಯ ಕ್ರಿಕೆಟ್‌ನಲ್ಲಿ 6 ಅಧ್ಯಾಯಗಳು ಅಂತ್ಯ!

Saturday, June 29, 2024

ಭಾರತ ತಂಡದ ನಾಯಕನಾಗಿ ರೋಹಿತ್​ ಮೂರು ಫಾರ್ಮೆಟ್​ಗಳಲ್ಲಿ 5000 ರನ್​ಗಳ ಗಡಿ ದಾಟಿದ್ದಾರೆ. ಆ ಮೂಲಕ ಕೊಹ್ಲಿ, ಧೋನಿ, ಗಂಗೂಲಿಯಂತಹ ದಿಗ್ಗಜ ಆಟಗಾರರ ಎಲೈಟ್ ಪಟ್ಟಿಗೆ ಸೇರಿದ್ದಾರೆ.

ನಾಯಕನಾಗಿ 5000 ರನ್ ಪೂರೈಸಿದ ರೋಹಿತ್ ಶರ್ಮಾ; ಕೊಹ್ಲಿ, ಧೋನಿ, ಗಂಗೂಲಿ ಇರುವ ಗಣ್ಯರ ಪಟ್ಟಿಗೆ ಸೇರಿದ ಹಿಟ್​ಮ್ಯಾನ್

Friday, June 28, 2024

ಬಾರ್ಬಡೋಸ್‌ನ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಈವರೆಗೆ ಆಡಿಲ್ಲ. ಇದೇ ಮೊದಲ ಬಾರಿಗೆ ಇಲ್ಲಿ ಆಡಲು ಸಜ್ಜಾಗಿವೆ.

ಭಾರತ ವಿರುದ್ಧ ಗೆದ್ದ ರೆಕಾರ್ಡ್ ಹೊಂದಿದೆ ಬಾಂಗ್ಲಾದೇಶ; ಹೀಗಿದೆ ಮುಖಾಮುಖಿ ದಾಖಲೆ, ಹೆಚ್ಚು ರನ್ ಹಾಗೂ ವಿಕೆಟ್ ಪಡೆದವರ ವಿವರ

Friday, June 21, 2024

2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಸೂಪರ್-8 ಹಂತಕ್ಕೆ ಪ್ರವೇಶಿಸಿದೆ. ಜೂನ್ 20ರಂದು ಅಫ್ಘಾನಿಸ್ತಾನ ವಿರುದ್ಧ ಸೆಣಸಲಿರುವ ಭಾರತ, ಜೂನ್ 22 ಮತ್ತು 24ರಂದು ಕ್ರಮವಾಗಿ ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾ ವಿರುದ್ಧ ಸೆಣಸಾಟ ನಡೆಸಲಿವೆ.

ವಿಶ್ವಕಪ್ ಸೂಪರ್​-8 ಪಂದ್ಯಗಳಿಗೂ ಮುನ್ನ ಬಾರ್ಬಡೋಸ್ ಬೀಚ್​​ನಲ್ಲಿ ವಾಲಿಬಾಲ್ ಆಡಿದ ಭಾರತೀಯ ಆಟಗಾರರು

Tuesday, June 18, 2024

ಗಿಲ್‌ ಅವರ ವೈಯಕ್ತಿಕ ಉದ್ಯಮಗಳ ಗಮನ ಹರಿಸುವ ಸಲುವಾಗಿ ಅವರು ಭಾರತಕ್ಕೆ ಮರಳಿದ್ದಾರೆ ಎಂದು ವರದಿಗಳು ತಿಳಿಸಿವೆ. ಆದರೆ ಈ ಕುರಿತು ಬಿಸಿಸಿಐ ಕಡೆಯಿಂದ ಅಧಿಕೃತ ಮಾಹಿತಿ ಬಂದಿಲ್ಲ. ಬಿಸಿಸಿಐ ಮೂಲಗಳ ಪ್ರಕಾರ ಗಿಲ್‌ ಹಾಗೂ ಆವೇಶ್‌ ಇನ್ನೂ ತಂಡದ ಮೀಸಲು ಆಟಗಾರರ ಭಾಗವಾಗಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ರೋಹಿತ್ ಶರ್ಮಾ ಅನ್‌ಫಾಲೊ ಮಾಡಿದ ಶುಭ್ಮನ್ ಗಿಲ್; ಸೋಷಿಯಲ್‌ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ

Saturday, June 15, 2024

ಭಾರತ ಮತ್ತು ಕೆನಡಾ ತಂಡಗಳ ನಡುವಿನ ಪಂದ್ಯವನ್ನು ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮೂಲಕ ನೇರ ಪ್ರಸಾರದಲ್ಲಿ ವೀಕ್ಷಿಸಬಹುದು. ಇದೇ ವೇಳೆ ಮೊಬೈಲ್‌ ಮೂಲಕ ಡಿಸ್ನಿ+ ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಮೂಲಕ ಲೈವ್ ಸ್ಟ್ರೀಮಿಂಗ್ ಅನ್ನು ವೀಕ್ಷಿಸಬಹುದು.

ಭಾರತ vs ಕೆನಡಾ ಮುಖಾಮುಖಿ ದಾಖಲೆ; ಟಿ20 ವಿಶ್ವಕಪ್‌ ಪಂದ್ಯದ ಲೈವ್‌ ಸ್ಟ್ರೀಮಿಂಗ್‌ ವಿವರ

Saturday, June 15, 2024

ಟಿ20 ವಿಶ್ವಕಪ್​​ 2024ರಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ರೋಚಕ 6 ರನ್​ಗಳ ಗೆಲುವು ಸಾಧಿಸಿತು. ಪಂದ್ಯ ಗೆಲ್ಲಲು ಬೌಲರ್​​ಗಳು ಎಷ್ಟು ಪ್ರಮುಖ ಪಾತ್ರವಹಿಸಿದ್ದರೋ ರಿಷಭ್ ಪಂತ್ ಕೂಡ ಅಷ್ಟೇ ಮೇಜರ್​ ರೋಲ್ ಪ್ಲೇ ಮಾಡಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಶಿವಂ ದುಬೆ, ಹಾರ್ದಿಕ್ ಪಾಂಡ್ಯ ನಿರಾಸೆ ಮೂಡಿಸಿದರೂ ಪಂತ್ ಏಕಾಂಗಿಯಾಗಿ ಹೋರಾಡಿ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಪಾಕಿಸ್ತಾನ ವಿರುದ್ಧ ರಿಷಭ್ ಪಂತ್ ಏಕಾಂಗಿ ಹೋರಾಟ; ರೋಹಿತ್​ ಶರ್ಮಾ ದಾಖಲೆ ಸರಿಗಟ್ಟಿದ ವಿಕೆಟ್ ಕೀಪರ್

Monday, June 10, 2024

ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ, ಜಸ್ಪ್ರೀತ್‌ ಬುಮ್ರಾ, ಬಾಬರ್‌ ಅಜಮ್‌ ಹೀಗೆ ಈ ಎರಡು ತಂಡಗಳಲ್ಲಿ ಬಲಿಷ್ಠ ಆಟಗಾರರಿದ್ದಾರೆ. ಜೂನ್‌ 9ರ ಪಂದ್ಯಕ್ಕೂ ಮುನ್ನ, ಉಭಯ ತಂಡಗಳ ಪ್ರಮುಖ ಆಟಗಾರರ ಸಂಭಾವನೆ ಹಾಗೂ ನಿವ್ವಳ ಆಸ್ತಿ ಮೌಲ್ಯ ಎಷ್ಟಿದೆ ಎಂಬುದನ್ನು ನೋಡೋಣ.

Ind vs Pak: ಭಾರತ ಮತ್ತು ಪಾಕಿಸ್ತಾನದ ಪ್ರಮುಖ ಕ್ರಿಕೆಟಿಗರ ಸಂಭಾವನೆ ಎಷ್ಟಿದೆ; ಯಾರು ಹೆಚ್ಚು ಶ್ರೀಮಂತರು?

Saturday, June 8, 2024

ನ್ಯೂಯಾರ್ಕ್​​ನಲ್ಲಿ ಜೂನ್ 5ರ ಬುಧವಾರ ನಡೆದ ಐರ್ಲೆಂಡ್ ವಿರುದ್ಧದ ಟಿ20 ವಿಶ್ವಕಪ್ 2024 ಪಂದ್ಯದಲ್ಲಿ ರೋಹಿತ್ ಶರ್ಮಾ ಅದ್ಭುತ ಅರ್ಧಶತಕ ಗಳಿಸಿ ದಾಖಲೆ ಬರೆದಿದ್ದಾರೆ. ಇದರೊಂದಿಗೆ ವಿರಾಟ್ ಕೊಹ್ಲಿ ಮತ್ತು ಬಾಬರ್ ಅಜಮ್ ಅವರ ಎಲೈಟ್ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಅಲ್ಲದೆ, ಈ ಸಾಧನೆ ಪಡೆದ ಎರಡನೇ ಭಾರತೀಯ ಎನಿಸಿಕೊಂಡಿದ್ದಾರೆ.

Rohit Sharma: ಅರ್ಧಶತಕ ಸಿಡಿಸಿ ವಿಶೇಷ ದಾಖಲೆ ಬರೆದ ರೋಹಿತ್​ ಶರ್ಮಾ; ಈ ಸಾಧನೆ ಮಾಡಿದ ವಿಶ್ವದ 3ನೇ ಆಟಗಾರ

Thursday, June 6, 2024

ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅತ್ಯಧಿಕ ರನ್ ಕಲೆ ಹಾಕುವ ಭಾರತೀಯ ಆಟಗಾರ ಯಾರೆಂಬುದನ್ನು ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು ಭವಿಷ್ಯ ನುಡಿದಿದ್ದಾರೆ.

ವಿರಾಟ್ ಕೊಹ್ಲಿ ನಿರ್ಲಕ್ಷಿಸಿ ಟಿ20 ವಿಶ್ವಕಪ್​ನಲ್ಲಿ ಅತ್ಯಧಿಕ ರನ್ ಗಳಿಸುವ ಭಾರತೀಯನನ್ನು ಹೆಸರಿಸಿದ ಅಂಬಾಟಿ ರಾಯುಡು

Friday, May 31, 2024