Latest S T Somashekar Photos

<p>ಮೈಸೂರು ದಸರಾ ಎಂದ ಕೂಡಲೇ ಅಲ್ಲಿ ಕುಸ್ತಿ ಪಂದ್ಯ ಇರಬೇಕು. ಇದಕ್ಕೆ ಪೂರ್ವಭಾವಿಯಾಗಿ ಕುಸ್ತಿ ಜೋಡಿ ಕಟ್ಟುವ ಕಾರ್ಯಕ್ರಮ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌, ಸಂಸದ ಪ್ರತಾಪ್‌ ಸಿಂಹ ಮತ್ತು ಇತರರು ಉಪಸ್ಥಿತರಿದ್ದರು.&nbsp;</p>

Mysuru Dasara 2022: ನಾಡಹಬ್ಬದ ಪೂರ್ವಭಾವಿ ಸಿದ್ದತೆ ಹೇಗಿದೆ? ಇಲ್ಲಿವೆ ಕೆಲವು ಫೋಟೋಸ್‌

Wednesday, September 21, 2022

<p>ಮೈಸೂರು ದಸರಾ ಯುವ ಸಂಭ್ರಮದ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದ ಸಚಿವ ಎಸ್‌.ಟಿ.ಸೋಮಶೇಖರ್‌, ಚಿತ್ರನಟ ಡಾಲಿ ಧನಂಜಯ್‌ ಮತ್ತು ಇತರ ಗಣ್ಯರು.&nbsp;</p>

Mysuru Dasara 2022 Yuva Sambhrama: ಮೈಸೂರು ದಸರಾ ಯುವ ಸಂಭ್ರಮ ಫೋಟೋಗಳಲ್ಲಿ ಸೆರೆ; ಇಲ್ಲಿವೆ ಕೆಲವು ಫೋಟೋಸ್‌

Saturday, September 17, 2022

<p>ವೀರ ಸಾವರ್ಕರ್‌ ವಿಚಾರ ರಾಜ್ಯದೆಲ್ಲೆಡೆ ಚರ್ಚೆಗೆ ಒಳಗಾಗಿರುವ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಸಾವರ್ಕರ್‌ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವೂ ಶುರುವಾಗಿದೆ. ಮೈಸೂರಿನ ಸಾವರ್ಕರ್‌ ಪ್ರತಿಷ್ಠಾನ ಇಂದು ವೀರ ಸಾವರ್ಕರ್‌ ರಥಯಾತ್ರೆ ಆಯೋಜಿಸಿದ್ದು, ಅದರ ಉದ್ಘಾಟನಾ ಕಾರ್ಯಕ್ರಮವನ್ನು ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಏರ್ಪಡಿಸಿತ್ತು. ಅಲ್ಲಿ ಬಿಜೆಪಿಯ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿದರು.</p>

Savarkar Rathyatra: ಮೈಸೂರಲ್ಲಿ ಸಾವರ್ಕರ್‌ ರಥಯಾತ್ರೆಗೆ ಬಿಎಸ್‌ವೈ ಚಾಲನೆ; ಫೋಟೋಸ್‌ ನೋಡಿ

Tuesday, August 23, 2022