ChatGPT, DeepSeek Ban: ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕ್ಷೇತ್ರ ಪ್ರವೇಶಿಸಿದ ಕೂಡಲೇ ಸಂಚಲನ ಮೂಡಿಸಿರುವ ಚೀನಾ ಮೂಲದ ಡೀಪ್‌ಸೀಕ್ ಬಳಕೆ ಮಾಡದಂತೆ ವಿತ್ತ ಸಚಿವಾಲಯ ಎಚ್ಚರಿಕೆ ನೀಡಿದೆ. ಇದಕ್ಕೂ ಮೊದಲು, ಡೀಪ್‌ಸೀಕ್ ಮಾತ್ರವಲ್ಲ ಚಾಟ್‌ಜಿಪಿಟಿ ಕೂಡ ಬಳಸದಂತೆ ವಿಶ್ವದ ಅನೇಕ ದೇಶಗಳು ಎಚ್ಚರಿಸಿರುವುದು ಯಾಕೆ, ಇಲ್ಲಿದೆ ಕಾರಣ ಮತ್ತು ವಿವರಣೆ.