Union-Budget News, Union-Budget News in kannada, Union-Budget ಕನ್ನಡದಲ್ಲಿ ಸುದ್ದಿ, Union-Budget Kannada News – HT Kannada

Latest Union Budget Photos

ಆದಾಯ ತೆರಿಗೆಯ ಹೊಸ ಪದ್ಧತಿಯಲ್ಲಿ ಕೆಲವು ಬದಲಾವಣೆಗಳನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಘೋ‍ಷಿಸಿದ್ದಾರೆ. ಹೀಗಿದೆ ವಿವರ

Budget 2024: ನೀವು ತೆರಿಗೆದಾರರೇ? ಈ ಸಲದ ಬಜೆಟ್‌ನಲ್ಲಿ ಟ್ಯಾಕ್ಸ್‌ ಸ್ಲ್ಯಾಬ್‌ ಬದಲಾವಣೆ ವಿವರ ಹೀಗಿದೆ

Tuesday, July 23, 2024

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2019ರಿಂದ ಇಲ್ಲಿಯವರೆಗೆ ಬಜೆಟ್ ಮಂಡಿಸುತ್ತಿದ್ದಾರೆ. ಈ ಬಾರಿ ನಿರ್ಮಲಾ ಅವರ 7ನೇ ಹಾಗೂ ಮೋದಿ 3.0 ಸರ್ಕಾರದ ಮೊದಲ ಬಜೆಟ್‌ ಇದಾಗಿದ್ದು ಇಂದಿನ ಬಜೆಟ್‌ ಮೇಲೆ ಭಾರಿ ನಿರೀಕ್ಷೆ ಇದೆ. ಮೋದಿ ಸರ್ಕಾರವು ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡಿದ್ದು ಯಾವ ವಲಯಕ್ಕೆ ಏನೆಲ್ಲಾ ಸಿಗಲಿದೆ ಎಂಬುದನ್ನು ತಿಳಿದುಕೊಳ್ಳಲು ಜನರು ಕುತೂಹಲ ಇರಿಸಿಕೊಂಡಿದ್ದಾರೆ.

ಬಜೆಟ್ ಜತೆ ವಿತ್ತ ಸಚಿವರ ಸೀರೆಯೂ ಗಮನ ಸೆಳೆಯುತ್ತೆ, ಬಜೆಟ್ ಮಂಡನೆ ವೇಳೆ ನಿರ್ಮಲಾ ಸೀತಾರಾಮನ್‌ ಉಟ್ಟಿದ 7 ವಿಭಿನ್ನ ಸೀರೆಗಳಿವು

Tuesday, July 23, 2024

ತಾಮ್ರದ ಸ್ಕ್ರ್ಯಾಪ್ ಮೇಲೆ ಇರುವ ಶೇಕಡಾ 2.5 ರಷ್ಟು ರಿಯಾಯಿತಿ ಇರುವ ಮೂಲ ಕಸ್ಟಮ್ ಸುಂಕ ಮುಂದುವರಿಕೆ

Union Budget 2024: ಕೇಂದ್ರ ಮಧ್ಯಂತರ ಬಜೆಟ್‌ನಲ್ಲಿ ಯಾವುದು ಅಗ್ಗ, ಯಾವುದು ದುಬಾರಿ; ಸಚಿವೆ ಸೀತಾರಾಮನ್ ಮುಖ್ಯ ಘೋಷಣೆಗಳಿವು

Thursday, February 1, 2024

1) ನಾಲ್ಕು ಆಧಾರ ಸ್ತಂಭಗಳ ಬಗ್ಗೆ ನಾವು ಗಮನ ಹರಿಸಬೇಕು. ಬಡವರು, ಮಹಿಳೆಯರು, ಯುವಜನರು ಮತ್ತು ಅನ್ನದಾತರು ದೇಶದ ಆಧಾರ ಸ್ತಂಭಗಳು. ಯಾವುದೇ ತಾರತಮ್ಯವಿಲ್ಲದೆ ಎಲ್ಲ ಅರ್ಹರಿಗೂ ಸರ್ಕಾರದ ಸೌಲಭ್ಯಗಳು ತಲುಪಬೇಕು -ನಿರ್ಮಲಾ ಸೀತಾರಾಮನ್

ಬಜೆಟ್ 2024: ನಿರ್ಮಲಾ ಸೀತಾರಾಮನ್ ಆತ್ಮವಿಶ್ವಾಸದ ಮಾತುಗಳು

Thursday, February 1, 2024

ಕೇಂದ್ರ ಬಜೆಟ್‌ ಮಂಡನೆಗೂ ಮುನ್ನ ರಾಷ್ಟ್ರಪತಿ ಭವನಕ್ಕೆ ಬಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸಿಹಿ ಮೊಸರು ತಿನ್ನಿಸುತ್ತಿರುವುದು.

Budget 2024: ವಿತ್ತ ಸಚಿವರ ಬಾಯಿಗೆ ಸಿಹಿ ಮೊಸರು ತಿನ್ನಿಸಿ ಶುಭ ಹಾರೈಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು; ಫೋಟೊಸ್‌

Thursday, February 1, 2024

ಇದು ನಿರ್ಮಲಾ ಅವರ ತಂಡ. ಹಣಕಾಸು ರಾಜ್ಯ ಸಚಿವರು, ಆರ್ಥಿಕ ತಜ್ಞರು. ಐಎಎಸ್‌ ಅಧಿಕಾರಿಗಳು, ಅವರೊಂದಿಗೆ ಬಜೆಟ್‌ ತಯಾರಿಸಿದ್ದಾರೆ ನಿರ್ಮಲಾ ಸೀತಾರಾಮನ್‌. ಹತ್ತು ವರ್ಷದಿಂದ ಸಚಿವರಾಗಿರುವ ನಿರ್ಮಲಾ ಸತತ ಆರನೇ ಬಾರಿ ಬಜೆಟ್‌ ಮಂಡಿಸುವರು.

Budget 2024 Team: ಕೇಂದ್ರ ಬಜೆಟ್‌ ತಯಾರಿಸಿದ ನಿರ್ಮಲಾ ತಂಡ, ಪ್ರಮುಖ 10 ಜನರ ತಂಡ ಇದು,ಕರ್ನಾಟಕದ ಇಬ್ಬರು ಈ ತಂಡದಲ್ಲಿದ್ದಾರೆ

Thursday, February 1, 2024

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ (ಫೆ.1) ಮಧ್ಯಂತರ ಬಜೆಟ್ ಮಂಡಿಸುವ ಮೊದಲು ಹಣಕಾಸು ಸಚಿವಾಲಯಕ್ಕೆ ಆಗಮಿಸಿದ ಸಂದರ್ಭ. ದೆಹಲಿಯಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಮೈ ನಡುಕದ ಚಳಿ, ಭಾರಿ ಮಳೆಯ ವಾತಾವರಣದಲ್ಲಿ ಕೇಂದ್ರ ಬಜೆಟ್‌ 2024 ಮಂಡನೆಯಾಗುತ್ತಿದೆ. ಇಲ್ಲಿದೆ. ದೆಹಲಿ ಹವಾಮಾನದ ಸಚಿತ್ರ ವರದಿ.

ಮೈ ನಡುಕದ ಚಳಿ, ಭಾರಿ ಮಳೆಯ ವಾತಾವರಣದಲ್ಲಿ ಕೇಂದ್ರ ಬಜೆಟ್‌ 2024 ಮಂಡನೆ; ಇಲ್ಲಿದೆ ದೆಹಲಿ ಹವಾಮಾನದ ಸಚಿತ್ರ ವರದಿ

Thursday, February 1, 2024

ಲೋಕಸಭೆ ಚುನಾವಣೆಯ ನಂತರ ಸರ್ಕಾರ ರಚನೆಯಾಗುವವರೆಗೆ ಮಧ್ಯಂತರ ಬಜೆಟ್ ಹಣಕಾಸಿನ ಅಗತ್ಯಗಳನ್ನು ನೋಡಿಕೊಳ್ಳುತ್ತದೆ. ಹೊಸ ಸರ್ಕಾರ ರಚನೆಯಾದ ಬಳಿಕ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಾಗುತ್ತದೆ.

Union Budget 2024: ಮೊದಲು ಹಣಕಾಸು ಸಚಿವಾಲಯ, ನಂತ್ರ ಸಂಸತ್ ಭವನಕ್ಕೆ ಆಗಮಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್; ಫೋಟೊಸ್

Thursday, February 1, 2024

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ 2019ರಿಂದ ಬಜೆಟ್‌ ಮಂಡಿಸುತ್ತಿದ್ದಾರೆ. ಈ ಬಾರಿ ಅಂದರೆ ಫೆಬ್ರುವರಿ 1 ರಂದು ನಡೆಯುವ ಮಧ್ಯಂತರ ಬಜೆಟ್‌ ಅನ್ನು ಕೂಡ ಇವರೇ ಮಂಡಿಸುತ್ತಿದ್ದು, ಇದು ಇವರ 6ನೇ ಬಜೆಟ್‌ ಆಗಿದೆ. ಪ್ರತಿ ಬಾರಿಯೂ ನಿರ್ಮಲಾ ಅವರು ಮಂಡಿಸುವ ಬಜೆಟ್‌ ಜೊತೆಗೆ ಅವರು ಉಟ್ಟಿದ್ದ ಸೀರೆ ಕೂಡ ಸುದ್ದಿಯಾಗುತ್ತದೆ. 2019ರಲ್ಲಿ ಬಜೆಟ್‌ ಮಂಡಿಸುವಾಗ ನಿರ್ಮಲಾ ಅವರು ಉಟ್ಟಿದ್ದ ಸೀರೆ ಇದು.

ಕೇಂದ್ರ ಬಜೆಟ್ ಮಂಡಿಸುವಾಗ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೀರೆಯೂ ಸುದ್ದಿಯಾಗುತ್ತೆ, ಈ ಹಿಂದೆ ಅವರು ಉಟ್ಟಿದ್ದ ಸೀರೆಗಳಿವು

Tuesday, January 30, 2024

ಡಿಜಿಟಲ್ ಬಹಿಖಾತಾದಿಂದ ಬಜೆಟ್‌ ಬ್ರೀಫ್‌ಕೇಸ್‌ ತನಕ ಬಜೆಟ್ ಬ್ಯಾಗುಗಳ ಇತಿಹಾಸ.

ಕೇಂದ್ರ ಬಜೆಟ್ 2024: ಡಿಜಿಟಲ್ ಬಹಿಖಾತಾದಿಂದ ಬಜೆಟ್‌ ಬ್ರೀಫ್‌ಕೇಸ್‌ ತನಕ ಬಜೆಟ್ ಬ್ಯಾಗುಗಳ ಇತಿಹಾಸದತ್ತ ಇಣುಕುನೋಟ

Tuesday, January 30, 2024

ಅಂಚೆ ಇಲಾಖೆ ಮಾಸಿಕ ಆದಾಯ ಯೋಜನೆ (ಎಂಐಎಸ್) ಠೇವಣಿ ಮಿತಿಯನ್ನು ಹೆಚ್ಚಿಸಲಾಗುತ್ತಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ನಲ್ಲಿ ಇದನ್ನು ಘೋಷಿಸಿದ್ದಾರೆ. ಮುಂದಿನ ಆರ್ಥಿಕ ವರ್ಷದಿಂದ ಜನರು ಅಂಚೆ ಇಲಾಖೆಯ ಅತ್ಯಂತ ಜನಪ್ರಿಯ ಯೋಜನೆಗಳಲ್ಲಿ ಹೆಚ್ಚಿನ ಹಣವನ್ನು ಠೇವಣಿ ಮಾಡಲು ಸಾಧ್ಯವಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

Union Budget 2023: ಅಂಚೆ ಇಲಾಖೆಯ ಈ ಯೋಜನೆಗೆ 'ಡಬಲ್' ಲಾಭ: ಹೆಚ್ಚಿನ ಹಣದ ನಿರೀಕ್ಷೆ ಖಾತರಿಪಡಿಸಿದ ಕೇಂದ್ರ ಬಜೆಟ್

Thursday, February 2, 2023

2023ರ ಕೇಂದ್ರ ಬಜೆಟ್‌ನಲ್ಲಿ ಇಪಿಎಫ್ ಹಿಂಪಡೆಯುವಿಕೆಗಳ ಮೇಲಿನ ತೆರಿಗೆಯನ್ನು ಶೇಕಡಾ 30ರಿಂದ ರಿಂದ ಶೇಕಡಾ 20ಕ್ಕೆ ಇಳಿಸಲಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾಡಿರುವ ಪ್ರಕಟಣೆಯ ಪ್ರಕಾರ, ತೆರಿಗೆ ವಿಧಿಸಬಹುದಾದ ಭಾಗದಲ್ಲಿ ಟಿಡಿಎಸ್ ದರವನ್ನು ‌ನಾನ್ ಪ್ಯಾನ್ ಪ್ರಕರಣಗಳಲ್ಲಿ ಇಪಿಎಫ್‌ ಹಿಂಪಡೆಯುವಿಕೆಗೆ ಶೇ. 10ರಷ್ಟು ಇಳಿಸಲಾಗಿದೆ. (ಸಾಂಧರ್ಭಿಕ ಚಿತ್ರ)

TDS on EPF withdrawal: ಇಪಿಎಫ್ ಹಿಂಪಡೆಯುವಿಕೆಯ ಮೇಲಿನ ಟಿಡಿಎಸ್ ದರ ಕಡಿತ: ನೀವು ತಿಳಿದುಕೊಳ್ಳಬೇಕಿರುವುದೇನು?

Thursday, February 2, 2023

ಮಧ್ಯಮ ವರ್ಗದ ಜನರು ಮತ್ತು ಕೂಲಿ ಕಾರ್ಮಿಕರು ನಿರ್ಮಲಾ ಸೀತಾರಾಮನ್​ ಅವರ ಬಜೆಟ್ ಭಾಷಣವನ್ನು ಹೀಗೆ ಕೇಳುತ್ತಿದ್ದಾರೆ ಎಂಬ ಮೀಮ್.

Budget 2023 memes: ಬಜೆಟ್​ ಕುರಿತ ಮೀಮ್ಸ್ ನೋಡಿದ್ರೆ ನಕ್ಕು ನಕ್ಕು ಸುಸ್ತಾಗ್ತೀರ.. PHOTOS

Wednesday, February 1, 2023

ಧಾರವಾಡ ಜಿಲ್ಲೆಯ ನವಲಗುಂದ ಕಸೂತಿ ಕಲೆ ಇರುವ ಕೆಂಪು ಬಣ್ಣದ ಇಳಕಲ್​ ಸೀರೆಯುಟ್ಟು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಇಂದು ಸಂಸತ್ತಿಗೆ ಆಗಮಿಸಿ ಬಜೆಟ್​ ಮಂಡಿಸಿದ್ದಾರೆ.

Sitharaman's Budget Saree: ಧಾರವಾಡ ಕಸೂತಿ ಕಲೆಯಿರುವ ಸೀರೆಯುಟ್ಟು ನಿರ್ಮಲಾ ಸೀತಾರಾಮನ್‌ ಬಜೆಟ್​ ಮಂಡನೆ..

Wednesday, February 1, 2023

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2023-24 ಅನ್ನು ಮಂಡಿಸಿದರು. 2023-24ರಲ್ಲಿ ಬಂಡವಾಳ ವೆಚ್ಚವನ್ನು ಶೇ.33 ರಿಂದ 10 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲು ಸರ್ಕಾರ ಪ್ರಸ್ತಾಪಿಸಿದೆ ಎಂದು ಅವರು ತಮ್ಮ ಭಾಷಣದಲ್ಲಿ ಘೋಷಿಸಿದರು, ಇದು ಜಿಡಿಪಿಯ ಶೇಕಡಾ 3.3 ಆಗಿರುತ್ತದೆ.

Union Budget 2023: ಕೇಂದ್ರ ಬಜೆಟ್‌ನ ಪ್ರಮುಖ ಅಂಶಗಳ ಸಂಕ್ಷಿಪ್ತ ನೋಟ: ತಪ್ಪಿದ್ದೇಗೆ ಆದಾಯ ತೆರಿಗೆ ಮಿತಿಯ ಕಾಟ?

Wednesday, February 1, 2023

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ವೇಳೆ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಬಜೆಟ್ ಪ್ರಕಾರ, ಖಾಸಗಿ ವಲಯದ ಉದ್ಯೋಗಿಗಳ ನಿವೃತ್ತಿ ಅವಧಿಯಲ್ಲಿ ತೆಗೆದುಕೊಳ್ಳುವ ನಗದು ಮೇಲಿನ ತೆರಿಗೆ ಕಡಿತವನ್ನು 3 ಲಕ್ಷ ರೂ.ದಿಂದ 25 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.

Union Budget: ಸಿಹಿ ಸುದ್ದಿ: ನಿವೃತ್ತಿ ಸಮಯದಲ್ಲಿ ಲೀವ್‌ ಎನ್‌ಕ್ಯಾಶ್‌ಮೆಂಟ್‌ ತೆರಿಗೆ ಕಡಿತದ ಮೇಲಿನ ಸೀಲಿಂಗ್ ಹೆಚ್ಚಳ

Wednesday, February 1, 2023

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1, 2023 ರಂದು ಬಜೆಟ್ ಅನ್ನು ಮಂಡಿಸಿದರು. ತೆರಿಗೆ ರಚನೆಯನ್ನು ಸಡಿಲಿಸುವುದರ ಜೊತೆಗೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಯೋಜನೆಗಳನ್ನು ನಿರ್ಮಲಾ ಸೀತಾರಾಮನ್‌ ಘೋಷಿಸಿದರು. 'ದೇಖೋ ಅಪ್ನಾ ದೇಶ್' ಯೋಜನೆಯಡಿಯಲ್ಲಿ, ಭಾರತಕ್ಕೆ ಪ್ರಯಾಣಿಸಲು ಅನೇಕ ರಿಯಾಯಿತಿಗಳು ಮತ್ತು ಪ್ರಯೋಜನಗಳನ್ನು ಘೋಷಿಸಲಾಗಿದೆ. ಏನೆಲ್ಲಾ ಡಿಸ್ಕೌಂಟ್‌ಗಳನ್ನು ಘೋಷಿಸಲಾಗಿದೆ ಎಂಬುದನ್ನು ನೋಡೋಣ.

Union Budget 2023: ಏನಿದು 'ದೇಖೋ ಅಪ್ನಾ ದೇಶ್‌' ಯೋಜನೆ? ಪ್ರವಾಸ ಪ್ರಿಯರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಬಜೆಟ್

Wednesday, February 1, 2023

2023ರ ಬಜೆಟ್‌ನಲ್ಲಿ ಅನೇಕ ವಸ್ತುಗಳ ಬೆಲೆಗಳು ಹೆಚ್ಚಾದಂತೆ, ಹಲವು ವಸ್ತುಗಳ ಮೇಲೆ 'ರಿಯಾಯಿತಿ' ಕೂಡ ಘೋಷಣೆ ಮಾಡಲಾಗಿದೆ. ನಿರ್ಮಲಾ ಸೀತಾರಾಮನ್ ಅವರು ತೆರಿಗೆ ದರದಲ್ಲಿ ದೊಡ್ಡ ರಿಯಾಯಿತಿಯನ್ನು ಘೋಷಿಸುವ ಮೂಲಕ ಬಜೆಟ್‌ನಲ್ಲಿ ತೆರಿಗೆ ರಚನೆಯನ್ನು ಪ್ರಾಯೋಗಿಕವಾಗಿ ಬದಲಾಯಿಸಿದ್ದಾರೆ. ಆದರೆ, ಈ ಮಧ್ಯೆ ನಿರ್ಮಲಾ ಸೀತಾರಾಮನ್ ಹಲವು ವಸ್ತುಗಳ ಮೇಲೆ ಸುಂಕ ವಿನಾಯಿತಿ ಘೋಷಿಸಿದ್ದಾರೆ. ಟೆಕ್ ಪ್ರಪಂಚದ ಈ ರಿಯಾಯಿತಿ ಪಟ್ಟಿಯಲ್ಲಿ ಏನಿದೆ ಎಂದು ನೋಡೋಣ.

Important Announcements Of Budget: ಅಗ್ಗದ ಟಿವಿ, ಮೊಬೈಲ್:‌ ತೆರಿಗೆ ವಿನಾಯಿತಿ ಜೊತೆ ಬಜೆಟ್‌ನ ಅಚ್ಚರಿಯ ಘೋಷಣೆಗಳೇನು?

Wednesday, February 1, 2023

ಹಳ್ಳಿಗಳು ಮತ್ತು ಪಟ್ಟಣ ಪ್ರದೇಶಗಳಲ್ಲಿ ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ, 84 ಲಕ್ಷ ಮನೆಗಳ ನಿರ್ಮಾಣಕ್ಕೆ, ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಹಣ ಮೀಸಲಿಡುವ  ಸಾಧ್ಯತೆಯಿದೆ. ಬಲ್ಲ ಮೂಲಗಳ ಪ್ರಕಾರ 2024ರ ಲೋಕಸಭೆ ಚುನಾವಣೆಗೂ ಮೊದಲೇ, ಈ ಮನೆಗಳನ್ನು ಫಲಾನುಭವಿಗಳಿಗೆ ಹಂಚಲು ಮೋದಿ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. (ಸಂಗ್ರಹ ಚಿತ್ರ)

Union Budget 2023: ಪಿಎಂ ಆವಾಸ್‌ ಯೋಜನೆಯಡಿ 84 ಲಕ್ಷ ಮನೆಗಳ ನಿರ್ಮಾಣಕ್ಕೆ ಬಜೆಟ್‌ನಲ್ಲಿ ದೊರೆಯಲಿದೆ ದೊಡ್ಡ ನೆರವು

Sunday, January 29, 2023

ಬಜೆಟ್‌ ಮಾಹಿತಿ ಹೊರಹೋಗದಂತೆ ಬಜೆಟ್‌ ಸಿದ್ಧಪಡಿಸುವ ಹಂತದಲ್ಲಿ ಸಿಬ್ಬಂದಿಗಳನ್ನು ನಿರ್ದಿಷ್ಟ ಸ್ಥಳದಲ್ಲಿಯೇ ಉಳಿಸಲಾಗುತ್ತದೆ. ಈ ಸಮಯದಲ್ಲಿ ಅವರು ಮನೆಗೆ ಹೋಗುವಂತಿಲ್ಲ. ಅವರಿಗೂ ಹೊರಜಗತ್ತಿಗೂ ಸಂಪರ್ಕ ಇರುವುದಿಲ್ಲ. ಇಂತಹ ಸಮಯದಲ್ಲಿ ಮನೆಯ ಅಡುಗೆಯ ನೆನಪಾಗದಂತೆ ಸಿಹಿ ಹಲ್ವಾ ನೀಡಲಾಗುತ್ತದೆ. ಇಂತಹ ಒಂದು ಸಂಪ್ರದಾಯವನ್ನು ಪಾಲಿಸಿಕೊಂಡು ಬರಲಾಗುತ್ತಿದೆ.

Budget 2023: ಕೇಂದ್ರ ಬಜೆಟ್‌ಗೆ ಸಿದ್ಧತೆ, ಹಲ್ವಾ ಹಂಚಿದ ನಿರ್ಮಲಾ ಸೀತಾರಾಮನ್‌, ಹಲ್ವಾ ಸಮಾರಂಭದ ಚಿತ್ರಪಟ ನೋಡಿ

Friday, January 27, 2023