Page 2 - Vijayanagar News, Vijayanagar News in kannada, Vijayanagar ಕನ್ನಡದಲ್ಲಿ ಸುದ್ದಿ, Vijayanagar Kannada News – HT Kannada

Vijayanagar

ಓವರ್‌ವ್ಯೂ

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಸಾಗರ ಜಲಾಶಯಕ್ಕೆ ಈ ಬಾರಿ ಹೆಚ್ಚಿನ ನೀರು ಹರಿದು ಬಂದಿದೆ.

Karnataka Reservoirs: ಸತತ 3 ತಿಂಗಳಿನಿಂದ ಪೂರ್ಣ ತುಂಬಿವೆ ಕರ್ನಾಟಕದ 6 ಜಲಾಶಯಗಳು; ನೀರು ಸಂಗ್ರಹ ಎಲ್ಲಿ ಎಷ್ಟಿದೆ

Friday, November 1, 2024

ಕಲ್ಯಾಣ ಕರ್ನಾಟಕ ಹಲವಾರು ವಿಶೇಷತೆಗಳಿಂದ ಗಮನ ಸೆಳೆಯುತ್ತದೆ.

ಕನ್ನಡ ರಾಜ್ಯೋತ್ಸವ 2024: ಕಲ್ಯಾಣ ಕರ್ನಾಟಕದ ಬಗ್ಗೆ ಈ 10 ವಿಚಾರ ಗೊತ್ತೆ? ನಿಜಾಮರ ಆಡಳಿತದಿಂದ 371 ಜೆ ಸೌಲಭ್ಯದವರೆಗೆ

Friday, October 25, 2024

ತುಂಬಿರುವ ತುಂಗಭದ್ರಾ ಜಲಾಶಯಕ್ಕೆ ಈಗಲೂ ಒಳಹರಿವಿನ ಪ್ರಮಾಣ ಚೆನ್ನಾಗಿದೆ.

Karnataka Reservoirs: ಸತತ 100 ದಿನದಿಂದ ತುಂಬಿರುವ ಕಬಿನಿ; ಆಲಮಟ್ಟಿ, ಕೆಆರ್‌ಎಸ್, ಭದ್ರಾ ಸಹಿತ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ

Wednesday, October 16, 2024

ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸುವ ವೇಳೆ ನೀರಾವರಿ ತಜ್ಞ ಕನ್ನಯ್ಯ ನಾಯ್ಡು ಅವರು ನಮಸ್ಕರಿಸಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ,ಡಿಸಿಎಂ ಡಿ.ಕೆ.ಶಿವಕುಮಾರ್‌ ಮತ್ತಿತರರು ಇದ್ದರು.

ತುಂಬಿದ ತುಂಗಭದ್ರೆಗೆ ಬಾಗಿನ ಅರ್ಪಿಸಿದ ಸಿಎಂ, ಡಿಸಿಎಂ: ತಿಂಗಳ ಹಿಂದೆ ಕ್ರಸ್ಟ್‌ ಗೇಟ್‌ ಮುರಿದ ನಂತರ ಮತ್ತೆ ತುಂಬಿದ ಜಲಾಶಯ

Sunday, September 22, 2024

ಕಲಬುರಗಿಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು. ಕಲಬುರಗಿ ಡಿಸಿ ಫೌಜಿಯಾ ತರನ್ನುಮ್‌, ಪೊಲೀಸ್‌ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಎಸ್ಪಿ ಅಡ್ಡೂರು ಶ್ರೀನಿವಾಸುಲು ಹಾಜರಿದ್ದರು.

ಕಲ್ಯಾಣ ಕರ್ನಾಟಕ ಉತ್ಸವ: ಕಲಬುರಗಿ, ರಾಯಚೂರು, ಬಳ್ಳಾರಿ, ಬೀದರ್‌, ಕೊಪ್ಪಳ ಸಹಿತ 7 ಜಿಲ್ಲೆಗಳಿಗೆ ಸಿಎಂ ಬಂಪರ್‌ ಯೋಜನೆಗಳ ಘೋಷಣೆ

Tuesday, September 17, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಮೈಸೂರು ಚಾಮರಾಜೇಂದ್ರ ಮೃಗಾಲಯ-<br>ಕರ್ನಾಟಕ ಅತ್ಯಂತ ಹಳೆಯ ಮೃಗಾಲಯ. ಶ್ರೀ ಚಾಮರಾಜೇಂದ್ರ ಝೂಲಾಜಿಕಲ್ ಗಾರ್ಡನ್ಸ್ ಅನ್ನು 1892 ರಲ್ಲಿ ಸ್ಥಾಪಿಸಲಾಯಿತು. ಚಾಮರಾಜೇಂದ್ರ ಒಡೆಯರ್ ಅವರ ಆಸಕ್ತಿಯಿಂದ ಪ್ರಾಣಿ ಮನೆ ಈಗ ವಿಶ್ವದ ಪ್ರಮುಖ ಮೃಗಾಲಯವಾಗಿ ಮಾರ್ಪಟ್ಟಿದೆ. ಬಗೆಬಗೆಯ ಪ್ರಾಣಿ, ಪಕ್ಷಿಗಳ ಸಂಗ್ರಹಾಲಯವಿದು. ಮೈಸೂರಿನ ಹೃದಯ ಭಾಗದಲ್ಲಿರುವ 117.41 ಹೆಕ್ಟೇರ್ ಪ್ರದೇಶವನ್ನು ಒಳಗೊಂಡಿರುವ &nbsp;ಇಲ್ಲಿ ಜಿರಾಫೆ, ಚಿಂಪಾಂಜಿ ವಿಶೇಷ ಆಕರ್ಷಣೆ. ಪಕ್ಕದಲ್ಲೇ ಕಾರಂಜಿಕೆರೆಯೂ ಇದ್ದು, ಇದೂ ಕೂಡ ವಿಶೇಷ ಆಕರ್ಷಣೆಯೇ.<br>&nbsp;</p>

Zoos Of Karnataka ಕರ್ನಾಟಕದಲ್ಲಿ ನೀವು ಕುಟುಂಬ ಸಮೇತರಾಗಿ ಭೇಟಿ ನೀಡಬಹುದಾದ 10 ಮೃಗಾಲಯಗಳು ಯಾವುದು

Nov 13, 2024 07:00 AM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ಪೂಜೆ ಮಾಡಿ ಹಣ ಡಬಲ್ ಮಾಡುವ ಆಸೆ; 60ಕ್ಕೂ ಹೆಚ್ಚು ಮಂದಿ ಕಳ್ಕೊಂಡಿದ್ದು ಬರೋಬ್ಬರಿ 2 ಕೋಟಿ

ಪೂಜೆ ಮಾಡಿ ಹಣ ಡಬಲ್ ಮಾಡುವ ಆಸೆ; 60ಕ್ಕೂ ಹೆಚ್ಚು ಮಂದಿ ಕಳ್ಕೊಂಡಿದ್ದು ಬರೋಬ್ಬರಿ 2 ಕೋಟಿ, ವಿಡಿಯೋ

Sep 09, 2024 06:40 PM

ತಾಜಾ ವೆಬ್‌ಸ್ಟೋರಿ