RCB: ಮತ್ತೆ ಮತ್ತೆ ‘ಈ ಸಲ ಕಪ್ ನಮ್ದೇ’ ಹೇಳ್ಬೇಡಿ; ಎಬಿ ಡಿವಿಲಿಯರ್ಸ್‌ಗೆ ವಿರಾಟ್ ಕೊಹ್ಲಿ ಮೆಸೇಜ್
ಆರ್‌ಸಿಬಿ ತಂಡದ ಜನಪ್ರಿಯ ಘೋಷಣೆ ‘ಈ ಸಲ ಕಪ್ ನಮ್ದೇ’. ಆದರೆ ಈ ಘೋಷವಾಕ್ಯವೇ ವಿರಾಟ್ ಕೊಹ್ಲಿಗೆ ಕೇಳಿ ಕೇಳಿ ಸಾಕಾಗಿರುವ ಹಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್‌ಗೆ ಈ ಘೋಷವಾಕ್ಯವನ್ನು ಮತ್ತೆ ಮತ್ತೆ ಹೇಳಬೇಡಿ ಎಂದು ವಿರಾಟ್ ಸಂದೇಶ ಕಳಿಸಿದ್ದಾರಂತೆ.