Latest ab de villiers Photos

ಐಪಿಎಲ್​ನ ಪ್ರತಿ ಫ್ರಾಂಚೈಸಿ ಪರ ಒಬ್ಬೊಬ್ಬ ಆಟಗಾರ ಅದ್ಭುತ ಪ್ರದರ್ಶನ ನೀಡಿರುತ್ತಾರೆ. ಆದರೆ, ಅದೇ ಆಟಗಾರ ತಾನು ಮೊದಲಿದ್ದ ತಂಡದ ಪರ ಕಳಪೆ ಪ್ರದರ್ಶನ ನೀಡಿರುತ್ತಾರೆ. ಅಥವಾ ಉತ್ತಮ ಪ್ರದರ್ಶನ ನೀಡಿದರೂ ಅವರನ್ನು ಕೈಬಿಡಲಾಗಿರುತ್ತದೆ. ಆದರೆ, ಅಂತಹ ಆಟಗಾರರನ್ನು ಫ್ರಾಂಚೈಸಿಗಳು ಕೈಬಿಟ್ಟು ತಪ್ಪು ಮಾಡಿವೆ. ಯಾವ ತಂಡ ಯಾರನ್ನು ಕೈಬಿಟ್ಟು ಕೆಟ್ಟಿದೆ ಎಂಬ ಪಟ್ಟಿ ಇಲ್ಲಿದೆ.

ಐಪಿಎಲ್ ಇತಿಹಾಸದಲ್ಲಿ ಈ ಕ್ರಿಕೆಟಿಗರನ್ನು ಕೈಬಿಟ್ಟು ಕೆಟ್ಟ ಫ್ರಾಂಚೈಸಿಗಳು; ದೊಡ್ಡ ಮಿಸ್ಟೇಕ್ ಮಾಡಿಕೊಂಡ ತಂಡಗಳು ಇವು

Wednesday, April 17, 2024

ಕ್ರಿಸ್​ ಗೇಲ್ ಐಪಿಎಲ್​ನಲ್ಲಿ ಅತಿವೇಗದ ಶತಕ ಸಿಡಿಸಿದ ಆಟಗಾರ ಎನಿಸಿದ್ದಾರೆ. 2023ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 30 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ದಾರೆ. ಅಂದು 66 ಎಸೆತಗಳಲ್ಲಿ 13 ಬೌಂಡರಿ, 17 ಸಿಕ್ಸರ್ ಸಹಿತ ಅಜೇಯ 175​ ಸಿಡಿಸಿದ್ದರು.

ಐಪಿಎಲ್​​ನಲ್ಲಿ ಅತಿ ವೇಗದ ಶತಕ ಸಿಡಿಸಿದ ಆಟಗಾರರು; ಕ್ರಿಸ್​ ಗೇಲ್ ಬಳಿಕ ಸ್ಥಾನ ಪಡೆದವರು ಯಾರು?

Wednesday, March 20, 2024

ಸದ್ಯ ಕೆಲವು ದಿನಗಳಿಂದ ಮೈದಾನದಿಂದ ಹೊರಗುಳಿದಿರುವ ರಾಹುಲ್, ಐಪಿಎಲ್ ವೇಳೆಗೆ ಮೈದಾನಕ್ಕಿಳಿಯುವ ಸಾಧ್ಯತೆ ಇದೆ. ಟೂರ್ನಿಯಲ್ಲಿ ಅವರು ಲಕ್ನೋ ಸೂಪರ್ ಜೈಂಟ್ಸ್‌ ತಂಡದ ನಾಯಕನಾಗಿದ್ದಾರೆ.

ಸಚಿನ್‌, ಧೋನಿ ಅಲ್ಲ; ಕ್ರಿಕೆಟ್‌ನಲ್ಲಿ ಕೆಎಲ್‌ ರಾಹುಲ್‌ಗೆ ಆರ್‌ಸಿಬಿ ಮಾಜಿ ಆಟಗಾರ ಸ್ಫೂರ್ತಿಯಂತೆ

Friday, March 1, 2024

ಐಪಿಎಲ್ 2024ಕ್ಕೆ ಸಿದ್ಧತೆ ನಡೆಯುತ್ತಿದೆ. ಮಾರ್ಚ್​ 22ರಿಂದ ಲೀಗ್​ ಪ್ರಾರಂಭವಾಗುತ್ತದೆ ಎಂಬ ಮಾಹಿತಿ ಇದೆ. 17 ಆವೃತ್ತಿ​ಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಐಪಿಎಲ್‌ನ ಒಂದು ಸೀಸನ್‌ನಲ್ಲಿ ವಿರಾಟ್ ಕೊಹ್ಲಿ ಅವರ 973 ರನ್‌ಗಳಿಂದ ಹಿಡಿದು ಕ್ರಿಸ್ ಗೇಲ್ ಅವರ 175 ರನ್​​​ಗಳ ಇನ್ನಿಂಗ್ಸ್‌ ಸೇರಿದಂತೆ ಮುರಿಯಲಾಗದ ಟಾಪ್ 10 ದಾಖಲೆಗಳನ್ನು ನೋಡೋಣ.

ಗೇಲ್​, ಕೊಹ್ಲಿಯಿಂದ ಹಿಡಿದು ಜೈಸ್ವಾಲ್​ವರೆಗೆ; ಐಪಿಎಲ್​ನಲ್ಲಿ ಮುರಿಯಲು ಅಸಾಧ್ಯವಾದ ಟಾಪ್-10 ದಾಖಲೆಗಳು

Saturday, February 3, 2024

ಅಫ್ಘನ್‌ ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್‌ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್‌ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್‌ ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಸರ್ ಪಟೇಲ್, ರವಿ ಬಿಷ್ಣೋಯ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್ , ಅವೇಶ್ ಖಾನ್, ಮುಖೇಶ್ ಕುಮಾರ್.

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟಿ20 ಕಂಬ್ಯಾಕ್‌ ಜಾಣ ನಡೆ ಎಂದ ಎಬಿ ಡಿವಿಲಿಯರ್ಸ್

Thursday, January 11, 2024

ನಾವಿಲ್ಲಿ ಏಕದಿನ ಕ್ರಿಕೆಟ್​ನಲ್ಲಿ ನಾಯಕನಾಗಿ ಮತ್ತು ಬ್ಯಾಟಿಂಗ್​ನಲ್ಲಿ ಧಮಾಕ ಸೃಷ್ಟಿಸಿರುವ ಟಾಪ್​-6 ಆಟಗಾರರನ್ನು ನೋಡೋಣ. ಈ ಪಟ್ಟಿಯಲ್ಲಿ ಭಾರತ ಮೂವರು ಆಟಗಾರರು ಇರುವುದು ವಿಶೇಷ. ಅಲ್ಲದೆ, ಅಗ್ರಸ್ಥಾನದಲ್ಲೂ ಟೀಮ್​ ಇಂಡಿಯಾದ ಕ್ರಿಕೆಟಿಗನೇ ಇದ್ದಾರೆ.

ಏಕದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ಬ್ಯಾಟಿಂಗ್ ಸರಾಸರಿ ಹೊಂದಿರುವ ನಾಯಕರು; ಇಲ್ಲೂ ಭಾರತದವರದ್ದೇ ಪ್ರಾಬಲ್ಯ

Thursday, December 28, 2023

ಐಪಿಎಲ್ ಮಿನಿ ಹರಾಜಿಗೆ ದಿನಗಣನೆ ಶುರುವಾಗಿದೆ. ಡಿಸೆಂಬರ್ 19ರಂದು ದುಬೈನಲ್ಲಿ ಆಟಗಾರರ ಹರಾಜು ಜರುಗಲಿದ್ದು, ಫ್ರಾಂಚೈಸಿಗಳು ಸ್ಟಾರ್ ಆಟಗಾರರ ಮೇಲೆ‌ ಕೋಟಿ ಕೋಟಿ ಸುರಿಯಲು ಸಜ್ಜಾಗಿವೆ. ಹರಾಜಿನ ಕಣದಲ್ಲಿ ಒಟ್ಟು 333 ಆಟಗಾರಿದ್ದು, ಜಾಕ್ ಪಾಟ್ ಹೊಡೆಯಲು ಕಾತರದಿಂದ ಕಾಯುತ್ತಿದ್ದಾರೆ.

RCB 2024: ಐಪಿಎಲ್ ಹರಾಜು ಇತಿಹಾಸದಲ್ಲಿ ಆರ್​​ಸಿಬಿ ಖರೀದಿಸಿದ ಅತ್ಯುತ್ತಮ ಆಟಗಾರರ ಪಟ್ಟಿ ಇಲ್ಲಿದೆ

Friday, December 15, 2023

ನ್ಯೂಜಿಲೆಂಡ್ ಎದುರು 2ನೇ ಸಿಕ್ಸರ್​​ ಚಚ್ಚಿದ ವೇಳೆ ಈ ದಾಖಲೆ ಬರೆದರು. ವಿಶ್ವಕಪ್​​ನಲ್ಲಿ 37 ಸಿಕ್ಸರ್​ ಬಾರಿಸಿ 2ನೇ ಸ್ಥಾನದಲ್ಲಿದ್ದ ಎಬಿಡಿ ಅವರನ್ನು ಹಿಂದಿಕ್ಕಿ ಆ ಸ್ಥಾನವನ್ನು ರೋಹಿತ್ ಆಕ್ರಮಿಸಿಕೊಂಡಿದ್ದಾರೆ.

Rohit Sharma: ವಿಶ್ವಕಪ್​ನಲ್ಲಿ ಅಧಿಕ ಸಿಕ್ಸರ್; ಎಬಿ ಡಿವಿಲಿಯರ್ಸ್ ಹಿಂದಿಕ್ಕಿದ ರೋಹಿತ್ ಶರ್ಮಾ

Sunday, October 22, 2023

ಹಾಗಾದರೆ ಭಾರತದ ಪರ ಅತಿ ವೇಗದ ಶತಕ ಸಿಡಿಸಿದ ಆಟಗಾರ ಯಾರು? ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗದ ಶತಕದ ಸಿಡಿಸಿದವರ ಪಟ್ಟಿಯಲ್ಲಿ ಭಾರತದ ಆಟಗಾರರು ಎಷ್ಟನೇ ಸ್ಥಾನ ಪಡೆದಿದ್ದಾರೆ ಎಂಬುದನ್ನು ಈ ಮುಂದೆ ನೋಡೋಣ. ಟಾಪ್-10ರಲ್ಲಿ ಭಾರತದ ಆಟಗಾರನೇ ಇಲ್ಲ.

Fastest Century in ODI: ಏಕದಿನ ಕ್ರಿಕೆಟ್​ನಲ್ಲಿ ಶರವೇಗದ ಶತಕ ಸಿಡಿಸಿದ ಭಾರತದ ಆಟಗಾರರು; ಟಾಪ್-10ರಲ್ಲಿ ಒಬ್ಬರಿಗೂ ಇಲ್ಲ ಸ್ಥಾನ!

Monday, September 25, 2023

ವಿರಾಟ್ ಕೊಹ್ಲಿ- ಎಂಎಸ್ ಧೋನಿ, ಸಂಗಕ್ಕಾರ-ಜಯವರ್ಧನೆ, ದ್ರಾವಿಡ್​​-ಲಕ್ಷ್ಮಣ್​, ಕೊಹ್ಲಿ-ಎಬಿಡಿ, ಸಚಿನ್​-ಕಾಂಬ್ಳಿ​​​,.. ಹೀಗೆ ಕ್ರಿಕೆಟ್​ ಜಗತ್ತಿನ​ ಹಲವು ಗೆಳೆತನದ, ಬಾಂಧವ್ಯದ ಕುರುಹುಗಳು ನಮ್ಮ ಮುಂದಿವೆ. ಕ್ರಿಕೆಟ್ ಲೋಕದ ಅತ್ಯುತ್ತಮ ಸ್ನೇಹಿತರ ಪಟ್ಟಿ ಇಲ್ಲಿದೆ.

Friendship Day: ನಿನ್ನ ಸ್ನೇಹವೇ ಅನನ್ಯ, ನಿನ್ನನ್ನು ಪಡೆದ ನಾನೇ ಧನ್ಯ; ಕ್ರಿಕೆಟ್ ಲೋಕದಲ್ಲಿ ಕೃಷ್ಣ-ಕುಚೇಲರಂತೆ ಇರುವ ಜೀವದ ಗೆಳೆಯರು ಇವರೇ!

Sunday, August 6, 2023

ಭಾರತದ ವಿರಾಟ್‌ ಕೊಹ್ಲಿ ಹಾಗೂ ಅನುಶ್ಕಾ ಶರ್ಮಾ ಜೋಡಿ,  ಭಾರತದ ಟೆನಿಸ್‌ ತಾರೆ ಸಾನಿಯಾ ಮಿರ್ಜಾರನ್ನು ವಿವಾಹವಾಗಿರುವ ಪಾಕಿಸ್ತಾನದದ ಕ್ರಿಕೆಟಿಗ ಶೋಯೆಬ್‌ ಮಲಿಕ್‌, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್‌ ಶೇನ್‌ ವ್ಯಾಟ್ಸನ್‌ ಸೇರಿದಂತೆ ಕ್ರಿಕೆಟ್‌ ಲೋಕ್‌ ಮುದ್ದಾದ ಜೋಡಿಗಳ ಫೋಟೋಗಳು ಇಲ್ಲಿವೆ.

Famous Couples: ಕ್ರೀಡಾ ಜಗತ್ತಿನ ಮುದ್ದಾದ ಜೋಡಿಗಳಿವು; ಇವರಲ್ಲಿ ನಿಮ್ಮ ಇಷ್ಟದ ದಂಪತಿ ಯಾರು

Saturday, July 29, 2023