ಅಫ್ಘಾನಿಸ್ತಾನ ಬೌಲರ್ ಕರಿಮ್ ಜನತ್ ಅವರು ತನ್ನ ಐಪಿಎಲ್ ಪದಾರ್ಪಣೆ ಪಂದ್ಯದ ಮೊದಲ ಓವರ್ನಲ್ಲೇ 30 ರನ್ ಬಿಟ್ಟುಕೊಡುವ ಮೂಲಕ ಕೆಟ್ಟ ದಾಖಲೆ ನಿರ್ಮಿಸಿದ್ದಾರೆ.