Latest ajinkya rahane Photos

ಪ್ರಸ್ತುತ ರಣಜಿ ಟ್ರೋಫಿಯಲ್ಲಿ ಮುಂಬೈ ತಂಡದ ನಾಯಕನಾಗಿರುವ ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ, ಜನವರಿ 19ರ ಶುಕ್ರವಾರ ತಿರುವನಂತಪುರದಲ್ಲಿ ಆರಂಭವಾಗಿರುವ ರಣಜಿ ಪಂದ್ಯದಲ್ಲಿ ಆಡುತ್ತಿದ್ದಾರೆ. ಕೇರಳ ವಿರುದ್ಧ ಎಲೈಟ್ ಗುಂಪಿನ ಬಿ ಪಂದ್ಯದಲ್ಲಿ ಮೊದಲ ಎಸೆತದಲ್ಲೇ ಔಟಾಗುವ ಮೂಲಕ ಸತತ ಎರಡು ಪಂದ್ಯಗಳಲ್ಲಿ ಗೋಲ್ಡನ್ ಡಕ್‌ ಮುಖಭಂಗ ಅನುಭವಿಸಿದ್ದಾರೆ.

ರಣಜಿ ಟ್ರೋಫಿಯ ಸತತ 2ನೇ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಗೋಲ್ಡನ್ ಡಕ್; ಕಂಬ್ಯಾಕ್ ಹಾದಿ ಮತ್ತಷ್ಟು ಕಠಿಣ

Friday, January 19, 2024

ವೇಗದ ಬೌಲರ್‌ ಉಮ್ರಾನ್‌ ಮಲಿಕ್‌ ಕಳೆದ ವರ್ಷ ನಡೆದ 58 ಸೀಮಿತ ಓವರ್‌ ಪಂದ್ಯಗಳಲ್ಲಿ ಕೇವಲ 10ರಲ್ಲಿ ಮಾತ್ರ ಆಡಿದ್ದಾರೆ.

2023ರಲ್ಲಿ ಭಾರತ ಕ್ರಿಕೆಟ್ ತಂಡದಿ ಸ್ಥಾನ ಕಳೆದುಕೊಂಡ ಬಲಿಷ್ಠ ಆಟಗಾರರು

Saturday, January 6, 2024

ಭಾರತೀಯ ಕ್ರಿಕೆಟಿಗರಿಗೂ ಮುದ್ದಾದ ಸಹೋದರಿಯರಿದ್ದಾರೆ. ಅವರು ಕೂಡಾ ಭಾತೃತ್ವದ ಹಬ್ಬವನ್ನು ಆಚರಿಸಿದ್ದಾರೆ. ಕ್ರಿಕೆಟ್‌ಗೆಂದು ಬೇರೆ ಬೇರೆ ದೇಶಗಳಿಗೆ ಹಾರುವ ಆಟಗಾರರ ಸಹೋದರಿಯರನ್ನು ಇಲ್ಲಿ ನೋಡೋಣ.

ರಾಖಿ ಹಬ್ಬ ಮಿಸ್ ಮಾಡಿಕೊಂಡ ಟೀಮ್ ಇಂಡಿಯಾ ಆಟಗಾರರು; ಭಾರತ ಕ್ರಿಕೆಟಿಗರ ಸಹೋದರಿಯರು ಹೇಗಿದ್ದಾರೆ ನೋಡಿ

Wednesday, August 30, 2023

ಅಣ್ಣ ತಂಗಿಯರ ಸಂಬಂಧದಲ್ಲಿ ಜಗಳಗಳೇ ಹೆಚ್ಚು. ಆದರೂ, ಆ ಇಬ್ಬರ ನಡುವಿನ ಬಂಧ ಹಾಗೂ ಪ್ರೀತಿಗೆ ಸರಿಸಾಟಿ ಬೇರಿಲ್ಲ. ಸಹೋದರನು ಪ್ರೀತಿಸುವ ಸಹೋದರಿಯರನ್ನು ಪಡೆಯುವುದೇ ಒಂದು ಅದೃಷ್ಟ. ನಮ್ಮ ಅಚ್ಚುಮೆಚ್ಚಿನ ಕ್ರಿಕೆಟಿಗರಿಗೂ ಸಹೋದರಿಯರಿದ್ದಾರೆ. ವಿಶ್ವದಲ್ಲೇ ಮಿಂಚುತ್ತಿರುವ ಕ್ರಿಕೆಟಿಗರ ಬದುಕಿನಲ್ಲಿ ಅವರ ಸಹೋದರಿಯರು ಪ್ರಮುಖ ಪಾತ್ರ ವಹಿಸುತ್ತಾರೆ.

Sisters of Cricketers: ಭಾರತೀಯ ಕ್ರಿಕೆಟಿಗರ ಮುದ್ದಾದ ಸಹೋದರಿಯರು; ನೋವು ನಲಿವಿನಲ್ಲಿ ಜೊತೆಗಿರುವವರು

Thursday, June 15, 2023

ರಹಾನೆ ಪತ್ನಿ ರಾಧಿಕಾ ಧೋಪಾವ್ಕರ್ ಪ್ರಸ್ತುತ ಗೃಹಿಣಿಯಾಗಿದ್ದಾರೆ. ಮಹಾರಾಷ್ಟ್ರದ ಮುಂಬೈನಲ್ಲಿ 1991ರಲ್ಲಿ ಕಾರ್ಮಿಕ ವರ್ಗದ ಕುಟುಂಬದಲ್ಲಿ ಜನಿಸಿದರು. ಇಬ್ಬರು ಸಹೋದರಿಯರಲ್ಲಿ ಹಿರಿಯವಳು ಆಕೆ, ಇಂಟೀರಿಯರ್ ಡಿಸೈನಿಂಗ್‌ನಲ್ಲಿ ಪದವಿ ಮುಗಿಸಿದ್ದಾರೆ. ರಹಾನೆ ಸಹೋದರಿಗೆ ರಾಧಿಕಾ ಪರಿಚಯವಾಗಿದ್ದರು. ಆ ಬಳಿಕ ರಹಾನೆಗೆ ಪರಿಚಯವಾಗಿದ್ದರು.

Rahane Love Story: ಕದ್ದುಮುಚ್ಚಿ ಸಿನಿಮಾಗೆ ಹೋಗಿ ತಾಯಿಗೆ ಸಿಕ್ಕಿಬಿದ್ದಿದ್ದ ರಹಾನೆ-ರಾಧಿಕಾ; ಬಾಲ್ಯ ಸ್ನೇಹಿತರ ಕ್ಯೂಟ್ ಲವ್​ಸ್ಟೋರಿ ಇದು!

Wednesday, June 14, 2023

ಭಾರತದ ಸೋಲು ಐಸಿಸಿ ಈವೆಂಟ್‌ನಲ್ಲಿ ಭಾರತದ ಟ್ರೋಫಿ ಕನಸಿಗೆ ನಿರಾಶೆ ಮೂಡಿಸಿದೆ. ಹಾಗಿದ್ದರೆ, ಡಬ್ಲ್ಯೂಟಿಸಿ ಫೈನಲ್‌ನಲ್ಲಿ ಭಾರತದ ಆಟಗಾರರ ಪ್ರದರ್ಶನ ಹೇಗಿತ್ತು? ಈ ಕುರಿತು ನಮ್ಮ ರಿಪೋರ್ಟ್ ಕಾರ್ಡ್ ಇಲ್ಲಿದೆ. ಇಲ್ಲಿ ಆಟಗಾರರ ಪ್ರದರ್ಶನದ ಅನುಗುಣವಾಗಿ ಪ್ರತಿಯೊಬ್ಬರಿಗೂ ಹತ್ತರಲ್ಲಿ ಅಂಕಗಳನ್ನು ನೀಡಲಾಗಿದೆ.

WTC Final 2023: ಭಾರತ ತಂಡದ ರಿಪೋರ್ಟ್ ಕಾರ್ಡ್ ಹೀಗಿದೆ; ಕೊಹ್ಲಿ, ಪೂಜಾರ ಕಳಪೆ; ಸಿರಾಜ್, ರಹಾನೆ ಉತ್ತಮ

Tuesday, June 13, 2023

ಕೆಚ್ಚೆದೆಯ ಬ್ಯಾಟಿಂಗ್ ನಡೆಸಿದ ಅಜಿಂಕ್ಯ ರಹಾನೆ ಮತ್ತು ಶಾರ್ದೂಲ್​​ ಠಾಕೂರ್​ ಆಸೀಸ್ ವೇಗಿಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿದ್ರು. ಆ ಮೂಲಕ ಇಬ್ಬರೂ ತಲಾ ಅರ್ಧಶತಕ ಸಿಡಿಸಿ ಗಮನ ಸೆಳೆದರು. ಇದರೊಂದಿಗೆ ದಾಖಲೆಗಳನ್ನೂ ಬರೆದಿದ್ದಾರೆ ಇಬ್ಬರು.

Ajinkya Rahane: ಫೈನಲ್​​​ನಲ್ಲಿ ಅಜಿಂಕ್ಯ ರಹಾನೆ ದಾಖಲೆಗಳ ಸುರಿಮಳೆ; ಡಾನ್​ ಬ್ರಾಡ್ಮನ್, ಅಲನ್​ ಬಾರ್ಡರ್ ಸಾಲಿಗೆ ಸೇರಿದ ಶಾರ್ದೂಲ್ ಠಾಕೂರ್

Saturday, June 10, 2023