america News, america News in kannada, america ಕನ್ನಡದಲ್ಲಿ ಸುದ್ದಿ, america Kannada News – HT Kannada

Latest america News

ಡಾಕ್ಟರ್ ಜೈ ಭಟ್ಟಾಚಾರ್ಯ?

ಯಾರಿದು ಡಾಕ್ಟರ್ ಜೈ ಭಟ್ಟಾಚಾರ್ಯ? ಲಾಕ್‌ಡೌನ್‌ ಟೀಕಿಸಿದ ಭಾರತೀಯ ಮೂಲದ ವ್ಯಕ್ತಿಗೆ ಆರೋಗ್ಯ ಸಂಸ್ಥೆಯ ಜವಾಬ್ದಾರಿ ನೀಡಿದ ಡೊನಾಲ್ಡ್‌ ಟ್ರಂಪ್‌

Wednesday, November 27, 2024

ಭಾರತ ಒಂದೇ ದಿನದಲ್ಲಿ 64 ಕೋಟಿ ಮತ ಎಣಿಕೆ ಮಾಡಿತು, ಕ್ಯಾಲಿಫೋರ್ನಿಯಾ ಇನ್ನೂ ಮತ ಎಣಿಕೆ ಮಾಡುತ್ತಲೇ ಇದೆ ಎಂದು ಟೆಸ್ಲಾ ಸಿಇಒ ಎಲಾನ್ ಮಸ್ಕ್ ಟ್ವೀಟ್‌ ಮಾಡಿದ್ದು ಗಮನಸೆಳೆದಿದೆ.

ಭಾರತ ಒಂದೇ ದಿನದಲ್ಲಿ 64 ಕೋಟಿ ಮತ ಎಣಿಕೆ ಮಾಡಿತು, ಕ್ಯಾಲಿಫೋರ್ನಿಯಾ ಇನ್ನೂ ಮತ ಎಣಿಕೆ ಮಾಡುತ್ತಲೇ ಇದೆ: ಟೆಸ್ಲಾ ಸಿಇಒ ಎಲಾನ್ ಮಸ್ಕ್ ಟ್ವೀಟ್‌

Sunday, November 24, 2024

ಡೊನಾಲ್ಡ್ ಟ್ರಂಪ್ ಮನೆಗೆ ರೋಬೋಟ್ ನಾಯಿ ಪಹರೆ ಕಾಯುತ್ತಿದೆ. ಮಾರ್ ಎ ಲಾಗೋ ಎಸ್ಟೇಟ್ ಭದ್ರತೆ ಬಿಗಿಯಾಗಿದೆ.

ಡೊನಾಲ್ಡ್ ಟ್ರಂಪ್ ಮನೆ ಕಾಯುತ್ತಿದೆ ರೋಬೋಟ್ ನಾಯಿ; ಬಿಗಿಯಾಯಿತು ಮಾರ್ ಎ ಲಾಗೋ ಎಸ್ಟೇಟ್ ಭದ್ರತೆ- ವೈರಲ್ ವಿಡಿಯೋ

Sunday, November 10, 2024

ಅಮೆರಿಕಾದ ಮಿಚಿಗನ್‌ನಿಂದ ಚುನಾವಣೆ ಕಣದಲ್ಲಿದ್ದು ಗೆದ್ದ ಚಿಕ್ಕೋಡಿ ಮೂಲದ ಶ್ರೀನಿವಾಸ್‌ ಥಾಣೆದಾರ್‌ ಅವರು ಅಲ್ಲಿನ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಜತೆ.

ಅಮೆರಿಕಾ ಚುನಾವಣೆಯಲ್ಲಿ ಸತತ ಎರಡನೇ ಬಾರಿಗೆ ಗೆದ್ದ ಕನ್ನಡಿಗ, ಕರ್ನಾಟಕ ಸರ್ಕಾರಿ ಶಾಲೆಯಲ್ಲಿ ಓದಿ ಈ ಸಾಧನೆ ಮಾಡಿದವರು ಯಾರು

Friday, November 8, 2024

ಟ್ರಂಪ್ ಜಯಕ್ಕೆ ಭಾರತ ಎಷ್ಟರಮಟ್ಟಿಗೆ ಸಂಭ್ರಮಿಸಬಹುದು? ಚೈತನ್ಯ ಹೆಗಡೆ ವಿಶ್ಲೇಷಣೆ

ಟ್ರಂಪ್ ಜಯಕ್ಕೆ ಭಾರತ ಎಷ್ಟರಮಟ್ಟಿಗೆ ಸಂಭ್ರಮಿಸಬಹುದು? ಭಾರತ- ಅಮೆರಿಕ ಬಲಪಂಥೀಯ ಚೌಕಟ್ಟುಗಳೇ ಬೇರೆ- ಚೈತನ್ಯ ಹೆಗಡೆ ವಿಶ್ಲೇಷಣೆ

Thursday, November 7, 2024

ಅಮೆರಿಕಾ ಚುನಾವಣಾ ಫಲಿತಾಂಶದ ಬಗ್ಗೆ ರಾಜೀವ್‌ ಹೆಗಡೆ ಬರಹ

US Election Result 2024: ಅಪಾಯದ ಅಂಚಿಗೆ ತಳ್ಳಲ್ಪಟ್ಟ ಇನ್ನೊಂದು ಪ್ರಜಾಪ್ರಭುತ್ವ! ರಾಜೀವ ಹೆಗಡೆ ಬರಹ

Wednesday, November 6, 2024

ಅಮೆರಿಕಾದ ಅಧ್ಯಕ್ಷೀಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್‌ ಭಾರೀ ವಿಶ್ವಾಸದೊಂದಿಗೆ ಅಧಿಕಾರಕ್ಕೆ ಮರಳಿದ್ದಾರೆ. ಕಮಲಾ ಹ್ಯಾರಿಸ್‌ ಕಮಾಲ್‌ ನಡೆಯದೇ ಇನ್ನೂ ನಾಲ್ಕು ವರ್ಷ ಕಾಯುವ ಸ್ಥಿತಿ ನಿರ್ಮಾಣವಾಗಿದೆ.

ಅಮೆರಿಕದಲ್ಲಿ ಅರಳಲಿಲ್ಲ ಕಮಲಾ, ಟ್ರಂಪ್ ನಾಗಾಲೋಟಕ್ಕೆ ಬೆರಗಾದ ಜಗತ್ತು: ಇಸ್ರೇಲ್ , ರಷ್ಯಾ ರಣೋತ್ಸಾಹಕ್ಕೆ ಇನ್ನಾದರೂ ಬಿದ್ದೀತೆ ಕಡಿವಾಣ

Wednesday, November 6, 2024

ಡೊನಾಲ್ಡ್‌ ಟ್ರಂಪ್

ಜಗತ್ತನ್ನು ಬಲಿಕೊಟ್ಟರೂ ಅಮೆರಿಕ, ತನ್ನ ಹೂಡಿಕೆ ವೃದ್ಧಿ ಮುಖ್ಯ ಎನ್ನುವ ಮಹಾನ್ ಸ್ವಾರ್ಥಿ ಡೊನಾಲ್ಡ್‌ ಟ್ರಂಪ್: ರಂಗಸ್ವಾಮಿ ಮೂಕನಹಳ್ಳಿ ಬರಹ

Wednesday, November 6, 2024

ನೀವು ಕೊಟ್ಟ ಪ್ರೀತಿಯನ್ನು ವಾಪಸ್ ನೀಡುತ್ತೇನೆ; ಅಮೆರಿಕನ್ನರಿಗೆ ಡೊನಾಲ್ಡ್ ಟ್ರಂಪ್ ಧನ್ಯವಾದ

Donald Trump: ನೀವು ಕೊಟ್ಟ ಪ್ರೀತಿಯನ್ನು ವಾಪಸ್ ನೀಡುತ್ತೇನೆ; ಅಮೆರಿಕನ್ನರಿಗೆ ಡೊನಾಲ್ಡ್ ಟ್ರಂಪ್ ಧನ್ಯವಾದ

Wednesday, November 6, 2024

ಫ್ರಾನ್ಸ್‌ನಲ್ಲಿ ನಡೆದಿದ್ದ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕಾದ ಮುಂದಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಂತಸದ ಕ್ಷಣ.

ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್ ಆಯ್ಕೆ ಬಹುತೇಕ ಖಚಿತ: ಹೃದಯಪೂರ್ವಕ ಅಭಿನಂದನೆ ಗೆಳೆಯ ಎಂದ ಪ್ರಧಾನಿ ನರೇಂದ್ರ ಮೋದಿ

Wednesday, November 6, 2024

ಅಮೆರಿಕಾದ ಅಧ್ಯಕ್ಷರಾಗಿ ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ ಅವರು ಜಯಭೇರಿ ಬಾರಿಸಿದ್ದು, ಅಧಿಕೃತ ಘೋಷಣೆ ಸಂಜೆ ಹೊತ್ತಿಗೆ ಆಗಲಿದೆ.

US Election 2024: ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ ಜಯಭೇರಿ, ಅರಳದ ಕಮಲ: ಫಲಿತಾಂಶ ಘೋಷಣೆಯೊಂದೇ ಬಾಕಿ

Wednesday, November 6, 2024

ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಹಲವು ರಾಜ್ಯಗಳಲ್ಲಿ ಭಾರೀ ಮುನ್ನಡೆ ಪಡೆದುಕೊಂಡಿದ್ದಾರೆ.

US Election 2024: ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ಗೆ ಮುನ್ನಡೆ ದೊರೆತ ರಾಜ್ಯಗಳು ಯಾವು

Wednesday, November 6, 2024

ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಮುನ್ನಡೆ ಕಾಯ್ದುಕೊಂಡಿರುವ ಡೊನಾಲ್ಡ್‌ ಟ್ರಂಪ್‌ ಅವರ ಗೆಲುವಿನ ಅವಕಾಶ ಹೆಚ್ಚು ಎಂದು ಅಲ್ಲಿನ ಪಾಲಿಮಾರ್ಕೆಟ್‌ ಹೇಳಿದೆ.

US Election 2024: ಅಮೆರಿಕಾದ ಮುಂದಿನ ಅಧ್ಯಕ್ಷರಾಗಿ ಟ್ರಂಪ್‌: ಬೆಟ್ಟಿಂಗ್‌ ಪಾಲಿಮಾರ್ಕೆಟ್‌ನಲ್ಲೂ ಮಾಜಿ ಅಧ್ಯಕ್ಷಗೆ ಭಾರೀ ಮುನ್ನಡೆ

Wednesday, November 6, 2024

ಅಮೆರಿಕಾದಲ್ಲಿ ನಡೆದ ಚುನಾವಣೆ ವೇಳೆ ಈ ಬಾರಿ ಹಲವಾರು ಪ್ರಮುಖ ವಿಷಯಗಳು ಚರ್ಚೆಗೆ ಒಳಗಾಗಿವೆ.

US Election 2024: ಅಮೆರಿಕಾ ಚುನಾವಣೆಯಲ್ಲಿ ಈ ಬಾರಿ ಮುಖ್ಯ ವಿಷಯವಾಗಿದ್ದು ಏನು: ಪ್ರಜಾಪ್ರಭುತ್ವ, ಗರ್ಭಪಾತ, ಪ್ರಮುಖ 10 ಅಂಶಗಳು

Wednesday, November 6, 2024

ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು. ಡೊನಾಲ್ಡ್‌ ಟ್ರಂಪ್‌ ಆರಂಭಿಕ ಮುನ್ನಡೆಯನ್ನು ಕಮಲಾ ಹ್ಯಾರಿಸ್‌ ಎದುರು ಪಡೆದುಕೊಂಡಿದ್ದಾರೆ.

US Election 2024: ಅಮೆರಿಕಾ ಅಧ್ಯಕ್ಷೀಯ ಚುನಾವಣೆ; ಯಾರಿಗೆ ಸಿಕ್ಕಿದೆ ಆರಂಭಿಕ ಮುನ್ನಡೆ, ಸದ್ಯದ ಟ್ರೆಂಡ್‌ ಹೇಗಿದೆ

Wednesday, November 6, 2024

ಅಮೆರಿಕ ಅಧ್ಯಕ್ಷರ ಚುನಾವಣೆ ಫಲಿತಾಂಶ ಭಾರತೀಯರಿಗೆ ಎಷ್ಟೊತ್ತಿಗೆ ಗೊತ್ತಾಗುತ್ತೆ?

ಅಮೆರಿಕ ಅಧ್ಯಕ್ಷರ ಚುನಾವಣೆ ಫಲಿತಾಂಶ ಭಾರತೀಯರಿಗೆ ಎಷ್ಟೊತ್ತಿಗೆ ಗೊತ್ತಾಗುತ್ತೆ? ಕಳೆದ ಬಾರಿ ಎಷ್ಟೊತ್ತಿಗೆ ಗೊತ್ತಾಗಿತ್ತು? -ಇಲ್ಲಿದೆ ವಿವರ

Tuesday, November 5, 2024

ಅಮೆರಿಕ ಚುನಾವಣೆ:  ವಾಣಿಜ್ಯೋದ್ಯಮಿ ಮತ್ತು ಕ್ಯಾಟೋಫ್ ಗೇಮಿಂಗ್ ಸಂಸ್ಥಾಪಕ ಆಂಥೋನಿ ಕ್ಲೋರ್ ಬೆಂಗಳೂರಲ್ಲಿ ಹ್ಯಾಂಬರ್ಗರ್, ದೋಸೆ, ಪಿಬಿಜೆ ಇಡ್ಲಿ ತಿನ್ನುತ್ತ ಗೆಲ್ಲೋರು ಯಾರೆಂದು ಊಹಿಸುವ ಕಾರ್ಯಕ್ರಮ ಆಯೋಜಿಸಿರುವುದು ಗಮನಸೆಳೆದಿದೆ.

ಅಮೆರಿಕ ಚುನಾವಣೆ ಬೆಂಗಳೂರಲ್ಲಿ ಜಾಗರಣೆ; ಹ್ಯಾಂಬರ್ಗರ್, ದೋಸೆ, ಪಿಬಿಜೆ ಇಡ್ಲಿ ತಿನ್ನುತ್ತ ಗೆಲ್ಲೋರು ಯಾರೆಂದು ಊಹಿಸಿ

Tuesday, November 5, 2024

ಫ್ರಾನ್ಸ್‌ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಖಾಮುಖಿ. (2019ರ ಕಡತ ಚಿತ್ರ)

ಅಮೆರಿಕದ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಮತ್ತೆ ಗೆದ್ದರೆ, ಭಾರತಕ್ಕೆ ಉಂಟಾಗಬಹುದಾದ ಪ್ರಯೋಜನಗಳೇನು, 5 ಮುಖ್ಯ ಅಂಶಗಳು

Tuesday, November 5, 2024

ಅಮೆರಿಕ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್‌ ಗೆದ್ದರೆ, ಭಾರತ -ಅಮೆರಿಕ ಸಂಬಂಧದ ಮೇಲೇನು ಪರಿಣಾಮ ಎಂಬುದಕ್ಕೆ ಸಂಬಂಧಿಸಿ ಗಮನಸೆಳೆಯುವ 4 ಅಂಶಗಳ ವಿವರಣೆ ಇಲ್ಲಿದೆ.

ಅಮೆರಿಕ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್‌ ಗೆದ್ದರೆ, ಭಾರತ -ಅಮೆರಿಕ ಸಂಬಂಧದ ಮೇಲೇನು ಪರಿಣಾಮ, ಗಮನಸೆಳೆಯುವ 4 ಅಂಶ

Tuesday, November 5, 2024

ಅಮೆರಿಕ ಚುನಾವಣೆ: ಕಮಲಾ ಹ್ಯಾರಿಸ್, ಡೊನಾಲ್ಡ್ ಟ್ರಂಪ್ ನಡುವೆ ಸ್ಪರ್ಧೆ ಇದ್ದು, ಇವರ ನಡುವೆ ಗೆಲ್ಲೋರು ಯಾರು ಎಂಬುದು ಸದ್ಯದ ಕುತೂಹಲ. ಥಾಯ್ಲೆಂಡ್‌ನ ನೀರಾನೆ ಮರಿಗೆ ಇಷ್ಟವಾದವರು ಇವರೇ ನೋಡಿ, ವೈರಲ್ ವಿಡಿಯೋದಿಂದ ತೆಗೆದ ಚಿತ್ರ ಇದು.

ಅಮೆರಿಕ ಚುನಾವಣೆ: ಕಮಲಾ ಹ್ಯಾರಿಸ್, ಡೊನಾಲ್ಡ್ ಟ್ರಂಪ್ ನಡುವೆ ಸ್ಪರ್ಧೆ, ಥಾಯ್ಲೆಂಡ್‌ನ ನೀರಾನೆ ಮರಿಗೆ ಇಷ್ಟವಾದವರು ಇವರೇ, ವೈರಲ್ ವಿಡಿಯೋ

Tuesday, November 5, 2024