Latest america Photos

ಒಕ್ಲಹಾಮಾದ ಈ ಕಪ್ಪು ನಾಯಿ (ಲಾಬ್ರಡಾರ್ ರಿಟ್ರೀವರ್‌ ತಳಿಯದ್ದು) ಬಿಳಿಯಾಗಿದೆ ನೋಡಿ. ಹೌದು, ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಷಯ ಇದು. ಎರಡು ವರ್ಷದ ಅವಧಿಯಲ್ಲಿ ಕಪ್ಪು ನಾಯಿ ಹಂತ ಹಂತವಾಗಿ ಬಿಳಿಯಾಗಿ ಪೂರ್ಣ ಬಿಳಿ ನಾಯಿಯಾಗಿದೆ. ಪ್ರತಿ ಹಂತದ ಫೋಟೋವನ್ನು ನಾಯಿಯ ಮಾಲೀಕರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕಪ್ಪು ನಾಯಿ ಕೂಡ ಬಿಳಿಯಾದೀತೆ; ಈ ಪ್ರಶ್ನೆಗೆ ಇಲ್ಲಿದೆ ಉತ್ತರ, ಒಕ್ಲಹಾಮಾದ ಈ ನಾಯಿ ಎರಡೇ ವರ್ಷದಲ್ಲಿ ಬಿಳಿಯಾಯಿತಂತೆ! ಹೇಗೆ?,ಇಲ್ಲಿದೆ ಫೋಟೋಸ್

Tuesday, April 30, 2024

ಚಂದಮಾಮನ ಚಂದ ಚಂದದ ಫೋಟೋಗಳನ್ನು ಕಳುಹಿಸಿದೆ ಅಮೆರಿಕದ ಖಾಸಗಿ ಬಾಹ್ಯಾಕಾಶ ನೌಕೆ ಒಡಿಸ್ಸಿಯಸ್, ಇದು ಅಮೆರಿಕದ ಖಾಸಗಿ ಕಂಪನಿ ಇಂಟ್ಯೂಟಿವ್‌ ಮಷಿನ್ಸ್‌ನ ಕಾರ್ಗೋ ಲ್ಯಾಂಡರ್. ಈ ಒಡಿಸ್ಸಿಯಸ್, ವಾರಾಂತ್ಯದಲ್ಲಿ ಚಂದ್ರನ ಮೇಲ್ಮೈಯಿಂದ ಅದು ತೆಗೆದ ಚಂದ್ರನ ಮೊದಲ ಚಿತ್ರಗಳನ್ನು ತೆಗೆದಿತ್ತು. ಆ ಚಿತ್ರಗಳು ಆಕರ್ಷಕವಾಗಿವೆ ಇಲ್ನೋಡಿ.

ಚಂದಮಾಮನ ಚಂದ ಚಂದದ ಫೋಟೋಗಳನ್ನು ಕಳುಹಿಸಿದೆ ಅಮೆರಿಕದ ಖಾಸಗಿ ಬಾಹ್ಯಾಕಾಶ ನೌಕೆ ಒಡಿಸ್ಸಿಯಸ್, ಇಲ್ನೋಡಿ

Tuesday, February 27, 2024

ಟೆನ್ನೆಸ್ಸಿಯದ ಹೆಂಡರ್ಸನ್‌ವೆಲ್ಲೆಗೆ ಸುಂಟರಗಾಳಿ ಅಪ್ಪಿಸಿದ ನಂತರ ಕಾರೊಂದು ಅವಶೇಷಗಳಡಿ ಸಿಲುಕಿಕೊಂಡಿರುವುದನ್ನು ಚಿತ್ರದಲ್ಲಿ ಕಾಣಬಹುದು.

ಅಮೆರಿಕದ ಟೆನ್ನೆಸ್ಸಿಯಲ್ಲಿ ಭೀಕರ ಸುಂಟರಗಾಳಿ, ಗುಡುಗು ಸಹಿತ ಮಳೆಗೆ 6 ಜನ ಸಾವು; ಹಲವರಿಗೆ ಗಾಯ, ಮನೆಗಳಿಗೆ ಹಾನಿ; ಫೆೋಟೊಸ್

Sunday, December 10, 2023

ರಾಜ್‌ಘಾಟ್ ತಲುಪಿದ ಜಿ20 ನಾಯಕರನ್ನು ಸ್ವಾಗತಿಸಿದ್ದು, ಮಹಾತ್ಮ ಗಾಂಧಿ ಅವರ ನನ್ನ ಬದುಕು ನನ್ನ ಸಂದೇಶ ಎಂಬ ನುಡಿಮುತ್ತು. ಬಾಂಗ್ಲಾ ದೇಶದ ಪ್ರಧಾನಿ ಶೇಖ್ ಹಸೀನಾ, ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್‌ ಆಂಟೊನಿಯೋ ಗುಟೆರ್ರೆಸ್, ವಿಶ್ವ ಬ್ಯಾಂಕ್‌ನ ಅಜಯ್‌ ಬಂಗಾ ಮತ್ತು ಇತರೆ ನಾಯಕರು ಬೆಳಗ್ಗೆ ಬೇಗನೆ ರಾಜ್‌ಘಾಟ್ ತಲುಪಿದ್ದರು.

G20 leaders: ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿ ಸಮಾಧಿಗೆ ಗೌರವ ಸಲ್ಲಿಸಿದ ಜಿ20 ನಾಯಕರು, ಇಲ್ಲಿವೆ ಅಪರೂಪದ ಕ್ಷಣಗಳ ಫೋಟೋಸ್

Sunday, September 10, 2023

ಸ್ವಾರ್ಥದ ಹಿಂದೆ ಓಡುವ ಆಧುನಿಕ ಸಮಾಜ ತನ್ನ ಲಾಭಕ್ಕಾಗಿ ಯಾರ ಜೀವನವನ್ನು ಬೇಕಾದರೂ, ಬಲಿ‌ಕೊಡಲು ಸದಾ ಸಿದ್ಧವಿರುತ್ತದೆ ಎನ್ನಲು ಮಿಯಾ ಖಲೀಫಾ ಅವರ ಜೀವನ ಒಂದೊಳ್ಳೆ ಉದಾಹರಣೆ ಎನ್ನಬಹುದು. ಖಲೀಫಾ ಸುಮಾರು 4 ಮಿಲಿಯನ್ ಡಾಲರ್ ಮೌಲ್ಯ ಹೊಂದಿದ್ದಾರೆ ಎಂದು ಅಂದಾಜಿಸಲಾಗಿದೆ. ಸದ್ಯ ಆಕೆಯೇ ಸ್ವಂತ ಯೂಟ್ಯೂಟ್ ಚಾನೆಲ್ ಹೊಂದಿದ್ದು, 2019ರಲ್ಲಿ ರಾಬರ್ಟ್ ಸ್ಯಾಂಡ್‌ಬರ್ಗ್ ಎಂಬವರೊಂದಿಗೆ 2ನೇ ವಿವಾಹವಾದರು.

Mia Khalifa: ಮಿಯಾ ಖಲೀಫಾ ಯಾರು, ಆಕೆಯ ಬದುಕು ಹೀಗಾಗಿದ್ದೇಕೆ? ಕಲ್ಲು ಹೃದಯವನ್ನೂ ಕರಗಿಸುತ್ತದೆ ನೀಲಿಚಿತ್ರ ಲೋಕದ ರಾಣಿಯ ಕರಾಳ ಜೀವನ

Thursday, August 3, 2023

"ಆ ಅಂಗಡಿಯಲ್ಲಿ ಒಪ್ಪಂದವಿತ್ತು. ಅಲ್ಲಿ ನೀವು ಸಂಪೂರ್ಣ ಒಂದು ಪಿಜ್ಜಾವನ್ನು ತಿನ್ನಲು ಸಾಧ್ಯವಾದರೆ, ಅದಕ್ಕೆ ಹಣ ಪಾವತಿಸಬೇಕಿರಲಿಲ್ಲ. ಹೀಗಾಗಿ ನಾನು ಪ್ರತಿ ರಾತ್ರಿಯೂ ಅಲ್ಲಿ ಇಡೀ ಪಿಜ್ಜಾವನ್ನು ತಿನ್ನುತ್ತಿದ್ದೆ. ಹೀಗಾಗಿ ನಾನು ಹಣ ಪಾವತಿಸಬೇಕಾಗಿರಲಿಲ್ಲ. ಏಕೆಂದರೆ ನನ್ನ ಬಳಿ ಹಣವೂ ಇರಲಿಲ್ಲ,” ಎಂದು ಜಾನ್‌ ಸೇನಾ ನೆನಪಿಸಿಕೊಂಡಿದ್ದಾರೆ.

John Cena: ಹೊಟ್ಟೆಗೆ ತಿನ್ನಲು ನನ್ನ ಕೈಯಲ್ಲಿ ಹಣವಿರಲಿಲ್ಲ; ಕಷ್ಟದ ದಿನಗಳನ್ನು ನೆನಪಿಸಿಕೊಂಡ WWE ಸ್ಟಾರ್ ಜಾನ್ ಸೇನಾ

Monday, July 31, 2023

304 ರನ್‌ಗಳ ಅಂತರದ ಬೃಹತ್‌ ಗೆಲುವಿನೊಂದಿಗೆ ಎರಡನೆ ಅತಿ ಹೆಚ್ಚು ರನ್‌ಗಳ ಅಂತರದ ಗೆಲುವನ್ನು ಜಿಂಬಾಬ್ವೆ ದಾಖಲಿಸಿತು.

Zimbabwe vs USA: ಏಕದಿನ ಕ್ರಿಕೆಟ್‌ನಲ್ಲಿ ದಾಖಲೆಯ ಗೆಲುವು ಸಾಧಿಸಿದ ಜಿಂಬಾಬ್ವೆ; ಮುರಿಯಲಾಗಲಿಲ್ಲ ಭಾರತದ ರೆಕಾರ್ಡ್

Monday, June 26, 2023

ವಾಷಿಂಗ್ಟನ್ ಡಿಸಿಯಲ್ಲಿ ಜೂನ್ 22 ರಂದು ಸರ್ಕಾರಿ ಔತಣಕೂಟ (State Dinner)ಕ್ಕೆ ಮೊದಲು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮತ್ತು ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi, Prime Minister of India) ಯವರೊಂದಿಗೆ ಶ್ವೇತಭವನದ ಮೆಟ್ಟಿಲುಗಳ ಮೇಲೆ ಫೋಟೋಗಳಿಗೆ ಪೋಸ್ ನೀಡಿದ ಸಂದರ್ಭ.

PM Modi's State Dinner: ಶ್ವೇತಭವನದಲ್ಲಿ ಪ್ರಧಾನಿ ಮೋದಿಗೆ ಔತಣಕೂಟ; ಭಾಗವಹಿಸಿದ ಗಣ್ಯರು, ಪ್ರಮುಖರ ಫೋಟೋಸ್‌

Friday, June 23, 2023

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಜೋ ಬಿಡನ್ ಅವರಿಗೆ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಪ್ರತಿಬಿಂಬಿಸುವ ವಿಶಿಷ್ಟ ಉಡುಗೊರೆಯನ್ನು ನೀಡಿದ್ದಾರೆ. ‘ಕೃಷ್ಣ ಯಜುರ್ವೇದ ವೈಖಾನ ಗೃಹಸೂತ್ರ’ ಪುಸ್ತಕ ಹಾಗೂ ಜೈಪುರದಲ್ಲಿ ವಿಶೇಷವಾಗಿ ತಯಾರಿಸಿದ ಶ್ರೀಗಂಧದ ಪೆಟ್ಟಿಗೆಯನ್ನು ಬೈಡನ್ ಅವರಿಗೆ ನೀಡಿದ್ದಾರೆ. ಪ್ರಥಮ ಮಹಿಳೆ ಜಿಲ್ ಬೈಡನ್ ಅವರಿಗೆ ಹಸಿರು ಬಣ್ಣದ ವಜ್ರವನ್ನು ಉಡುಗೊರೆಯಾಗಿ ನೀಡಿದ್ದಾರೆ.

PM Modi Visits US: ಅಮೆರಿಕ ಪ್ರವಾಸದಲ್ಲಿ ಪ್ರಧಾನಿ ಮೋದಿ ಬಿಡುವಿಲ್ಲದ ಕಾರ್ಯಕ್ರಮ; ಬೈಡನ್ ಭೇಟಿ, ಜಿಲ್ ಬೈಡನ್‌ಗೆ ವಜ್ರದ ಗಿಫ್ಟ್; ಫೋಟೋಸ್

Thursday, June 22, 2023

180ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ವಿಶ್ವಸಂಸ್ಥೆಯ ಪ್ರಧಾನ ಕಚೇರಿ ಆವರಣದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Modi Yoga in UN: ಅತಿಹೆಚ್ಚು ದೇಶಗಳ ಜನರು ಭಾಗಿ; ಗಿನ್ನಿಸ್​ ದಾಖಲೆ ಬರೆದ ವಿಶ್ವಸಂಸ್ಥೆಯಲ್ಲಿ ಮೋದಿ ನೇತೃತ್ವದ ಯೋಗ ಕಾರ್ಯಕ್ರಮ PHOTOS

Wednesday, June 21, 2023

ಮೇ 19, 2023 ರಂದು G7 ಸಮ್ಮೇಳನಕ್ಕಾಗಿ ಜಪಾನ್‌ಗೆ ಭೇಟಿ ನೀಡುತ್ತಿರುವಾಗ ಬೈಡನ್​ ಅವರು ಮೆಟ್ಟಿಲುಗಳ ಕೆಳಗೆ ಬಿದ್ದಿದ್ದಾರೆ. ಅದೃಷ್ಟವಶಾತ್ ಅವರು ನೆಲದ ಮೇಲೆ ಬೀಳದೆ ಅಪಾಯದಿಂದ ಪಾರಾಗಿದ್ದಾರೆ.

Joe Biden: ಅಮೆರಿಕ ಅಧ್ಯಕ್ಷನ ಫಿಟ್​ನೆಸ್​ ಬಗ್ಗೆ ಟೀಕೆಗಳ ಸುರಿಮಳೆ; ಜೋ ಬೈಡೆನ್​​ ಮುಜುಗರಕ್ಕೊಳಗಾದ 6 ಕ್ಷಣಗಳಿವು PHOTOS

Friday, June 2, 2023

ರೋಲಿಂಗ್‌ ಫೋರ್ಕ್‌ ಎಂಬ ಪಟ್ಟಣಕ್ಕೆ ಪ್ರವೇಶಿಸುವ ಮುನ್ನ ಆಕಾಶದಲ್ಲಿ ಕಂಡ ಭಯಾನಕ ಸುಂಟರಗಾಳಿ.

Mississippi tornado: ಸುಂಟರಗಾಳಿ ಸುಳಿಗೆ ಸಿಲುಕಿ ತತ್ತರಿಸಿದ ಅಮೆರಿಕದ ಮಿಸಿಸಿಪ್ಪಿ, ಪ್ರಕೃತಿಯ ರುದ್ರನರ್ತನದ ಚಿತ್ರಮಾಹಿತಿ

Sunday, March 26, 2023

ಆಂಟೋನಿ ಬ್ಲಿಂಕೆನ್ ಪೋಸ್ಟ್ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದು, ದೆಹಲಿಯ ಬೀದಿಗಳಲ್ಲಿ ಆಟೋದಲ್ಲಿ ಸುತ್ತಾಡಿದ್ದಾರೆ. ಜಿ 20 ಶೃಂಗಸಭೆಗಾಗಿ ಭಾರತ ಪ್ರವಾಸದಲ್ಲಿರರುವ ಬ್ಲಿಂಕೆನ್ ಅವರ ಫೋಟೋಗಳು ವೈರಲ್ ಆಗಿದೆ. 'ಭಾರತದ ಆತಿಥ್ಯ ಮತ್ತು ನಾಯಕತ್ವಕ್ಕೆ ಕೃತಜ್ಞರಾಗಿರಬೇಕು. ಅವರು ತಮ್ಮ ಜಿ 20 ರ ಅಡಿಯಲ್ಲಿ ಮಹತ್ವಾಕಾಂಕ್ಷೆಯ ಕಾರ್ಯಸೂಚಿಯಲ್ಲಿ ಭಾಗವಹಿಸಲು ಸಿದ್ಧರಾಗಿದ್ದಾರೆ ಅಂತ ಯುಎಸ್ ವಿದೇಶಾಂಗ ಕಾರ್ಯದರ್ಶಿ ಬರೆದುಕೊಂಡಿದ್ದಾರೆ.

G20 Summit: ದೆಹಲಿ ಆಟೋ ಪ್ರಮಾಣ ಎಂಜಾಯ್ ಮಾಡಿದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ; ಜಿ20 ಹೈವೋಲ್ಟೇಜ್ ಫೋಟೋಸ್

Friday, March 3, 2023

ನ್ಯೂಯಾರ್ಕ್ ನಗರದಲ್ಲಿ ಮ್ಯಾಡಿಸನ್ ಸ್ಕ್ವೇರ್ ಪಾರ್ಕ್ ಬಳಿಯ ಸುಪ್ರೀಂ ಕೋರ್ಟ್‌ನ ಆವರಣದಲ್ಲಿ ಪಾಕಿಸ್ತಾನಿ-ಅಮೆರಿಕನ್ ಕಲಾವಿದೆ ಶಾಜಿಯಾ ಸಿಕಂದರ್, ಅವರ ಪ್ರತಿಮೆಗಳಾದ ʻನೌ (Now)ʼ ಮತ್ತು "ವಿಟ್ನೆಸ್‌ (Witness)ʼ. ಮಲ್ಟಿಮೀಡಿಯಾ ಎಕ್ಸಿಬಿಷನ್‌ನಲ್ಲಿ ಹವಾಹ್‌ ತೋ ಬ್ರೀತ್‌, ಏರ್‌, ಲೈಫ್‌ ಎಂಬ ಥೀಮ್‌ನೊಂದಿಗೆ ಆಕೆ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ. ಫೆ.7ರಂದು ಈ ಪ್ರದರ್ಶನ ಇತ್ತು. ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕವಾಗಿ ಮಹಿಳೆಯರ ಮೇಲಾಗುತ್ತಿರುವ ತಾರತಮ್ಯವನ್ನು ಬಿಂಬಿಸುವ ಸಲುವಾಗಿ ಈ ಪ್ರದರ್ಶನ ನೀಡಿದ್ದಾರೆ.

Multimedia exhibition: ಮ್ಯಾಡಿಸನ್‌ ಪಾರ್ಕ್‌ನಲ್ಲಿ ಪಾಕಿಸ್ತಾನಿ ಅಮೆರಿಕನ್‌ ಕಲಾವಿದೆ ಕಲಾಕೃತಿಗಳು

Friday, February 10, 2023

ಮ್ಯಾಸಚೂಸೆಟ್ಸ್‌ನ ನಾಂಟುಕೆಟ್‌ನಲ್ಲಿ ಥ್ಯಾಂಕ್ಸ್‌ಗಿವಿಂಗ್ ದಿನದಂದು ನಾಂಟುಕೆಟ್ ಅಗ್ನಿಶಾಮಕ ಇಲಾಖೆಗೆ ಭೇಟಿ ನೀಡಿದ ಯುಎಸ್‌ ಅಧ್ಯಕ್ಷ ಜೋ ಬಿಡನ್.

Thanksgiving celebration: ಅಮೆರಿಕದಲ್ಲಿ ಧನ್ಯವಾದ ಹೇಳುವ ದಿನ; ಹೀಗಿತ್ತು ಆಚರಣೆ

Friday, November 25, 2022

ದೀಪಾವಳಿ ದೀಪ ಬೆಳಗಿದ ಅಮೆರಿಕದ ಅಧ್ಯಕ್ಷ ಜೋ ಬಿಡೆನ್, ಶ್ವೇತಭವನದಲ್ಲಿ ಇಂತಹ ಅದ್ಧೂರಿ ದೀಪಾವಳಿ ಕಾರ್ಯಕ್ರಮ ನಡೆಯುತ್ತಿರುವುದು ಇದೇ ಮೊದಲು. ನಮ್ಮ ದೇಶದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಏಷ್ಯನ್ ಅಮೆರಿಕನ್ನರಿದ್ದಾರೆ. ದೀಪಾವಳಿಯ ಆಚರಣೆಯನ್ನು ಅಮೇರಿಕನ್ ಸಂಸ್ಕೃತಿಯ ಸಂತೋಷದಾಯಕ ಭಾಗವನ್ನಾಗಿ ಮಾಡಿದ್ದಕ್ಕಾಗಿ ನಾವು ನಿಮಗೆ ಧನ್ಯವಾದ ಹೇಳಲು ಬಯಸುತ್ತೇವೆ ಎಂದು ಹೇಳಿದರು.

Diwali Party in White House: ಶ್ವೇತಭವನದಲ್ಲಿ ʻಗ್ರ್ಯಾಂಡ್‌ ದೀಪಾವಳಿʼ: ಅಧ್ಯಕ್ಷ ಬಿಡೆನ್‌, ಉಪಾಧ್ಯಕ್ಷೆ ಕಮಲಾ ಸಂಭ್ರಮದ PHOTOS ಇಲ್ಲಿವೆ

Tuesday, October 25, 2022

ರಾಕಿ ಮೌಂಟೇನ್ ಮೇಕೆ ಡೆನ್ವರ್‌ನಲ್ಲಿರುವ ಡೆನ್ವರ್ ಮೃಗಾಲಯದಲ್ಲಿ ಬಂಡೆ ಕಲ್ಲಿನ ಮೇಲೆ ನಿಂತು ಮಂಗಳವಾರ ಕ್ಯಾಮೆರಾ ಕಣ್ಣಿಗೆ ಕಂಡದ್ದು ಹೀಗೆ. ಹವಾಮಾನ ಮುನ್ಸೂಚಕರ ಪ್ರಕಾರ, ಮುಂದಿನ ವಾರದಲ್ಲಿ ಇಂಟರ್‌ಮೌಂಟೇನ್ ವೆಸ್ಟ್‌ನಲ್ಲಿ ಬೆಚ್ಚಗಿನ ಹವಾಮಾನ ಇರಲಿದೆ. ಆದ್ದರಿಂದ ಮೇಕೆ ಈ ರೀತಿ ನಿಂತಿದೆ ಅಂತಿದ್ದಾರೆ ಮೇಕೆ ಪ್ರಿಯರು. (AP Photo/David Zalubowski)

Mountain goat: ಬೆಟ್ಟದ ಮೇಕೆಯ ಠೀವಿಗೆ ಎಂಥವರೂ ಮರುಳಾಗಬೇಕು! ಈ ಮೇಕೆ ಭಾರತದ್ದಲ್ಲ- ಸಚಿತ್ರ ವಿವರ ಇಲ್ಲಿದೆ ಗಮನಿಸಿ

Wednesday, October 19, 2022

ಅಮೆರಿಕದ ನ್ಯೂಯಾರ್ಕ್ ನಗರದಲ್ಲಿರುವ 432 ಪಾರ್ಕ್ ಅವೆನ್ಯೂ ಕಟ್ಟಡದ ವಿಹಂಗಮ ನೋಟ.

Photos: ಮಾರಾಟಕ್ಕಿದೆ ನ್ಯೂಯಾರ್ಕ್‌ನ ಅತ್ಯಂತ ದುಬಾರಿ ಮನೆ; ‘ಇಷ್ಟು’ ಕೋಟಿ ಕೊಟ್ಟು ನೀವೂ ಖರೀದಿಸಬಹುದು

Friday, July 8, 2022