anant-nag News, anant-nag News in kannada, anant-nag ಕನ್ನಡದಲ್ಲಿ ಸುದ್ದಿ, anant-nag Kannada News – HT Kannada

Latest anant nag Photos

ಬಣ್ಣದ ಲೋಕದಲ್ಲಿ ನೂರಾರು ಕಲರ್‌ಫುಲ್‌ ಜೋಡಿಗಳು ಪ್ರೀತಿಸಿ ಮದುವೆಯಾಗಿವೆ. ಆ ಘಮ ಸ್ಯಾಂಡಲ್‌ವುಡ್‌ನಲ್ಲಿಯೂ ತುಸು ಹೆಚ್ಚೇ. ಇಲ್ಲಿದೆ ನೋಡಿ ಸ್ಯಾಂಡಲ್‌ವುಡ್‌ ಪ್ರೇಮ್‌ಕಹಾನಿ.

Sandalwood Love story: ಲವ್‌ ಮಾಡಿ ಮದುವೆಯಾದ ಚಂದನವನದ ಚೆಂದದ ಜೋಡಿಗಳು; ಸ್ಯಾಂಡಲ್‌ವುಡ್‌ನಲ್ಲಿ ಪ್ರೀತಿ ಗೀತಿ ಇತ್ಯಾದಿ

Wednesday, February 14, 2024

ಕನ್ನಡದ ಮಕ್ಕಳೆಲ್ಲಾ ಒಂದಾಗಿ ಬನ್ನಿ, ತಾಯ್ನಾಡ ಜಯಭೇರಿ ನಾವಾದೆವೆನ್ನಿ …….
ಕನ್ನಡದ ಮಕ್ಕಳೆಲ್ಲ ಹಾಡಿನ ಸಾಹಿತ್ಯವನ್ನು1969ರಲ್ಲಿ ಬಿಡುಗಡೆಯಾದ ಕಣ್ತೆರೆದು ನೋಡು ಚಿತ್ರಕ್ಕಾಗಿ  ಬರೆದವರು ಜಿ. ವಿ. ಅಯ್ಯರ್ . ರಾಜಕುಮಾರ್, ಲೀಲಾವತಿ, ಬಾಲಕೃಷ್ಣ, ರಾಜಶ್ರೀ, ನರಸಿಂಹರಾಜು, ರಮಾದೇವಿ, ಜಿ. ವಿ. ಅಯ್ಯರ್, & ಜಯಶ್ರೀ ಅವರು ನಟಿಸಿದ ಚಿತ್ರವಿದು.  ಚಿತ್ರ ನಿರ್ದೇಶಿಸಿದವರು ಟಿ. ವಿ. ಸಿಂಗ್ ಥಾಕುರ್ ಮತ್ತು ನಿರ್ಮಾಪಕರು ಎ. ಕೆ. ವೇಲನ್. ಕನ್ನಡದ ಮಕ್ಕಳೆಲ್ಲ ಹಾಡಿಗೆ ಸಂಗೀತ ಕೊಟ್ಟು ಹಾಡಿದವರೂ ಸಂಗೀತ ದಿಗ್ಗಜ ಜಿ. ಕೆ. ವೆಂಕಟೇಶ್ .

Kannada Rajyotsava: ಕನ್ನಡದ ಈ ಆರು ಹಾಡುಗಳನ್ನು ಆಲಿಸಿ: ರಾಜ್ಯೋತ್ಸವ ಸಡಗರ ಹೆಚ್ಚಿಸಿ

Wednesday, November 1, 2023

ಕೆಲಸದ ಒತ್ತಡ, ಬೇಡದ ಚಿಂತೆಗಳನ್ನು ದೂರ ಮಾಡಲು ಕೆಲವರು ಸಿನಿಮಾಗಳ ಮೊರೆ ಹೋಗುತ್ತಾರೆ. ನೀವು ನಕ್ಕು ಹಗುರಾಗಬೇಕು ಎಂದಾದಲ್ಲಿ ಇಲ್ಲಿ ಪಟ್ಟಿ ಮಾಡಿರುವ ಕನ್ನಡ ಸಿನಿಮಾಗಳನ್ನು ತಪ್ಪದೆ ನೋಡಿ.

ನಕ್ಕು ಹಗುರಾಗಲು ಕನ್ನಡದ ಈ ಕಾಮಿಡಿ ಸಿನಿಮಾಗಳನ್ನು ನೋಡಿ

Tuesday, September 19, 2023

ಮಂಗಳೂರು ನಗರದ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನ, ಶ್ರೀ ಉಮಾಮಹೇಶ್ವರ ದೇವಸ್ಥಾನ, ಮರೋಳಿ ಶ್ರೀ ಸೂರ್ಯ ನಾರಾಯಣ ದೇವಸ್ಥಾನ ಹಾಗೂ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ  ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಅನಂತ್‌ ನಾಗ್‌ 75ನೇ ಜನ್ಮದಿನಾಚರಣೆ, ಮಂಗಳೂರಿನ ವಿವಿಧ ದೇವಾಲಯಗಳಲ್ಲಿ ಪೂಜೆ; ದಿವ್ಯಾಂಗ ಮಕ್ಕಳ ಜೊತೆ ಹುಟ್ಟುಹಬ್ಬ ಆಚರಣೆ PHOTOS

Tuesday, September 5, 2023

ಅನಂತ್‌ ನಾಗ್‌ ಹುಟ್ಟುಹಬ್ಬ ಹಾಗೂ ಚಿತ್ರರಂಗದಲ್ಲಿ 50 ವರ್ಷಗಳನ್ನು ಪೂರೈಸಿದ ಹಿನ್ನೆಲೆ ಭಾನುವಾರ ಮಂಗಳೂರಿನ ಟಿವಿ ರಮಣಪೈ ಹಾಲ್‌ನಲ್ಲಿ ಅಭಿನಂದನಾ ಸಮಿತಿ ಮತ್ತು ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಅನಂತ್‌ನಾಗ್‌ @ 75, ಮಂಗಳೂರು ಅಭಿನಂದನಾ ಸಮಾರಂಭಕ್ಕೆ ಮುನ್ನ ಅದ್ಧೂರಿ ಮೆರವಣಿಗೆ; ಫೋಟೋಗಳು

Monday, September 4, 2023

ಈ ದೋಸೆ ಸವಿಯುವ ಕ್ಷಣದ ಛಾಯಾಚಿತ್ರಗಳನ್ನು ಸ್ವತಃ ವಿದ್ಯಾರ್ಥಿ ಭವನ’ ಅಧಿಕೃತ ಟ್ವಿಟರ್‌ ಹಂಚಿಕೊಂಡಿದೆ. ದಶಕಗಳ ಹಿಂದೆ ವಿದ್ಯಾರ್ಥಿ ಭವನದಲ್ಲಿ YNK ಅವರೊಂದಿಗೆ ದೋಸೆ - ಕಾಫಿ - ಚರ್ಚೆಗಳ ನೆನಪಿನ ಪುಟಗಳನ್ನು ಅನಂತನಾಗ್ ಮೆಲುಕು ಹಾಕಿದರು ಎಂದು ಬರೆದುಕೊಂಡಿದೆ.

Anant Nag On Vidyarthi Bhavan: ‘ವಿದ್ಯಾರ್ಥಿ ಭವನ’ದ ದೋಸೆ, ತೂತು ವಡೆ ಮತ್ತು ಅನಂತ್‌ನಾಗ್;‌ ದಶಕದ ಬಳಿಕ ಹೀಗೊಂದು ಅಚ್ಚರಿಯ ಭೇಟಿ..

Monday, September 12, 2022