artificial-intelligence News, artificial-intelligence News in kannada, artificial-intelligence ಕನ್ನಡದಲ್ಲಿ ಸುದ್ದಿ, artificial-intelligence Kannada News – HT Kannada
ಕನ್ನಡ ಸುದ್ದಿ  /  ವಿಷಯ  /  artificial intelligence

artificial intelligence

ಓವರ್‌ವ್ಯೂ

ಕರ್ನಾಟಕ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟು ಬ್ಲಾಕಿಂಗ್ ದಂಧೆ ಬೆಳಕಿಗೆ ಬಂದಿದೆ,. 2300ಕ್ಕೂ ಹೆಚ್ಚು ವಿದ್ಯಾರ್ಥಿಗಳ ವಿರುದ್ಧ ಕ್ರಮಕ್ಕೆ ಸರ್ಕಾರ ನೋಟಿಸ್ ಜಾರಿಗೊಳಿಸಿದೆ.

ಕರ್ನಾಟಕ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟು ಬ್ಲಾಕಿಂಗ್ ದಂಧೆ; 2300ಕ್ಕೂ ಹೆಚ್ಚು ವಿದ್ಯಾರ್ಥಿಗಳ ವಿರುದ್ಧ ಕ್ರಮ

Sunday, November 10, 2024

ಕನ್ನಡ ಸಾಹಿತ್ಯದಲ್ಲಿ AI ಆಧಾರಿತ ಅನುವಾದ- ಸವಾಲುಗಳು ಮತ್ತು ಸಾಧ್ಯತೆಗಳ ಬಗ್ಗೆ ವಿಸ್ತೃತ ನೋಟ ಒದಗಿಸುವ ಚಿಂತನೆಯನ್ನು ಡಾ.ಉದಯ ಶಂಕರ ಪುರಾಣಿಕ ಅವರು ಹಂಚಿಕೊಂಡಿದ್ದಾರೆ.

ಕನ್ನಡ ಸಾಹಿತ್ಯದಲ್ಲಿ AI ಆಧಾರಿತ ಅನುವಾದ- ಸವಾಲುಗಳು ಮತ್ತು ಸಾಧ್ಯತೆಗಳು: ಡಾ.ಉದಯ ಶಂಕರ ಪುರಾಣಿಕ ಅಭಿಮತ

Monday, November 4, 2024

gb1a8760f5acca7b61be482bc7beed1b13233c0d2c4923e2c7

ಎಐ ಕಸಿದುಕೊಳ್ಳಬಹುದಾದ 8 ಉದ್ಯೋಗಗಳು

Wednesday, October 16, 2024

ಫೇಸ್‌ಬುಕ್‌ ಮಾಲೀಕ ಈಗ ಜಗತ್ತಿನ ಎರಡನೇ ಅಗ್ರ ಶ್ರೀಮಂತ; ಬಿಜೋಸ್‌ ಹಿಂದಿಕ್ಕಿದ ಜುಕರ್‌ಬರ್ಗ್‌ ( REUTERS/Manuel Orbegozo)

ಫೇಸ್‌ಬುಕ್‌ ಮಾಲೀಕ ಈಗ ಜಗತ್ತಿನ ಎರಡನೇ ಅಗ್ರ ಶ್ರೀಮಂತ; ಜೆಫ್‌ ಬಿಜೋಸ್‌ ಹಿಂದಿಕ್ಕಿದ ಮಾರ್ಕ್‌ ಜುಕರ್‌ಬರ್ಗ್‌

Friday, October 4, 2024

ಬಿಬಿಎಂಪಿ ಎಐ ತಂತ್ರಜ್ಞಾನ ಆಧರಿತ ಅಮ್ಮನನ್ನು ಉಳಿಸಿ ಚಟುವಟಿಕೆಗೆ ಚಾಲನೆ ನೀಡಿದೆ.

ಬಿಬಿಎಂಪಿಯಿಂದ ಆರೋಗ್ಯ ಆಧರಿತ ಎಐ ತಂತ್ರಜ್ಞಾನ ಬಳಕೆ; ಬೆಂಗಳೂರಲ್ಲಿ ಅಮ್ಮನ ರಕ್ಷಿಸಿ ಅಭಿಯಾನ ಆರಂಭ

Thursday, September 26, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಏನಿದು ಭಾಷಿಣಿ?: ಮೊದಲಿಗೆ ಭಾಷಿಣಿ ಎಂದರೇನು ಎಂದು ತಿಳಿದುಕೊಳ್ಳೋಣ. ಪ್ರಧಾನಿ ನರೇಂದ್ರ ಮೋದಿ ಅವರು ಹಿಂದಿಯಲ್ಲಿ ಭಾಷಣ ಮಾಡಿರುವುದನ್ನು ಎಐ ಭಾಷಿಣಿಯು ಅದೇ ಸಮಯದಲ್ಲಿ ಅನುವಾದ ಮಾಡಿತ್ತು. ಇದು ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಆಧರಿತ ಭಾಷಾ ಅನುವಾದ ಟೂಲ್‌. ಈ ಟೂಲ್‌ ಬಳಸಿ ಭಾರತದ ಹಲವು ಭಾಷೆಗಳಲ್ಲಿ ಸಂವಾದ ನಡೆಸಬಹುದು. ಎಲ್ಲಾದರೂ ನಿಮಗೆ ತಮಿಳು ಗೊತ್ತಿಲ್ಲ ಎಂದಿರಲಿ. ತಮಿಳು ಭಾಷಿಕನ ಜತೆ ಮಾತನಾಡಲು ನೀವು ಈ ಆಪ್‌ ಬಳಸಬಹುದು. ನೀವು ಕನ್ನಡದಲ್ಲಿ ಮಾತನಾಡಿದ್ದನ್ನು ಅದು ತಮಿಳು ಭಾಷೆಗೆ ತಕ್ಷಣೆ ಪರಿವರ್ತಿಸಿ ನೀಡುತ್ತದೆ. ಬಾಂಗ್ಲಾ, ಹಿಂದಿ, ಇಂಗ್ಲಿಷ್‌ ಹೀಗೆ ಯಾವುದೇ ಭಾಷೆಗೂ ಇದು ತಕ್ಷಣ ಅನುವಾದ ಮಾಡಿಕೊಡುತ್ತದೆ. ಅನುವಾದವನ್ನು ಅಕ್ಷರ ರೂಪದಲ್ಲಿ ಅಥವಾ ಧ್ವನಿ ರೂಪದಲ್ಲಿ ಪಡೆಯಬಹುದು. ಓಪನ್‌ಎಐನ ಚಾಟ್‌ಜಿಪಿಟಿ ಮತ್ತು ಗೂಗಲ್‌ನ ಬ್ರಾಡ್‌ ರೀತಿ ಈ ಎಐ ಲಾರ್ಜ್‌ ಲ್ಯಾಂಗ್ವೇಜ್‌ ಮಾಡೆಲ್‌ ಅನ್ನು ಬಳಸಿ ಈ ಎಐ ಭಾಷಿಣಿ ಕಾರ್ಯನಿರ್ವಹಿಸುತ್ತದೆ. ಈ ಎಐ ಭಾಷಿಣಿಯನ್ನು ನಿಮ್ಮ ಮೊಬೈಲ್‌ ಫೋನ್‌ನಲ್ಲಿ ಬಳಸಲು ಬಯಸಿದರೆ ಈ ಮುಂದಿನ ಸ್ಟೆಪ್‌ ಟು ಸ್ಟೆಪ್‌ ಗೈಡ್‌ ಅನುಸರಿಸಿ.</p>

Bhashini: ಎಐ ಭಾಷಿಣಿಯನ್ನು ಮೊಬೈಲ್‌ನಲ್ಲಿ ಬಳಸುವುದು ಹೇಗೆ? ಭಾಷಾ ಅನುವಾದ ಟೂಲ್‌ ಬಳಕೆಗೆ ಇಲ್ಲಿದೆ ಹಂತಹಂತದ ಮಾರ್ಗದರ್ಶಿ

Dec 19, 2023 03:47 PM

ತಾಜಾ ವೆಬ್‌ಸ್ಟೋರಿ