artificial-intelligence News, artificial-intelligence News in kannada, artificial-intelligence ಕನ್ನಡದಲ್ಲಿ ಸುದ್ದಿ, artificial-intelligence Kannada News – HT Kannada
ಕನ್ನಡ ಸುದ್ದಿ  /  ವಿಷಯ  /  artificial intelligence

Latest artificial intelligence Photos

<p>ಏನಿದು ಭಾಷಿಣಿ?: ಮೊದಲಿಗೆ ಭಾಷಿಣಿ ಎಂದರೇನು ಎಂದು ತಿಳಿದುಕೊಳ್ಳೋಣ. ಪ್ರಧಾನಿ ನರೇಂದ್ರ ಮೋದಿ ಅವರು ಹಿಂದಿಯಲ್ಲಿ ಭಾಷಣ ಮಾಡಿರುವುದನ್ನು ಎಐ ಭಾಷಿಣಿಯು ಅದೇ ಸಮಯದಲ್ಲಿ ಅನುವಾದ ಮಾಡಿತ್ತು. ಇದು ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಆಧರಿತ ಭಾಷಾ ಅನುವಾದ ಟೂಲ್‌. ಈ ಟೂಲ್‌ ಬಳಸಿ ಭಾರತದ ಹಲವು ಭಾಷೆಗಳಲ್ಲಿ ಸಂವಾದ ನಡೆಸಬಹುದು. ಎಲ್ಲಾದರೂ ನಿಮಗೆ ತಮಿಳು ಗೊತ್ತಿಲ್ಲ ಎಂದಿರಲಿ. ತಮಿಳು ಭಾಷಿಕನ ಜತೆ ಮಾತನಾಡಲು ನೀವು ಈ ಆಪ್‌ ಬಳಸಬಹುದು. ನೀವು ಕನ್ನಡದಲ್ಲಿ ಮಾತನಾಡಿದ್ದನ್ನು ಅದು ತಮಿಳು ಭಾಷೆಗೆ ತಕ್ಷಣೆ ಪರಿವರ್ತಿಸಿ ನೀಡುತ್ತದೆ. ಬಾಂಗ್ಲಾ, ಹಿಂದಿ, ಇಂಗ್ಲಿಷ್‌ ಹೀಗೆ ಯಾವುದೇ ಭಾಷೆಗೂ ಇದು ತಕ್ಷಣ ಅನುವಾದ ಮಾಡಿಕೊಡುತ್ತದೆ. ಅನುವಾದವನ್ನು ಅಕ್ಷರ ರೂಪದಲ್ಲಿ ಅಥವಾ ಧ್ವನಿ ರೂಪದಲ್ಲಿ ಪಡೆಯಬಹುದು. ಓಪನ್‌ಎಐನ ಚಾಟ್‌ಜಿಪಿಟಿ ಮತ್ತು ಗೂಗಲ್‌ನ ಬ್ರಾಡ್‌ ರೀತಿ ಈ ಎಐ ಲಾರ್ಜ್‌ ಲ್ಯಾಂಗ್ವೇಜ್‌ ಮಾಡೆಲ್‌ ಅನ್ನು ಬಳಸಿ ಈ ಎಐ ಭಾಷಿಣಿ ಕಾರ್ಯನಿರ್ವಹಿಸುತ್ತದೆ. ಈ ಎಐ ಭಾಷಿಣಿಯನ್ನು ನಿಮ್ಮ ಮೊಬೈಲ್‌ ಫೋನ್‌ನಲ್ಲಿ ಬಳಸಲು ಬಯಸಿದರೆ ಈ ಮುಂದಿನ ಸ್ಟೆಪ್‌ ಟು ಸ್ಟೆಪ್‌ ಗೈಡ್‌ ಅನುಸರಿಸಿ.</p>

Bhashini: ಎಐ ಭಾಷಿಣಿಯನ್ನು ಮೊಬೈಲ್‌ನಲ್ಲಿ ಬಳಸುವುದು ಹೇಗೆ? ಭಾಷಾ ಅನುವಾದ ಟೂಲ್‌ ಬಳಕೆಗೆ ಇಲ್ಲಿದೆ ಹಂತಹಂತದ ಮಾರ್ಗದರ್ಶಿ

Tuesday, December 19, 2023