ACC U19 Asia Cup 2023: ಅಂಡರ್-19 ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಪರಾಜಯಗೊಂಡಿದೆ. 8 ವಿಕೆಟ್ಗಳಿಂದ ಸೋಲಿನ ಕಹಿ ಅನುಭವಿಸಿದೆ.