Latest asia cup 2023 Photos

ಫೈನಲ್​ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ, 50 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 282 ರನ್​ಗಳ ಗುರಿ ನೀಡಿತು. ಈ ಗುರಿ ಹಿಂಬಾಲಿಸಿದ ಯುಎಇ ತಂಡ, ಬಾಂಗ್ಲಾದೇಶ ಬೌಲರ್​​ಗಳ ದಾಳಿಗೆ ನಡುಗಿತು. ಪರಿಣಾಮ 24.5 ಓವರ್​​ಗಳಲ್ಲಿ ಕೇವಲ 87 ರನ್​​ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಚೊಚ್ಚಲ ಏಷ್ಯಾಕಪ್ ಟ್ರೋಫಿ ಕನಸು ಭಗ್ನಗೊಂಡಿತು.

ಅಂಡರ್​-19 ಏಷ್ಯಾಕಪ್ ಫೈನಲ್; ಯುಎಇ ವಿರುದ್ಧ ಗೆದ್ದು ಚರಿತ್ರೆ ಸೃಷ್ಟಿಸಿದ ಬಾಂಗ್ಲಾದೇಶ

Sunday, December 17, 2023

ಪ್ರಸಕ್ತ ವಿಶ್ವಕಪ್‌ಗೂ ಮುನ್ನ ಸೆಪ್ಟೆಂಬರ್ 17ರಂದು ಕೊಲಂಬೊದಲ್ಲಿ ನಡೆದ ಏಷ್ಯಾಕಪ್ ಫೈನಲ್‌ ಪಂದ್ಯದಲ್ಲಿ ಭಾರತದ ವಿರುದ್ಧ ಶ್ರೀಲಂಕಾ ಕೇವಲ 50 ರನ್‌ಗಳಿಗೆ ಆಲೌಟ್ ಆಗಿತ್ತು. ಅದು ಕೂಡಾ 15.2 ಓವರ್‌ಗಳಲ್ಲಿ. ಆ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಐದು ಓವರ್‌ಗಳಲ್ಲಿ 23 ರನ್ ನೀಡಿ ಒಂದು ವಿಕೆಟ್ ಪಡೆದರು. ಇದೇ ವೇಳೆ ಏಳು ಓವರ್‌ಗಳಲ್ಲಿ 21 ರನ್‌ ಬಿಟ್ಟುಕೊಟ್ಟ ಮೊಹಮ್ಮದ್‌ ಸಿರಾಜ್‌ ಆರು ವಿಕೆಟ್ ಕಬಳಿಸಿದ್ದರು. ಹಾರ್ದಿಕ್ ಪಾಂಡ್ಯ ಮೂರು ವಿಕೆಟ್ ಪಡೆದರು.

105 ರನ್‌ಗೆ 20 ವಿಕೆಟ್; ಕೊನೆಯ 2 ಪಂದ್ಯಗಳಲ್ಲಿ ಲಂಕಾಗೆ ಲಗಾಮು ಹಾಕಿದ ಭಾರತ ವೇಗಿಗಳು

Friday, November 3, 2023

ಈ ಎಲ್ಲಾ ಪಾಸಿಟಿವ್​​ ಅಂಶಗಳು ಏಕದಿನ ವಿಶ್ವಕಪ್​​​ಗೂ ಮುನ್ನ ಭಾರತ ತಂಡದಲ್ಲಿ ಕಂಡು ಬಂದಿರುವುದು ಉತ್ತಮ ಸಂಗತಿಯಾಗಿದೆ. ಇದೇ ಭರ್ಜರಿ ಫಾರ್ಮ್​ ಅನ್ನು ಮೆಗಾ ಟೂರ್ನಿಯಲ್ಲೂ ಮುಂದುವರೆಸಿ ಭಾರತಕ್ಕೆ ಟ್ರೋಫಿ ಗೆದ್ದುಕೊಡಲಿ ಎಂಬುದೇ ನಮ್ಮ ನಿಮ್ಮೆಲ್ಲರ ಆಶಯ,

Team India: ವಿಶ್ವಕಪ್​ಗೂ ಮುನ್ನ ಏಷ್ಯಾಕಪ್​ನಲ್ಲಿ ಭಾರತ ತಂಡಕ್ಕೆ ಕಾಡಿದ್ದ 5 ಪ್ರಶ್ನೆಗಳಿಗೆ ಸಿಕ್ತು ಉತ್ತರ

Tuesday, September 19, 2023

ಭಾರತ ಟ್ರೋಫಿ ಗೆಲ್ಲುತ್ತಿದ್ದಂತೆ ತಂಡದ ನಾಯಕ ರೋಹಿತ್​ ಶರ್ಮಾ ಅವರು ಮಾಜಿ ನಾಯಕರಾದ ಎಂಎಸ್​ ಧೋನಿ ಮತ್ತು ಮೊಹಮ್ಮದ್‌ ಅಜರುದ್ದೀನ್‌ ದಾಖಲೆಯನ್ನು ಸಮಗೊಳಿಸಿದ್ದಾರೆ.

Rohit Sharma: ಏಷ್ಯಾಕಪ್ ಟ್ರೋಫಿ ಜಯಿಸಿ ಧೋನಿ-ಅಜರುದ್ದೀನ್ ದಾಖಲೆ ಸರಿಗಟ್ಟಿದ ರೋಹಿತ್ ಶರ್ಮಾ

Monday, September 18, 2023

ಮೊಹಮ್ಮದ್ ಸಿರಾಜ್ 7 ಓವರ್‌ಗಳಲ್ಲಿ 21 ರನ್ ನೀಡಿ ಪ್ರಮುಖ 6 ವಿಕೆಟ್‌ಗಳನ್ನು ಪಡೆಯುವ ಮೂಲಕ ಟೀಂ ಇಂಡಿಯಾಗೆ ಭರ್ಜರಿ ಗೆಲುವು ತಂದುಕೊಟ್ಟರು. ತನ್ನ ಎರಡನೇ ಓವರ್‌ನಲ್ಲೇ ಸಿರಾಜ್ 4 ವಿಕೆಟ್‌ಗಳನ್ನು ಕಬಳಿಸಿದರು. ಅಂತಿಮವಾಗಿ ಶ್ರೀಲಂಕಾ 50 ರನ್‌ಗೆ ಆಲೌಟ್ ಆಯ್ತು. ಸಾಧಾರಣ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 6.1 ಓವರ್‌ನಲ್ಲಿ ಗೆಲುವಿನ ನಗೆ ಬೀರಿತು. ಅಲ್ಲದೆ ಟ್ರೋಫಿಯನ್ನು ಎತ್ತಿ ಹಿಡಿದು ಸಂಭ್ರಮಿಸಿತು.

India vs Sri Lanka: ಶ್ರೀಲಂಕಾ ವಿರುದ್ಧ ಏಷ್ಯಾಕಪ್ ಗೆದ್ದು ಟೀಂ ಇಂಡಿಯಾ ಸಂಭ್ರಮಾಚರಣೆ; ಫೋಟೋಸ್

Sunday, September 17, 2023

ಏಷ್ಯಾಕಪ್ ಸಂಪೂರ್ಣ ವಿಜೇತರ ಪಟ್ಟಿ.

Asia Cup Winners: ಏಷ್ಯಾಕಪ್ ಇತಿಹಾಸದಲ್ಲಿ ಯಾವ ತಂಡ, ಎಷ್ಟು ಟ್ರೋಫಿ ಗೆದ್ದಿದೆ? ಇಲ್ಲಿದೆ ಸಂಪೂರ್ಣ ಪಟ್ಟಿ

Sunday, September 17, 2023

ಈ ಸೆಂಚುರಿ ಗಿಲ್ ಪಾಲಿಗೆ ಅತ್ಯಂತ ಸ್ಮರಣೀಯ. ಏಕೆಂದರೆ ಚೇಸಿಂಗ್ ವೇಳೆ ಮೊದಲ ಬಾರಿಗೆ ಶತಕ ದಾಖಲಿಸಿದ್ದಾರೆ. 133 ಎಸೆತಗಳಲ್ಲಿ 121 ರನ್ ಗಳಿಸಿದ 8 ಬೌಂಡರಿ, 5 ಸಿಕ್ಸರ್​​ಗಳ ಸಹಾಯದಿಂದ 121 ರನ್ ಗಳಿಸಿದ್ದಾರೆ. ಈ ಶತಕದೊಂದಿಗೆ ಹಲವು ಸಾಧನೆಗಳನ್ನೂ ಮಾಡಿದ್ದಾರೆ ಯುವ ಆಟಗಾರ.

5ನೇ ಶತಕ ಸಿಡಿಸಿ ಬಾಬರ್, ಆಮ್ಲಾ ದಾಖಲೆ ಮುರಿದ ಶುಭ್ಮನ್; ಸಚಿನ್, ಕೊಹ್ಲಿ ಸಾಲಿಗೂ ಸೇರಿದ ಗಿಲ್

Saturday, September 16, 2023

ಏಷ್ಯಾಕಪ್ ಸೂಪರ್​-4 ಹಂತದ ಅಂತಿಮ ಪಂದ್ಯದಲ್ಲಿ ಭಾರತದ ವಿರುದ್ಧ ಬಾಂಗ್ಲಾದೇಶ ರೋಚಕ ಗೆಲುವು ಸಾಧಿಸಿತು. ಆ ಮೂಲಕ ಏಷ್ಯಾಕಪ್ ಇತಿಹಾಸದಲ್ಲಿ ಬಾಂಗ್ಲಾಗೆ 2ನೇ ಬಾರಿಗೆ ಭಾರತ ಶರಣಾಗಿದೆ.

ಏಷ್ಯಾಕಪ್​ ಇತಿಹಾಸದಲ್ಲಿ 11 ವರ್ಷಗಳ ಬಳಿಕ ಸೋಲು; ಭಾರತ ವಿರುದ್ಧ ವಿಶೇಷ ದಾಖಲೆ ಬರೆದ ಬಾಂಗ್ಲಾ

Saturday, September 16, 2023

ಶ್ರೀಲಂಕಾ ಗೆಲ್ಲಲು ಕೊನೆಯ ಎಸೆತದಲ್ಲಿ 2 ರನ್ ಬೇಕಿತ್ತು. ಆದರೆ ಈ ವೇಳೆ ಜಾಣ್ಮೆಯ ಆಟವಾಡಿದ ಚರಿತ್ ಅಸಲಂಕಾ, ಗ್ಯಾಪ್​ನಲ್ಲಿ 2 ರನ್​ ಕದ್ದರು. ಇದರೊಂದಿಗೆ ಅತ್ಯಂತ ರೋಚಕ ಗೆಲುವು ಸಾಧಿಸಲು ನೆರವಾದರು. ಆದರೆ, ಏಷ್ಯಾಕಪ್​ ಇತಿಹಾಸದಲ್ಲಿ​​ ಕೊನೆ ಎಸೆತದಲ್ಲಿ ರೋಚಕವಾಗಿ ಗೆದ್ದದ್ದು ಶ್ರೀಲಂಕಾ ಒಂದೇ ಅಲ್ಲ, ಇನ್ನೊಂದಿದೆ!

ಏಷ್ಯಾಕಪ್​ ಇತಿಹಾಸದಲ್ಲಿ​​ ಕೊನೆಯ ಎಸೆತದಲ್ಲಿ ರೋಚಕವಾಗಿ ಗೆದ್ದದ್ದು ಶ್ರೀಲಂಕಾ ಒಂದೇ ಅಲ್ಲ, ಇನ್ನೊಂದಿದೆ!

Friday, September 15, 2023

ಮಳೆಯಿಂದಾಗಿ ಪಂದ್ಯ ರದ್ದಾದರೆ ಪಾಕಿಸ್ತಾನ ಟೂರ್ನಿಯಿಂದ ಹೊರಬೀಳಲಿದೆ. ಹೀಗಾದಲ್ಲಿಲ ಶ್ರೀಲಂಕಾ ಎರಡನೇ ತಂಡವಾಗಿ ಫೈನಲ್ ಪ್ರವೇಶಿಸಲಿದೆ. ಮಳೆ ನಿಂತು ಆಟಕ್ಕೆ ಅವಕಾಶ ಮಾಡಿಕೊಡಲಿ ಎಂಬುದು ಪಾಕಿಸ್ತಾನ ತಂಡದ ಪ್ರಾರ್ಥನೆಯಾಗಿದೆ. ಪಾಕ್ ಕ್ರಿಕೆಟಿಗರು ಡ್ರೆಸ್ಸಿಂಗ್ ರೂಮ್‌ನಿಂದ ಹೊರಗೆ ಬಂದು ಹವಾಮಾನವನ್ನು ಪರಿಶೀಲಿಸಿದ್ದಾರೆ.

Pakistan vs Sri Lanka: ಪಾಕಿಸ್ತಾನ-ಶ್ರೀಲಂಕಾ ಪಂದ್ಯದಲ್ಲಿ ಮಳೆಯಾಟ; ಬಾಬರ್ ಪಡೆಗೆ ಆತಂಕ; ಫೋಟೋಸ್

Thursday, September 14, 2023

ಸೂರ್ಯ ಮತ್ತು ದೇವಿಶಾ ಶೆಟ್ಟಿ 2012ರಲ್ಲಿ ಮುಂಬೈನ ಆರ್‌ಎ ಪೊದರ್ ಕಾಲೇಜ್ ಆಫ್ ಕಾಮರ್ಸ್ ಮತ್ತು ಎಕನಾಮಿಕ್ಸ್‌ನಲ್ಲಿ ಒಟ್ಟಿಗೆ ವ್ಯಾಸಾಂಗ ಮಾಡಿದರು. ಕಾಮರ್ಸ್ ವಿದ್ಯಾರ್ಥಿಗಳಾಗಿದ್ದ ಇಬ್ಬರ ಭೇಟಿ ಮತ್ತು ಪರಿಚಯ ಅಲ್ಲಿಂದಲೇ ಪ್ರಾರಂಭವಾಯಿತು. ದೇವಿಶಾರನ್ನು ನೋಡಿದ ಮೊದಲ ನೋಟದಲ್ಲೇ ಸೂರ್ಯ ಪ್ರೀತಿಯ ಬಲೆಗೆ ಬಿದ್ದಿದ್ದರಂತೆ.

Suryakumar Yadav Birthday: ಮೊದಲ ನೋಟದಲ್ಲೇ ದೇವಿಶಾ ಪ್ರೀತಿಯ ಬಲೆಗೆ ಬಿದ್ದಿದ್ದ ಸೂರ್ಯ; ಕಾಲೇಜಿನಲ್ಲೇ ಪ್ರಪೋಸ್ ಮಾಡಿದ್ದ ಕ್ರಿಕೆಟಿಗ

Thursday, September 14, 2023

ಪಾಕಿಸ್ತಾನದ ಶಾಹಿದ್ ಅಫ್ರಿದಿ ಏಷ್ಯಾಕಪ್​ನಲ್ಲಿ ಆಡಿದ 21 ಇನಿಂಗ್ಸ್​ಗಳಲ್ಲಿ ಒಟ್ಟು 26 ಸಿಕ್ಸರ್ ಬಾರಿಸಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ಆಟಗಾರ ಎಂಬ ದಾಖಲೆ ಬರೆದಿದ್ದರು. ಈಗ ರೋಹಿತ್ 25 ಏಕದಿನ ಇನಿಂಗ್ಸ್​ಗಳಲ್ಲಿ 28 ಸಿಕ್ಸರ್​​ ಸಿಡಿಸಿದ್ದಾರೆ. ಆ ಮೂಲಕ ಏಷ್ಯಾಕಪ್ ಟೂರ್ನಿಯಲ್ಲಿ ಹೆಚ್ಚು ಸಿಕ್ಸರ್​​ ಸಿಡಿಸಿ ಅಫ್ರಿದಿ ದಾಖಲೆ ಮುರಿದಿದ್ದಾರೆ.

ಏಷ್ಯಾಕಪ್​ನಲ್ಲಿ ರೋಹಿತ್ ಶರ್ಮಾ ಸಿಕ್ಸರ್ ಸಿಂಗ್; ಶಾಹಿದ್ ಅಫ್ರಿದಿ ದಾಖಲೆ ಮುರಿದ ಹಿಟ್​ಮ್ಯಾನ್

Thursday, September 14, 2023

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಒಗಟ್ಟಾಗಿ ಕೈಜೋಡಿಸಬೇಕು. ಈ ಇಬ್ಬರು ಅನುಭವಿ ಟೀಂ ಇಂಡಿಯಾ ಆಟಗಾರರ ಹೊಂದಾಣಿಕೆ ಉತ್ತಮವಾಗಿದ್ದರೆ ಯಾವುದೇ ಎದುರಾಳಿ ತಂಡ ಎಷ್ಟೇ ಬಲಿಷ್ಠವಾಗಿದ್ದರೂ ಸೋಲಿಸಬಹುದು.

Team India: ಏಷ್ಯಾಕಪ್ ಸೂಪರ್-4ನಲ್ಲಿ 2 ದೊಡ್ಡ ಗೆಲುವು; ವಿಶ್ವಕಪ್‌ಗಾಗಿ ಟೀಂ ಇಂಡಿಯಾ ಈ ವಿಷಯಗಳಿಗೆ ಆದ್ಯತೆ ನೀಡಿದ್ರೆ ನಾವೇ ಚಾಂಪಿಯನ್ಸ್

Wednesday, September 13, 2023

Kuldeep Yadav Reaches 150 Wickets Mark In ODIs:  ಏಕದಿನ ಕ್ರಿಕೆಟ್‌ನಲ್ಲಿ 150 ವಿಕೆಟ್ ಗಡಿ ದಾಟಿದ ಕುಲದೀಪ್ ಯಾದವ್.

ಏಕದಿನ ಕ್ರಿಕೆಟ್‌ನಲ್ಲಿ 150 ವಿಕೆಟ್‌ ಸಾಧನೆ; ಕನ್ನಡಿಗ ಕುಂಬ್ಳೆ, ಜಹೀರ್‌ ದಾಖಲೆ ಅಳಿಸಿದ ಕುಲ್ದೀಪ್ ಯಾದವ್

Wednesday, September 13, 2023

ಶ್ರೀಲಂಕಾವನ್ನು 41 ರನ್‌ಗಳಿಂದ ಮಣಿಸಿದ ಟೀಂ ಇಂಡಿಯಾ ಏಷ್ಯಾಕಪ್ 2023ರ ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿತು.

IND vs SL Asia Cup: ಭಾರತದ ಬೌಲರ್‌ಗಳ ಅದ್ಭುತ ಪ್ರದರ್ಶನ; ಶ್ರೀಲಂಕಾ ಮಣಿಸಿ ಏಷ್ಯಾಕಪ್ ಫೈನಲ್ ಪ್ರವೇಶಿಸಿದ ಟೀಂ ಇಂಡಿಯಾ; ಫೋಟೋಸ್

Wednesday, September 13, 2023

ಪಾಕಿಸ್ತಾನ ವಿರುದ್ಧ 228 ರನ್‌ಗಳ ದೊಡ್ಡ ಗೆಲುವು ಸಾಧಿಸಿರುವ ಟೀಂ ಇಂಡಿಯಾ 2 ಅಂಕಗಳೊಂದಿಗೆ ಏಷ್ಯಾಕಪ್ ಸೂಪರ್ 4 ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಜಿಗಿದಿದೆ. ನೆಟ್ ರನ್‌ರೇಟ್ ಅನ್ನು ಉತ್ತಮಪಡಿಸಿಕೊಂಡಿದೆ.

Asia Cup Super 4 Points Table: ಏಷ್ಯಾಕಪ್ ಸೂಪರ್ 4; ಪಾಕಿಸ್ತಾನವನ್ನು ಮಣಿಸಿ ಅಗ್ರಸ್ಥಾನಕ್ಕೇರಿದ ಟೀಂ ಇಂಡಿಯಾ

Tuesday, September 12, 2023

ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಕ್ರೀಸ್ ಕಾಯ್ದುಕೊಂಡಿದ್ದಾರೆ.

India vs Pakistan: ಇಂದು ಪಾಕ್ ವಿರುದ್ಧ ಟೀಂ ಇಂಡಿಯಾ ಇನ್ನಿಂಗ್ಸ್‌ನ ಉಳಿದರ್ಧ ಆಟಕ್ಕೂ ಮಳೆ ಅಡ್ಡಿ

Monday, September 11, 2023

ನೀರಿನಲ್ಲಿ ಬಿಸಿಸಿಐ ಕಾರ್ಯದರ್ಶಿ ಮೀನಿಗೆ ಗಾಳ ಹಾಕುತ್ತಿರುವಂತೆ ಮೀಮ್ಸ್.

ಮಳೆಯಲಿ ಜೊತೆಯಲಿ ದಿನವಿಡೀ ನೆನೆಯುತ..; ಇಂಡೋ-ಪಾಕ್ ಪಂದ್ಯದ ಮೀಮ್ಸ್ ನೋಡಿ, ಎಂಜಾಯ್ ಮಾಡಿ

Monday, September 11, 2023

ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ ಸೂಪರ್ 4 ಪಂದ್ಯದಲ್ಲಿ ಆರಂಭಿಕ ಬ್ಯಾಟರ್ ಆಗಿದ್ದಾರೆ.

Team India: ಪಾಕಿಸ್ತಾನ ವಿರುದ್ಧ ಹೈವೋಲ್ಟೇಜ್ ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟರ್‌ಗಳು ಇವರೇ; ಫೋಟೋಸ್

Sunday, September 10, 2023

ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ತಸ್ಕಿನ್ ಅಹ್ಮದ್ ವಿಕೆಟ್ ಪಡೆದಾಗ ಲಂಕಾದ ಬೌಲರ್ ಮಹೀಶ ತೀಕ್ಷಣ ಸಂಭ್ರಮಿಸಿದ್ದು ಹೀಗೆ.

Asia Cup 2023: ನಾಯಕ ಶನಕ, ಜೂನಿಯರ್ ಮಾಲಿಂಗ ತೀಕ್ಷಣ ಬೌಲಿಂಗ್ ಕಮಾಲ್; ಬಾಂಗ್ಲಾ ವಿರುದ್ಧ ಲಂಕಾಗೆ 21 ರನ್‌ ಜಯ; ಫೋಟೋಸ್

Sunday, September 10, 2023