bbmp News, bbmp News in kannada, bbmp ಕನ್ನಡದಲ್ಲಿ ಸುದ್ದಿ, bbmp Kannada News – HT Kannada

bbmp

ಓವರ್‌ವ್ಯೂ

ಬೆಂಗಳೂರಲ್ಲಿ 4284 ಕೋಟಿ ರೂ ಆಸ್ತಿ ತೆರಿಗೆ ಸಂಗ್ರಹಿಸಿದ ಬಿಬಿಎಂಪಿ, ಮಾರ್ಚ್‌ ಅಂತ್ಯಕ್ಕೆ 5200 ಕೋಟಿ ರೂಪಾಯಿ ಸಂಗ್ರಹದ ಗುರಿ ಇಟ್ಟುಕೊಂಡಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರಲ್ಲಿ 4284 ಕೋಟಿ ರೂ ಆಸ್ತಿ ತೆರಿಗೆ ಸಂಗ್ರಹಿಸಿದ ಬಿಬಿಎಂಪಿ, ಮಾರ್ಚ್‌ ಅಂತ್ಯಕ್ಕೆ 5200 ಕೋಟಿ ರೂಪಾಯಿ ಸಂಗ್ರಹದ ಗುರಿ

Monday, December 2, 2024

ಫೆಂಗಲ್ ಚಂಡಮಾರುತ; ಬೆಂಗಳೂರಲ್ಲಿ ಕುಸಿದ ತಾಪಮಾನ, ಹನಿ ಮಳೆ ವಾತಾವರಣವನ್ನು ಇನ್ನಷ್ಟು ತಂಪುಮಾಡಿದೆ. ನಾಳೆ ಭಾರಿ ಮಳೆ ಸಾಧ್ಯತೆ ಅಧಿಕಾರಿಗಳ ರಜೆಯನ್ನು ಬಿಬಿಎಂಪಿ ರದ್ದುಗೊಳಿಸಿದೆ. ಭಾನುವಾರ ಬೆಳಗ್ಗೆ ವಿಧಾನಸೌಧದ ಎದುರಿನ ವಾತಾವರಣ. ಇನ್ನೊಂದು ಚಿತ್ರದಲ್ಲಿ ಹನಿ ಮಳೆಯ ನಡುವೆ ಹೊಸಚಿಗುರು ಮ್ಯಾರಾಥಾನ್‌ ನಡೆಯಿತು.

ಫೆಂಗಲ್ ಚಂಡಮಾರುತ; ಬೆಂಗಳೂರಲ್ಲಿ ಕುಸಿದ ತಾಪಮಾನ, ಹನಿ ಮಳೆ, ನಾಳೆ ಭಾರಿ ಮಳೆ ಸಾಧ್ಯತೆ ಅಧಿಕಾರಿಗಳ ರಜೆ ರದ್ದುಗೊಳಿಸಿದ ಬಿಬಿಎಂಪಿ

Sunday, December 1, 2024

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಆಸ್ತಿ ತೆರಿಗೆ ಪಾವತಿಗೆ ನೀಡಿರುವ ಒಟಿಎಸ್‌ ಅವಧಿ ಶನಿವಾರ ಮುಕ್ತಾಯವಾಗಲಿದೆ.

ಬಿಬಿಎಂಪಿ ಒಟಿಎಸ್‌ ಯೋಜನೆ ಇಂದು ಅಂತ್ಯ; ಪ್ರಯೋಜನ ಪಡೆಯದ ಬೆಂಗಳೂರು ತೆರಿಗೆದಾರರು; ನಾಳೆಯಿಂದ ದಂಡ ಬಡ್ಡಿ ಪಾವತಿಸಬೇಕಾದ ಅನಿವಾರ್ಯತೆ

Saturday, November 30, 2024

ಬೆಂಗಳೂರು ಪವರ್ ಕಟ್‌: ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಶಸ್ತ್ರಚಿಕಿತ್ಸೆಯನ್ನೂ ಕಾಡಿದೆ ವಿದ್ಯುತ್ ವ್ಯತ್ಯಯ ಸಮಸ್ಯೆ; ಬೆಂಗಳೂರಲ್ಲಿ ಇಂದೆಲ್ಲಿ ಪವರ್‌ ಕಟ್‌ ಎಂಬ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಶಸ್ತ್ರಚಿಕಿತ್ಸೆಯನ್ನೂ ಕಾಡಿದೆ ವಿದ್ಯುತ್ ವ್ಯತ್ಯಯ ಸಮಸ್ಯೆ; ಬೆಂಗಳೂರಲ್ಲಿ ಇಂದೆಲ್ಲಿ ಪವರ್‌ ಕಟ್‌

Thursday, November 28, 2024

ಬೆಂಗಳೂರಿಗರೇ, ನೀವಿನ್ನೂ ಆಸ್ತಿ ತೆರಿಗೆ ಕಟ್ಟಿಲ್ವಾ, ನ.30 ಮರೆಯಬೇಡಿ. ಒಟಿಎಸ್ ಪ್ರಯೋಜನ ಪಡ್ಕೊಂಡು ಬಿಡಿ ಎಂದು ಬಿಬಿಎಂಪಿ ಸಿಬ್ಬಂದಿ ಜಾಗೃತಿ ಮೂಡಿಸುವ ಜಾಥಾವನ್ನು ಜುಲೈನಲ್ಲಿ ನಡೆಸಿದ್ದರು. (ಕಡತ ಚಿತ್ರ)

ಬೆಂಗಳೂರಿಗರೇ, ನೀವಿನ್ನೂ ಆಸ್ತಿ ತೆರಿಗೆ ಕಟ್ಟಿಲ್ವಾ, ನ 30 ಡೆಡ್‌ಲೈನ್ ಮರೆಯಬೇಡಿ, ಒಟಿಎಸ್ ಪ್ರಯೋಜನ ಪಡ್ಕೊಂಡು ಬಿಡಿ ಎನ್ನುತ್ತಿದೆ ಬಿಬಿಎಂಪಿ

Friday, November 22, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಫೆಂಗಲ್ ಚಂಡಮಾರುತದ ಕಾರಣ ಬೆಂಗಳೂರಿನಲ್ಲಿ ಮಳೆ ಸುರಿಯುತ್ತಿದ್ದು, ರಸ್ತೆಗಳು ಹದಗೆಟ್ಟಿವೆ. ವೈಟ್‌ಫೀಲ್ಡ್ ಭಾಗದಲ್ಲಿ ರಸ್ತೆಗಳಲ್ಲಿ ಭಾರಿ ದೊಡ್ಡ ಗಾತ್ರದ ಹೊಂಡಗಳಾಗಿದ್ದು, ಅವುಗಳನ್ನು ಮುಚ್ಚುವ ಕೆಲಸ ಭರದಿಂದ ಸಾಗಿದೆ. ಇದೇ ರೀತಿ ಬೆಂಗಳೂರು ನಗರದ ವಿವಿಧೆಡೆ ರಸ್ತೆ ಗುಂಡಿಗಳಾಗಿದ್ದು ನಿಧಾನಗತಿಯ ಸಂಚಾರಗಳು ಎಲ್ಲೆಲ್ಲಿ ಇವೆ ಎಂಬ ಮಾಹಿತಿಯನ್ನು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.</p>

ಫೆಂಗಲ್ ಚಂಡಮಾರುತ; ಹದಗೆಟ್ಟ ಬೆಂಗಳೂರು ರಸ್ತೆಗಳಲ್ಲಿ ನಿಧಾನಗತಿಯ ಸಂಚಾರ, ಪೊಲೀಸರು ನೀಡಿರುವ ಸಂಚಾರ ಸಲಹೆಗಳ ಸಚಿತ್ರ ನೋಟ

Dec 03, 2024 12:21 PM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ಬೆಂಗಳೂರಿನಲ್ಲಿ 36 ಮಿಮೀ ಮಳೆ, ಅಪಾರ್ಟ್​ಮೆಂಟ್​ಗೆ ನುಗ್ಗಿದ ನೀರು

ಬೆಂಗಳೂರಿನಲ್ಲಿ 36 ಮಿಮೀ ಮಳೆ, ಅಪಾರ್ಟ್​ಮೆಂಟ್​ಗೆ ನುಗ್ಗಿದ ನೀರು; ಮಳೆ ನಿಂತರೂ, ನಿಂತ ನೀರಿನಿಂದ ಜನರ ಪರದಾಟ

Oct 07, 2024 01:49 PM