ಮೇಕಪ್, ಹೇರ್‌ಸ್ಟೈಲ್‌ನಲ್ಲಿ ಆಸಕ್ತಿ ಇದ್ದರೆ ಬ್ಯೂಟೀಷಿಯನ್ ಕಲಿಯಿರಿ; ಹಳ್ಳಿಯಲ್ಲೂ ಲಕ್ಷ ಸಂಪಾದನೆ ಕಷ್ಟವೇನಲ್ಲ
ಮೇಕಪ್, ಹೇರ್ ಸ್ಟೈಲಿಂಗ್‌ನಲ್ಲಿ ನಿಮಗೆ ಭಾರಿ ಆಸಕ್ತಿ ಇದ್ದರೆ, ಇದೇ ಕ್ಷೇತ್ರದಲ್ಲಿ ವೃತ್ತಿಬದುಕು ಕಟ್ಟಿಕೊಳ್ಳಬಹುದು. ಕೆಲವೇ ತಿಂಗಳುಗಳ ಬ್ಯೂಟೀಷಿಯನ್ ಕೋರ್ಸ್ ಕಲಿತು, ನಿಮ್ಮಲ್ಲೇ ಇರುವ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಸಂಪಾದನೆ ಮಾಡಬಹುದು.
ಬಿಸಿಲಿನ ತಾಪದಿಂದ ಸನ್‌ಟ್ಯಾನ್ ಆಗಿ ತ್ವಚೆಯ ಅಂದ ಕೆಟ್ಟಿದ್ರೆ ಮನೆಯಲ್ಲೇ ಈ ಕ್ರೀಮ್ ತಯಾರಿಸಿ ಬಳಸಿ, ಸೌಂದರ್ಯ ದುಪ್ಪಟ್ಟಾಗುತ್ತೆ
ಮುಖದ ಮೇಲಿನ ಮೊಡವೆ, ಕಲೆಗಳನ್ನು ತೊಡೆದುಹಾಕಲು ಮನೆಯಲ್ಲೇ ತಯಾರಿಸಿದ ಈ ಫೇಸ್ ಪ್ಯಾಕ್ ಹಚ್ಚಿ; ತ್ವಚೆ ಕಾಂತಿಯುತವಾಗಿ ಹೊಳೆಯುತ್ತೆ
ಮುಖ ಕಾಂತಿ ಕಳೆದುಕೊಂಡಿದ್ದರೆ ಪಾರ್ಲರ್ ಹೋಗಿ ದುಂದು ವೆಚ್ಚ ಮಾಡಬೇಡಿ; ಮನೆಯಲ್ಲೇ ಈ ರೀತಿ ಹಬೆ ತೆಗೆದುಕೊಳ್ಳಿ
ಮುಖ ಕಾಂತಿ ಕಳೆದುಕೊಂಡಿದೆ ಎಂದು ಬೇಸರ ಪಡಬೇಡಿ; ಚರ್ಮದ ಹೊಳಪು ಹೆಚ್ಚಿಸಲು ಅರಶಿನವನ್ನು ಹೀಗೆ ಬಳಸಿ