Latest beauty Photos

ಅರ್ಜೆಂಟೀನಾದ ಬ್ಯೂನಸ್ ಐರಿಸ್ ಪ್ರಾಂತ್ಯದ ರಾಜಧಾನಿ ಲಾ ಪ್ಲಾಟಾದಲ್ಲಿ ನಡೆದ ಮಿಸ್‌ ಯೂನಿವರ್ಸ್ ಬ್ಯೂನಸ್ ಐರಿಸ್ 2024ರ ಸ್ಪರ್ಧೆಯಲ್ಲಿ 60 ವರ್ಷದ ಮಹಿಳೆ ವಿಜೇತರಾಗಿ ಜಗತ್ತಿನ ಗಮನಸೆಳೆದಿದ್ದಾರೆ. ಹೆಸರು ಅಲೆಜಾಂಡ್ರಾ ಮಾರಿಸಾ ರೋಡ್ರಿಗಸ್. ವೃತ್ತಿಯಲ್ಲಿ ನ್ಯಾಯವಾದಿ ಮತ್ತು ಪತ್ರಕರ್ತೆ. ಈ ಮೂಲಕ ಅವರು ವಯಸ್ಸು ಮತ್ತು ಸೌಂದಯ್ಯದ ವಿಚಾರದಲ್ಲಿ ತಮ್ಮದೇ ಆದ ವ್ಯಾಖ್ಯೆಯನ್ನು ಬರೆದುಬಿಟ್ಟರು.

Alejandra Rodriguez; ಮಿಸ್‌ ಯೂನಿವರ್ಸ್ ಬ್ಯೂನಸ್ ಐರಿಸ್ 60 ವರ್ಷದ ಸುರಸುಂದರಿ, ಪತ್ರಕರ್ತೆ, ನ್ಯಾಯವಾದಿ ಅಲೆಜಾಂಡ್ರಾ ರೋಡ್ರಿಗಸ್ ಫೋಟೋಸ್

Saturday, April 27, 2024

ಕೆಲವರು ತಮ್ಮ ತ್ವಚೆಯ ಕಾಳಜಿಗೆ ನೀಡಿದಷ್ಟು ಗಮನವನ್ನು ಉಗುರುಗಳ ಆರೈಕೆಗೆ ನೀಡುವುದಿಲ್ಲ. ಆದರೆ ಎಲ್ಲಾ ಕಾಲದಲ್ಲೂ ಉಗುರುಗಳ ಕಾಳಜಿ ಮಾಡುವುದು ಅತ್ಯಗತ್ಯ. ಕೈ ಕಾಲಿನ ಉಗುರುಗಳ ಮೇಲೆ ಕಾಳಜಿ ತೋರದೇ ಇದ್ದರೆ, ಅವುಗಳು ಇಲ್ಲದ ಸಮಸ್ಯೆಗೆ ಉಂಟು ಮಾಡುತ್ತವೆ. ದಿನ ಕಳೆದ ಹಾಗು ಉಗುರಿನ ಅಂದಗೆಡುತ್ತದೆ. ಉಗುರಿನ ಸಮಸ್ಯೆ ಮುಂದುವರಿಯುವವರೆಗೆ ಅಥವಾ ಸುತ್ತಮುತ್ತಲಿನ ಚರ್ಮದ ಹೊಳಪು ಕಡಿಮೆಯಾಗುವವರೆಗೆ ಉಗುರಿನ ಆರೈಕೆಯ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಇದಕ್ಕಾಗಿ ನೀವೇನು ಜಾಸ್ತಿ ಸಮಯ ಹಾಗೂ ಹಣ ಖರ್ಚು ಮಾಡಬೇಕು ಅಂತಲೂ ಇಲ್ಲ. ಮನೆಯಲ್ಲೇ ಇರುವ ವಸ್ತುಗಳಿಂದ ಉಗುರು ಹೊಳೆಯುವಂತೆ ಮಾಡಬಹುದು. ಉಗುರಿನ ಆರೋಗ್ಯವನ್ನೂ ಸುಧಾರಿಸಿಕೊಳ್ಳಬಹುದು.

Nail Care Tips: ಉಗುರಿನ ಬಣ್ಣ ಕೆಟ್ಟಿದೆ ಅನ್ನೋ ಚಿಂತೆ ಬೇಡ, ಈ ಮನೆಮದ್ದು ಬಳಸಿದ್ರೆ ಸಾಕು ನಿಮ್ಮ ಉಗುರುಗಳು ಪಳಪಳ ಹೊಳೆಯುತ್ತೆ

Monday, April 15, 2024

ಕೊರಿಯನ್‌ ಸುಂದರಿಯರ ತ್ವಚೆಯಂತೆ ತಮ್ಮ ಚರ್ಮವೂ ಹೊಳೆಯುತ್ತಿರಬೇಕು ಎಂದು ಹಲವು ಹೆಣ್ಣುಮಕ್ಕಳು ಬಯಸುತ್ತಾರೆ. ಅದಕ್ಕಾಗಿ ಕೊರಿಯನ್‌ ಸ್ಕಿನ್‌ಕೇರ್‌ ನಿಯಮಗಳನ್ನು ಹೆಚ್ಚು ಪಾಲಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಕೊರಿಯನ್‌ ಸ್ಕಿನ್‌ಕೇರ್‌ ಟ್ರೆಂಡ್‌ಗಳು ಭಾರತದಲ್ಲಿ ಸದ್ದು ಮಾಡುತ್ತಿದೆ.

Beauty Tips: ನಾಲ್ಕೈದು ಹನಿ ತುಪ್ಪ ಇದ್ರೆ ಸಾಕು, ಕೊರಿಯನ್ನರಂತೆ ನಿಮ್ಮ ಚರ್ಮದ ಕಾಂತಿ ಅರಳುತ್ತೆ, ಬಳಸೋದು ಹೇಗೆ ನೋಡಿ

Saturday, April 13, 2024

ಬೇಸಿಗೆಯಲ್ಲಿ ಎಳನೀರು ಕುಡಿದ್ರೆ ದೇಹ ತಂಪಗಾಗುತ್ತೆ, ಇದ್ರಿಂದ ತೂಕ ಇಳಿಯುತ್ತೆ, ಜೀರ್ಣಕ್ರಿಯೆ ವೃದ್ಧಿಯಾಗುತ್ತೆ ಅಂತೆಲ್ಲಾ ಎಲ್ಲರಿಗೂ ಗೊತ್ತು. ಆದರೆ ತ್ವಚೆಯ ಆರೈಕೆಗೂ ಎಳನೀರು ಉತ್ತಮ ಎನ್ನುವುದು ಹಲವರಿಗೆ ತಿಳಿದಿಲ್ಲ. ಇದರಲ್ಲಿನ ಜೀವಸತ್ವಗಳು ಹಾಗೂ ಪೋಷಕಾಂಶಗಳು ಚರ್ಮದ ಉರಿಯೂತ ಗುಣಪಡಿಸಲು ಸಹಕರಿಸುತ್ತವೆ. ಎಳನೀರಿನಿಂದ ತ್ವಚೆಗೆ ಪ್ರಯೋಜನ ಪಡೆಯಲು ಇದನ್ನು ಕುಡಿಯಬಹುದು ಅಥವಾ ಚರ್ಮಕ್ಕೆ ಹಚ್ಚಬಹುದು. ಹಾಗಾದ್ರೆ ಎಳನೀರಿನಿಂದ ಚರ್ಮಕ್ಕೆ ಏನೆಲ್ಲಾ ಪ್ರಯೋಜನಗಳಿವೆ ನೋಡಿ.

Coconut Water: ದಾಹ ನೀಗಿಸುವ ಜೊತೆಗೆ ಅಂದವನ್ನೂ ಹೆಚ್ಚಿಸುತ್ತೆ ಎಳನೀರು, ಇದ್ರಿಂದ ತ್ವಚೆಗೆ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ

Thursday, April 4, 2024

ಆಳವಾದ ಉಸಿರಾಟದ ವ್ಯಾಯಾಮಗಳಾದ ಭ್ರಮರಿ ಪ್ರಾಣಾಯಾಮ, ಭಸ್ತ್ರಿಕಾ ಪ್ರಾಣಾಯಾಮ, ಅನುಲೋಮ್ ವಿಲೋಮ್ ಪ್ರಾಣಾಯಾಮ, ಕಪಾಲಭಾತಿ ಪ್ರಾಣಾಯಾಮ ನಿಮ್ಮ ಶ್ವಾಸಕೋಶವನ್ನು ಬಲಪಡಿಸುತ್ತದೆ. ಇದನ್ನು ಪ್ರತಿನಿತ್ಯ ಅಭ್ಯಾಸ ಮಾಡಿ.

Anti Ageing Tips: ಮುಪ್ಪಿನಲ್ಲೂ ಯೌವನದ ಹುರುಪು ನಿಮ್ಮಲ್ಲಿರಬೇಕು ಅಂದ್ರೆ, ಇಂದಿನಿಂದಲೇ ನಿಮ್ಮ ದಿನಚರಿಯನ್ನು ಹೀಗೆ ಬದಲಿಸಿಕೊಳ್ಳಿ

Monday, April 1, 2024

ಇತ್ತೀಚಿನ ದಿನಗಳಲ್ಲಿ ಹಲವರು ಎದುರಿಸುತ್ತಿರುವ ಕೂದಲಿನ ಸಮಸ್ಯೆಗಳಲ್ಲಿ ಅಕಾಲಿಕ ಬಾಲನೆರೆ ಅಥವಾ ಚಿಕ್ಕ ವಯಸ್ಸಿಗೆ ಕೂದಲು ಬೆಳ್ಳಗಾಗುವುದು ಕೂಡ ಒಂದು. ಎಳೆವಯಸ್ಸಿನಲ್ಲೇ ಕೂದಲು ಬೆಳ್ಳಗಾಗಲು ಈ ಕೆಳಗಿನ ಅಂಶಗಳು ಪ್ರಮುಖ ಕಾರಣ.

ಎಳೆ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗಲು ಆರಂಭವಾಗಿದ್ಯಾ; ಅಕಾಲಿಕ ಬಾಲನೆರೆಗೆ ಈ 6 ಅಂಶಗಳೇ ಪ್ರಮುಖ ಕಾರಣ

Monday, March 18, 2024

ಉಗುರುಗಳಿಗೆ ಉತ್ತಮ ಗುಣಮಟ್ಟದ ನೇಲ್​ ಪಾಲೀಶ್​ ಅನ್ವಯಿಸಿ. ಆದರೆ ಆಗಾಗ್ಗೆ ರಿಮೂವರ್‌ನಿಂದ ನೇಲ್ ಪಾಲಿಶ್ ತೆಗೆಯಬೇಡಿ.

ಹೆಣ್ಣಿಗೆ ಕಾಲ್ಬೆರೆಳು ಅಂದವಂತೆ; ಪಾದ, ಕಾಲ್ಬೆರೆಳು, ಕಾಲುಗುರಿನ ಕಾಳಜಿಗೆ ಹೀಗೆ ಮಾಡಿ

Friday, February 23, 2024

ಕೂದಲು ಉದುರುವುದು ಇತ್ತೀಚಿನ ದಿನಗಳಲ್ಲಿ ಹಲವರು ಎದುರಿಸುತ್ತಿರುವ ಸಮಸ್ಯೆ. ಬೆಳಿಗ್ಗೆ ಎದ್ದಾಗ ದಿಂಬಿನ ಮೇಲೆ, ಮನೆ ತುಂಬಾ ಕೂದಲು ಹಾರಾಡುತ್ತಿರುತ್ತದೆ. ಇದರಿಂದ ಸಿಟ್ಟು, ಬೇಸರ ಕಾಡುವುದು ಸಹಜ. ಅದರಲ್ಲೂ ಕಾಲಗಳ ಬದಲಾವಣೆಯಿಂದ ಕೂದಲು ಉದುರುವುದು ಹೆಚ್ಚುತ್ತದೆ. ಆದರೆ ಕೂದಲಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೂ ಶುಂಠಿಯೇ ಮದ್ದು.

ಕೂದಲಿನ ಸರ್ವ ಸಮಸ್ಯೆಗೂ ಶುಂಠಿರಸವೇ ಮದ್ದು; ಕೂದಲು ಉದುರುವುದು, ತಲೆಹೊಟ್ಟು ನಿವಾರಣೆಗೆ ಶುಂಠಿಯನ್ನು ಹೀಗೆ ಬಳಸಿ

Tuesday, February 6, 2024

ಬಹುತೇಕರು ಕೆನ್ನೆಗೆ ಬಣ್ಣವಾಗಿ ಲಿಪ್‌ಸ್ಟಿಕ್ ಅನ್ನು ಬಳಸುತ್ತಾರೆ. ಆದರೆ ಇದು  ಸೂಕ್ಷ್ಮ ಚರ್ಮ ಹೊಂದಿರುವ ಜನರಿಗೆ ಹಾನಿಕಾರಕವಾಗಿದ್ದು, ಚರ್ಮದ ಸಮಸ್ಯೆಗಳು ಕಾಡುತ್ತದೆ.

Makeup Mistakes: ಮೇಕಪ್​ ವಿಚಾರದಲ್ಲಿ ಹಲವರು ಮಾಡುವ 6 ತಪ್ಪುಗಳಿವು; ಚರ್ಮಶಾಸ್ತ್ರಜ್ಞರು ಹೇಳೋದಿಷ್ಟು

Saturday, January 27, 2024

ತಮ್ಮ ಸೌಂದರ್ಯಕ್ಕೆ ಆದ್ಯತೆ ನೀಡುವ ಸನಾ, ಸಾಂಪ್ರದಾಯಿಕ ಉಡುಗೆಯಲ್ಲಿ ಹೆಚ್ಚು ರೂಪವತಿಯಾಗಿ ಕಾಣುತ್ತಾರೆ.

Photos: ಸಾಂಪ್ರದಾಯಿಕ ಉಡುಗೆಯಲ್ಲಿ ಸನಾ ಜಾವೇದ್; ತುಂಬಿ ತುಳುಕುತ್ತಿದೆ ಮಲಿಕ್ ಮಡದಿಯ ಸೌಂದರ್ಯ

Wednesday, January 24, 2024

ಕೂದಲು ಉದುರುವುದನ್ನು ತಡೆಯಲು ಯಾವುದೇ ಮಾರ್ಗವಿಲ್ಲ ಅಂತ ಟೆನ್ಷನ್‌ ಆಗಬೇಡಿ. ಮೊದಲು ನೀವು ಒತ್ತಡಕ್ಕೆ ಒಳಗಾಗದೆ ಧೈರ್ಯದಿಂದ ಇದ್ದಲ್ಲಿ ಅರ್ಧ ಸಮಸ್ಯೆ ಕಡಿಮೆ ಆದಂತೆ.  ನಿಮ್ಮ ಕೂದಲು ಉದುರುವಿಕೆಯನ್ನು ತಡೆಯಲು 7 ನೈಸರ್ಗಿಕ ವಿಧಾನಗಳು ಇಲ್ಲಿವೆ.

Hair Care: ಒತ್ತಡ ತಗ್ಗಿಸಿ, ಜೊತೆಗೆ ಈ ಆಹಾರಗಳನ್ನು ಸೇವಿಸಿ; ಕೂದಲು ಉದುರುವ ಸಮಸ್ಯೆಗೆ ಗುಡ್‌ ಬೈ ಹೇಳಿ

Tuesday, January 16, 2024

ಅಂದ ಕಾಪಾಡಿಕೊಳ್ಳುವ ವಿಚಾರದಲ್ಲಿ ಹೆಣ್ಣುಮಕ್ಕಳು ಸದಾ ಮೇಲುಗೈ. ಆದರೆ ಕೆಲವೊಮ್ಮೆ ಇವರ ಪ್ರಯತ್ನಗಳನ್ನೂ ಮೀರಿ ಚರ್ಮದ ಅಂದಗೆಡುತ್ತದೆ. ಮುಖದ ಮೇಲೆ ಅರಿವಿಲ್ಲದೇ ಆಗುವ ಕಲೆಗಳು ಹಿಂಸೆ ನೀಡುತ್ತವೆ. ಇವುಗಳಲ್ಲಿ ಬಿಳಿ ಮೊಡವೆ ಕೂಡ ಒಂದು.

Milia: ಏನಿದು ಮಿಲಿಯಾ; ಮುಖದ ಅಂದಕ್ಕೆ ಕಪ್ಪುಚುಕ್ಕೆಯಾಗಿರುವ ಬಿಳಿಗುಳ್ಳೆಗಳಿಗೆ ಕಾರಣ, ಪರಿಹಾರವೇನು; ಇಲ್ಲಿದೆ ಉತ್ತರ

Tuesday, December 26, 2023

ಸಾದಾ ಮಂಜುಗಡ್ಡೆಯನ್ನು ಬಳಸುವ ಬದಲಿಗೆ ನೀರಿನೊಂದಿಗೆ ಪುದೀನಾ ರಸ, ನಿಂಬೆ, ಅಲೊವೆರಾ ಆಥವಾ ನಿಮ್ಮ ಚರ್ಮಕ್ಕೆ ಹೊಂದುವ ವಸ್ತುಗಳನ್ನು ಸೇರಿಸಿ, ನಂತರ ಐಸ್‌ ಕ್ಯೂಬ್‌ನಿಂದ ಮಸಾಜ್‌ ಮಾಡಿ.

ಫ್ರಿಡ್ಜ್‌ನಲ್ಲಿರುವ ಐಸ್‌ಕ್ಯೂಬ್‌ ಏಕೆ ವೇಸ್ಟ್‌ ಮಾಡ್ತೀರ; ಅದ್ರಿಂದ್ಲೇ ನಿಮ್ಮ ಚರ್ಮದ ಸೌಂದರ್ಯ ಹೆಚ್ಚಿಸಿಕೊಳ್ಳಿ

Friday, December 22, 2023

ಉದ್ದವಾದ, ದಟ್ಟ ಕೂದಲು ಬೆಳೆಸುವ ಆಸೆ ಯಾರಿಗೆ ಇರುವುದಿಲ್ಲ? ಅದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ಏನೇನೋ ವಸ್ತುಗಳನ್ನು ತಂದು ಹಚ್ಚುತ್ತಾರೆ? ಆದರೆ ಮನೆಯಲ್ಲಿಯೇ ಸಿಗುವ ವಸ್ತುಗಳ ಬಗ್ಗೆ ಹೆಚ್ಚಿನ ಜನರಿಗೆ ತಿಳಿದೇ ಇಲ್ಲ. ರಾಸಾಯನಿಕಗಳಿಲ್ಲದ, ಮನೆಯಲ್ಲಿಯೇ ಸಿಗುವ ನೈಸರ್ಗಿಕ ವಸ್ತುಗಳಿಂದಲೂ ಕೂದಲು ಸೊಂಪಾಗಿ ಬೆಳೆಯುವಂತೆ ಮಾಡಬಹುದು. ನಮ್ಮ ಅಡುಗೆಮನೆಯಲ್ಲಿ ಸಿಗುವ ವಸ್ತುಗಳಲ್ಲಿ ಯಾವುದೇ ರೀತಿಯ ಹಾನಿಕಾರಕಗಳು ಇರುವುದಿಲ್ಲ. ಅವು ನೈಸರ್ಗಿಕವಾಗಿ ಕೂದಲು ಬೆಳೆಯಲು ಉತ್ತೇಜಿಸುತ್ತವೆ. ಇಲ್ಲಿ ಹೇಳಿರುವ ಮನೆಮದ್ದುಗಳನ್ನೊಮ್ಮೆ ಪ್ರಯತ್ನಿಸಿ, ಉದ್ದ, ಸುಂದರ ಕೂದಲು ನಿಮ್ಮದಾಗಿಸಿಕೊಳ್ಳಿ.

Hair Care: ಕೂದಲು ಸೊಂಪಾಗಿ ಬೇಗ ಬೇಗ ಬೆಳೆಯಬೇಕಾ? ಹಾಗಾದ್ರೆ 5 ಮನೆಮದ್ದು ಪ್ರಯತ್ನಿಸಿ

Tuesday, November 21, 2023

3. ತಲೆ ಕೂದಲು ಮತ್ತು ಗಡ್ಡ: ಮೊದಲೆಲ್ಲ ಹೆಚ್ಚು ಗಡ್ಡ ಬಿಟ್ಟುಕೊಂಡವರನ್ನು ದೇವ್​ದಾಸ್​ ಎಂದೆಲ್ಲಾ ಕರೆಯುತ್ತಿದ್ದರು. ಆದರೆ ಈಗ ಗಡ್ಡ ಬಿಡುವುದೂ ಒಂದು ಟ್ರೆಂಡ್​ ಆಗಿದೆ. ಗಡ್ಡ ಇಲ್ಲದ ಹುಡುಗರಿಗಿಂತ ಗಡ್ಡಧಾರಿ ಹುಡುಗರೇ ಈಗಿನ ಹುಡುಗಿಯರಿಗೆ ಹೆಚ್ಚು ಇಷ್ಟ ಆಗ್ತಾರೆ. ಹಾಗಂತ ಉದ್ದುದ್ದ ಗಡ್ಡ ಬೇಕೆಂದೇನಿಲ್ಲ. ಆಗಾಗ ಟ್ರಿಮ್​ ಮಾಡಿಸುತ್ತಾ ಅದಕ್ಕೆ ಉತ್ತಮ ಶೇಪ್​ ಕೊಡಿ. ಬಿಯರ್ಡ್​ ಆಯಿಲ್​ ಹಾಗೂ ಬಿಯರ್ಡ್ ಶ್ಯಾಂಪೂ ಬಳಸಿ. ಪ್ರತಿದಿನ ತಲೆ ಸ್ನಾನ ಮಾಡಿ, ತಲೆ ಕೂದಲಿಗೆ ಶ್ಯಾಂಪೂ ಮತ್ತು ಕಂಡಿಷನರ್​ ಬಳಸಿ. ಒಳ್ಳೊಳ್ಳೆ ಹೇರ್​ಸ್ಟೈಲ್​ ಮಾಡಿ.

ಹುಡುಗರು ಹ್ಯಾಂಡ್ಸಮ್​-ಸ್ಟೈಲಿಶ್​ ಆಗಿ ಕಾಣಬೇಕು ಅಂದ್ರೆ ಈ 5 ಟಿಪ್ಸ್ ಫಾಲೋ ಮಾಡಿ

Tuesday, November 21, 2023

ಚಂಡೀಗಡದ ಸುಂದರಿ ಶ್ವೇತಾ ಶಾರ್ದಾ ಈ ಬಾರಿ ಭಾರತವನ್ನು ಪ್ರತಿನಿಧಿಸಿದ್ದರು. ಶನಿವಾರ ನಡೆದ ಸ್ಪರ್ಧೆಯಲ್ಲಿ ಸುಮಾರು 84 ದೇಶದ ಚೆಲುವೆಯರು ರಾಂಪ್‌ ಮೇಲೆ ಹೆಜ್ಜೆ ಹಾಕಿದರು. ಅದರಲ್ಲಿ 6 ದೇಶದ ಸುಂದರಿಯರು ಮಾತ್ರ ವಿವಿಧ ಕಾರಣಗಳಿಂದ ಗಮನ ಸೆಳೆದರು.

ಪ್ಲಸ್‌ ಸೈಜ್‌, ತೃತೀಯ ಲಿಂಗಿ, ವಿವಾಹಿತೆ; ಭುವನ ಸುಂದರಿ ಸ್ಪರ್ಧೆಯಲ್ಲಿ ಗಮನ ಸೆಳೆದ 6 ಚೆಂದುಳ್ಳಿ ಚೆಲುವೆಯರು

Sunday, November 19, 2023

ಈ ವರ್ಷದ ಪ್ರತಿಷ್ಠಿತ ಮಿಸ್‌ ಯೂನಿವರ್ಸ್‌ 2023 ಕಿರೀಟಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು ಶನಿವಾರ ಎಲ್‌ ಸಾಲ್ವಡಾರ್‌ನಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಭಾಗವಹಿಸಿ ಕಿರೀಟ ಮುಡಿಗೇರಿಸಿಕೊಳ್ಳಲು ಕಾಯುತ್ತಿರುವ ಚೆಲುವೆಯರ ಫೋಟೋಗಳು ಇಲ್ಲಿವೆ. (PC: Miss Universe)

Miss Universe 2023 : ಭುವನ ಸುಂದರಿ ಕಿರೀಟ ಧರಿಸುವ ಕನಸು ಹೊತ್ತ ಚೆಲುವೆಯರು ಇವರು; ಪರಿಚಯ, ಫೋಟೋಸ್‌ ಇಲ್ಲಿದೆ

Saturday, November 18, 2023

ಪ್ರಪಂಚದ ಸೌಂದರ್ಯ ಸ್ಪರ್ಧೆಗಳಲ್ಲೇ ಅತ್ಯುನ್ನತ ಸೌಂದರ್ಯ ಸ್ಪರ್ಧೆ ಎಂದು ಹೆಸರುವಾಸಿಯಾಗಿರುವ ಮಿಸ್‌ ಯೂನಿವರ್ಸ್‌ 2023 ಸ್ಪರ್ಧೆ ಇದೇ ಶನಿವಾರ ಎಲ್ ಸಾಲ್ವಡಾರ್‌ನಲ್ಲಿ ನಡೆಯಲಿದೆ. ಅಂದು ಸದ್ಯದ ಮಿಸ್‌ ಯೂನಿವರ್ಸ್‌ ಆಗಿರುವ ಆರ್‌’ಬೊನಿ ಗೇಬ್ರಿಯಲ್‌ ಹೊಸ 2023 ರ ಮಿಸ್‌ ಯೂನಿವರ್ಸ್‌ಗೆ ಕೀರೀಟ ತೊಡಿಸಲಿದ್ದಾರೆ. ಪ್ರಪಂಚದಾದ್ಯಂತ ಸೌಂದರ್ಯ ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಾರೆ. ಆ ಸ್ಪರ್ಧಿಗಳ ಕಿರು ಪರಿಚಯ ಮಾಡಿಕೊಡಲಿದೆ ನಮ್ಮ ಹೆಚ್‌ಟಿ ಕನ್ನಡ. (Courtesy of Miss Universe)

ಮಿಸ್‌ ಯೂನಿವರ್ಸ್‌ 2023 ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಅಂಗೋಲಾದಿಂದ ಕ್ಯಾಮರೂನ್‌ ವರೆಗಿನ ಸುಂದರಿಯರು ಇವರು

Friday, November 17, 2023

ಚಳಿಗಾಲದ ವಾತಾವರಣದಲ್ಲಿ ಎದುರಾಗುವ ತ್ವಚೆಗೆ ಸಂಬಂಧಿತ ಹಲವು ಸಮಸ್ಯೆಗಳಿಗೆ ಗ್ಲಿಸರಿನ್‌ ಮದ್ದು. ಚರ್ಮದ ಆರೋಗ್ಯದ ವಿಚಾರದಲ್ಲಿ ಗ್ಲಿಸರಿನ್‌ ಮ್ಯಾಜಿಕ್‌ ಮಾಡುವುದು ಸುಳ್ಳಲ್ಲ. ಇದು ಬಾಷ್ಪಶೀಲ ಗುಣವನ್ನು ಹೊಂದಿದ್ದು ತೇವಾಂಶ, ಧೂಳು ಮತ್ತು ಮಾಲಿನ್ಯವನ್ನು ಸುಲಭವಾಗಿ ಹೀರಿಕೊಳ್ಳುತ್ತದೆ. ಧೂಳಿನ ಕಾರಣದಿಂದ ಉಂಟಾಗುವ ಚರ್ಮದ ತುರಿಕೆ ಹಾಗೂ ಕಿರಿಕಿರಿ ನಿವಾರಣೆಯನ್ನು ತಪ್ಪಿಸಲು ಗ್ಲಿಸರಿನ್‌ ಬಳಕೆ ಉತ್ತಮ. ಚಳಿಗಾಲದಲ್ಲಿ ರಾತ್ರಿ ಮಲಗುವ ಮುನ್ನ ಚರ್ಮದ ಆರೈಕೆಗೆ ನೆರವಾಗುವ ಉತ್ಪನ್ನಗಳನ್ನು ಬಳಸಬೇಕು. ಇದರಿಂದ ತ್ವಚೆಯಲ್ಲಿ ತೇವಾಂಶ ಹೆಚ್ಚುತ್ತದೆ. ಚಳಿಗಾಲದಲ್ಲಿ ಚರ್ಮದ ಆರೈಕೆ ಹೇಗೆ? ಗ್ಲಿಸರಿನ್ ಅನ್ನು ಬಳಸುವ ಸರಿಯಾದ ವಿಧಾನ ಇಲ್ಲಿದೆ.

Winter Beauty: ಚಳಿಗಾಲದಲ್ಲಿ ತ್ವಚೆಯ ಮೇಲೆ ಮ್ಯಾಜಿಕ್‌ ಮಾಡಲಿದೆ ಗ್ಲಿಸರಿನ್‌; ಸೌಂದರ್ಯ ಹೆಚ್ಚಿಸಿಕೊಳ್ಳಲು ಗ್ಲಿಸರಿನ್‌ ಅನ್ನು ಹೀಗೆ ಬಳಸಿ

Wednesday, November 8, 2023

ಅಕ್ಕಿ ನೀರಿನ ಮಾಸ್ಕ್​​: ಅಕ್ಕಿ ನೀರು ಕೊರಿಯನ್ ಸೌಂದರ್ಯದ ಬಹುದೊಡ್ಡ ರಹಸ್ಯವಾಗಿದೆ. ಕುದಿಯುವ ನೀರಿಗೆ ಒಂದು ಕಪ್ ಅಕ್ಕಿ ಸೇರಿಸಿ ಮತ್ತು ಗುಳ್ಳೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದ ನಂತರ ಅದನ್ನು ಆಫ್ ಮಾಡಿ. ಅದನ್ನು ತಣ್ಣಗಾಗಿಸಿ ಮತ್ತು 1-2 ದಿನಗಳವರೆಗೆ ಬಿಡಿ. ಈ ನೀರನ್ನು ಮುಖಕ್ಕೆ ಸ್ಪ್ರೇ ಮಾಡಿ.

ಕೊರಿಯನ್ ಸುಂದರಿಯರ ಅಂದದ ಗುಟ್ಟು ರಟ್ಟು; ಅಕ್ಕಿ ನೀರು ಸೇರಿದಂತೆ ಈ 5 ಫೇಸ್​​ ಮಾಸ್ಕ್​ ಟ್ರೈ ಮಾಡಿ

Wednesday, October 25, 2023