bengaluru-city News, bengaluru-city News in kannada, bengaluru-city ಕನ್ನಡದಲ್ಲಿ ಸುದ್ದಿ, bengaluru-city Kannada News – HT Kannada

Bengaluru City

ಓವರ್‌ವ್ಯೂ

ಮೆಟ್ರೋ ರೈಲಿನ ಟ್ರ್ಯಾಕ್​ನ ಮಧ್ಯದಲ್ಲಿ ಸಿಲುಕಿಕೊಂಡ ಯುವಕನನ್ನು ರಕ್ಷಿಸುತ್ತಿರುವುದು

ಮೆಟ್ರೋ ಸ್ಟೇಷನ್ನೋ, ಸೂಸೈಡ್ ಸ್ಪಾಟ್ಟೋ; ಮತ್ತೊಬ್ಬ ಆತ್ಮಹತ್ಯೆಗೆ ಯತ್ನ, ಸ್ವಲ್ಪದರಲ್ಲೇ ಬಚಾವ್, VIDEO

Tuesday, September 17, 2024

ಗೂಗಲ್ ಟ್ರಾನ್ಸ್‌ಲೇಟ್ ಬಳಸಿ ಕನ್ನಡ ಬರೆದ ಉತ್ತರಾಖಂಡ ವ್ಯಕ್ತಿ; ಕನ್ನಡಿಗರಿಂದ ಪ್ರಶಂಸೆ

ಗೂಗಲ್ ಟ್ರಾನ್ಸ್‌ಲೇಟ್ ಬಳಸಿ ಕನ್ನಡ ಬರೆದು ಪೌರಕಾರ್ಮಿಕರಿಗೆ ನೆರವಾದ ಉತ್ತರಾಖಂಡ ವ್ಯಕ್ತಿ; ಕನ್ನಡಿಗರಿಂದ ವ್ಯಾಪಕ ಪ್ರಶಂಸೆ

Tuesday, September 17, 2024

ಬೆಂಗಳೂರು ಹಾಗೂ ಮೈಸೂರು ನಡುವಿನ ರೈಲುಗ ವೇಗ ಹೆಚ್ಚಳದ ಬೇಡಿಕೆ ಕೂಗು ಜೋರಾಗಿದೆ.

ಮೈಸೂರು ಬೆಂಗಳೂರು ರೈಲುಗಳ ವೇಗ ಹೆಚ್ಚಿಸಿ ಸ್ವಾಮಿ; ಉಭಯ ನಗರಗಳ ನಡುವೆ ನಿತ್ಯ ಸಂಚರಿಸುವ ಪ್ರಯಾಣಿಕರ ಬೇಡಿಕೆ

Tuesday, September 17, 2024

 ರಂಗಸ್ವಾಮಿ ಮೂಕನಹಳ್ಳಿ ಬರಹ

ನಾವೇನೇ ಬರೆದರೂ , ಹೇಳಿದರೂ ಅದ್ಯಾವುದೂ ತಪ್ಪು ಸರಿಗಳ ಬೌಂಡರಿಯಲ್ಲಿ ನಿಲುಕಲು ಸಾಧ್ಯವಿಲ್ಲ! ಏಕೆ ಗೊತ್ತಾ; ರಂಗ ನೋಟ ಅಂಕಣ

Tuesday, September 17, 2024

ಕಾನೂನು ಮರೆತಿರುವ ಬೆಂಗಳೂರು ಪೊಲೀಸರು

ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡೋದು ತಪ್ಪಲ್ವಾ, ಕಾನೂನು ಮರೆತಿರುವ ಬೆಂಗಳೂರು ಪೊಲೀಸರು; ರಾಜೀವ ಹೆಗಡೆ ಬರಹ

Tuesday, September 17, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ದಕ್ಷಿಣ ಬೆಂಗಳೂರಿನ ಪ್ರಸಿದ್ಧ ದೇವಸ್ಥಾನ ದೊಡ್ಡ ಗಣೇಶನ ದೇವಸ್ಥಾನ. ಬೆಂಗಳೂರಿನ ಅತಿದೊಡ್ಡ ಕಡ್ಲೆಕಾಯಿ ಪರಿಷೆ ಆಗೋ ಜಾಗವೂ ಇದೇ. ಬುಲ್ ಟೆಂಪಲ್ ಅಂತಾನೇ ಫೇಮಸ್‌ ಈ ಜಾಗ. ಇಲ್ಲಿನ ಗಣೇಶನೂ ಹೆಸರಿಗೆ ತಕ್ಕಂತೆ ದೊಡ್ಡ ಗಾತ್ರದ ದೇವರು. ಬರೋಬ್ಬರಿ 18 ಅಡಿ ಎತ್ತರ ಮತ್ತು 16 ಅಡಿ ಅಗಲ. ಈ ಗಣಪನ ಬೆಣ್ಣೆ ಅಲಂಕಾರಕ್ಕೆ 100 ಕಿಲೋ ಬೆಣ್ಣೆ ಬೇಕು. ಈ ಸಲದ ಗಣೇಶ ದರ್ಶನ ಇಲ್ಲಿಂದಲೇ ಶುರುಮಾಡಬಹುದು ನೋಡಿ. ದೊಡ್ಡ ಗಣೇಶ ದೇವಸ್ಥಾನದ ಟೈಮಿಂಗ್ಸ್ - ಬೆಳಗ್ಗೆ 6:30 ರಿಂದ ರಾತ್ರಿ 8:30 ರ ತನಕ.&nbsp;</p>

Ganesha Tempels; ಗೌರಿ ಗಣೇಶ ಹಬ್ಬಕ್ಕೆ ಬೆಂಗಳೂರಲ್ಲೇ ಇದ್ದೀರಾ, ಗಣಪನ ದರ್ಶನಕ್ಕೆ ದೊಡ್ಡ ಗಣಪತಿ ಸೇರಿ ಆಯ್ದ 10 ದೇಗುಲಗಳಿವು - ಚಿತ್ರನೋಟ

Sep 04, 2024 12:59 PM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ಮೆಟ್ರೋ ಟ್ರ್ಯಾಕ್‌ಗೆ ಧುಮುಕಿದ ವ್ಯಕ್ತಿ: ರೈಲಿನಡಿ ಸಿಲುಕಿದರೂ ಬಚಾವ್

ಜ್ಞಾನಭಾರತಿ ಮೆಟ್ರೋ ನಿಲ್ದಾಣದಲ್ಲಿ ಟ್ರ್ಯಾಕ್‌ಗೆ ಧುಮುಕಿದ ವ್ಯಕ್ತಿ: ರೈಲಿನಡಿ ಸಿಲುಕಿದರೂ ಬಚಾವ್

Sep 17, 2024 07:26 PM

ಎಲ್ಲವನ್ನೂ ನೋಡಿ

ತಾಜಾ ವೆಬ್‌ಸ್ಟೋರಿ

ಎಲ್ಲವನ್ನೂ ನೋಡಿ