ʻಯಾರ ಮನೆಯಲ್ಲೂ ಇಂಥ ಕೆಟ್ಟ ಹೆಣ್ಣು ಹುಟ್ಟಬಾರದು!ʼ ಚೈತ್ರಾ ಕುಂದಾಪುರ ಜನ್ಮ ಜಾಲಾಡಿದ ಅಪ್ಪ ಬಾಲಕೃಷ್ಣ ನಾಯ್ಕ್
ಮಗಳು ಚೈತ್ರಾ ಕುಂದಾಪುರ ಅವರ ಜನ್ಮ ಜಾಲಾಡಿದ್ದಾರೆ ಹೆತ್ತ ತಂದೆ ಬಾಲಕೃಷ್ಣ ನಾಯ್ಕ್! ʻಹುಟ್ಟಿಸಿದ ಅಪ್ಪ ಬದುಕಿದ್ದರೂ, ನನಗೇ ಮದುವೆಗೆ ಆಕೆ ಆಮಂತ್ರಣ ನೀಡಿಲ್ಲ. ಕೋಟಿ ಕೋಟಿ ನುಂಗಿದ ಇಂತ ಹೆಣ್ಣು ಬೇರೆ ಯಾರ ಮನೆಯಲ್ಲೂ ಹುಟ್ಟಬಾರದುʼ ಎಂದು ಬಾಲಕೃಷ್ಣ ನಾಯ್ಕ್ ಗಂಭೀರ ಆರೋಪ ಮಾಡಿದ್ದಾರೆ.
ಬಿಗ್ ಬಾಸ್ ಬ್ಯೂಟಿ ನಟಿಸಿದ ಆಂಥಾಲಜಿ ಥ್ರಿಲ್ಲರ್ ಸಿನಿಮಾ ಯೂಟ್ಯೂಬ್ ನಲ್ಲಿ ಬಿಡುಗಡೆ; ಐದು ಪಾತ್ರಗಳು, ಅನಿರೀಕ್ಷಿತ ತಿರುವುಗಳು
ಚೈತ್ರಾ ಕುಂದಾಪುರ- ಶ್ರೀಕಾಂತ್ ಕಶ್ಯಪ್ ಶುಭವಿವಾಹ; ಫೋಟೋಗಳು ಮತ್ತು ವಿಡಿಯೋಗಳಲ್ಲಿ ಮದುವೆಯ ಸಂಭ್ರಮ ನೋಡಿ
93 ದಿನಗಳ ನಂತರ ಬಿಗ್‌ಬಾಸ್ ಸ್ಪರ್ಧಿ ಲಾಯರ್ ಜಗದೀಶ್ ಬಿಡುಗಡೆ; ಜೈಲಿಂದ ಹೊರಬಂದ ಮೇಲೆ ಹೀಗಂದ್ರು ವಕೀಲ್ ಸಾಬ್
ಮಚ್ಚು ಹಿಡಿದು ರೀಲ್ಸ್, ರಜತ್ ಕಿಶನ್ ಮತ್ತೆ ಬಂಧನ, ಜಾಮೀನುರಹಿತ ವಾರೆಂಟ್‌ನಡಿ ಲಾಕ್ ಆದ ಬಿಗ್‌ಬಾಸ್ ಮಾಜಿ ಸ್ಪರ್ಧಿ