bs-yediyurappa News, bs-yediyurappa News in kannada, bs-yediyurappa ಕನ್ನಡದಲ್ಲಿ ಸುದ್ದಿ, bs-yediyurappa Kannada News – HT Kannada

Latest bs yediyurappa News

ಯಡಿಯೂರಪ್ಪ ವಿರುದ್ಧದ ಡಿನೋಟಿಫಿಕೇಷನ್‌ ಪ್ರಕರಣ ವಿಸ್ತೃತ ಪೀಠಕ್ಕೆ ವರ್ಗಾವಣೆ (File Photo)

ಯಡಿಯೂರಪ್ಪ ವಿರುದ್ಧದ ಡಿನೋಟಿಫಿಕೇಷನ್‌ ಪ್ರಕರಣ; ವಿಸ್ತೃತ ಪೀಠಕ್ಕೆ ವರ್ಗಾಯಿಸಿದ ಸುಪ್ರೀಂಕೋರ್ಟ್‌ ದ್ವಿಸದಸ್ಯ ಪೀಠ

Monday, April 21, 2025

ಪೋಕ್ಸೋ ಪ್ರಕರಣದಲ್ಲಿ ಸಿಲುಕುವುದಕ್ಕೂ ಮುನ್ನ ತಮ್ಮ ವರ್ತನೆ ಕುರಿತು ಅರಿವಿರಬೇಕಿತ್ತು; ಯಡಿಯೂರಪ್ಪಗೆ ಹೈಕೋರ್ಟ್‌ ಪ್ರಶ್ನೆ

ಪೋಕ್ಸೋ ಪ್ರಕರಣದಲ್ಲಿ ಸಿಲುಕುವುದಕ್ಕೂ ಮುನ್ನ ತಮ್ಮ ವರ್ತನೆ ಕುರಿತು ಅರಿವಿರಬೇಕಿತ್ತು; ಯಡಿಯೂರಪ್ಪಗೆ ಹೈಕೋರ್ಟ್‌ ಪ್ರಶ್ನೆ

Monday, April 7, 2025

ಕರ್ನಾಟಕದಲ್ಲಿ ಬಿಜೆಪಿಯಿಂದ ಸಿಡಿದೆದ್ದು ಹಲವರು ಪಕ್ಷ ಕಟ್ಟಿದರೂ ಯಶಸ್ವಿಯಾಗಿದ್ದು ಅತೀ ಕಡಿಮೆ. ಈಗ ಯತ್ನಾಳ ಸರದಿ,

Karnataka Party Politics: ಕನ್ನಡದಲ್ಲಿ ಬಿಜೆಪಿ ಬಿಟ್ಟು ಪಕ್ಷ ಕಟ್ದೋರೆಲ್ಲಾ ಏನಾದರು, ಮಾತೃಪಕ್ಷ ಸೇರಿಕೊಂಡ್ರು; ಯತ್ನಾಳ ಕಥೆ ಏನಾಗಬಹುದು

Wednesday, April 2, 2025

ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಬಸನಗೌಡ ಪಾಟೀಲ ಯತ್ನಾಳ ಅವರ ಮುಂದಿನ ನಡೆಯೇನು? ಕೈ ಹಿಡಿದರೂ ಅಚ್ಚರಿಯಿಲ್ಲ ಎನ್ನುತ್ತಿವೆ ಪಕ್ಷದ ಮೂಲಗಳು.

ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಬಸನಗೌಡ ಪಾಟೀಲ ಯತ್ನಾಳ ಅವರ ಮುಂದಿನ ನಡೆಯೇನು? ಕೈ ಹಿಡಿದರೂ ಅಚ್ಚರಿಯಿಲ್ಲ

Wednesday, April 2, 2025

ಕರ್ನಾಟಕದ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪರಿಗೆ ಹೈಕೋರ್ಟ್‌ ಬಿಗ್‌ ರಿಲೀಫ್‌ ನೀಡಿದೆ.

BS Yediyurappa: ಪೋಕ್ಸೊ ಪ್ರಕರಣದಲ್ಲಿ ಮಾಜಿ ಸಿಎಂ ಯಡಿಯೂರಪ್ಪಗೆ ಬಿಗ್‌ ರಿಲೀಫ್;‌ ಮುಂದಿನ ಆದೇಶದವರೆಗೆ ಖುದ್ದು ಹಾಜರಾತಿಯಿಂದ ವಿನಾಯಿತಿ

Friday, March 14, 2025

ಬೆಂಗಳೂರು ಪಿಇಎಸ್ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಎಂ ಆರ್‌ ದೊರೆಸ್ವಾಮಿ ಅವರು ಗುರುವಾರ (ಮಾರ್ಚ್‌ 6) ವಿಧಿವಶರಾದರು.

M R Doreswamy Death: ಬೆಂಗಳೂರು ಪಿಇಎಸ್ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಎಂ ಆರ್‌ ದೊರೆಸ್ವಾಮಿ ವಿಧಿವಶ

Thursday, March 6, 2025

ಪೋಕ್ಸೋ ಕೇಸ್‌ನಲ್ಲಿ ಮಾರ್ಚ್ 15ಕ್ಕೆ ವಿಚಾರಣೆಗೆ ಹಾಜರಾಗುವಂತೆ ಕರ್ನಾಟಕದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ಕೋರ್ಟ್ ಸಮನ್ಸ್‌ ಜಾರಿಮಾಡಿದೆ

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ಮತ್ತೆ ಪೋಕ್ಸೋ ಸಂಕಷ್ಟ, ಮಾರ್ಚ್ 15ಕ್ಕೆ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಸಮನ್ಸ್‌

Friday, February 28, 2025

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ನಿರೀಕ್ಷಣಾ ಜಾಮೀನು ನೀಡಿದ ಕರ್ನಾಟಕ ಹೈಕೋರ್ಟ್‌, ಪೋಕ್ಸೊ ಕೇಸ್ ರದ್ದು ಮಾಡುವುದಿಲ್ಲ ಎಂದು ಹೇಳಿದೆ.

ಬೆಂಗಳೂರು: ಬಿಎಸ್ ಯಡಿಯೂರಪ್ಪಗೆ ನಿರೀಕ್ಷಣಾ ಜಾಮೀನು, ಪೋಕ್ಸೊ ಕೇಸ್ ರದ್ದು ಇಲ್ಲ ಎಂದ ಕರ್ನಾಟಕ ಹೈಕೋರ್ಟ್‌

Friday, February 7, 2025

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಖುದ್ದು ಹಾಜರಾತಿಗೆ ವಿನಾಯಿತಿ ವಿಸ್ತರಿಸಿದ ಹೈಕೋರ್ಟ್

B S Yediyurappa: ಪೋಕ್ಸೋ ಪ್ರಕರಣ; ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಖುದ್ದು ಹಾಜರಾತಿಗೆ ವಿನಾಯಿತಿ ವಿಸ್ತರಿಸಿದ ಹೈಕೋರ್ಟ್

Friday, January 17, 2025

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಮೇಲಿನ ಪೋಕ್ಸೋ ಪ್ರಕರಣದ ವಿಚಾರಣೆ ಮುಂದೂಡಲಾಗಿದೆ.

ಪೋಕ್ಸೋ ಪ್ರಕರಣ ರದ್ದು ಕೋರಿ ಬಿಎಸ್‌ ಯಡಿಯೂರಪ್ಪ ಅರ್ಜಿಗೆ ಪ್ರಾಸಿಕ್ಯೂಷನ್‌ ವಿರೋಧ, ವಿಚಾರಣೆ ಜನವರಿ 17ಕ್ಕೆ ಮುಂದೂಡಿಕೆ

Wednesday, January 15, 2025

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಪೋಕ್ಸೊ ಪ್ರಕರಣದ ವಿಚಾರಣೆ ಶಾಸಕರು, ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಶೇಷ ನ್ಯಾಯಾಲಯದಲ್ಲಿ ಮುಂದುವರಿದಿದೆ.

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣ; ಜನಪ್ರತಿನಿಧಿನಗಳ ವಿಶೇಷ ನ್ಯಾಯಾಲಯದಲ್ಲಿ ಇಂದು ಅರ್ಜಿ ವಿಚಾರಣೆ ಮುಂದುವರಿಕೆ

Thursday, December 19, 2024

ಸಿಎಂ ಸಿದ್ದರಾಮಯ್ಯಗೆ ಆಮಂತ್ರಣ ಪತ್ರಿಕೆ ನೀಡಿದ ಡಾಲಿ ಧನಂಜಯ

ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಯಡಿಯೂರಪ್ಪಗೆ ಮದುವೆಯ ಮೊದಲ ಆಮಂತ್ರಣ ಪತ್ರಿಕೆ ನೀಡಿದ ಡಾಲಿ ಧನಂಜಯ

Sunday, December 15, 2024

ಪೋಕ್ಸೋ ಪ್ರಕರಣದಲ್ಲಿ ಸಿಲುಕಿರುವ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್‌ ಮುಂದೂಡಿದೆ.

ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣದ ವಿಚಾರಣೆ ಡಿಸೆಂಬರ್ 2ಕ್ಕೆ ಮುಂದೂಡಿಕೆ; ಖುದ್ದು ಹಾಜರಿಗೆ ಹೈಕೋರ್ಟ್ ನೀಡಿದ್ದ ವಿನಾಯಿತಿ ಮುಂದುವರಿಕೆ

Thursday, November 28, 2024

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (ಕಡತ ಚಿತ್ರ)

ಕೋವಿಡ್ ಕಿಟ್‌ ಹಗರಣ; ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ, ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್‌ಗೆ ಶಿಫಾರಸು

Saturday, November 9, 2024

ಕಲಬುರಗಿ ಜಿಲ್ಲೆಯಲ್ಲಿ ಸಿಎಂ ಸಿದ್ದರಾಮಯ್ಯ ರಾಜಕೀಯವಾಗಿ ಉತ್ತರ ನೀಡುತ್ತಲೇ ಕುರುಬ ಸಮುದಾಯದ ಕಂಬಳಿ ಹೆಗಲಿಗೇರಿಸಿದರು.

ಸಿದ್ದರಾಮಯ್ಯ ಸವಾಲ್‌: ಮಿಸ್ಟರ್‌ ಕುಮಾರಸ್ವಾಮಿ, ಯಡಿಯೂರಪ್ಪ ಅವರೇ ನನ್ನನ್ನು ನೀವು ರಾಜಕೀಯವಾಗಿ ಮುಗಿಸ್ತೀರಾ

Tuesday, September 17, 2024

ಬಿಎಸ್​ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದೂಡಿದ ಹೈಕೋರ್ಟ್

ಬಿಎಸ್​ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದೂಡಿದ ಹೈಕೋರ್ಟ್; ವಿಶೇಷ ಸರ್ಕಾರಿ ಅಭಿಯೋಜಕರಾಗಿ ರವಿವರ್ಮ ಕುಮಾರ್‌ ನೇಮಕ

Monday, September 9, 2024

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ

ಯಡಿಯೂರಪ್ಪ ಪೋಕ್ಸೋ ಕೇಸ್; ಮಾಜಿ ಸಿಎಂಗೆ ಮತ್ತೆ ಸಂಕಷ್ಟ, ಬಾಲಕಿ ತಾಯಿ ಸಾವಿನ ಬಗ್ಗೆ ಮಹಿಳಾ ಆಯೋಗ ಅನುಮಾನ

Monday, September 2, 2024

ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಒಂದು ವಾರ ಕಾಲ ಕೋರ್ಟ್‌ ನಿರಾಳತೆ ನೀಡಿದೆ.

BS Yediyurappa Case: ಮಾಜಿ ಸಿಎಂ ಬಿಎಸ್‌ವೈ ನಿರಾಳ, ಬಂಧನ ತಡೆ ಆದೇಶ ವಿಸ್ತರಣೆ, ಸೆಪ್ಟೆಂಬರ್‌ 6ಕ್ಕೆ ಮತ್ತೆ ವಿಚಾರಣೆ

Saturday, August 31, 2024

ಬಿಎಸ್ ಯಡಿಯೂರಪ್ಪ ಬಂಧನ ಬೇಡ ಎಂದ ಹೈಕೋರ್ಟ್

ಬಿಎಸ್ ಯಡಿಯೂರಪ್ಪ ಬಂಧನ ಬೇಡ: ಮಧ್ಯಂತರ ಆದೇಶ ವಿಸ್ತರಣೆ, ಮತ್ತೆ ರಿಲೀಫ್ ಕಂಡ ಮಾಜಿ ಸಿಎಂ ಆ 30ಕ್ಕೆ ವಿಚಾರಣೆ ನಿಗದಿ

Friday, August 23, 2024

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (ಎಡಚಿತ್ರ), ಮುಖ್ಯಮಂತ್ರಿ ಸಿದ್ದರಾಮಯ್ಯ (ಬಲ ಚಿತ್ರ)

Explainer; ಮಾಜಿ ಸಿಎಂ ಯಡಿಯೂರಪ್ಪ ಡಿನೋಟಿಫಿಕೇಶನ್‌ ಹಗರಣ, ಸಿಎಂ ಸಿದ್ದರಾಮಯ್ಯ ಮುಡಾ ಕೇಸ್‌; ಸಾಮ್ಯತೆಗಳಿವೆಯೇ?

Monday, August 19, 2024